ಪ್ರಧಾನ ಮಂತ್ರಿ ಮೋದಿಯ ಒಂದು ದಿನದ ಖರ್ಚು ಕೇಳಿ ಕನ್ನಡಿಗರೇ !! ಭಕ್ತರು ಶಾಕ್
ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶದ ಹೆಮ್ಮೆಯ ವ್ಯಕ್ತಿ. ದೇಶದ ಎರಡನೆಯ ಬಾರಿಗೆ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನರೇಂದ್ರ ಮೋದಿ ಅವರು ದೇಶದಲ್ಲಿ ಮಾತ್ರವಲ್ಲದೆ ಬೇರೆಬೇರೆ ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ. ಭಾರತ ಪ್ರಧಾನಿಯಾಗಿ ಭಾರತದ ಏಳಿಗೆಯಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸಿದ್ದಾರೆ. ಅವರು ಸರ್ಕಾರದ ಹಲವು ಸವಲತ್ತುಗಳನ್ನ ಬಳಸಿಕೊಳ್ಳದೆ ಬಹಳ ಸರಳವಾಗಿ ಜೀವನವನ್ನ ಮಾಡುವ ವ್ಯಕ್ತಿ ಅನಿಸಿಕೊಂಡಿದ್ದಾರೆ. ಭಾರತದ ಪ್ರಧಾನಿಯಾದ ನರೇಂದ್ರ ಮೋದಿಯವರು ಪ್ರತಿನಿತ್ಯ ತಮ್ಮ ಊಟಕ್ಕೆ ಮಾಡುವ ಖರ್ಚು ಎಷ್ಟು ಎಂದು ತಿಳಿದರೆ ನಿಮಗೆ ನಿಜಕ್ಕೂ ಆಶ್ಚರ್ಯ ಆಗುತ್ತದೆ.
ಇದರರ್ಥ ಅವರ ವೇತನ ಎಂದು ಕರೆಯಬಹುದು, ಅಂದರೆ ಅವರ 1 ವರ್ಷದ ವೇತನವು 1900000 ಆದರೆ ಆರ್ಟಿಐ ವರದಿಯ ಪ್ರಕಾರ ನರೇಂದ್ರ ಮೋದಿ ಅವರ ಆಹಾರ ವೆಚ್ಚಕ್ಕಾಗಿ ಸರ್ಕಾರದಿಂದ ಅವರು ಒಂದು ರೂಪಾಯಿ ಗಳನ್ನು ಸಹ ತೆಗೆದುಕೊಳ್ಳುವುದಿಲ್ಲ ಮತ್ತು ಊಟದ ಖರ್ಚನ್ನು ಸಂಬಳದೊಂದಿಗೆ ಕಳೆಯುತ್ತಾರೆ. ತಮ್ಮ ಆಹಾರವನ್ನು ಅಡುಗೆ ಮಾಡುವವರು ಸಹ ಗುಜರಾತ್ನಿಂದ ಬಂದಿದ್ದಾರೆ ಮತ್ತು ಆಹಾರವನ್ನು ನೀಡುತ್ತಾರೆ ಅವರ ಒಂದು ದಿನದ ಊಟದ ಖರ್ಚು ಸರಿಸುಮಾರು 1 ರಿಂದ 3 ಸಾವಿರ ( ಎಲ್ಲಾ ಸುರಕ್ಷಾ ಖರ್ಚು ಸೇರಿ) ರೂಪಾಯಿಗಳಷ್ಟು ಆಗುತ್ತದೆ.
ವಿಶೇಷವಾಗಿ ಎಲ್ಲಾ ಪರೀಕ್ಷೆಗಳನ್ನು ಮಾಡಿದ ನಂತರ ಹಾರಗಳನ್ನು ಅವರಿಗೆ ನೀಡಲಾಗುತ್ತದೆ.ಪ್ರಧಾನಿ ಮೋದಿಯ ಊಟದ ಖರ್ಚನ್ನ ಸರ್ಕಾರದಿಂದ ತೆಗೆದುಕೊಳ್ಳದ ಮೋದಿ ತನ್ನ ಸಂಬಳದಿಂದ ಅದನ್ನ ವ್ಯಯಿಸುತ್ತಾರೆ ಆದರೆ ಇಲ್ಲಿ ನಮ್ಮ ರಾಜಕಾರಣಿಗಳು ಬರೀ ಚಹಾ ಬಿಸ್ಕತ್ತಿಗೇ 60 ಲಕ್ಷ ಅದೂ ಸರ್ಕಾರಿ ದುಡ್ಡಲ್ಲಿ ಅಂದ್ರೆ ನಮ್ಮ ನಿಮ್ಮ ತೆರಿಗೆ ಹಣದಲ್ಲಿ ಮಜಾ ಉಡಾಯಿಸ್ತಾರೆ. ದೆಹಲಿಯಲ್ಲಿನ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸ 7ಅಡುಗೆಮೆನೆಯ ಖರ್ಚಿನ ಬಗ್ಗೆ ಪ್ರಧಾನಿಮಂತ್ರಿ ಕಚೇರಿ ನಲ್ಲಿ ಪ್ರಧಾನಿ ಊಟದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರವನ್ನ ಕೊಟ್ಟಿತ್ತು.
ಹೌದು ಪ್ರಧಾನ ಮಂತ್ರಿಯ ಅಡುಗೆ ವೆಚ್ಚಗಳು ಪ್ರಧಾನ ಮಂತ್ರಿಗಳು ತಮ್ಮ ಖಾಸಗಿ ಅಂದರೆ ಸಂಬಳ ಖರ್ಚಿನಿಂದ ಭರಿಸುತ್ತಾರೆ ಹೊರತು ಸರಕಾರದ ಹಣದಿಂದ ಅಲ್ಲ ಅಂತತಿಳಿಸಿತ್ತು.ಪ್ರಧಾನಿ ಮೋದಿಯ ಊಟದ ಖರ್ಚನ್ನ ಸರ್ಕಾರದಿಂದ ತೆಗೆದುಕೊಳ್ಳದ ಮೋದಿ ತನ್ನ ಸಂಬಳದಿಂದ ಅದನ್ನ ವ್ಯಯಿಸುತ್ತಾರೆ ಆದರೆ ಇತ್ತ ನಮ್ಮ ರಾಜಕಾರಣಿಗಳು ಸರ್ಕಾರಿ ದುಡ್ಡಲ್ಲಿ ಅಂದ್ರೆ ನಮ್ಮ ನಿಮ್ಮ ತೆರಿಗೆ ಹಣದಲ್ಲಿ ಮಜಾ ಉಡಾಯಿಸ್ತಾರೆ. ಇದರಿಂದ ಒಂದಂತೂ ಸ್ಪಷ್ಟವಾಗುತ್ತೆ, ನಮ್ಮ ಪ್ರಧಾನಿ ಅವರು ಹೇಗೆ ಈಗಿನ ರಾಜಕಾರಣಿಗಳು ಹೇಗೆ ಅಲ್ಲವೇ.