100 ವರ್ಷಗಳಾದರೂ ಕನ್ನಡ ಕಲಿಯಲ್ಲ ಎಂದ ದಂಪತಿಗಳು! ಕೊನೆಯಲ್ಲಿ ಆಗಿದ್ದೇನು ನೋಡಿ ವಿಡಿಯೋ?..

ನಮ್ಮ ಕನ್ನಡ ನಮ್ಮ ಕರ್ನಾಟಕ ನಮ್ಮ ಭಾಷೆ ನಮ್ಮ ನೆಲೆ, ಯಾರೇ ಬಂದರೂ ಎಷ್ಟೇ ಜನ ಬಂದರೂ ನಮ್ಮ ಕನ್ನಡಿಗರು ವೃಷಾಲ ಹೃದಯದವರು ಎಲ್ಲರನ್ನು ಸಹ ಪ್ರೀತಿಯಿಂದ ಆಹ್ವಾನಿಸುತ್ತಾರೆ. ಆದರೆ ಇತ್ತೀಚಿಗೆ ಕಾಲ ಬದಲಾದಂತೆ ನಮ್ಮ ಕನ್ನಡ ಭಾಷೆ ಮರೆಯಾಗುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಬೇರೆ ರಾಜ್ಯಗಳಿಂದ ಜನರು ನಮ್ಮ ಕರ್ನಾಟಕಕ್ಕೆ ಬೆಸೆ ಬರುತ್ತಿದ್ದಾರೆ. ಅವರು ನಮ್ಮ ರಾಜ್ಯಕ್ಕೆ ಬಂದು ನಮ್ಮ ಭಾಷೆಯನ್ನು ಕಲಿಯುವ ಬದಲು ನಮ್ಮ ಜೊತೆಗಿರುವ ಜನರಿಗೆ ಅವರ ಭಾಷೆಯನ್ನು ಕಲಿಸಿ ಹೋಗುತ್ತಿದ್ದಾರೆ. ಅವರಿಗೆ ನಮ್ಮ ಕನ್ನಡ ಭಾಷೆಯನ್ನು ಕಲಿಯಲು ಹೇಳಿದರೆ ಅವರು ಅದನ್ನು ತಿರಸ್ಕರಿಸುತ್ತಿದ್ದಾರೆ.
ಆದರೆ ನಾವು ಕನ್ನಡಿಗರು ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಎಂದಿಗೂ ಮರೆತಿಲ್ಲ. ಇನ್ನು ಇತ್ತೀಚಿಗೆ ಬೆಂಗಳೂರಿನಲ್ಲಿ ನಾವು ಸಾಕಷ್ಟು ಬಾರಿ ಸೋಶಿಯಲ್ ಮೀಡಿಯಾದಲ್ಲಿ ನೋಡಿದ್ದೇವೆ, ಬೇರೆ ರಾಜ್ಯಗಳಿಂದ ಬಂದವರಿಗೆ ಕನ್ನಡ ಮಾತನಾಡಲು ಹೇಳಿದರೆ ಅವರು ಅದಕ್ಕೆ ಒಪ್ಪಿಕೊಳ್ಳುವುದಿಲ್ಲ. ತಾವು ಕನ್ನಡ ಭಾಷೆಯನ್ನು ಕಲಿಯುವುದಿಲ್ಲ ಎಂದು ಅವರು,ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಇನ್ನು ಇದೀಗ ಇಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಒಬ್ಬ ವ್ಯಕ್ತಿ ಒಂದು ಜೋಡಿಗೆ ಕನ್ನಡ ಮಾತನಾಡುವಂತೆ ಆದರೆ ಅವರಿಬ್ಬರೂ ತಾಗು ಭಾರತೀಯರು ಹಾಗೂ ಕನ್ನಡ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.
ಹೌದು ನೀವು ಕನ್ನಡ ಭಾಷೆಯನ್ನು ಕಲಿಯುವಂತೆ ನಮ್ಮ ಮೇಲೆ ಒತ್ತಡ ಬೀರಬೇಡಿ. ನಾವು ನೂರು ವರ್ಷಗಳಾದರೂ ಕನ್ನಡ ಭಾಷೆಯನ್ನು ಕಲಿಯುವುದಿಲ್ಲ ನಾವು ಭಾರತೀಯರು ಎಂದಿದ್ದಾರೆ. ಅದಕ್ಕೆ ಈ ವ್ಯಕ್ತಿ ನಾವು ಕನ್ನಡ ಭಾಷೆಯನ್ನು ಕಲಿಯುವಂತೆ ಒತ್ತಡ ಮಾಡುತ್ತಿಲ್ಲ. ಬದಲಿಗೆ ಕರ್ನಾಟಕದಲ್ಲಿ ಇರುವವರೆಗೂ ಕನ್ನಡ ಭಾಷೆಯನ್ನು ಗೌರವಿಸಿ, ಹಾಗೆ ಅದನ್ನು ಕಲಿಯಿರಿ ಎಂದು ಕೇಳಿಕೊಳ್ಳುತ್ತಿದ್ದೇನೆ. ( video credit : lion tv kannada )
ಕನ್ನಡ ಕಲಿಯುವುದಿಲ್ಲ ಎಂದರೆ ನೀವು ನಮ್ಮ ರಾಜ್ಯದಲ್ಲಿ ಇರಬೇಡಿ ಬೇರೆ ರಾಜ್ಯಗಳಲ್ಲಿ ಹೋಗಿ ಅಲ್ಲೇ ಇರಿ ಎಂದಿದ್ದಾರೆ. ಸತ್ಯ ಈ ರೀತಿಯ ಒಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಾರಾದರೂ ನಮ್ಮ ಬಳಿ ಬಂದು ಬೇರೆ ಭಾಷೆಗಳಲ್ಲಿ ಮಾತನಾಡಿದರೆ ನಾವು ಅವರಿಗೆ ಕನ್ನಡದಲ್ಲಿ ಉತ್ತರ ನೀಡಬೇಕು.
ನಗು ಕೇವಲ ಕನ್ನಡದಲ್ಲಿ ಮಾತನಾಡುವುದರಿಂದ ಬೇರೆಯವರು ಸಹ ಕನ್ನಡವನ್ನು ಮಾತನಾಡಲು ಶುರು ಮಾಡುತ್ತಾರೆ. ಆಗ ನಮ್ಮ ಕನ್ನಡ ಭಾಷೆಯ ಸೊಗಡು ಎಲ್ಲೆಡೆ ಹರಡುತ್ತದೆ ಎಂದು ಈ ವಿಡಿಯೋ ಮಾಡಿದ ವ್ಯಕ್ತಿ ಕೊನೆಯಲ್ಲಿ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…