ಪ್ರಧಾನಿ ಮೋದಿ ತನ್ನ ಸಂಭಂದ ಬಗ್ಗೆ ಬಹಿರಂಗವಾಗಿ ಮಾತನಾಡಿದ ಜಶೋಧ! ಇವರು ಹೇಳೋದು ಏನು ಗೊತ್ತಾ?
ನಮ್ಮ ಭಾರತ ದೇಶದ ಪ್ರಧಾನಿಯ ಬಗ್ಗೆ ಹೊಸದಾಗಿ ಪರಿಚಯ ಮಾಡುವ ಅವಶ್ಯಕತೆ ಇಲ್ಲ. ಇನ್ನೂ ಇವರ ಕೆಲಸಗಳ ಮೂಲಕ ಇಡೀ ದೇಶವೇ ಇವರನ್ನು ಗುರುತಿಸುವಂತೆ ಮಾಡಿದೆ ಎಂದು ಹೇಳಬಹುದು. ರಾಜಕೀಯದಲ್ಲಿ ಇಷ್ಟೆಲ್ಲಾ ಹೆಸರು ಮಾಡಿರುವ ಇವರು ತನ್ನ ವಯಕ್ತಿಕ ಜೀವನವನ್ನು ತ್ಯಾಗ ಮಾಡಿದ್ದಕ್ಕೆ ಮಾತ್ರ ಇವರಿಗೆ ರಾಜಕೀಯದಲ್ಲಿ ಇಷ್ಟೊಂದು ಯಶಸ್ಸು ಸಿಕ್ಕಿದೆ ಎಂದು ಹೇಳಬಹುದು. ಇನ್ನೂ ರಾಜಕೀಯದಲ್ಲಿ ಇಷ್ಟೆಲ್ಲಾ ಯಶಸ್ಸು ಕಂಡಿರುವ ಇವರಿಗೆ ಅವರ ವಯಕ್ತಿಕ ಜೀವನದ ಕತೆಯನ್ನು ಕೇಳಿದರೆ ನಿಜಕ್ಕೂ ಬೇಸರವಾಗುತ್ತದೆ. ಇನ್ನೂ ಅವ್ರ ವಯಕ್ತಿಕ ಮಾಹಿತಿಯ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.
ಇನ್ನೂ ಮೋದಿ ಅವ್ರು ಚಿಕ್ಕ ವಯಸ್ಸಿನಿಂದಲೂ ತಾನು ಜನರ ಸೇವೆ ಮಾಡಬೇಕು ಹಾಗೂ ಅಧಿಕಾರಕ್ಕೆ ಬಂದು ಜನರ ಒಳಿತಿಗಾಗಿ ಕೆಲ್ಸಮಾಡಬೇಕು ಎಂದು ಆಸೆಯನ್ನು ಹೊತ್ತವರು. ಇನ್ನೂ ಮೋದಿ ಅವ್ರಿಗೆ 5ನೇ ವಯಸ್ಸು ಇದ್ದಾಗಲೇ ಜಶೋಧಾ ಏನ್ನುವವರ ಜೊತೆ ನಿಶ್ಚಿತಾರ್ಥ ಮಾಡಲಾಗಿತ್ತು. ಆ ನಂತರ ಮೋದಿ ಅವರಿಗೆ 15ನೇ ವಯಸ್ಸಿನಲ್ಲಿ ಹಾಗೂ ಜಶೋಧಾ ಅವರಿಗೆ 11ನೇ ವಯಸ್ಸಿನಲ್ಲಿ ಇಬ್ಬರಿಗೂ ಮದುವೆ ಮಾಡಲಾಗಿತ್ತು. ಇನ್ನೂ .ಜಶೋಧಾ ಅವರು ಮನೆಗೆ ಬಂದಾಗ ಮೋದಿ ಅವರು ತನಗೆ ಮದುವೆ ಸಂಸಾರದಲ್ಲಿ ಆಸಕ್ತಿ ಇಲ್ಲ ತಾನು ಜನ ಸೇವಕ ಆಗಬೇಕು ಹಾಗೂ ಇಡೀ ಜಗತ್ತು ಓಡಾಡಬೇಕು ಎನ್ನುವ ಇಚ್ಛೆ ಇದೆ ಎಂದಾಗ ಜಶೋಧಾ ಅವರು ಪ್ರೋತ್ಸಾಹ ಮಾಡುವುದಾಗಿ ತಿಳಿಸಿದರು. ಆ ನಂತರ 1972ರಲ್ಲಿ ಮನೆ ಬಿಟ್ಟು ಹೋಗುತ್ತಾರೆ. ಆಗ ಜಶೋಧಾ ಅವರು ಹತ್ತನೇ ತರಗತಿ ಪಾಸ್ ಆಗಿರುತ್ತಾರೆ.
ಆಗಲು ಕೊಡ ಜಶೋಧಾ ಅವರು ಟೀಚರ್ ಆಗುವ ತರಬೇತಿ ತೆಗೆದುಕೊಳ್ಳುತ್ತಾರೆ. 1974 ತಮ್ಮ ಟೀಚರ್ ಟ್ರನಿಂಗ್ ಮುಗಿಸಿ 1976 ಕ್ಕೇ ಟೀಚರ್ ಆಗಿ ನೇಮಕ ಆಗುತ್ತಾರೆ . ಹೀಗೆ ಟೀಚರ್ ಆಗಿದ್ದ ಇವರು ಪ್ರಧಾನಿ ಮುಖ್ಯಮಂತ್ರಿ ಹಾಗೂ ಪ್ರಧಾನಿ ಆದಾಗಲೂ ಕೊಡ ಯಾವ ಮಾದ್ಯಮಗಳಲ್ಲಿ ಕೊಡ ತಿಳಿಸುವುದಿಲ್ಲ. ಇನ್ನೂ ಇವ್ರ ಬಗ್ಗೆ 2014ರಲ್ಲಿ ಬಹಿರಂಗವಾಗಿ ತಿಳಿಸಲಾಗಿತ್ತು. ಆಗಲು ಕೊಡ ಈ ವಿಚಾರದ ಬಗ್ಗೆ ಕೇಳಿದಾಗ ಇದು ನಮ್ಮ ವಯಕ್ತಿಕ ವಿಚಾರ ಎಂದು ಯಾವ ವಿಷಯವನ್ನು ಬಹಿರಂಗವಾಗಿ ತಿಳಿಸುವುದಿಲ್ಲ. ಇನ್ನೂ ಈಗಲೂ ಕೊಡ ಪ್ರಧಾನಿ ಮಂತ್ರಿಯ ಹೆಂಡತಿ ಆಗಿದ್ದರು ಕೊಡ ಯಾವ ಸವಲತ್ತು ತೆಗೆದುಕೊಳ್ಳಲು ಇಷ್ಟ ಪಡುತ್ತಿಲ್ಲ ಇವರು. ಈಗಲೂ ಕೊಡ ಇವ್ರು ಸಾಮಾನ್ಯರಂತೆ ಜೀವನವನ್ನು ಜಶೋಧಾ ಅವರು ಜೀವನವನ್ನು ಸಾಗಿಸುತ್ತಾ ಇದ್ದಾರೆ. ( video credit : India Reports )