ಮೊನಾಲಿಸಾ ಮೇಲೆರಗಿದ ಕಿಡಿಗೇಡಿಗಳು! ಆಸ್ಪತ್ರೆಗೆ ದಾಖಲು ಏನಾಯಿತು ನೋಡಿ ?

ಮೊನಾಲಿಸಾ ಮೇಲೆರಗಿದ ಕಿಡಿಗೇಡಿಗಳು! ಆಸ್ಪತ್ರೆಗೆ ದಾಖಲು ಏನಾಯಿತು ನೋಡಿ ?


 ಮಹಾ ಕುಂಭದಲ್ಲಿ ರುದ್ರಾಕ್ಷ ಮಾಲೆಯನ್ನು ಮಾರಲು ಬಂದಂತಹ ಇಂದೂರಿನ ಹುಡುಗಿ ಮೊನಾಲಿಸಾ ಇದ್ದಕ್ಕಿದ್ದ ಹಾಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಳು ಆದರೆ ಈ ಒಂದು ಪ್ರಸಿದ್ಧಿಯೇ ಅವಳ ಜೀವನಕ್ಕೆ ಈಗ ಮುಳುವಾಗಿದೆ ಕುಟುಂಬದ ಲಕ್ಷಾಂತರ ರೂಪಾಯಿ ಸಾಲವನ್ನು ತೀರಿಸಲು ತನ್ನ ತಂದೆಗೆ ಸಹಾಯ ಮಾಡಲೆಂದು ಮಹಾ ಕುಂಭಮೇಳಕ್ಕೆ ಮಾಲೆಯನ್ನು ಮಾಡಲು ಬಂದ ಈ ಸುಂದರಿಯ ಕಥೆ ಈಗ ಚಿಂತಾಜನಕವಾಗಿದೆ ಇದೇ ಕಾರಣ ಅವಳು ಈಗ ಪೊಲೀಸರ ಮೊರೆ ಕೂಡ ಹೋಗಿದ್ದಾಳೆ ಉತ್ತರಪ್ರದೇಶದ ಯೋಗಿ ಸರ್ಕಾರದ ಸಹಾಯವನ್ನ ತನ್ನನ್ನು ಹೇಗಾದರೂ ಮಾಡಿ ಈ ಸಂಕಷ್ಟದಿಂದ ಪಾರು ಮಾಡಿ ನಾನು ಮಾಡಿದ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತಿದ್ದೇನೆ ಎಂದು ಪದೇ ಪದೇ  ಬೇಡುತ್ತಿದ್ದಾಳೆ


ಅಷ್ಟೇ ಅಲ್ಲದೆ ಜನವರಿ 22 2025 ರಂದು ನಡೆದ ಈ ಒಂದು ಘಟನೆಯಲ್ಲಿ ಮೂವರು ಪುಡಾರಿಗಳು ಅವಳ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕೆಂದು ಬಂದಾಗ ಅವಳ ಜೊತೆ ಕೆಟ್ಟದಾಗಿ ವರ್ತನೆ ಮಾಡಿದ್ದಾರೆ ಆ ಸಮಯದಲ್ಲಿ ಮೊನಾಲಿಸನ್ನ ಆ ಪುಡಾರಿಗಳಿಂದ ತಪ್ಪಿಸಲು ಬಂದಾಗ ಅವಳ ಅಣ್ಣನನ್ನೇ ಹೊಡೆದು ಬಿಸಾಕಿದ್ದಾರೆ ಅಷ್ಟೇ ಅಲ್ಲದೆ ಮೊನಾಲಿಸಿಗೂ ಕೂಡ ಎಳೆದಾಡಿ ಬಳದಾಡಿ ಹೀಗಾಗಿ ಅವಳ ಕೈಗೆ ಏಟು ಕೂಡ ಬಿದ್ದಿತ್ತು ತಲೆಗೆ ಏಟು ಕೂಡ ಬಿದ್ದಿತ್ತು ಮೇಲಾಗಿ ಅವಳ ಕೈಗೆ ಮೂರು ಸ್ಟಿಚ್ ಗಳನ್ನು ಕೂಡ ಹಾಕಲಾಗಿತ್ತು ತಕ್ಷಣನೇ ಆಸ್ಪತ್ರೆಗೆ ಸೇರಿಸಲಿಲ್ಲ ಅಂದ್ರೆ ಅವಳ ಸ್ಥಿತಿ ಕೂಡ ಚಿಂತಾಜನಕವಾಗಿತ್ತು ಎಂದು ಪ್ರತ್ಯಕ್ಷ ಸಾಕ್ಷಿಗಳು ಕೂಡ ಹೇಳುತ್ತಿದ್ದಾರೆ 

ಸೈಲೆಂಟ್ ಆಗಿ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಈ ಚೆಲುವೆ ಇದೀಗ ಏಕಾಏಕಿ ಮಹಾ ಕುಂಭಮೇಳದಿಂದಲೇ ಮರೆಯಾಗುತ್ತಿದ್ದಾಳೆ ಯಾಕಂದ್ರೆ ಅವಳ ಜೀವಕ್ಕೆ ಅಪಾಯ ಇದೆ ಎಂದು ಗೊತ್ತಾಗಿ ಹೋಗಿದೆ ಮಹಾ ಕುಂಭಮೇಳದಲ್ಲಿ ಕೈಯಲ್ಲಿ ರುದ್ರಾಕ್ಷಿ ಜಪಮಾಲೆಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದ ಚೆಲುವೆಗೆ ಆ ಅಂದವೇ ಶಾಪವಾದಂತೆ ಕಾಣುತ್ತಿದೆ 

 
ಇದೇ ಕಾರಣಕ್ಕೆ ನೋಡಿ ಮೋನಾಲಿಸಾ ನೋಡುವಷ್ಟು ನೋಡಿ ಕೊನೆಗೆ ಎದುರಿಗೆ ಫೋನ್ ಅಥವಾ ಕ್ಯಾಮೆರಾ ಹಿಡಿದು ಬಂದರೆ ಅಂತವರ ವಿರುದ್ಧ ಅಕ್ಷರಶಹ ಈಗ ರೊಚ್ಚಿಗೆದ್ದಿದ್ದಾಳೆ ಆರಂಭದಲ್ಲಿ ಖುಷಿಯಿಂದಲೇ ಇಂಟರ್ವಯನ್ನು ಕೊಟ್ಟಿದ್ಲು ಮೊನಾಲಿಸಾ ದೊಡ್ಡ ದೊಡ್ಡ ಸುದ್ದಿ ಸಂಸ್ಥೆಗಳಿಂದ ಹಿಡಿದು ಸಣ್ಣ ಪುಟ್ಟ youtube ತನಕ ಎಲ್ಲರಿಗೂ ನಗುತ್ತಲೆ ಸಂದರ್ಶನ ನೀಡಿದ್ಲು ಯಾವುದೇ ಕ್ಯಾಮೆರಾ ಕಂಡ್ರು ನಗುತ್ತಲೆ ಪೋಸ್ ಕೊಡ್ತಿದ್ಲು ಯಾವಾಗ ಎರ್ರಾ ಬರ್ರಿ ಟ್ರೋಲ್ ಆದ್ಲೋ ಯಾವಾಗ ವೈರಲ್ ಆದ್ಲು ಆ ಕೂಡಲೇ ಸಮಸ್ಯೆ ಹೆಚ್ಚಾಯಿತು ತೀರಾ ವಿಷಾದನೀಯ ಸಂಗತಿ ಅಂದ್ರೆ ಸಂಜೆ ಬಳಿಕ ವಿಶ್ರಾಂತಿ ಪಡೆಯುವುದಕ್ಕೆ ಅಂತ ಹಾಕಿಕೊಂಡಿದ್ದ ಟೆಂಟ್ ಬಳಿಗೂ ಕ್ಯಾಮೆರಾಗಳು ಸಾಲುಗಟ್ಟೆ


ನಿಂತಿದ್ದವು ನನಗೆ ಈಗ ಭಯವಾಗಿದೆ ಇಲ್ಲಿ ಯಾರು ಇಲ್ಲ ಯಾರಾದರೂ ಹಾನಿ ಮಾಡಬಹುದು ಎನಿಸುತ್ತಿದೆ ಕರೆಂಟ್ ಇಲ್ಲ ಆದರೂ ಜನ ಬಲವಂತವಾಗಿ ಟೆಂಟನ್ನ ಪ್ರವೇಶಿಸುತ್ತಿರುವುದರಿಂದ ಮೊನಾಲಿಸಾ ತಮ್ಮ ಅಳಲನ್ನ ತೋಡಿಕೊಂಡಿದ್ದಾಳೆ ಮಹಾ ಕುಂಭದಲ್ಲಿ ವ್ಯಕ್ತಿಯೊಬ್ಬರು ಆಕೆಯನ್ನ ವಿಡಿಯೋದಲ್ಲಿ ಸರಿಹಿಡಿದು ಆನ್ಲೈನ್ ನಲ್ಲಿ ಹಂಚಿಕೊಂಡ ನಂತರ ಮೊನಾಲಿಸಾ ತನ್ನ ಅದ್ಭುತ ಸಹಜ ಸೌಂದರ್ಯದಿಂದ ಮನೆ ಮಾತಾಗಿದ್ದಳು ಇದರಿಂದ ಬೇಸಂತ ಕುಟುಂಬ ಈಗ ವಾಪಸ್ ಗೆ ಇಂದು ಹೋಗುತ್ತಿದ್ದೇವೆ ಅಂತ ಕೂಡ ಘೋಷಣೆ ಮಾಡಿದ್ದಾರೆ ನೋಡಿದಿರಾ ಸ್ನೇಹಿತರೆ ಒಂದೇ ವಾರದಲ್ಲಿ ಒಬ್ಬ ವ್ಯಕ್ತಿಯ ಅಥವಾ ಒಂದು ಕುಟುಂಬದ ಪರಿಸ್ಥಿತಿ ಏನಾಗಿ ಹೋಗಿದೆ ಅಂತ ಈ ಘಟನೆಯ ಬಗ್ಗೆ ನಿಮ್ಮ ಕಮೆಂಟ್ಸ್ ಗಳನ್ನ ದಯವಿಟ್ಟು ಕಮೆಂಟ್