ಮತ್ತೆ ಸ್ಪೋಟಕ ಭವಿಷ್ಯ ನುಡಿದ ಕೋಡಿಶ್ರೀ " ರಾಜ್ಯಕ್ಕೆ ಸಂಕಷ್ಟ ಎದುರಾಗುತ್ತೆ ?

ಮತ್ತೆ ಸ್ಪೋಟಕ ಭವಿಷ್ಯ ನುಡಿದ ಕೋಡಿಶ್ರೀ

ನಮಸ್ಕಾರ ವೀಕ್ಷಕರೇ ವೀಕ್ಷಕರೇ ಕೋಡಿ ಶ್ರೀಗಳು ನುಡಿಯುವ ಭವಿಷ್ಯಕ್ಕೆ ಸಾಕಷ್ಟು ಮಹತ್ವ ನೀಡಲಾಗುತ್ತೆ ಕೋಡಿಮಠದಿಂದ ಹೊರಬರುವ ಭವಿಷ್ಯವಾಣಿ ಕರ್ನಾಟಕದಲ್ಲಿ ವಿಶೇಷತೆಯನ್ನು ಪಡೆದುಕೊಂಡಿದೆ ಸಾಕಷ್ಟು ಮಹತ್ವ ನೀಡಲಾಗುತ್ತೆ ಹಾಸನದ ಅರಸಿಕೆರೆಯ ಹಾರನಹಳ್ಳಿಯ ಕೋಡಿಮಠದ ಕೋಡಿ ಶ್ರೀಗಳು ಸಾಮಾನ್ಯವಾಗಿ ರಾಜಕೀಯ ಕುರಿತಾಗಿ ಪ್ರಕೃತಿ ವಿಕೋಪದ ಬಗ್ಗೆ ದೇಶದಲ್ಲಿ ಆಗುವ ಅವಗಡಗಳ ಬಗ್ಗೆ ಹಾಗೆ ಅಂತರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ಭವಿಷ್ಯ ನುಡಿಯುವುದರಲ್ಲಿ ಅವರು ನಿಸ್ಸೀಮರು ಅಂತ ಹೇಳಬಹುದು ಇದೇ ವರ್ಷದಲ್ಲಿ ಅಂದ್ರೆ 2024 ರ ಆರಂಭದಿಂದ ಇಲ್ಲಿಯವರೆಗೆ ಅವರು ಹಲವು ಬಾರಿ ಸ್ಪೋಟಕ ಭವಿಷ್ಯವನ್ನ ನುಡಿದಿದ್ದಾರೆ ಅದರಲ್ಲಿ ಬಹುತೇಕ ಇದೇ ವರ್ಷದಲ್ಲಿ ನಿಜವಾಗಿದೆ ಅಂತಹ ಪ್ರಳಯಾಂತಕ


ಭವಿಷ್ಯ ನುಡಿಯೋದಕ್ಕೆ ಖ್ಯಾತಿಯನ್ನು ಪಡೆದಿರುವ ಶ್ರೀಗಳು ಇದೀಗ ಹೊಸ ಹಾಗೆ ಸ್ಪೋಟಕ ಭವಿಷ್ಯವಾಣಿಯೊಂದನ್ನು ನುಡಿದಿದ್ದಾರೆ ಆದರೆ ಈ ಬಾರಿ ಅವರು ನುಡಿದಿರುವಂತದ್ದು ಅಂತಿಂತ ಭವಿಷ್ಯವಲ್ಲ ಆಘಾತಕಾರಿ ಭವಿಷ್ಯವನ್ನೇ ನುಡಿದಿದ್ದಾರೆ ಇದು ರಾಜ್ಯದ ಜನರಲ್ಲಿ ಹೊಸ ಆತಂಕವನ್ನು ಶುರುಮಾಡಿದೆ ಕೋಡಿ ಶ್ರೀಗಳು ಹೇಳಿರುವ ಭವಿಷ್ಯವಾಣಿಗಳು ಇಲ್ಲಿಯವರೆಗೆ ಸುಳ್ಳಾಗಿಲ್ಲ ಮುಂದೆಯೂ ಸುಳ್ಳಾಗುವುದಿಲ್ಲ ಅನ್ನುವ ಗಾಡವಾದ ನಂಬಿಕೆ ಇದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಡಾಹಗರಣ ಹಾಗೆ ರೇಣುಕಾಸ್ವಾಮಿ ಕೊಲೆ ಕೇಸ್ ಹಾಗೆ ನಟ ದರ್ಶನ್ ತೂಗುದೀಪ್ ಅವರ ವಿಚಾರದಲ್ಲಿ ಇತ್ತೀಚಿಗೆ ಕೋಡಿ ಶ್ರೀಗಳು ಈ ಎಲ್ಲಾ ವಿಚಾರದಲ್ಲಿ ಹೇಳಿರುವಂತಹ ಮಾತುಗಳು ಸತ್ಯವಾಗಿದೆ ಇದೀಗ ಶ್ರೀಗಳು


ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ದುರಂತ ಸಂಭವಿಸುವ ಮುನ್ಸೂಚನೆಯನ್ನು ನೀಡಿದ್ದಾರೆ ಇತ್ತೀಚಿನ ದಿನಗಳಲ್ಲಿ ಅವರು ನುಡಿದ ಅತ್ಯಂತ ಭಯಾನಕ ಭವಿಷ್ಯ ಇದಾಗಿದೆ  ವೀಕ್ಷಕರೇ ಹಾಸನ ಜಿಲ್ಲೆಯ ಅರಸಿಕೆರೆಯ ಹಾರನಹಳ್ಳಿಯ ಕೋಡಿಮಠದ ಡಾಕ್ಟರ್ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಹೊಸ ಭವಿಷ್ಯವಾಣಿಯನ್ನು ನುಡಿದಿದ್ದಾರೆ ರಾಜ್ಯದಲ್ಲಿ ಹಾಗೂ ದೇಶದಲ್ಲಿ ರಾಜಕೀಯ ನೈಸರ್ಗಿಕ ಹಾಗೆ ಆರ್ಥಿಕ ಪರಿಸ್ಥಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಕೋಡಿ ಶ್ರೀಗಳು ಭವಿಷ್ಯವಾಣಿಯನ್ನು ಹೇಳ್ತಾರೆ ಶ್ರೀಗಳು ಹೇಳುವಂತಹ ಬಹುತೇಕ ಭವಿಷ್ಯ ಸತ್ಯವಾಗುತ್ತೆ ಇದೀಗ ಹೊಸ ಹಾಗೆ ಭಯಾನಕ ಭವಿಷ್ಯವಾಣಿಯನ್ನೇ ಶ್ರೀಗಳು ಹೇಳಿರುವಂತದ್ದು ಅದು ಬದಲಿ ನಿವೇಶನವನ್ನ ಪಡೆದು ಸಂಕಷ್ಟಕ್ಕೆ ಸಿಲುಕಿದ್ರು ಅಂದ್ರೆ ಸಿದ್ದರಾಮಯ್ಯ ಅವರ ಸಿಎಂ ಕುರ್ಚಿಗೆ ಯಾವುದೇ ರೀತಿಯಾದಂತಹ ತೊಡಕುಗಳು ಬರೋದಿಲ್ಲ ಅಂತ ಹೇಳಿದ್ರು ಭರವಸೆಯನ್ನು ನೀಡಿದರು  ಅಂದ್ರೆ ಕೋಡಿಶ್ರೀಗಳು ಮೊದಲೇ ಇದನ್ನು ಊಹಿಸಿದ್ರು ರಾಜನಿಗೆ ತೊಂದರೆ ಎದುರಾದರೂ ಸಹ ರಾಜನ ಕುರ್ಚಿಗೆ ಯಾವುದೇ ತೊಂದರೆ ಆಗೋದಿಲ್ಲ ಅಂತ ಹೇಳಿದ್ರು ಇನ್ನು ನಟ ದರ್ಶನ್ ಅವರ ವಿಷಯದಲ್ಲೂ ಕೋಡಿಶ್ರೀಗಳು ಹೇಳಿದಂತಹ ಭವಿಷ್ಯವಾಣಿ ಸತ್ಯವಾಗಿದೆ ದರ್ಶನ್ ಹಾಗೆ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಕೋಡಿಶ್ರೀಗಳು ಹೇಳಿದಂತಹ ಭವಿಷ್ಯವಾಣಿ ಸತ್ಯ 

ಇದೀಗ ಕೋಡಿಶ್ರೀಗಳು ಹೊಸ ಭವಿಷ್ಯವಾಣಿಯನ್ನು ನುಡಿದಿದ್ದಾರೆ ಇದು ರಾಜ್ಯದ ಜನರಲ್ಲಿ ಹೊಸ ಆತಂಕವನ್ನೇ ಸೃಷ್ಟಿ ಮಾಡಿದೆ ಇತ್ತೀಚಿಗೆ ಕೋಡಿಶ್ರೀಗಳು ಶಿವಮೊಗ್ಗ ಜಿಲ್ಲೆಯ ಸೊರಭಾಗಕ್ಕೆ ಕಾರ್ಯನಿಮಿತ್ತ ಭೇಟಿ ನೀಡಿದರು ಈ ಸಂದರ್ಭದಲ್ಲಿ ಹೊಸ ಭವಿಷ್ಯವನ್ನು ಹೇಳಿದ್ದಾರೆ ರಾಜ್ಯದಲ್ಲಿ ಭಾರಿ ಮಳೆ ಮುಂದುವರೆಯುತ್ತೆ ಇದು ಕೋಡಿ ಶ್ರೀಗಳು ನೀಡಿದಂತಹ ಎಚ್ಚರಿಕೆ ಈಗಾಗಲೇ ರಾಜ್ಯದಲ್ಲಿ ಹಿಂಗಾರು ಅವಧಿ ಮುಕ್ತಾಯವಾಗುತ್ತಾ ಬರ್ತಾ ಇದ್ದರೂ ಮಳೆ ನಿಂತಿಲ್ಲ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗಿರುವುದರಿಂದ ಕರ್ನಾಟಕವು ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗ್ತಾ ಇದೆ ಈಗಾಗಲೇ ಅಕಾಲಿಕ ಮಳೆಯಿಂದ ರೈತರು ಅಪಾರ ಪ್ರಮಾಣದ ಬೆಳೆ ನಷ್ಟವನ್ನು ಅನುಭವಿಸಿದ್ದಾರೆ ಇದೀಗ ಇನ್ನೂ ಮಳೆ ಆಗುತ್ತೆ ಅನ್ನೋದಾದ್ರೆ ಅದು ರಾಜ್ಯಕ್ಕೆ ಕೇಡುಗಾಲ ಅಂತಲೇ ಅರ್ಥ ಮಳೆ ಹೆಚ್ಚಾಗಿ ಬೆಳೆ  ಹಾನಿಯಾದರೆ ಎಲ್ಲಾ ವಸ್ತುಗಳ ಬೆಲೆನು ಹೆಚ್ಚಳ ಆಗುತ್ತೆ ಕರ್ನಾಟಕದ ಜನತೆಗೆ ಪರೋಕ್ಷ ಆರ್ಥಿಕ ಹೊರೆಯಾಗಲಿದೆ ರಾಜ್ಯಕ್ಕೆ ಸಂಕಷ್ಟ ಎದುರಾಗುತ್ತೆ ಅನ್ನೋದರ ಬಗ್ಗೆ ಕೋಡಿಶ್ರೀಗಳು ಹೇಳಿರುವಂತದ್ದು ಅಂದ್ರೆ ಮಳೆ ಇನ್ನು ಮುಂದುವರೆಯುವಂತಹ ಸಾಧ್ಯತೆ ಇದೆ ಅಂತ ಎಚ್ಚರಿಕೆಯನ್ನ ನೀಡಿದ್ದಾರೆ ಇದು ಮಾತ್ರ ಅಲ್ಲದೆ ಮತ್ತೊಂದು ಭಯಾನಕ ಭವಿಷ್ಯವನ್ನು ಅವರು ನುಡಿದಿದ್ದಾರೆ ಮುಂದಿನ ದಿನಗಳಲ್ಲಿ ನಾಯಿಗಳ ಹಾವಳಿ ಕರ್ನಾಟಕದಲ್ಲಿ ವಿಪರೀತ ಆಗುತ್ತಂತೆ ಇದರಿಂದಾಗಿ ಜನ ರಸ್ತೆಯಲ್ಲಿ ನಿರ್ಭೀತಿಯಿಂದ ನಡೆದುಕೊಂಡು ಹೋಗೋದು ಸಹ ಕಷ್ಟ ಆಗುತ್ತೆ ಅಂತ ಶ್ರೀಗಳು ಹೇಳಿರುವಂತದ್ದು ಈ ಹಿಂದೆ ಕೊರೋನ ಕುರಿತಾಗಿಯೂ ಅವರು ಭವಿಷ್ಯವನ್ನು ಇದೇ ರೀತಿಯಾಗಿ ನುಡಿದಿದ್ದರು ಮದ್ದಿಲ್ಲದ 

ಪಡಬೇಕಾಗಿಲ್ಲ ಅಂತಲೂ ಅವರು ಹೇಳಿದ್ದಾರೆ ಒಟ್ಟಾರೆಯಾಗಿ ಈ ಬಾರಿ ಅವರು ನುಡಿದಂತಹ ಭವಿಷ್ಯ ಎಲ್ಲರನ್ನು ಬೆಚ್ಚಿಬೀಳಿಸಿದೆ ಅಂತಲೇ ಹೇಳಬಹುದು ಹಾಗಾದ್ರೆ ವೀಕ್ಷಕರೇ ಅವರು ನುಡಿದಂತಹ ಭವಿಷ್ಯದ ಬಗ್ಗೆ ನೀವೇನಂತೀರಾ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಮೆಂಟ್ ಮೂಲಕವಾಗಿ ತಿಳಿಸಿ ಧನ್ಯವಾದಗಳು ವೀಕ್ಷಕರೇ