ಯುಗಾದಿಯ ನಂತರ ದೇಶ ಸುಗ್ಗಿಯನ್ನು ತರಲಿದೆ ಎಂದ ಕೊಡಿ ಮಠದ ಸ್ವಾಮೀಜಿ! 2024 ಭವಿಷ್ಯ ಏನು ಗೊತ್ತಾ?
'ಕಾಲಜ್ಞಾನಿ' ಎಂದರೆ ಕಾಲದ ವಿಷಯದಲ್ಲಿ ಅತ್ಯುತ್ತಮ ಅಥವಾ ಮೇಲ್ಪಟ್ಟ ಜ್ಞಾನಿ ಎಂಬ ಅರ್ಥ ನೀಡುತ್ತದೆ. ಹಾಗೆಯೇ ಈ ಜ್ಞಾನವನ್ನು ಹೊಂದಿರುವವರು ಭವಿಷ್ಯವನ್ನು ಹೇಳುವ ಸಮರ್ಥತೆ ಹೊಂದಿರುತ್ತಾರೆ ಅಥವಾ ಭೂತಕಾಲದ ಘಟನೆಗಳನ್ನು ನಿರೀಕ್ಷಿಸಲು ಅವರು ಸಮರ್ಥರಾಗಿರುತ್ತಾರೆ. ಹೀಗೆ, ಕಾಲಜ್ಞಾನಿಗಳು ಕಾಲದ ಸಂಬಂಧವಾದ ಅನೇಕ ವಿಷಯಗಳಲ್ಲಿ ಮುನ್ನಡೆದು ಹೋಗುತ್ತಾರೆ. ಇದರಲ್ಲಿ ಜ್ಯೋತಿಷ್ಯ, ಭವಿಷ್ಯವಾಣಿ, ಕಾಲದ ಪರಿಶೀಲನೆ, ಇತ್ಯಾದಿ ವಿಷಯಗಳು ಬಹುಮುಖ್ಯ. ಈ ರೀತಿಯ ವಿಚಾರದಲ್ಲಿ ನಮ್ಮ ಕರ್ನಾಟಕದಲ್ಲಿ ಸಾಕಷ್ಟು ಮಂದಿ ಹೆಸರು ಮಾಡಿದ್ದಾರೆ. ಅವರ ಪೈಕಿ ಹೆಚ್ಚಿನ ಪ್ರಸಿದ್ದಿಯನ್ನು ಪಡೆದಿರುವವರು ಎಂದ್ರೆ ಅದು ಕೊಡಿ ಮಠದ ಸ್ವಾಮೀಜಿ. ಇವರ ಮಾತು ನೂರಕ್ಕೆ ನೂರು ನೈಜ ರೂಪಕ್ಕೆ ಬರುವ ಸಾಕಷ್ಟು ಉದಾಹರಣೆಗಳು ನಮ್ಮಲ್ಲಿ ಇವೆ.
ಇನ್ನೂ ಕೊಡಿ ಮಠದ ಶ್ರೀಗಳು ಮಾತುಗಳು ಈ ವರೆಗೂ ಕಾರ್ಯ ರೂಪಕ್ಕೆ ಬಂದಿದೆ ಹಾಗಾಗಿ ಇವರ ಕಾಲಜ್ಞಾನದ ಮಾತುಗಳ ಮೇಲೆ ಅಪಾರವಾದ ನಂಬಿಕೆ ಇದೆ ಎಂದು ಹೇಳಬಹುದು. ಇನ್ನೂ ಇವರು 2020ರಲ್ಲಿ ಸಾಂಕ್ರಾಮಿಕ ರೋಗವಾಗಿ ತಿಳಿಸಿ ಸಾಕಷ್ಟು ಸಾವು ನೋವುಗಳನ್ನು ಅನುಭವಿಸುವ ಎಚ್ಚರಿಕೆ ನೀಡಿದ್ದರು. ಇನ್ನೂ ಇವರು ಹೇಳಿದ ಸ್ವಲ್ಪ ತಿಂಗಳ ನಂತರ ಕರೋನ ಎಂಬ ಸಾಂಕ್ರಾಮಿಕ ರೋಗ ಹರಡಿ ಇಡೀ ದೇಶವೇ ಸ್ತಬ್ಧವಾಯಿತು. ಇದೀಗ 2024ರ ಬಗ್ಗೆ ಕೊಂಚ ಎಚ್ಚರಿಕೆ ಗಂಟೆ ಭರಿಸಿದ್ದರು. ಮಿಕ್ಕ ವರ್ಷಗಳಂತೆ ಈ ವರ್ಷ ಇರುವುದಿಲ್ಲ
ಹೆಚ್ಚಿನ ಸಮಸ್ಯೆಯನ್ನು ಈ ವರ್ಷ ಅನುಭವಿಸಬೇಕು ಎಂದು ಮುಂಚೆಯೇ ತಿಳಿಸಿದರು. ಹಾಗೆಯೇ ಅದರೊಟ್ಟಿಗೆ ಈ ವರ್ಷ ನಮ್ಮ ರಾಜ್ಯದಲ್ಲಿ ಬಾಂಬ್ ಸ್ಫೋಟ ಹೆಚ್ಚಾಗಲಿದೆ ಎಂದು ತಿಳಿಸಿದ್ದರು.
ಇನ್ನೂ ಇವರು ತಿಳಿಸಿದಂತೆ ಬೆಂಗಳೂರಿನ ರಾಮೇಶ್ವರಂ ಹೋಟೆಲ್ ನಲ್ಲಿ ಬಾಂಬ್ ಸ್ಫೋಟದಿಂದ ಸಾಕಷ್ಟು ಜನರಿಗೆ ಗಾಯ ಆಗಿದೆ. ಇನ್ನೂ ಯುಗಾದಿಯ ನಂತರ ನಾವು ಮಳೆ ಬೆಳೆಯನ್ನು ನಿರೀಕ್ಷೆ ಮಾಡಬಹುದು. ಈ ವರ್ಷ ಯುಗಾದಿ ಕಳೆದ ಹೆಚ್ಚಾಗಿ ಮಳೆ ಬಂದು ರೈತರಿಗೆ ಸುಗ್ಗಿ ಕಾಲ ಸಿಗಲಿದೆ. ಹಾಗೆಯೇ ಮುಂಚೆಯೇ ತಿಳಿಸಿದಂತೆ ರಾಜ್ಯದಲ್ಲಿ ಒಂದೇ ಸರ್ಕಾರಕ್ಕೆ ಬರಲಿದೆ ಎಂದು ತಿಳಿದಿದ್ದರೂ ಇವರು ಹೇಳಿದಂತೆ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಹಾಗೆಯೇ ಇನ್ನೇನು ಕೇಂದ್ರ ಸರ್ಕಾರ ದ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಈಗಲೂ ಕೊಡ ಒಂದೇ ಸರಕಾರ ಅಧಿಕಾರಕ್ಕೆ ಬಂದು ರಾಜ್ಯ ಹಾಗೂ ದೇಶದ ಹಣೆಯ ಬರಹ ಬದಲಾವಣೆ ಆಗಲಿದೆ ಎಂದು ಕೊಡಿ ಮಠದ ಸ್ವಾಮೀಜಿ ತಿಳಿಸಿದ್ದಾರೆ.
(video credit ; Namma Mahiti )