2024ರ ಬಗ್ಗೆ ಹೊಸ ಭವಿಷ್ಯವಾಣಿ ನುಡಿದ ಕೊಡಿ ಮಠದ ಸ್ವಾಮೀಜಿ! ಇವರು ಹೇಳೋದು ಏನು ಗೊತ್ತಾ?
ಇನ್ನೂ ನಮ್ಮ ಭಾರತದಲ್ಲಿ ಭವಿಷ್ಯವಾಣಿ ಕುಡಿಯುವವರ ಸಂಖ್ಯೆ ಸಾಕಷ್ಟಿದೆ. ಇನ್ನೂ ಇವರ ಭವಿಷ್ಯ ವಾಣಿ ಕೊಡ ಒಂದೊಂದಾಗಿ ಕಾರ್ಯ ರೂಪಕ್ಕೆ ಬರುತ್ತಾ ಇದೆ ಎಂದು ಹೇಳಬಹುದು. ಇನ್ನೂ ಈ ಕಾಲೇಜ್ಞಾನಿಗಳು ಸಾಕಷ್ಟು ಮಂದಿ ತಮ್ಮ ದಿವ್ಯ ದೃಷ್ಟಿಯ ಪ್ರಕಾರ ಮುಂದಿನ ವರ್ಷಗಳ ಬಗ್ಗೆ ತಿಳಿದು ಪುಸ್ತಕದ ಮೂಲಕ ಈಗಾಗಲೇ ಭವಿಷ್ಯದ ದಿನಗಳನ್ನು ತಿಳಿಸಿದ್ದಾರೆ. ಹಾಗೆಯೇ ಆಗಾಗ ಬಂದು ತಮ್ಮ ಭವಿಷ್ಯ ನುಡಿಗಳ ಪ್ರಕಾರ ಮುಂದಿನ ದಿನಗಳ ಒಳ್ಳೆಯ ಹಾಗೂ ಕೆಟ್ಟ ದಿನಗಳ ಎಚ್ಚರಿಕೆಯನ್ನು ನೀಡುತ್ತಾ ಬರುತ್ತಾರೆ. ಅಂತವರ ಪೈಕಿ ನಮ್ಮ ಕರ್ನಾಟಕದಲ್ಲಿ ಹೆಸರು ಮಾಡಿರುವ ಸ್ವಾಮೀಜಿ ಎಂದ್ರೆ ಅದು ಕೊಡಿ ಮಠದ ಸ್ವಾಮೀಜಿ.
ಇನ್ನೂ ಕೊಡಿ ಮಠದ ಸ್ವಾಮೀಜಿ ವರ್ಷಕ್ಕೆ ಒಮ್ಮೆ ಆದರೂ ಮಾದ್ಯಮಗಳ ಮುಂದೆ ಬಂದು ಸೂಕ್ಷ್ಮವಾಗಿ ಮುಂದಿನ ದಿನಗಳ ಭವಿಷ್ಯವನ್ನು ನುಡಿಯುತ್ತಾರೆ ಎಂದು ಹೇಳಬಹುದು. ಹಾಗೆಯೇ ಈ ವರೆಗೂ ಹೇಳಿರುವ ಅವರು ಎಲ್ಲಾ ಭವಿಷ್ಯಗಳು ಕೊಡ ಈಗ ಕಾರ್ಯ ರೂಪಕ್ಕೆ ಬಂದಿದೆ ಹಾಗಾಗಿ ಇವರ ಭವಿಷ್ಯ ವಾಣಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತದೆ ಎಂದು ಹೇಳಬಹುದು. ಇನ್ನೂ ಇವರು ಮುಂಚೆಯೇ ಸಂಕ್ರಾಮಿಕ ರೋಗದ ಬಗ್ಗೆ ಎಚ್ಚರಿಕೆ ಗಂಟೆಯನ್ನು ನೀಡಿದ್ದರು. ಇವರು ತಿಳಿಸಿದಂತೆ ಕರೂನ ಅಪ್ಪಳಿಸಿ ಅದೆಷ್ಟೋ ಸಾವು ನೋವನ್ನು ನಾವು ಅನುಭವಿಸಬೇಕಾಯಿತು ಎಂದು ಹೇಳಬಹುದು. ಇನ್ನೂ ಇದೀಗ ಮತ್ತೆ ಮಾದ್ಯಮಗಳ ಮುಂದೆ ಭವಿಷ್ಯದ ದಿನಗಳ ಬಗ್ಗೆ ತಿಳಿಸಿದ್ದಾರೆ.
ಇನ್ನೂ ಮಾದ್ಯಮದ ಮುಂದೆ ಬಂದ ಕೊಡಿ ಮಠದ ಸ್ವಾಮೀಜಿ ಮುಂದಿನ ದಿನಗಳಲ್ಲಿ ರೈತರಿಗೆ ಶುಭ ಕಾಲ ಬರಲಿದೆ. ಅಚ್ಚುಕಟ್ಟಾದ ಮಳೆ ಬಂದು ರೈತರ ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ. ಹಾಗೆಯೇ ಈ ಮಳೆಯಿಂದ ಕೆಲವೆಡೆ ಭೂಕಂಪ ಹಾಗೂ ಸುನಾಮಿ ಕೊಡ ಎದುರಿಸಬೇಕಾಗುತ್ತದೆ. ಆದರೆ ಇದರಿಂದ ಆರ್ಥಿಕ ನಷ್ಟ ಉಂಟಾಗಬಹುದು ಆದ್ರೆ ಸಾವು ನೋವು ಆಗುವುದಿಲ್ಲ. ಮುಂದಿನ ದಿನಗಳಲ್ಲಿ ಜನರು ಬೆಂಕಿಯಲ್ಲಿ ಸುಟ್ಟು ಬಸ್ಮ ಆಗುತ್ತಾರೆ ಹಾಗೂ ಬಾಂಬ್ ಸ್ಫೋಟದಿಂದ ಸಾವನ್ನಪ್ಪುತ್ತಾರೆ ಎಂದು ಭವಿಷ್ಯ ನುಡಿದರು. ಹಾಗೆಯೇ ಈ ಬಾರಿ ಮತ್ತೆ ಪ್ರಧಾನಿ ಮೋದಿ ಅವರೇ ಅಧಿಕಾರಕ್ಕೆ ಬರಲಿದ್ದಾರೆ ಎಂದು ಭವಿಷ್ಯ ನುಡಿದ್ದಾರೆ. ( video credit :The news Hunter )