ಹೊಸ ವರ್ಷ ಸ್ವಾಗತಿಸುವ ಸಂಭ್ರಮದಲ್ಲಿ ಇದ್ದ ಜನರಿಗೆ ಡಿಂಗಾ ಡಿಂಗ ವೈರಸ್ ಪತ್ತೆ :ಎಲ್ಲಿ ನೋಡಿ ?
ವೀಕ್ಷಕರೇ ಕೊರೋನ ಕೋವಿಡ್ ಅಂದ್ರೆ ಸಾಕು ಜನರು ಈಗಲೂ ಕೂಡ ಬೆಚ್ಚಿ ಬೀಳ್ತಾರೆ ನಿದ್ದೆಯಿಂದ ಒಂದು ಕ್ಷಣ ಎದ್ದು ಕೂತ್ಕೊಂಡು ಬಿಡುತ್ತಾರೆ ಅಯ್ಯೋ ಅಂತಹ ದಿನಗಳು ಮತ್ತೆ ಬರೋದು ಬೇಡಪ್ಪ ಅಕ್ಷರಶಹ ಜನರು ಜನಸಾಮಾನ್ಯರು ನರಕ ಅನುಭವಿಸಿದಂತಹ ಕ್ಷಣ ಅದು ತಿನ್ನೋ ತುತ್ತು ಗತಿ ಇರಲಿಲ್ಲ ಎಷ್ಟು ದುಡ್ಡಿರಲಿ ಎಷ್ಟು ಶ್ರೀಮಂತರಾಗಿರಲಿ ತಿನ್ನೋ ತುತ್ತು ಗತಿ ಇರ್ತಿರಲಿಲ್ಲ ಅಷ್ಟರಮಟ್ಟಿಗೆ ಕಷ್ಟವನ್ನು ಜನರು ಅನುಭವಿಸಿದ್ರು ಕೆಲಸ ಇಲ್ಲದೆ ಕೆಲವರು ಮನೆಯಲ್ಲಿ ಕೂತ್ಕೊಂಡ್ರು ಎಷ್ಟೋ ದೊಡ್ಡ ದೊಡ್ಡ ಕಂಪನಿಗಳು ಮುಚ್ಚಿ ಹೋದವು ಎಷ್ಟೋ ದೊಡ್ಡ ಬಿಸಿನೆಸ್ ಗಳು ಲಾಸ್ ಆದ್ವು ವರ್ಕ್ ಫ್ರಮ್ ಹೋಮ್ ಅನ್ನುವಂತದ್ದು
ಶುರುವಾಯಿತು ಎಷ್ಟು ಸಾವು ನೋವಾಯಿತು ಯಾರೋ ಯಾವುದೋ ಒಂದು ಚಿಕಿತ್ಸೆಗೆ ಆಸ್ಪತ್ರೆಗೆ ಹೋಗಿ ಕೋವಿಡ್ ಬಂತು ಅಂತ ಕೋವಿಡ್ ಅಲ್ಲಿ ಅಡ್ಮಿಟ್ ಆಗಿ ಅವರ ಸಾವು ಕೂಡ ಆಗಿರುವಂತದ್ದು ಇದೆ ಎಷ್ಟೋ ಜನರು ತಂದೆಯನ್ನು ಕಳೆದುಕೊಂಡರು ಎಷ್ಟೋ ಜನ ತಾಯಿಯನ್ನು ಕಳೆದುಕೊಂಡರು ಎಷ್ಟೋ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಕಳೆದುಕೊಂಡರು ತಾವು ಜೀವಂತವಾಗಿದ್ದಂತಹ ಸಂದರ್ಭದಲ್ಲಿ ಆ ದಿನಗಳು ಬಾರದೇ ಇರಲಪ್ಪ ಅಂತ ಈಗಲೂ ಕೂಡ ಅದೆಷ್ಟೋ ಜನರು ದೇವರಲ್ಲಿ ಕೈ ಮುಗಿದು ಬಿಡ್ತಾರೆ ದೇವರೇ ಇಂತಹ ದಿನಗಳು ಬರೋದು ಬೇಡಪ್ಪ ಅಂತ ಆದರೆ ಈಗ ಅಂತದ್ದೇ ಒಂದು ಇನ್ನೊಂದು ಸಾಂಕ್ರಾಮಿಕ ರೋಗ ಜಗತ್ತಿಗೆ ಗೆಳತಿ ಕೊಟ್ಟಿದೆ ಹಾಗಾದ್ರೆ ಯಾವುದು ಆ ಸೋಂಕು ಕೊರೋನ ತರಾನೇ ಅಷ್ಟೊಂದು ಎಫೆಕ್ಟಿವ್ ಆಗಿರುತ್ತಾ ಈ ಒಂದು ಸಾಂಕ್ರಾಮಿಕ ರೋಗದ ಹೆಸರು ಡಿಂಗಾ ಡಿಂಗ ಅಂತ ನಿಮಗೆ ಈ ಹೆಸರು ಕೇಳಿದಾಗ ಬಹಳ ಫನ್ನಿ ಅಂತ ಅನಿಸಬಹುದು ಏನಪ್ಪಾ ಡಿಂಗ ಡಿಂಗ ಅಂತ ಹೆಸರಿಟ್ಟಿದ್ದಾರೆ
ಅಂತ ಇದು ಮೂಲತಹ ಉಗಾಂಡದಲ್ಲಿ ಆಫ್ರಿಕಾದ ಉಗಾಣದಲ್ಲಿ ಪತ್ತೆಯಾಗಿರುವಂತದ್ದು ಉಗಾದ ಬುಂಡಿ ಬ್ಯಾಗು ಅನ್ನುವಂತಹ ಈ ಒಂದು ಡಿಂಗಾ ಡಿಂಗ ಅನ್ನುವಂತಹ ಸೋಂಕು ಪತ್ತೆಯಾಗಿದೆ ನೀವು ಇದನ್ನ ನಿಜವಾಗ್ಲೂ ಅಲ್ಲಗಳಿಬೇಡಿ ಇದನ್ನ ತುಂಬಾ ಫನ್ನಿಯಾಗಿ ತಗೋಬೇಡಿ ಬಿಕಾಸ್ ವಿಶ್ವಸಂಸ್ಥೆಯೇ ಕಡವಳ ವ್ಯಕ್ತ ಪಡಿಸಿದೆ ವಿಶ್ವಸಂಸ್ಥೆ ಅಂದ್ರೆ ಕಮ್ಮಿನಾ ಇನ್ ಡೀಟೇಲ್ ಇನ್ಫಾರ್ಮೇಷನ್ ಪಡೆದುಕೊಂಡು ಆದ್ಮೇಲೆನೇ ಈ ರೀತಿ ಕಳವಳವನ್ನು ವ್ಯಕ್ತಪಡಿಸುತ್ತಾರೆ ಜಗತ್ತಿಗೆ ಎಚ್ಚರಿಕೆಯನ್ನ ಕೊಡ್ತಾರೆ ವಿಶ್ವಸಂಸ್ಥೆಗೆ ಹೇಳಿದೆ ಏನಪ್ಪಾ ಅಂತ ಅಂದ್ರೆ ಜಗತ್ತು ಇನ್ನೊಂದು ಸಾಂಕ್ರಾಮಿಕ ರೋಗವನ್ನು ಎದುರಿಸೋಕೆ ಸಜ್ಜಾಗ್ಬಿಡಿ ಅಂತ ಹೇಳಿದೆ ಹೌದು ಇದರ ಹೆಸರು ಈ ಸೋಂಕಿನ ಹೆಸರು ಡಿಂಗ ಡಿಂಗ ಅಂತ ಇದು ಮೂಲತಹ ಉಗಾಂಡದಲ್ಲಿ ಆಫ್ರಿಕಾದ ಉಗಾಂಡದಲ್ಲಿ ಪತ್ತಿಯಾಗಿರುವಂತದ್ದು ಇದನ್ನ ವಿಜ್ಞಾನಿಗಳು ಯಾವ ರೀತಿ ಒಂದು ರೋಗ ಬಂತು
ಈ ರೋಗ ಬರೋದಕ್ಕೆ ಸಾಂಕ್ರಾಮಿಕ ರೋಗ ಬರೋದು ಕಾರಣ ಏನು ಈ ಹೊಸ ರೋಗ ಹೊರಹೊಮ್ಮಿರುವುದಕ್ಕೆ ಕಾರಣ ಏನು ಪ್ರಾಣಿಗಳಿಂದ ಬಂತಾ ಅಥವಾ ಮನುಷ್ಯರಿಂದ ಏನಾದರೂ ಬಂತಾ ಅಥವಾ ಯಾವುದಾದರೂ ಒಂದು ಪ್ರಭೇದಕ್ಕೆ ಸೇರಿದ ಪಕ್ಷಿಗಳಿಂದ ಯಾವುದೋ ಒಂದು ಪ್ರಭೇದಕ್ಕೆ ಸೇರುವಂತಹ ಪ್ರಾಣಿಗಳಿಂದ ಬಂತಾ ಅಂತ ವಿಜ್ಞಾನಿಗಳು ಕೂಡ ಹುಡುಕಾಡುವಂತಹ ಕೆಲಸವನ್ನು ಮಾಡ್ತಾ ಇದ್ದಾರೆ ಅದಕ್ಕೆ ಇನ್ನು ಕೂಡ ಮದ್ದು ಹುಡುಕುವಂತಹ ಪ್ರಯತ್ನ ಆಗ್ತಿಲ್ಲ ಅಂದ್ರೆ ಎಕ್ಸಾಕ್ಟ್ಲಿ ಯಾವುದು ರೋಗ ಅನ್ನುವಂತದ್ದು ಗೊತ್ತಾದ್ರೆ ಮಾತ್ರ ಅದಕ್ಕೆ ಮದ್ದು ಹುಡುಕುವಂತಹ ಕೆಲಸ ಆಗುತ್ತೆ ಔಷಧಿಗಳು ಸಿಗುತ್ತೆ ಸೋ ಈಗ ಉಗಾನದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಹೆಚ್ಚು ಜನರು ಈ ಒಂದು ಸೋಂಕಿಗೆ ತುತ್ತಾಗಿದ್ದಾರೆ ಪ್ರಮುಖವಾಗಿ
ಉಗಾಂಡದಲ್ಲೇ 300ಕ್ಕೂ ಹೆಚ್ಚು ಜನರು ಬಲಿಯಾಗುತ್ತಿದ್ದಾರೆ ಕೊರೋನದ ರೀತಿ ಇದು ಪಸರಿಸ್ತಾ ಇದೆ ಸ್ಪ್ರೆಡ್ ಆಗ್ತಾನೆ ಇದೆ ಅಷ್ಟರಮಟ್ಟಿಗೆ ಈ ರೋಗದ ಎಫೆಕ್ಟಿವ್ ಇದೆ ಈ ವಿಜ್ಞಾನಿಗಳು ಕೂಡ ಇದನ್ನ ಡಿಸೀಸ್ ಎಕ್ಸ್ ಅಂತ ಕರೀತಾ ಇದ್ದಾರೆ ಎಕ್ಸಾಕ್ಟ್ಲಿ ಈ ಒಂದು ಸಾಂಕ್ರಾಮಿಕ ರೋಗಕ್ಕೆ ಹೆಸರಿಡುವಂತಹ ಕೆಲಸ ಇನ್ನು ಕೂಡ ಆಗಿಲ್ಲ ಬದಲಾಗಿ ಸದ್ಯಕ್ಕೆ ಡಿಸೀಸ್ ಎಕ್ಸ್ ಅಂತ ಹೆಸರನ್ನ ಇಟ್ಟಿರುವಂತದ್ದು ಔಷಧಿಗಳು ಕೂಡ ಇನ್ನು ಪತ್ತೆಯಾಗಿಲ್ಲ ಆಂಟಿಬಯೋಟಿಕ್ ಗಳನ್ನ ಕೊಡ್ತಾರೆ ಇದ್ದಾರೆ ಸೋ ಇದರಿಂದಾಗಿ 300ಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ ಇದರ ತೀವ್ರತೆ ಇನ್ನು ಕೂಡ ಜಾಸ್ತಿ ಆಗಬಹುದು ಜಗತ್ತು ಬಹಳಷ್ಟು ಎಚ್ಚರಿಕೆಯಿಂದ ಇದೆ ಅಂತ ವಿಶ್ವಸಂಸ್ಥೆ
ಕೂಡ ಹೇಳಿರುವಂತದ್ದು ಹಾಗಾದ್ರೆ ಈ ಕೊರೋನ ಬಂದ ತಕ್ಷಣ ಉಸಿರಾಟದ ತೊಂದರೆ ಜ್ವರ ಬರುತ್ತೆ ಅಡ್ಮಿಟ್ ಆಗ್ತೀವಿ ಪ್ಲೇಟ್ಲೆಟ್ಸ್ ಕಮ್ಮಿ ಆಗುತ್ತೆ ಇಂಥದೊಂದು ಲಕ್ಷಣಗಳು ಇತ್ತಲ್ವಾ ಸೋ ಈ ಡಿಂಗಾ ಡಿಂಗ ಡಿಸೀಸ್ ಎಕ್ಸ್ ಅನ್ನುವಂತಹ ಒಂದು ಸಾಂಕ್ರಾಮಿಕ ರೋಗದ ಲಕ್ಷಣಗಳು ಏನೇನು ಅಂತ ನೋಡ್ತಾ ಹೋಗೋದಾದ್ರೆ ವಿಜ್ಞಾನಿಗಳು ಇದರ ಎಕ್ಸಾಕ್ಟ್ ಲಕ್ಷಣಗಳನ್ನ ಕಂಡುಹಿಡಿಲಿಲ್ಲ ಕಂಡುಹಿಡಿಯೋಕು ಕೂಡ ಕಷ್ಟ ಆಗ್ತಿದೆ ಯಾಕಂದ್ರೆ ಈ ಒಂದು ಸಾಂಕ್ರಾಮಿಕ ರೋಗಕ್ಕೆ ತುತ್ತಾದಂತಹ ವ್ಯಕ್ತಿಗಳು ಏನಿದ್ದಾರೆ ಅವರ ದೇಹದಲ್ಲಿ ಹಲವಾರು ರೋಗಗಳು ಪತ್ತೆ ಆಗ್ತಿದೆಯಂತೆ ಒಂದಲ್ಲ ಎರಡಲ್ಲ ಹಲವಾರು ರೋಗಗಳು ಒಂದೊಂದು ವ್ಯಕ್ತಿಯಲ್ಲಿ ಒಂದೊಂದು ರೋಗಗಳು ಪತ್ತೆ ಆಗ್ತಿದೆ ಅದೇ ರೀತಿ
ಮೇಲ್ನೋಟಕ್ಕೆ ಎಲ್ಲರಲ್ಲೂ ಸಿಮಿಲಾರಿಟಿಯಲ್ಲಿ ಇರುವಂತಹ ಒಂದು ಲಕ್ಷಣ ಏನಪ್ಪಾ ಅಂತ ಅಂದ್ರೆ ಈ ಒಂದು ಡಿಸೀಸ್ ಗೆ ಡಿಂಗ ಡಿಂಗ ಅಥವಾ ಡಿಸೀಸ್ ಎಕ್ಸ್ ಅನ್ನುವಂತಹ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿರುವಂತಹ ವ್ಯಕ್ತಿಗಳು ಏನಿರ್ತಾರೆ ನೃತ್ಯವನ್ನ ಮಾಡ್ತಾರಂತೆ ಎಕ್ಸಾಕ್ಟ್ಲಿ ಅದು ನೃತ್ಯ ಅಲ್ಲ ಅವರು ನಡೆಯುವಂತಹ ಶೈಲಿ ಅವರು ಬಿಹೇವ್ ಮಾಡುವಂತಹ ಕ್ಯಾರೆಕ್ಟರ್ ಏನಿದೆ ಅದರೊಳೆ ತಳಕು ಬಳಕು ಮೈಗಳನ್ನ ಮಾಡಿಕೊಂಡು ಇರ್ತಾರಂತೆ ಅಂದ್ರೆ ಶಿವರಿಂಗ್ ಆಗ್ತಾ ಇರುತ್ತಂತೆ ನೃತ್ಯವನ್ನ ಮಾಡುವಂತಹ ರೀತಿ ನಮಗೆ ಭಾಸವಾಗುತ್ತೆ ಅವರನ್ನ ನೋಡಿದ ತಕ್ಷಣ ಸೋ ಅಂತಹ ಲಕ್ಷಣ ಇಂತಹ ಒಂದು ಪೇಷಂಟ್ ಗಳಲ್ಲಿ ಕಂಡುಬರುತ್ತಿದೆಯಂತೆ ಸೋ ಎಲ್ಲರೂ ಕೂಡ ಎಚ್ಚರದಿಂದ ಇರಿ ಅಂತ ವಿಶ್ವಸಂಸ್ಥೆ ಹೇಳಿರುವಂತದ್ದು