ನಾನು ಮುಸ್ಲಿಂ ಆಗಿ ಹುಟ್ಟಬೇಕು ಎಂದ ಸಿದ್ದರಾಮಯ್ಯ! ಈ ಮಾತು ಹೇಳಿದ್ದೇಕೆ ಗೊತ್ತಾ?
ರಾಜಕಾರಣದಲ್ಲಿ ಏರಿಳಿತಗಳು ಸಾಮಾನ್ಯವಾಗಿ ಆಗುತ್ತಲೇ ಇದೆ. ಈ ರಾಜಕಾರಣ ಎಂದರೆ ಒಂದು ಸಾಮ್ರಾಜ್ಯ ಅಥವಾ ಸರ್ಕಾರದ ನಿರ್ವಹಣೆ, ಆಡಳಿತ ಮತ್ತು ಆದ್ಯತೆಗಳನ್ನು ನಿರ್ಧರಿಸುವ ಕಾರಣಗಳು. ರಾಜಕಾರಣದಲ್ಲಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜನೈತಿಕ ಅಂಶಗಳು ಒಳಗಾಗಬಹುದು. ರಾಜಕಾರಣ ಪ್ರಭೇದಗಳಲ್ಲಿ ರಾಜನಾಂದೋಲನ, ಯುದ್ಧ, ಕೂಟಾಯ, ಆಡಳಿತದ ವ್ಯವಸ್ಥೆ ಮತ್ತು ಆರ್ಥಿಕ ನೀತಿಗಳ ಅನ್ವೇಷಣೆ ಇರಬಹುದು. ರಾಜಕಾರಣವು ಒಂದು ದೇಶದ ಸ್ಥಿತಿ, ಸಾಮಾಜಿಕ ಸಂಘಟನೆ ಮತ್ತು ಅದರ ನಾಗರಿಕತೆಯ ವಿಕಾಸಕ್ಕೆ ಪ್ರಭಾವ ಬೀರಬಲ್ಲದು. ಮುಂಚೆ ರಾಜರ ಆಳ್ವಿಕೆಯಲ್ಲಿ ರಾಜರೆ ಆಡಳಿತವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.
ಆದರೆ ಈಗ ಅಧಿಕಾರಿಗಳನ್ನು ರಾಜಕೀಯ ಎಂಬ ಹೆಸರಿನಲ್ಲಿ ಪ್ರಜೆಗಳೇ ಆಯ್ಕೆ ಮಾಡುವ ಶಕ್ತಿ ನೀಡಿದ್ದಾರೆ. ಇನ್ನೂ ಈ ಪ್ರಕ್ರಿಯೆ ಬರುತ್ತಾ ತಮ್ಮ ಅಮೂಲ್ಯವಾದ ಮತವನ್ನು ಈಗ ಮಾರಿಕೊಳ್ಳುವ ಪರಿಸ್ಥಿತಿಯಲ್ಲಿ ಬಂದು ನಿಂತಿದೆ. ಈಗ ಅದ್ರಲ್ಲೂ ಸಿದ್ದರಾಮಯ್ಯ ಅವರ ಸರ್ಕಾರ ಕಾಂಗ್ರೆಸ್ ಸರ್ಕಾರ ಎಂದ್ರೆ ಮುಸ್ಲಿಂ ಸರ್ಕಾರ ಎಂದೇ ಎಲ್ಲರ ಮನಸ್ಥಿತಿಯಲ್ಲಿ ಬಂದು ನಿಂತಿದೆ. ಇನ್ನೂ ಸದಾ ಕಾಲ ಕಾಂಗ್ರೆಸ್ ಸರ್ಕಾರ ಮುಸ್ಲೀಂ ಜನಾಂಗಕ್ಕೆ ಸಪೋರ್ಟ್ ಮಾಡಿಕೊಳ್ಳುತ್ತಾ ಬರುತ್ತಿದೆ. ಇನ್ನೂ ನಾವು ಆ ಜನಾಂಗಕ್ಕೆ ಬೆಂಬಲ ಹಾಗೂ ಒತ್ತು ನೀಡುತ್ತೆ ಎನ್ನುವ ಮಾತಿಗೆ ತೊಂದರೆ ಅಲ್ಲ ಹಿಂದೂಗಳನ್ನು ತುಳಿಯುವುದು ತಪ್ಪು ಎನ್ನುವುದಾಗಿದೆ.
ಇನ್ನೂ ಲೋಕ ಸಭೆ ಚುನಾವಣಾ ಇನ್ನೇನು ಸಮೀಪದಲ್ಲಿ ಇದೆ. ಈಗಾಗಲೇ ಎಲ್ಲಾ ಸರ್ಕಾರವು ಕೊಡ ಪ್ರಚಾರ ಶುರು ಮಾಡಿದೆ. ಪ್ರಚಾರ ಎಂದರೆ ಒಬ್ಬರ ಪಕ್ಷಗಳನ್ನು ಹೀಯಾಳಿಸುತ್ತಾ ಪ್ರಚಾರ ಮಾಡುವುದನ್ನು ಇವರೆಲ್ಲರೂ ರೂಡಿ ಮಾಡಿಕೊಂಡಿದ್ದಾರೆ. ಇನ್ನೂ ಮೊನ್ನೆ ನಡೆದ ಸಂದರ್ಶನದಲ್ಲಿ ಸಿದ್ದರಾಮಯ್ಯ ಅವರು ಮಾತನಾಡುವ ವೇಳೆಯಲ್ಲಿ ನಾನು ಹುಟ್ಟಿದರೆ ಮುಸ್ಲಿಂ ಜನಾಂಗದಲ್ಲಿ ಹುಟ್ಟಬೇಕು ಎಂದು ಹೇಳಿದ್ದಾರೆ. ಏಕೆಂದ್ರೆ ಮುಸ್ಲಿಂ ಜನಾಂಗದವರು ಯಾವತ್ತಿಗೂ ಬಿಜೆಪಿ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಿ ಹಾಗಾಗಿ ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ತಿಳಿಸಿ ಈಗ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ . ( video credit : Rangannan Adda )