ಆಗಸ್ಟ್ 10 ; ಇಂದಿನ ಚಿನ್ನದ ಬೆಲೆಯಲ್ಲಿ ಬಾರಿ ಏರಿಕೆ : ಕಾರಣ ಇಲ್ಲಿದೆ ?

ಆಗಸ್ಟ್ 10 ; ಇಂದಿನ ಚಿನ್ನದ ಬೆಲೆಯಲ್ಲಿ ಬಾರಿ ಏರಿಕೆ : ಕಾರಣ ಇಲ್ಲಿದೆ ?

ಹೂಡಿಕೆದಾರರು ಮತ್ತು ಗ್ರಾಹಕರಿಗೆ, ಇತ್ತೀಚಿನ ಚಿನ್ನದ ಬೆಲೆಗಳೊಂದಿಗೆ ನವೀಕೃತವಾಗಿರುವುದು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿರ್ಣಾಯಕವಾಗಿದೆ. ಚಿನ್ನದ ದರಗಳಲ್ಲಿನ ಇತ್ತೀಚಿನ ಏರಿಕೆಯು ಮಾರುಕಟ್ಟೆಯ ಪ್ರವೃತ್ತಿಯನ್ನು ಮೇಲ್ವಿಚಾರಣೆ ಮಾಡುವ ಮತ್ತು ಬೆಲೆ ಚಲನೆಯ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಅರ್ಥಮಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
ಸಾಮಾನ್ಯವಾಗಿ ಹಬ್ಬದ ದಿನಗಳಲ್ಲಿ ಚಿನ್ನದ ಬೆಲೆ ಯಾವಾಗಲು ಏರಿಕೆ ಆಗುತ್ತೆ . ಅದರಲ್ಲೂ ಶ್ರಾವಣ ಮಾಸ ದಲ್ಲೂ ಅಷ್ಟೇ . ಈ ತಿಂಗಳಲ್ಲಿ ಸಾಲು ಸಾಲು ಹಬ್ಬಗಳು ಬರುತ್ತೆ ಇದೆ . ಈಗ ಆಷಾಡ ಮಾಸ ಮುಗಿದಿರುವದರಿಂದ ಜನರು ಚಿನ್ನ ಕೊಳ್ಳಲು ಮುಂದಾಗುತ್ತ ಇದ್ದಾರೆ . ಮತ್ತು ಕೇಂದ್ರ ಸರ್ಕಾರದ ಕಸ್ಟಮ್ ಡ್ಯೂಟಿ ಇಳಿಕೆಯಿಂದ ಚಿನ್ನದ ದರ ಬಾರಿ ಇಳಿಕೆ ಕಂಡಿತ್ತು

ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ಆಗಸ್ಟ್ 10 2024 ರಂದು 22-ಕ್ಯಾರಟ್ ಚಿನ್ನದ ಬೆಲೆ   ₹ 6,535   per gram  ಇದೆ  . ಮತ್ತು 24-ಕ್ಯಾರೆಟ್ ಚಿನ್ನದ ಬೆಲೆ  ₹7074 per gram  ವರ ಮಹಾ ಲಕ್ಷ್ಮಿಹಬ್ಬದ ಪ್ರಯುಕ್ತ ಚಿನ್ನದ ಬೆಲೆ ಬಾರಿ ಏರಿಕೆ ಕಂಡಿದೆ . ನಿನ್ನೆ ಚಿನ್ನದ ಬೆಲೆ 22 k ಪ್ರತಿ ಗ್ರಾಂ ಗೆ 6350  ಇತ್ತು .

ಇವತ್ತು ಅದೇ 22 k ಪ್ರತಿ ಗ್ರಾಂ ಗೆ  ₹ 6,535    ಆಗಿದೆ . ಅಂದ್ರೆ ಪ್ರತಿ ಗ್ರಾಂ ಗೆ 185  ಜಾಸ್ತಿ ಆಗಿದೆ  ಆದುದರಿಂದ ಇನ್ನಷ್ಟು ಬೆಲೆ ಏರಿಕೆ ಜಾಸ್ತಿ ಆಗುವ ಮುನ್ನ ಇಂದೇ ಚಿನ್ನ ಖರೀದಿಸುವುದು ಒಳ್ಳೆಯದು 

ಮತ್ತು ಇನ್ನೊಂದು ಪ್ರಮುಖ ಕಾರಣ ಏನಂದ್ರೆ ಸದ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ಮದ್ಯೆ ಯುದ್ಧ ಶುರುವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಾ ಇದೆ. ಇದರಿಂದ ಅಂತರ್ ರಾಷ್ಟೀಯ ಮಟ್ಟದಲ್ಲಿ ಚಿನ್ನದ ಬೆಲೆ ಗಳು ಏರಿಕೆ ಆಗುವ ಸಂಭವ ಇದೆ. ಅದು ಭಾರತದ ಚಿನ್ನದ ಬೆಲೆಗಳು ಮೇಲೆ ಪರಿಣಾಮ ಬೀರುವ ಸಂಭವ ಇದೆ 

ಹಲವಾರು ಹಣಕಾಸು ಸಂಸ್ಥೆಗಳು ಮತ್ತು ವಿಶ್ಲೇಷಕರು 2024 ರ ಅಂತ್ಯದ ವೇಳೆಗೆ ಚಿನ್ನದ ಬೆಲೆಗಳ ಮುನ್ಸೂಚನೆಗಳನ್ನು ಒದಗಿಸಿದ್ದಾರೆ: ನಿರೀಕ್ಷಿತ ಬಡ್ಡಿದರ ಕಡಿತ ಮತ್ತು ಮುಂದುವರಿದ ಆರ್ಥಿಕ ಅನಿಶ್ಚಿತತೆಯಿಂದಾಗಿ ಪ್ರತಿ 10 ಗ್ರಾಂ ಚಿನ್ನದ ಬೆಲೆಗಳು ₹75,000 ತಲುಪಬಹುದು ಎಂದು ಬ್ಯಾಂಕ್ ಆಫ್ ಅಮೇರಿಕಾ ಊಹಿಸುತ್ತದೆ.

ಚಿನ್ನದ ಹೂಡಿಕೆಗೆ ಸಂಬಂಧಿಸಿದಂತೆ ನಿಮ್ಮ ನಿರ್ಧಾರವನ್ನು ಸಶಕ್ತಗೊಳಿಸಲು ನಿಮಗೆ ನಿಖರವಾದ ಮತ್ತು ಸಮಯೋಚಿತ ಮಾಹಿತಿಯನ್ನು ಒದಗಿಸುವುದು ನಮ್ಮ ಅಚಲವಾದ ಬದ್ಧತೆಯಾಗಿದೆ.  ನೆನಪಿಡಿ, ಈ ದರಗಳು ಸೂಚಕವಾಗಿವೆ ಮತ್ತು ಸ್ಥಳೀಯ ಆಭರಣ ಬೆಲೆಗಳನ್ನು ಆಧರಿಸಿ ಬದಲಾಗಬಹುದು. ನಿಖರವಾದ ಅಂಕಿಅಂಶಗಳಿಗಾಗಿ ಯಾವಾಗಲೂ ತಜ್ಞರೊಂದಿಗೆ ಸಮಾಲೋಚಿಸಿ.