ಶುಭಕೃತ್ ಸಂವತ್ಸರದ ಕಾರ್ತಿಕ ಶುಕ್ಲ ಹುಣ್ಣಿಮೆ ಯು ಮಂಗಳ ವಾರ ತಾ. 8-11-2022 ರಂದು ಭರಣಿ ನಕ್ಷತ್ರ ಮೇಷ ರಾಶಿಯಲ್ಲಿ ಚಂದ್ರನಿಗೆ ರಾಹುಗ್ರಸ್ತ ಗ್ರಹಣವು ಸಂಭವಿಸಲಿದೆ.
ಉಡುಪಿಯಲ್ಲಿ ಗ್ರಹಣದ ಸಮಯ
ಸ್ಪರ್ಶ ಮಧ್ಯಾಹ್ನ 2 .39pm
ಮೋಕ್ಷಕಾಲ 6.19 pm

ಮೇಷ, ಕನ್ಯಾ, ವೃಶ್ಚಿಕ, ಮಕರ, ವೃಷಭ ರಾಶಿಯವರಿಗೆ ಅರಿಷ್ಠ,

ಸಿಂಹ, ತುಲಾ, ಧನು, ಮೀನ ರಾಶಿಯವರಿಗೆ ಮಧ್ಯಮ.

ಈ ದಿನ ಸಾಯಂ ಗ್ರಹಣ ಮೋಕ್ಷಾ 6.20pm ನಂತರ ಭೋಜನಾದಿ ಸಿದ್ಧಗೊಳಿಸಿ ಸ್ವೀಕರಿಸುವುದು. ದಿವಾ ಆಹಾರ ಸ್ವೀಕಾರ ನಿಷಿದ್ಧ. ವೃದ್ಧಾತುರರು ಮಧ್ಯಾಹ್ನ 1pm ತನಕ ಆಹಾರ ಸ್ವೀಕರಿಸಬಹುದು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಮೇಷ
ಕ್ರೂರ ಸಮಯ. ದೇವರೊಬ್ಬನೇ ದಾರಿ ತೋರಿಸಬಲ್ಲ, ಶಿವಪೂಜೆ ಮಾಡಿ. 2023ರ ಜ.17ರ ಬಳಿಕ
ಶುಭ ಕಾಲ.

ವೃಷಭ
ಏಕಾದಶದಲ್ಲಿ ಗುರು ಇರುವುದರಿಂದ ಅಲ್ಪಸ್ವಲ್ಪ ವೃಷಭ ರಾಶಿಯವರಿಗೆ ತಾಪತ್ರಯವಾಗಬಹುದು. ದುರ್ಗೆಯ ಪ್ರಾರ್ಥನೆಯಿಂದ ಸರಿಪಡಿಸಿಕೊಳ್ಳಬಹುದು.

ಮಿಥುನ
ಪರಿವರ್ತನೆಯ ಕಾಲ. ಮುಂದೆ ನವಮಕ್ಕೆ ಗುರು ಬಂದು ಒಳ್ಳೆಯ ಮಿಥುನ ರಾಶಿ ಬಲ ನೀಡುತ್ತಾನೆ. ಅಷ್ಟಮ ಶನಿಗೆ ಶಾಂತಿ ಮಾಡಿಕೊಳ್ಳುವುದರಿಂದ ಗ್ರಹಣದ ಶುಭ ಫಲದ ಲಾಭ ಪಡೆಯಬಹುದು,

ಕಟಕ
ಚಂದ್ರನೇ ಕರ್ಕಾಟಕ ರಾಶಿಗೆ ಅಧಿಪತಿಯಾಗಿದ್ದು, ಕಟಕ ಶುಭದಾಯಕನಾಗಿದ್ದಾನೆ. ಸಕಲ ಸುಖ ಪ್ರಾಪ್ತಿಯಾಗಿ, ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಜಯ ಸಿಗಲಿದೆ.

ಸಿಂಹ ರಾಶಿ ಗ್ರಹಣ ದೋಷ ಅಲ್ಪಾಂಶದಲ್ಲಿದ್ದು, ಯಾವುದೇ ಸಿಂಹ ತಾಪತ್ರಯ ಉಂಟಾಗುವುದಿಲ್ಲ. ಹಠ ಬಿಡಿ. ದೇವರು ಕೊಟ್ಟಷ್ಟಕ್ಕೆ ತೃಪ್ತಿ ಇರಲಿ.

ಕನ್ಯಾ
ಪಂಚಮ ಶನಿ ಇರುವುದರಿಂದ ಚಂದ್ರ ಗ್ರಹಣ ಕನಾಗಿ ಹಾನಿಕರವಾಗಲಿದೆ. ಸಾಲದ ಸುಳಿಗೆ ಸಿಲುಕುವಿರಿ, ನಿಂದೆ, ಶುಭ ಅಪವಾದಗಳನ್ನು ಎದುರಿಸಬೇಕಾದೀತು. ವಿಷ್ಣು ಪ್ರಾರ್ಥನೆ ಮಾಡಿ.

ತುಲಾ ರಾಶಿ
ಗುರುಬಲ ಇಲ್ಲ ಶನಿ ರಾಶಿಯಿಂದ ನಾಲ್ಕನೇ ಮನೆಯಲ್ಲಿದ್ದಾನೆ ಗ್ರಹಣ ಮಿಶ್ರಫಲ ನೀಡಲಿದೆ ಕೆಲಸ ಕಾರ್ಯಗಳಲ್ಲಿ ಶೇಕಡ 60ರಷ್ಟು ಭಾಗ ನಿಮ್ಮಂತೆ ಆಗಲಿದೆ

ವೃಶ್ಚಿಕ ರಾಶಿ
ಧನಾನುಕೂಲ. ಕಳೆದುಕೊಂಡ ವ್ಯಕ್ತಿತ್ವವನ್ನು ಮರಳಿ ಪಡೆಯುವುದರಿಂದ ಶುಭ. ಸುಬ್ರಹ್ಮಣ್ಯನನ್ನು ಪೂಜಿಸಿ. ಅಹಂಕಾರ ಮತ್ತು ಕೋಪವನ್ನು ಪ್ರದೇಶಿಸಬೇಡಿ.

ಧನಸ್ಸು ರಾಶಿ
ಸಮಾಧಾನದಲ್ಲಿ ಸಾಗಿ. 2023ರ ಜನವರಿ 17ರ ನಂತರ ವಿಶೇಷ ಫಲ ಸಿಗಲಿದೆ. ತಲೆಯನ್ನು ಬಾಗಿ ನಮಸ್ಕರಿಸಿದರೆ ದೈವಾನುಗ್ರಹ ಪ್ರಾಪ್ತಿ, ತಲೆಯೆತ್ತಿದರೆ ಭಗವಂತ ತಲೆಗೆ ಪೆಟ್ಟು ಕೊಡುತ್ತಾನೆ, ಎಚ್ಚರವಿರಲಿ.

ಮಕರ ರಾಶಿ
ಗೃಹ ಸ್ಥಿತಿ ಚೆನ್ನಾಗಿಲ್ಲ. ಗ್ರಹಣದೋಷವಿದ್ದು, ದೇವರನ್ನು ಪೂಜಿಸಿದರೆ ದತ್ತಾತ್ರೇನನ್ನು ಧ್ಯಾನಿಸಿದರೆ ಶುಭಫಲ ಪಡೆಯುವಿರಿ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಕುಂಭ ರಾಶಿ
ಅರ್ಧ ಶುಭ ಫಲ. ಬರಬೇಕಾದ ಆಸ್ತಿ, ಹಣ ಸಿಗಲಿದೆ. ನ್ಯಾಯಮಾರ್ಗದಲ್ಲಿ ಸಾಗಿ ಏಕೆಂದರೆ ಮುಂದೆ ಶನಿ ಬರಲಿದ್ದಾನೆ.

ಮೀನ ರಾಶಿ
ನೀರಿನಲ್ಲಿ ಮೀನಿನಂತೆ ಇದ್ದು ಮೀನಿನಂತೆಯೇ ಯೋಚಿಸಬೇಡಿ. ಜಗತ್ತಿನ ಆಚೆ ಈಚೆಗಿನ ಸತ್ಯ ಸತ್ಯ ತಿಳಿದು ನಡೆದರೆ ಶೇಖಡ ಎಪ್ಪತ್ತರಷ್ಟು ಶುಭ . ಗ್ರಹಣ ಫಲ ದೊರೆತು ಮನಸ್ಸಿಗೆ ಮುದ, ಸಂತೋಷ ಸಿಗುತ್ತದೆ.

By Kumar K