ನೀವು ಹುಟ್ಟಿದ ವಾರ ಹೇಳುತ್ತೆ ನಿಮ್ಮ ಮದುವೆ ಯಾವಾಗ ಆಗುತ್ತೆ ನೋಡಿ ?

ಹುಟ್ಟಿದ ವಾರ ಹೇಳುತ್ತೆ ನಿಮ್ಮ ಮದುವೆ ಯಾವಾಗ ಆಗುತ್ತೆ ಅಂತ ಸ್ನೇಹಿತರೆ ಮನುಷ್ಯನ ಹುಟ್ಟಿದ ವಾರದ ಮುಖಾಂತರ ನಾವು ತಿಳಿದುಕೊಳ್ಳಬಹುದು ಅವರ ಮದುವೆ ಯಾವಾಗ ಯಾವ ವಯಸ್ಸಿನಲ್ಲಿ ಆಗುತ್ತೆ ಅಂತ ನಾವು ಪುರುಷರು ಹಾಗೂ ಸ್ತ್ರೀಯರು ಇಬ್ಬರ ಬಗ್ಗೆನು ಮಾಹಿತಿ ಕೊಡುತ್ತೇವೆ ಹಾಗಾದ್ರೆ ಬನ್ನಿ ತಡಮಾಡದೆ ಮಾಹಿತಿ ತೆಗೆದುಕೊಳ್ಳಿ
ಭಾನುವಾರ ಸ್ನೇಹಿತರೆ ಭಾನುವಾರ ಹುಟ್ಟಿದವರು ತುಂಬಾ ಸ್ವಾಭಿಮಾನಿಗಳಾಗಿರುತ್ತಾರೆ ಸರಾಸರಿಯ ಆಧಾರದ ಮೇಲೆ ಈ ದಿನದಂದು ಹುಟ್ಟಿದ ಸ್ತ್ರೀಯರಿಗೆ 18 ರಿಂದ 21 ವರ್ಷ ವಯಸ್ಸಿನ ಅಂತರದಲ್ಲಿ ಮದುವೆಯಾಗುತ್ತೆ ಇನ್ನು ಪುರುಷರು 25 ರಿಂದ 28 ವರ್ಷದ ಒಳಗೆ ಅವರ ಮದುವೆಯಾಗುತ್ತೆ
ಸೋಮವಾರ ಈ ದಿನದಂದು ಹುಟ್ಟಿದವರು ದೈವ ಭಕ್ತರಾಗಿರುತ್ತಾರೆ ಇವರಿಗೆ ದೇವರ ಮೇಲೆ ಅಪಾರ ನಂಬಿಕೆ ಇರುತ್ತದೆ ಈ ದಿನದಂದು ಹುಟ್ಟಿದ ಸ್ತ್ರೀಯರಿಗೆ ಒಂಬತ್ತ ರಿಂದ 22 ವರ್ಷ ಅಂತರದಲ್ಲಿ ಮದುವೆಯಾದರೆ ಪುರುಷರಿಗೆ 28 ರಿಂದ 30 ವರ್ಷದ ಒಳಗೆ ಮದುವೆಯಾಗುವ ಯೋಗ ಇರುತ್ತೆ
ಮಂಗಳವಾರ ಇನ್ನು ಮಂಗಳವಾರ ಹುಟ್ಟಿದವರು ತ್ಯಾಗಮೈಗಳಾಗಿರುತ್ತಾರೆ ಅವರಿಗೆ ತಾಳ್ಮೆ ಕರುಣೆ ತುಂಬಾನೇ ಇರುತ್ತೆ ಇನ್ನು ಈ ದಿನ ಹುಟ್ಟಿದವರು ಸ್ತ್ರೀಯರಿಗೆ 17 ರಿಂದ 21 ವರ್ಷದ ಅವಧಿಯಲ್ಲಿ ಮದುವೆಯಾದರೆ ಪುರುಷರಿಗೆ 22 ರಿಂದ 27 ವರ್ಷದ ಅಂತರದಲ್ಲಿ ಮದುವೆ ಆಗುವ ಯೋಗ ಇರುತ್ತೆ
ಬುಧವಾರ ಸ್ನೇಹಿತರೆ ಇನ್ನು ಬುಧವಾರ ಹುಟ್ಟಿದವರು ಅಪಾರ ಜ್ಞಾನಿಗಳಾಗಿರುತ್ತಾರೆ ಈ ದಿನದಂದು ಹುಟ್ಟಿದ ಸ್ತ್ರೀಯರು 18 ರಿಂದ 23 ವರ್ಷ ವಯಸ್ಸಿನ ಅಂತರದಲ್ಲಿ ಮದುವೆಯಾಗುತ್ತಾರೆ ಇನ್ನು ಪುರುಷರು 24 ರಿಂದ 28 ವರ್ಷದ ಒಳಗೆ ಮದುವೆಯಾಗುತ್ತಾರೆ
ಗುರುವಾರ ಈ ದಿನದಂದು ಹುಟ್ಟಿದವರು ಮಹಾನ್ ಜ್ಞಾನಿಗಳಾಗಿರುತ್ತಾರೆ ಬದುಕಿನಲ್ಲಿ ಕಷ್ಟ ಸುಖ ನೋವು ನಲಿವು ಎಲ್ಲವನ್ನು ಸಮಾನವಾಗಿ ಸ್ವೀಕರಿಸುವ ಇವರು ಎಲ್ಲವನ್ನು ಕೂಡ ಸಂತೋಷದಿಂದ ಸ್ವೀಕರಿಸುತ್ತಾರೆ ಈ ದಿನದಂದು ಹುಟ್ಟಿದ ಸ್ತ್ರೀಯರು 21 ರಿಂದ 25 ವರ್ಷದ ಅಂತರದಲ್ಲಿ ಮದುವೆಯಾದರೆ ಪುರುಷರು 22 ರಿಂದ 30 ವರ್ಷದ ಮಧ್ಯದಲ್ಲಿ ಮದುವೆಯಾಗುತ್ತಾರೆ
ಶುಕ್ರವಾರ ಶುಕ್ರವಾರದಂದು ಜನಿಸಿದವರು ಎಲ್ಲರನ್ನು ಪ್ರೀತಿಸುವ ಗುಣವನ್ನು ಹೊಂದಿರುತ್ತಾರೆ ಈ ದಿನದಂದು ಹುಟ್ಟಿದ ಸ್ತ್ರೀಯರು 20 ರಿಂದ 26 ವರ್ಷ ವಯಸ್ಸಿನವರೆಗೆ ಮದುವೆಯಾಗುವ ಯೋಗ ಇರುತ್ತೆ ಇನ್ನು ಪುರುಷರಿಗೆ 22 ರಿಂದ 35 ವರ್ಷದವರೆಗೆ ಮದುವೆಯಾಗುವ ಯೋಗ ಇರುತ್ತೆ
ಶನಿವಾರ ಇನ್ನು ಶನಿವಾರ ಜನಿಸಿದವರು ತುಂಬಾ ಕೋಪಿಷ್ಟರಾಗಿರುತ್ತಾರೆ ಅವರಿಗೆ ಮುಂಗೋಪ ಜಾಸ್ತಿ ಇರುತ್ತೆ ಸ್ತ್ರೀಯರಿಗೆ 18 ರಿಂದ 27 ವರ್ಷದವರೆಗೆ ಮದುವೆ ಯೋಗ ಇದ್ದರೆ ಪುರುಷರಿಗೆ 22 ರಿಂದ 35 ವರ್ಷದವರೆಗೆ ಮದುವೆಯ ಯೋಗ ಇರುತ್ತದೆ ಈ ಮಾಹಿತಿನ ಎಲ್ಲರಿಗೂ ತಲುಪುವಂತೆ ಮಾಡಿ
ಇದು ನಮಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದ ಮಾಹಿತಿ ಆದರಿಸಿ ಹೇಳಲಾಗಿದೆ . ಇದು ನಮ್ಮ ಸ್ವಂತ ಅಭಿಪ್ರಾಯ ಅಲ್ಲ .