ಯಾವ ಮಹಿಳೆ ತನ್ನ ದಿಂಬಿನ ಕೆಳಗೆ ಈ ವಸ್ತು ಇಡುತ್ತಾಳೆ ಅವರ ಮನೆ ಸುಖ ಹಾಗೂ ಐಶ್ವರ್ಯ ಧಾಮಾ ಆಗಲಿದೆ! ಯಾವೆಲ್ಲ ವಸ್ತುಗಳು ಗೊತ್ತಾ?
ಮನೆಯಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಹೆಚ್ಚಾಗಿ ಸ್ತ್ರೀ ಕೊಡ ಕಾರಣ ವಾಗುತ್ತಾಳೆ ಎಂದು ಹೇಳಬಹುದು. ಏಕೆಂದ್ರೆ ಮನೆಯಲ್ಲಿ ಸ್ತ್ರೀ ಆಗಲಿ ಹಾಗೂ ಪುರುಷ ನಾಗಲಿ ಸಮಾನವಾಗಿ ದುಡಿಯ ಬಹುದು ಆದ್ರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ತಿಳಿಸಿರುವ ಪ್ರಕಾರ ಹೆಣ್ಣಿಗೆ ಗಂಡಿಗಿಂತ ಶಕ್ತಿಯಿದ್ದು ಅವಳನ್ನು ಮನೆಯ ಆಧಾರ ಸ್ತಂಭ ಎಂದು ಪರಿಗಣನೆಗೆ ತಂದಿದ್ದಾರೆ. ಏಕೆಂದ್ರೆ ಮನೆಯಲ್ಲಿ ಸ್ತ್ರೀ ಆಚರಣೆ ಮಾಡಿಕೊಂಡು ಬರುವ ಕೆಲವೊಂದು ಆಚಾರ ವಿಚಾರಗಳ ಮೇಲೆ ಆ ಮನೆಯ ಸುಖ, ಶಾಂತಿ ಹಾಗೂ ಸಂಬೃದ್ದಿ ನಿಲ್ಲುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಮಹಿಳೆಯು ಮನೆಯಲ್ಲಿ ಅಷ್ಟು ಕಟ್ಟು ನಿಟ್ಟಿನ ಕ್ರಮಗಳನ್ನು ಆಚರಿಸಿಕೊಂಡು ಬರಬೇಕು ಎಂದು ಹೇಳಲಾಗುವುದು.
ಇನ್ನೂ ಕೆಲವೊಂದು ಮನೆಯಲ್ಲಿ ಎಷ್ಟೇ ಹಣ ಇದ್ದರೂ ಕೊಡ ಸುಖ ಹಾಗೂ ನೆಮ್ಮದಿ ಇರುವುದಿಲ್ಲ ಕೆಲವೊಮ್ಮೆ ಎಷ್ಟೇ ಕಷ್ಟ ಪಟ್ಟರು ತಮ್ಮ ಕಷ್ಟಗಳನ್ನು ನಿವಾರಣೆ ಮಾಡಲು ಸಾದ್ಯವಾಗುತ್ತಿಲ್ಲ. ಅಥವಾ ಕಾರಣವೇ ಇಲ್ಲದೆಯೇ ಸಾಲದ ಹೊಡೆತ ಹೆಚ್ಚಾಗಿ ಬರುತ್ತಿದೆ ಎಂದಾಗ ನಮ್ಮ ರಾಶಿಯ ಚಕ್ರಗಳ ಗೋಚಾರ ಫಲಗಳ ಜೊತೆಗೆ ಮನೆಗೆ ದಾರಿದ್ರ್ಯ ಉಂಟು ಮಾಡುವ ಕೆಲವೊಂದು ಹವ್ಯಾಸವೂ ಮುಖ್ಯ ಕಾರಣವೂ ಆಗಲಿದೆ ಎಂದು ಚಾಣಿಕ್ಯ ತನ್ನ ವೇದಗಳಲ್ಲಿ ತಿಳಿಸಿದ್ದಾರೆ. ಇನ್ನೂ ಅವರು ತಿಳಿಸಿರುವ ಪ್ರಕಾರ ಮನೆಯಲ್ಲಿ ಇರುವ ಮಹಿಳೆಯರು
ತನ್ನ ಮನೆಯ ಸಮಸ್ಯೆಯನ್ನು ಪರಿಹಾರ ಮಾಡಲು ಈ ಒಂದು ಹವ್ಯಾಸ ಮಾಡಿದರೆ ಸಾಕು ಕೆಲವೇ ದಿನಗಳಲ್ಲಿ ಇದರ ಪ್ರತಿ ಫಲವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುವುದು.
ಇನ್ನೂ ಚಾಣಿಕ್ಯ ಅವರು ತಮ್ಮ ಅನುಭವದ ಹಾಗೂ ಜ್ಞಾನದ ಮೂಲಕ ಸಾಕಷ್ಟು ಹಿತನುಡಿಗಳನ್ನ ತಿಳಿಸಿದ್ದಾರೆ ಅದರಲ್ಲಿ ಇದೂ ಕೊಡ ಒಂದು ಎಂದು ಹೇಳಬಹುದು. ಇನ್ನೂ ಚಾಣಿಕ್ಯನ ಪ್ರಕಾರ ಮನೆಯಲ್ಲಿ ಇರುವ ಮಹಿಳೆಯು ತನ್ನ ಮನೆಯಲ್ಲಿ ದೃಷ್ಟಿ ದೋಷ ಕಾಡುತ್ತಿದ್ದಾರೆ ಅಂತಹ ಮಹಿಳೆ ತನ್ನ ದಿಂಬಿನ ಕೆಳಗೆ ನಿಂಬೆಹಣ್ಣು ಇಟ್ಟು ಮಲಗಬೇಕು. ಹಾಗೆಯೇ ಹಣ ಕಾಸಿನ ಸಮಸ್ಯೆ ಹೆಚ್ಚಾಗಿದ್ದರೆ ಅವರು ಕವಡೆ ಇಟ್ಟು ಮಲಗಬೇಕು. ಸುಖ ಶಾಂತಿ ಹಾಗೂ ಆರೋಗ್ಯ ಸಮಸ್ಯೆ ಇದ್ದರೆ ಅಂತವರು ನವಿಲು ಗರಿ ಇಟ್ಟು ಮಲಗಬೇಕು. ಸಾಲದ ಭಾದೆ ಹೆಚ್ಚಾಗಿ ಇದ್ದರೆ ಅಂತವರು ಒಂದು ರೂಪಾಯಿ ನಾಣ್ಯವನ್ನು ಇಟ್ಟು ಮಲಗಬೇಕು. ಈ ರೀತಿ ಮಾಡಿದ್ದಲ್ಲಿ ನಿಮ್ಮ ಯಾವ ಸಮಸ್ಯೆ ಇದ್ದರೂ ಕೊಡ ಪರಿಹಾರ ಸಿಗಲಿದೆ.