ಹೆಂಗಸರು ಈ ಮೂರು ಗುಟ್ಟುಗಳನ್ನು ಗಂಡಂದಿರಿಗೆ ಹೇಳಿದರೆ ಅಪಾಯ ತಪ್ಪಿದ್ದಲ್ಲ : ಯಾವುದು ನೋಡಿ ?

ಹೆಂಗಸರು ಈ ಮೂರು ಗುಟ್ಟುಗಳನ್ನು ತಮ್ಮ ಗಂಡಂದಿರಿಗೆ ಹೇಳಲೇಬಾರದು ಸ್ನೇಹಿತರೆ ಪತಿ ಪತ್ನಿಯರ ಸಂಬಂಧ ಕೊನೆಯವರೆಗೂ ಶಾಶ್ವತವಾಗಿ ಅನ್ಯೋನ್ಯವಾಗಿ ಇರಬೇಕು ಅಂದ್ರೆ ಅವರು ಜೀವನ ಪೂರ್ತಿ ಸಂತೋಷವಾಗಿ ಪರಸ್ಪರ ಪ್ರೀತಿ ಮಾಡುತ್ತಾ ಇರಬೇಕು ಅಂದರೆ ಹೆಂಡತಿಯಾದವಳು ಗಂಡನೊಂದಿಗೆ ಈ ಮೂರು ವಿಷಯಗಳನ್ನು ಅಪ್ಪಿತಪ್ಪಿಯು ಹಂಚಿಕೊಳ್ಳಬಾರದು ಹಾಗೊಂದು ವೇಳೆ ಹಂಚಿಕೊಂಡರೆ ಸಂಬಂಧದಲ್ಲಿ ಬಿರುಕು ಮೂಡುತ್ತದೆ ಹಾಗಾದರೆ ಬನ್ನಿ ಆ ಮೂರು ಗುಟ್ಟುಗಳು ಯಾವುವು ಆ ಮೂರು ಗುಟ್ಟುಗಳು ಹೇಳಿದರೆ ಗಂಡಸರಿಗೆ ಸಮಸ್ಯೆ ಉಂಟಾಗುವುದಾದರೂ ಹೇಗೆ ಗಂಡ ಹೆಂಡತಿಯ ಸಂಬಂಧ ಸಂತೋಷವಾಗಿ ಇರಬೇಕು ಅಂದರೆ ಯಾವ ರೀತಿಯ ಕ್ರಮಗಳನ್ನು ಹೆಂಡತಿಯಾದವಳು ತೆಗೆದುಕೊಳ್ಳಬೇಕು ಮನೆಯಲ್ಲಿ ಹೆಂಡತಿಯಾದವಳು ಗಂಡನೊಂದಿಗೆ ಹೇಗಿದ್ದರೆ ಚೆನ್ನ ನಾವು ತಿಳಿದುಕೊಳ್ಳೋಣ
ಒಂದು ಹೆಂಡತಿಯಾದವಳು ತನ್ನ ಗಂಡನ ಮುಂದೆ ಅಕ್ಕಪಕ್ಕದ ಹೆಂಗಸರ ವಿಷಯವನ್ನು ಯಾವತ್ತೂ ಕೂಡ ಎತ್ತಬಾರದು ಪಕ್ಕದ ಮನೆಯ ಅವರು ಎಷ್ಟು ಸುಂದರವಾಗಿದ್ದಾಳೆ ಅವಳ ಸೌಂದರ್ಯವನ್ನು ವರ್ಣಿಸಲು ಸಾಧ್ಯವಿಲ್ಲ ಅಂತ ಹೆಂಡತಿ ತನ್ನ ಗಂಡನ ಮುಂದೆ ಯಾವತ್ತೂ ಬೇರೆ ಹೆಂಗಸರ ಬಗ್ಗೆ ಹೊಗಳಬಾರದು ಈ ತರಹ ಮಾಡಿದರೆ ಗಂಡಸರ ಮನಸ್ಸು ಚಂಚಲವಾಗ ತೊಡಗುತ್ತದೆ ಸುಂದರವಾಗಿದ್ದ ಕುಟುಂಬದಲ್ಲಿ ಹೆಂಗಸರೇ ತಣ್ಣೀರು ಎರಚಿದಂತಾಗುತ್ತದೆ
ಎರಡು ಇನ್ನು ಹೆಂಡತಿಯಾದವಳು ತನ್ನ ಗಂಡನ ಮುಂದೆ ಪರಪುರುಷರ ಬಗ್ಗೆ ಯಾವತ್ತೂ ಮಾತನಾಡಬಾರದು ಅವರು ಹೀಗಿದ್ದಾರೆ ಅವರು ಅಂತಹ ದೊಡ್ಡ ಕೆಲಸದಲ್ಲಿ ತೊಡಗಿದ್ದಾರೆ ಅವರಿಗೆ ಲಕ್ಷ ಲಕ್ಷ ಸಂಬಳ ಇದೆ ಅವರ ಸಂಸಾರ ಎಷ್ಟು ಚೆನ್ನಾಗಿದೆ ನೋಡಿ ಅಂತ ಹೆಂಗಸರು ಪರಪುರುಷರ ಬಗ್ಗೆ ಮಾತನಾಡುತ್ತಾ ತನ್ನ ಗಂಡನಿಗೆ ಅವಮಾನ ಮಾಡಬಾರದು ಇದರಿಂದ ತನ್ನ ಗಂಡನ ಮನಸ್ಸಿಗೆ ತುಂಬಾ ನೋವಾಗುತ್ತದೆ ಹೆಂಡತಿಯಾದವಳು ಇದ್ದಿದ್ದರಲ್ಲಿ ಜೀವನ ಸಾಗಿಸುವ ಕಲೆ ಹೊಂದಿರಬೇಕು
ಮೂರು ಹೆಂಡತಿಯಾದವಳು ಅವಳ ಮದುವೆಗಿಂತ ಮುಂಚೆ ಅವಳ ಜೀವನದಲ್ಲಿ ಏನಾಗಿರುತ್ತದೆಯೋ ಅದನ್ನು ತನ್ನ ಗಂಡನ ಮುಂದೆ ವ್ಯಕ್ತಪಡಿಸಬಾರದು ಪ್ರತಿಯೊಬ್ಬರ ಜೀವನದಲ್ಲಿ ಕೆಲವು ಕಹಿ ಸಿಹಿ ಘಟನೆಗಳು ನಡೆದಿರುತ್ತವೆ ಹಾಗೆಂದ ಮಾತ್ರಕ್ಕೆ ಆ ಘಟನೆಗಳೆಲ್ಲವೂ ತನ್ನ ಗಂಡನ ಮುಂದೆ ವ್ಯಕ್ತಪಡಿಸಬಾರದು ಇದರಿಂದ ಗಂಡನು ಎರಡು ರೀತಿಯ ಯೋಚನೆ ಮಾಡುತ್ತಾನೆ ಸಕಾರಾತ್ಮಕವಾಗಿಯೂ ಮತ್ತು ನಕಾರಾತ್ಮಕವಾಗಿಯೂ ಯೋಚನೆ ಮಾಡುವಂತಹ ಸಂಭವವಿರುತ್ತದೆ ಆದ್ದರಿಂದ ಹೆಂಡತಿಯಾದವಳು ತನ್ನ ಮದುವೆಗಿಂತಲೂ ಮುಂಚಿನ ವಿಷಯಗಳನ್ನು ಯಾವತ್ತೂ ಕೂಡ ಗಂಡನ ಮುಂದೆ ಪ್ರಸ್ತುತ ಪಡಿಸಬಾರದು
ಈ ಮೂರು ವಿಷಯಗಳನ್ನು ಹೆಂಡತಿಯಾದಳು ಗಂಡನ ಮುಂದೆ ವ್ಯಕ್ತಪಡಿಸದೆ ಇದ್ದರೆ ಸಂಸಾರವೆಂಬ ಸಾಗರ ನಿರಂತರವಾಗಿ ಶಾಂತವಾಗಿ ಸಾಗುತ್ತದೆ ಅದರ ಸ್ವಲ್ಪ ವ್ಯತ್ಯಾಸ ಆದರೂ ಸುನಾಮಿಯಂತೆ ಸಂಸಾರವೇ ಕಲ್ಲೋಲವಾಗಿ ಬಿಡುತ್ತದೆ
ಇದು ನಮಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದ ಮಾಹಿತಿ ಆದರಿಸಿ ಹೇಳಲಾಗಿದೆ . ಇದು ನಮ್ಮ ಸ್ವಂತ ಅಭಿಪ್ರಾಯ ಅಲ್ಲ .