ಗಂಡನ ಮುಂದೆ ಮಹಿಳೆ ಅಪ್ಪಿ ತಪ್ಪಿ ಈ ಕೆಲಸಗಳನ್ನು ಮಾಡಲೇಬಾರದು: ಯಾವುದು ನೋಡಿ ?

ಗಂಡನ ಮುಂದೆ  ಮಹಿಳೆ  ಅಪ್ಪಿ ತಪ್ಪಿ ಈ ಕೆಲಸಗಳನ್ನು ಮಾಡಲೇಬಾರದು: ಯಾವುದು ನೋಡಿ ?

ಹೆಂಡತಿಯಾದವಳು ಗಂಡನ ಮುಂದೆ ಈ ಕೆಲಸಗಳನ್ನು ಮಾಡಲೇಬಾರದು ಒಂದು ಸ್ನಾನ ಮಾಡಿದ ಕೂಡಲೇ ಗಂಡ ಮನೆಯಲ್ಲಿದ್ದರೆ ಅವನ ಮುಂದೆ ಬಟ್ಟೆ ಹಾಕಿಕೊಳ್ಳಬಾರದು ಬದಲಾಯಿಸಬಾರದು ಚೆನ್ನಾಗಿ ರೆಡಿಯಾಗಿ ಅವನ ಮುಂದೆ ಬರಬೇಕು ಗಂಡ  ಮಿಲನ  ವಿಷಯದಲ್ಲಿ ಕುತೂಹಲ ತೋರಿದರೆ ಪ್ರತಿ ಸಾರಿ ಇಲ್ಲ ಅನ್ನಬೇಡಿ ಕೆಲವೊಮ್ಮೆ ಅವನ ಇಷ್ಟಕ್ಕಾಗಿ ಅವನ ಜೊತೆ ಭಾಗಿಯಾಗಿ ಇದರಿಂದ ನಿಮ್ಮ ಬಾಂಧವ್ಯ ಇನ್ನು ಗಟ್ಟಿಯಾಗಬಹುದು ಆದರೆ ಗಂಡ ಕೂಡ ಇದನ್ನು ಅರ್ಥಮಾಡಿಕೊಳ್ಳಬೇಕು ಕೇವಲ ಮಿಲನ ಗಾಗಿ ಹೆಂಡತಿ ಕಡೆಗೆ ಬರದೆ ಅವಳ ಕಷ್ಟ ಸುಖ ಅರ್ಥಮಾಡಿಕೊಳ್ಳಬೇಕು ಅವಳ ಪ್ರತಿ ಮಾತನ್ನು ಆಲಿಸಿ ಸ್ಪಂದಿಸಬೇಕು ಬ್ರಾಕ್ ಪ್ಯಾಂಟಿ ಎಲ್ಲರಿಗೂ ಕಾಣುವಂತೆ ಹೊರಗಡೆ ಬಿಸಿಲಿಗೆ ಒಣ ಹಾಕಬಾರದು ಗಂಡನ ಜೊತೆ ಸ್ನಾನ ಮಾಡಬಾರದು ಪರ ಪುರುಷರನ್ನು ಕೆಟ್ಟ ದೃಷ್ಟಿಯಿಂದ ನೋಡಬಾರದು ಸ್ತ್ರೀ ಆದವಳು ಬೆ  *ತ್ತ *ಲೆ ಸ್ನಾನ ಮಾಡಬಾರದು ಬೆ *ತ್ತ *ಲೆ ಮಲಗಬಾರದು

 ಎರಡು ಮಹಿಳೆಯರು ಗಂಡಸರ ಮುಂದೆ ಸ್ನಾನ ಮಾಡಬಾರದು ಮೂರು ಹೆಂಡತಿಯು ತನ್ನ ಹಳೆಯ ಪ್ರೇಮಿಯ ಬಗ್ಗೆ ಗಂಡನಿಗೆ ಎಂದಿಗೂ ಹೇಳಲು ಬಯಸುವುದಿಲ್ಲ ಇದರಿಂದ ಗಂಡ ತನ್ನ ಮೇಲೆ ಅನುಮಾನ ಮೂಡಿಸಿಕೊಳ್ಳಬಹುದು ಅಥವಾ ಹಳೆ ಪ್ರೇಮಿಯ ಬಗ್ಗೆ ಹೇಳುವುದರಿಂದ ಸಂಬಂಧ ಕೆಡಬಹುದು ಎಂದು ಹೆಂಡತಿ ಭಾವಿಸುತ್ತಾಳೆ ಆದರೆ ಎಲ್ಲಾ ಸತ್ಯವನ್ನು ಮೊದಲೇ ಹೇಳಬೇಕು 

ನಾಲ್ಕು ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಕೆಲವೊಂದು ದಂಪತಿಗಳು ರೋಮ್ಯಾನ್ಸ್ ಮಾಡುತ್ತಿರುತ್ತಾರೆ ಆದರೆ ಹಾಗೆ ಮಾಡುವುದು ತಪ್ಪು ಇದು ಅನ್ನಪೂರ್ಣೇಶ್ವರಿಗೆ ಅಪಮಾನ ಮಾಡಿದಂತೆ ಅಡುಗೆ ಮನೆಯಲ್ಲಿ ಅಡುಗೆ ಮಾತ್ರ ಮಾಡಬೇಕೆ ಹೊರತು ಈತರ ಕೆಲಸಕ್ಕೆ ಮುಂದಾಗಬಾರದು


ಐದು ಗಂಡ ಮನೆಯಲ್ಲಿದ್ದಾಗ ಅವನ ಜೊತೆ ಹೊರಟಾಗಿ ಮಾತನಾಡುವುದು ಬೇರೆಯವರ ಬಗ್ಗೆ ಚಾಡಿ ಹೇಳುವುದು ಅಥವಾ ಗಂಡನ ಜೊತೆ ಸುಮ್ಸುಮ್ಮನೆ ಜಗಳವಾಡುವುದು ಹೀಗೆಲ್ಲ ಮಾಡಬಾರದು ಹೀಗೆ ಮಾಡಿದರೆ ಅವನ ಮನಸ್ಸಿನ ನೆಮ್ಮದಿ ಹಾಳಾಗುವುದು ಗ್ಯಾರಂಟಿ 

ಆರು ಗಂಡನ ಮುಂದೆ ಪರಪುರುಷರೊಂದಿಗೆ ಜಾಲಿಯಾಗಿ ಮಾತನಾಡುವುದು ಅಥವಾ ಅವನನ್ನು ಅಪ್ಪಿಕೊಳ್ಳುವುದು ಅವರನ್ನು ಟಚ್ ಮಾಡಬಾರದು ಇದು ಒಳ್ಳೆಯ ಲಕ್ಷಣವಲ್ಲ 
ಏಳು ಹಣೆಗೆ ಕುಂಕುಮ ಕತ್ತಲ್ಲಿ ತಾಳಿ ಹಾಕಿಕೊಳ್ಳದೆ ಗಂಡನ ಮುಂದೆ ಮೆರೆಯಬಾರದು
 ಎಂಟು ಹೆಂಡತಿ ಆದವಳು ಗಂಡನ ಸೇವೆ ಮಾಡಬೇಕು ಗಂಡನ ಪ್ರತಿ ಮಾತನ್ನು ಆಲಿಸಬೇಕು ಅವನ ಕಷ್ಟ ನಷ್ಟಗಳನ್ನು ತಿಳಿದುಕೊಂಡು ಪ್ರಾಮಾಣಿಕವಾಗಿ ಬದುಕಬೇಕು ಒಂಬತ್ತು ನನ್ನ ಗಂಡ ಎಷ್ಟು ಸಂಪಾದಿಸುತ್ತಾನೆ ಅಷ್ಟು ಸಂಪಾದಿಸುತ್ತಾನೆ ಅಂತ ಅನ್ಯರ ಮುಂದೆ ಚರ್ಚಿಸಬಾರದು 

ಹತ್ತು ಗಂಡನ ಮುಂದೆ ಮಗುವಿಗೆ ಹಾಲುಣಿಸಬಾರದು ಅಕಸ್ಮಾತ್ ಹಾಲುಣಿಸುತ್ತಿದ್ದರೆ ಸೆರಗನ್ನು ಮುಚ್ಚಿಕೊಂಡು ಎದೆಯ ಭಾಗ ಕಾಣದಂತೆ ಕುಡಿಸಬೇಕು

 11 ಗಂಡನ ಮುಂದೆ ತಮ್ಮ ಅಂಗಾಂಗಗಳು ಕಾಣುವಂತೆ ತುಂಡು ತುಂಡಾದ ಬಟ್ಟೆಗಳನ್ನು ಧರಿಸಿರಬಾರದು 12 ಒಂದು ಹೆಣ್ಣು ಮನೆಯಲ್ಲಿದ್ದಾಗ ಲಕ್ಷಣವಾಗಿರಬೇಕು 13 ಗಂಡನ ಮುಂದೆ ಕೆಟ್ಟ ಪದಗಳನ್ನು ಬಳಸಬಾರದು ಅಥವಾ ಗಂಡನನ್ನು ಅನ್ಯರ ಮುಂದೆ ಬೈಯಬಾರದು 14 ಪಿರಿಯಡ್ ಸಮಯದಲ್ಲಿ ಕಿರಿಕಿರಿ ಉಂಟಾದರೆ ಆ ನೋವಿನಿಂದ ಗಂಡನೊಂದಿಗೆ ಕಿರಿಕಿರಿ ಮಾಡಬಾರದು 15 ಮಹಿಳೆಯರಿಗೆ ಪಿರಿಯಡ್ಸ್ ಇದ್ದಾಗ ಗಂಡ ಸೇರಿಕೊಳ್ಳಲು ಒತ್ತಾಯ ಮಾಡಿದರೆ ಅವನನ್ನು ತಡೆಯಬೇಕು ಆ ಸಮಯದಲ್ಲಿ ಹೀಗೆ ಮಾಡುವುದು  ಒಳ್ಳೆಯದಲ್ಲ 

ಇದು ನಮಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದ ಮಾಹಿತಿ ಆದರಿಸಿ  ಹೇಳಲಾಗಿದೆ . ಇದು ನಮ್ಮ ಸ್ವಂತ ಅಭಿಪ್ರಾಯ ಅಲ್ಲ .