ಹೆಂಗಸರು ಈ ಮೂರು ಕೆಲಸವನ್ನು ತನ್ನ ಪತಿಗೆ ನಾಚಿಕೆ ಇಲ್ಲದೆ ಮಾಡಬೇಕು :ಯಾವುದು ನೋಡಿ

ಹೆಂಗಸರು ಈ ಮೂರು ಕೆಲಸವನ್ನು ತನ್ನ ಪತಿಗೆ ನಾಚಿಕೆ ಇಲ್ಲದೆ ಮಾಡಬೇಕು :ಯಾವುದು ನೋಡಿ

ಹೆಂಗಸರು ಈ ಮೂರು ಕೆಲಸಗಳನ್ನು ನಾಚಿಕೆ ಇಲ್ಲದೆ ಮಾಡಲೇಬೇಕು ಸ್ನೇಹಿತರೆ ಹೆಣ್ಣು ಸಂಸಾರದ ಕಣ್ಣು ಅಂದರೆ ಹೆಣ್ಣು ಮನೆಗೆ ಮಹಾಲಕ್ಷ್ಮಿಯಾಗಿ ಗಂಡನ ಮನೆಗೆ ಬರುತ್ತಾಳೆ ಒಂದು ಮನೆ ಬೆಳಗಲು ಹೆಣ್ಣು ತನಗೆ ಬರುವಂತಹ ಎಲ್ಲಾ ಕಷ್ಟಗಳನ್ನು ಎದುರಿಸಿ ಗಂಡನಿಗಾಗಿ ಎಲ್ಲವನ್ನು ತ್ಯಾಗ ಮಾಡಿ ಎಲ್ಲರಿಗಿಂತ ಮುಂದೆ ಬೆಳೆದು ನಿಲ್ಲುತ್ತಾಳೆ ಅಂತಹ ಹೆಣ್ಣು ತನ್ನ ಸಂಸಾರವನ್ನು ಸುಖದಿಂದ ಸಂತೋಷದಿಂದ ನಿಭಾಯಿಸಬೇಕು ಅಂದರೆ ಈ ಮೂರು ಕೆಲಸಗಳನ್ನು ನಾಚಿಕೆ ಇಲ್ಲದೆ ಮಾಡಲೇಬೇಕು 


ಒಂದು ಹೆಂಡತಿ ತನ್ನ ಗಂಡನಿಗಾಗಿ ನಾಚಿಕೆ ಇಲ್ಲದೆ ಮಾಡಲೇಬೇಕಾದಂತಹ ಮೊದಲನೇ ಕೆಲಸವೇ ಗಂಡನಿಗೆ ಸುಖ ನೀಡುವುದು  ಹೌದು ಸ್ನೇಹಿತರೆ ಒಂದು ಹೆಣ್ಣು ತನ್ನ ಗಂಡನಿಗಾಗಿ ನಾಚಿಕೆ ಇಲ್ಲದೆ   ತನ್ನ ಗಂಡನೊಂದಿಗೆ ರಾತ್ರಿ ಹೊತ್ತು ಸಹಕರಿಸ ಬೇಕು  ಪ್ರತಿಯೊಬ್ಬ ಮನುಷ್ಯನಿಗೂ  ಕಾ* ಮ   ಅನ್ನೋದು ಪ್ರಕೃತಿದತ್ತವಾಗಿ ಬಂದಿರುವ ವರ ಗಂಡನಾದವನು ಬೆಳಗ್ಗೆಯಿಂದ ಸಾಯಂಕಾಲದವರೆಗೆ ಕೆಲಸದಲ್ಲಿ ಮಗ್ನನಾಗಿರುತ್ತಾನೆ ಹೆಂಡತಿಯಾದವಳು ರಾತ್ರಿ ಗಂಡನಿಗೆ ಸುಖ ಕೊಡಲೇಬೇಕು ಇಂತಹ ವಿಷಯದಲ್ಲಿ ನಾಚಿಕೆ ಬೇಡವೇ ಬೇಡ 

ಎರಡು ಇನ್ನು ಹೆಂಡತಿಯಾದವಳು ತನ್ನ ಗಂಡನಿಗಾಗಿ ನಾಚಿಕೆ ಇಲ್ಲದೆ ಮಾಡಲೇಬೇಕಾದ ಎರಡನೇ ಕೆಲಸವೇ ಅವನ ಕಷ್ಟದಲ್ಲಿ ಭಾಗಿಯಾಗುವುದು ಹೌದು ಸ್ನೇಹಿತರೆ ಗಂಡನ ಸುಖ ಮತ್ತು ಸಂತೋಷದಲ್ಲಿ ಮಾತ್ರ ಭಾಗಿಯಾಗದೆ ಅವನಿಗೆ ಕಷ್ಟ ಬಂದಾಗ ಆ ಕಷ್ಟದಲ್ಲಿ ನೆರವಾಗಲು ನಾಚಿಕೆ ಇಲ್ಲದೆ ಮುಂದಾಗಬೇಕು ಧೈರ್ಯದಿಂದ ಮುಂದಾಗಬೇಕು ಆಗ ಮಾತ್ರ ಒಬ್ಬ ಗಂಡನಿಗೆ ಪರಿಪೂರ್ಣ ಹೆಂಡತಿ ಆಗೋದಕ್ಕೆ ಸಾಧ್ಯ
 
 ಮೂರು ಹೆಂಡತಿಯಾದವಳು ತನ್ನ ಗಂಡನಿಗಾಗಿ ನಾಚಿಕೆ  ಇಲ್ಲದೆ ಅವನ ಅನಾರೋಗ್ಯದಲ್ಲಿ ಭಾಗಿಯಾಗಲೇಬೇಕು ಗಂಡನಿಗೆ ಹುಷಾರು ತಪ್ಪಿದಾಗ ಅವನಿಗೆ ದೈನಂದಿನ ಕಾರ್ಯಗಳನ್ನು ಮಾಡಲಿಕ್ಕೆ ಆಗದೆ ಇರುವಂತಹ ಪರಿಸ್ಥಿತಿಯಲ್ಲಿ ನೆರವಾಗಬೇಕಾದವಳೇ ಧರ್ಮಪತ್ನಿ ಅಂತಹ ವಿಷಯದಲ್ಲಿ ಹೆಂಡತಿಯಾದವಳು ನಾಚಿಕೆ ಇಲ್ಲದೆ ತನ್ನ ಗಂಡನ ಸೇವೆಯನ್ನು ಮಾಡಲೇಬೇಕು ಅದು ದೇವರ ಸೇವೆ ಮಾಡಿದಂತೆ ಅದು ಹೆಂಡತಿಯ ಕರ್ತವ್ಯ ಕೂಡ ಹೌದು ಲೈಕ್ ಮಾಡಿ ಹಾಗೂ ಈ ಮಾಹಿತಿನ ಎಲ್ಲರಿಗೂ ಶೇರ್ ಮಾಡಿ

ಇದು ನಮಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದ ಮಾಹಿತಿ ಆದರಿಸಿ  ಹೇಳಲಾಗಿದೆ . ಇದು ನಮ್ಮ ಸ್ವಂತ ಅಭಿಪ್ರಾಯ ಅಲ್ಲ .