ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತು ಜೀವ ಕಳೆದು ಕೊಂಡ ಪತಿ ಡೆತ್ ನೋಟೆನಲ್ಲಿ ಬರೆದಿದ್ದು ಏನು ; ಎಲ್ಲರೂ ಶಾಕ್ ?

ಅನೈತಿಕ ಸಂಬಂಧ ಯಾವತ್ತೂ ಒಳ್ಳೆಯದಲ್ಲ . ಅದು ಹೆಂಗಸು ಅಥವಾ ಗಂಡಸು ಯಾರೇ ಅನೈತಿಕ ಸಂಬಂಧ ಬೆಳೆಸಿದರೆ ಅದು ದುರಂತದಲ್ಲೇ ಕೊನೆ ಗೊಳ್ಳುತ್ತೆ .ಆದರೂ ಸಹ ಜನರು ಇದಕ್ಕೆ ಯಾಕೆ ಬಲಿಯಾಗುತ್ತಾರೆ ಎಂದು ಹೇಳಲಾಗುವುದಿಲ್ಲ . ಆದರೆ ಇಂದು ಎಲ್ಲೆಯೆಲ್ಲಿ ನೋಡಿದರು ಇಂತಹ ಅನೈತಿಕ ಸಂಬಂಧ ಸುದ್ದಿಯಾಗುತ್ತಿರುವೆ .ಯಾರು ಸಹ ಇಂತಹ ತಪ್ಪು ಮಾಡ ಬೇಡಿ ಈ ಸ್ಟೋರಿ ಒಮ್ಮೆ ಓದು ನೋಡಿ
ಜಗಳೂರು ಪಟ್ಟಣದ 37 ವರ್ಷದ ಬಸವರಾಜ್ ಸಾವಿಗೆ ಶರಣಾಗಿದ್ದು, ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತು ಜೀವ ಕಳೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಜೀವ ಕಳೆದುಕೊಳ್ಳುವುದಕ್ಕು ಮುನ್ನ ಒಂದು ಡೆತ್ ನೋಟ್ ಬರೆದಿಟ್ಟು ಸಾವಿನ ಮನೆ ಸೇರಿದ್ದಾನೆ. ಬಸವರಾಜ್ ಉಮಾ ಎಂಬವವರ ಜೊತೆ ಆರು ವರ್ಷಗಳ ಹಿಂದೆ ಮದುವೆಯಾಗಿದ್ದ. ಇವರಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದರು. ಆದರೂ ಉಮಾಳಿಗೆ ಪರಪುರುಷರ ಸಂಗ ಇಷ್ಟವಾಗಿ ಹೋಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಹುಡುಗರನ್ನು ಪರಿಚಯ ಮಾಡಿಕೊಂಡು ಅವರ ಜೊತೆ ಅಕ್ರಮ ಸಂಬಂಧ ಹೊಂದುತ್ತಿದ್ದಳು ಎಂದು ಆರೋಪಿಸಲಾಗಿದೆ
ಇತ್ತೀಚೆಗೆ ಉಮಾ ಸುನೀಲ್ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳಂತೆ, ಎರಡು ಮಕ್ಕಳ ತಾಯಿ ನೀನು ಇದೆಲ್ಲಾ ಬೇಡ ಎಂದು ಎಷ್ಟು ತಿಳಿಸಿ ಹೇಳಿದರು ಕೂಡ ಉಮಾ ತನ್ನ ಚಾಳಿ ಮುಂದುವರಿಸಿದ್ದಳು. ಇದರಿಂದ ಮನನೊಂದ ಬಸವರಾಜ್ ಸಾವಿಗೆ ಶರಣಾಗಿದ್ದಾನೆ. ಡೆತ್ನೋಟ್ನಲ್ಲಿ ನನ್ನ ಪತ್ನಿಗೆ ನನ್ನ ಎಲ್ಐಸಿ ಪಾಲಿಸಿ ಹಣ ಹಾಗೂ ದಾವಣಗೆರೆಯಲ್ಲಿರೊ ಸೈಟ್ ನೀಡಬೇಡ. ನನ್ನ ಸಹೋದರರು ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬರೆದುಕೊಂಡಿದ್ದಾರೆ.
ದಾವಣಗೆರೆಯಲ್ಲಿ ಒಂದು ಸೈಟ್, ಎಲ್ಐಸಿಯಲ್ಲಿ 30 ಲಕ್ಷ, ಮತ್ತೆ ಮ್ಯೂಚುವಲ್ ಫಂಡ್ನಲ್ಲಿ 2 ಲಕ್ಷ 50 ಸಾವಿರ ಮತ್ತೆ ಬ್ಯಾಂಕ್ ಅಕೌಂಟ್ನಲ್ಲಿ 52 ಸಾವಿರ ರೂಪಾಯಿ ಇದೆ. ನನ್ನ ಮೊಬೈಲ್ ಪಾಸ್ವರ್ಡ್ 1111. ಗಾಡ್ರೆಜ್ನಲ್ಲಿ ಒಡವೆ, ಪರ್ಸ್ ದುಡ್ಡು ಇದೆ. ಇದ್ಯಾವುದು ನನ್ನ ಹೆಂಡತಿಗೆ ಕೊಡಬೇಡಿ. ಅವಳಿಗೆ ಮತ್ತು ಅವಳೊಂದಿಗೆ ಸಂಬಂಧ ಬೆಳೆಸಿದ ಸುನೀಲನಿಗೆ ಶಿಕ್ಷೆಯಾಗುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ಕಾನೂನು ಮತ್ತು ಸಮಾಜ ಅವರಿಗೆ ಶಿಕ್ಷೆ ನೀಡಬೇಕು ಎಂದು ಡೆತ್ನೋಟ್ ಬರೆದು, ಅದರಲ್ಲಿ ಆ ಸುನೀಲನ ಮೊಬೈಲ್ ನಂಬರನ್ನೂ ಕೂಡ ಉಲ್ಲೇಖಿಸಿ ಜೀವ ಕಳೆದುಕೊಂಡಿದ್ದಾರೆ.
ಇದನ್ನು ನೋಡಿದ ಜನರು ಪತಿ ಸರಿಯಾಗೇ ನಿರ್ಧಾರ ತೆಗೆದು ಕೊಂಡಿದ್ದಾನೆ ಅಂತ ಹೇಳುತ್ತಿದ್ದಾರೆ . ಇದರ ಬಗ್ಗೆ ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ