ಗಂಡ ಹೆಂಡ್ತಿ ಜೊತೆಗೆ ಸ್ನಾನ ಮಾಡಿದರೆ ಆಗುವಂಥ ಲಾಭಗಳ ಬಗ್ಗೆ ನಿಮಗೆಷ್ಟು ಗೊತ್ತು : ವಿಡಿಯೋ ನೋಡಿ

ಗಂಡ ಹೆಂಡ್ತಿ ಜೊತೆಗೆ ಸ್ನಾನ ಮಾಡಿದರೆ ಆಗುವಂಥ ಲಾಭಗಳ ಬಗ್ಗೆ ನಿಮಗೆಷ್ಟು ಗೊತ್ತು : ವಿಡಿಯೋ ನೋಡಿ

ಮದುವೆ ಎಂದರೆ ಒಂದು ಸುಂದರ ಕ್ಷಣ. ಮದುವೆ ಆದವರು ಹೆಚ್ಚು ಖುಷಿಯಾಗಿ ಇರುತ್ತಾರೆ ಎಂದು ಒಂದು ಅಧ್ಯಯನದಲ್ಲಿ ಹೇಳಿದರೆ, ಇನ್ನೊಂದು ಅಧ್ಯಯನದ ಪ್ರಕಾರ ಮದುವೆಯಾದವರು ಹೆಚ್ಚು ಜನರು ಖುಷಿಯಾಗಿ ಇರುವುದು ಕಡಿಮೆ ಎಂದು ಹೇಳಲಾಗಿದೆ. ಮದುವೆಯಾದ ಬಳಿಕ ದಂಪತಿಗಳಿಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕುವುದು ಸಂಸಾರ ಸಾಗಿಸುವುದು, ತುಂಬಾ ಕಷ್ಟಕರವಾದ ವಿಷಯ ಎಂದು ಕೆಲವರ ಬಾಯಲ್ಲಿ ಕೇಳಿ ಬಂದಿದೆ. ಹಾಗೆ ಮದುವೆ ಆದ ಬಳಿಕ ತಮ್ಮ ಆಸೆಗಳನ್ನು ತಮ್ಮ ಸಂಗಾತಿಗೆ ಇಷ್ಟ ಇಲ್ಲದ ವಿಚಾರಗಳನ್ನು ಅಂದೆ  ಕೈ ಬಿಡಬೇಕಾಗುತ್ತದೆ. ಮತ್ತು ಅವರ ಆಸೆಯಂತೆ ಅವರ ಇಚ್ಛೆಯಂತೆ ಪತಿ ಆದವರೂ ಹೆಂಡತಿಯವರ ಮಾತು ಕೇಳಬೇಕಾಗುತ್ತದೆ, ಅಥವಾ ಪತ್ನಿಯ ಮಾತನ್ನು ಪತಿ ಕೇಳುವುದರೊಂದಿಗೆ ಪತಿಯ ಮಾತನ್ನು ಕೂಡ ಪತ್ನಿ ಕೇಳುವಂಥ ವಿಚಾರಗಳು ಸಂಸಾರಿಕ ಜೀವನದಲ್ಲಿ ಬರುವುದು ಮಾಮೂಲಿ.

ಆದರೆ ಒಬ್ಬರಿಗೊಬ್ಬರು ಅರ್ಥಸಿಕೊಂಡು ಹೊಂದಿಕೊಂಡು ಅವರ ಸುಖಕರವಾದ ದಾಂಪತ್ಯ ಜೀವನದಲ್ಲಿ ಸಂಸಾರವ ತುಂಬಿಸಿಕೊಂಡು ಹೋಗುವವರು ಕೂಡ ಹೆಚ್ಚು. ದಾಂಪತ್ಯ ವಿಚಾರದಲ್ಲಿ ಈಗಾಗಲೇ ಸಾಕಷ್ಟು ವಿಚಾರ ತಿಳಿದುಕೊಂಡಿರುತ್ತೀರಿ. ಗಂಡ ಆದವರು ಹೇಗೆ ಇರಬೇಕು, ಹೆಂಡತಿ ಆದವರು ಹೇಗೆ ಗಂಡನ ಕೆಲ ವಿಚಾರದಲ್ಲಿ ನಡೆದುಕೊಳ್ಳಬೇಕು, ಗಂಡನಿಗೆ ಇಷ್ಟ ಆಗದಂತಹ ಕೆಲಸಗಳನ್ನು ಹೆಂಡತಿ ಮಾಡಬಾರದು ಎಂಬುದಾಗಿ ತಿಳಿದುಕೊಂಡಿದ್ದೀರಿ.. ಇಂದಿನ ಈ ಲೇಖನದಲ್ಲಿ ಇನ್ನೊಂದು ವಿಚಾರದ ಬಗ್ಗೆ ನಾವು ನಿಮಗೆ ತಿಳಿಸ ಹೊರಟಿದ್ದೇವೆ. ಅದು ವಿಡಿಯೋ ಮೂಲಕ ಮಾಹಿತಿ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಎಂದು ಮೊದಲೇ ಹೇಳುತ್ತಿದ್ದೇವೆ.    

ಹೌದು ಗಂಡ ಹೆಂಡತಿ ಒಟ್ಟಿಗೆ ಸ್ನಾನ ಮಾಡಬೇಕಂತೆ. ಒಟ್ಟಿಗೆ ಸ್ನಾನ ಮಾಡಿದರೆ ಸಾಕಷ್ಟು ಲಾಭಗಳಿವೆ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ. ಗಂಡ ಹೆಂಡತಿಯರು ಮದುವೆಯಾದ ಬಳಿಕ ಒಟ್ಟಿಗೆ ಇರುವುದು, ಮತ್ತು ಒಟ್ಟಿಗೆ ಸಮಯ ಕಳೆಯುವುದು. ಏಕಾಂತದಲ್ಲಿ ಇರೋದು ಸಹಜ. ಹಾಗೆ ಮಲಗುವುದು ಹಾಗೆ ಲೈಂ*ಗಿಕ ಕ್ರಿಯೆಯನ್ನು ಮಾಡುವುದು ಮಾಮೂಲಿ ಆಗಿರುತ್ತದೆ. ಆದರೆ ಒಟ್ಟಿಗೆ ಸ್ನಾನವನ್ನು ಕಡಿಮೆ ದಂಪತಿಗಳು ಮಾತ್ರ ಮಾಡುತ್ತಾರೆ. ಇದರಿಂದ ತುಂಬಾ ಲಾಭಗಳಿವೆ ಎಂದು ಈ ವಿಡಿಯೋ ಮೂಲಕ ತಿಳಿದು ಬಂದಿದ್ದು, ಒಟ್ಟಿಗೆ ಗಂಡ ಹೆಂಡತಿ ಸ್ನಾನ ಮಾಡಿದರೆ ಆ ಸಮಯದಲ್ಲಿ ಒತ್ತಡ ಕಡಿಮೆಯಾಗುತ್ತದಂತೆ. ಹಾಗೆ ಯಾವುದೇ ಚಿಂತೆ ಇಲ್ಲದೆ ಸ್ವಲ್ಪ ಸಮಯ ತಮ್ಮ ಇಷ್ಟದ ಸತಿಪತಿಗಳ ನಡುವೆ ಉಲ್ಲಾಸದ ಕ್ಷಣ ಹುಟ್ಟುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಸ್ನಾನ ಮಾಡುವಾಗ ಬೆನ್ನಿನ ಭಾಗವನ್ನು ಮುಟ್ಟಲು ಅಸಾಧ್ಯ, ಹೆಚ್ಚು ಕಷ್ಟ ಆಗುತ್ತದೆ, ಆಗ ಒಬ್ಬರಿಗೊಬ್ಬರು ಮಸಾಜ್ ಮಾಡಿಕೊಳ್ಳುತ್ತಾ ಸ್ಥಾನ ಮಾಡಿದರೆ ಮನಸ್ಸಿನಲ್ಲಿ ನೆಮ್ಮದಿ ಉಂಟಾಗುತ್ತದೆ, ಹೆಚ್ಚು ರಿಲ್ಯಾಕ್ಸ್ ಆಗುತ್ತದೆ ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ.  ( video credit : Health Tips in kannada )

ಜೊತೆಗೆ ಪತಿಯ ಮೇಲೆ ಪತ್ನಿಗೆ ಹೆಚ್ಚು ಆಕರ್ಷಿತ ಆ ಸಮಯ ಆಗುತ್ತದಂತೆ. ದಾಂಪತ್ಯ ಜೀವನದಲ್ಲಿ ಗಂಡ ಹೆಂಡತಿ ಈ ರೀತಿ ಕಾರ್ಯ ಒಂದನ್ನು ಮಾಡುತ್ತಾ ಹೋದರೆ ಅರ್ಥಮಾಡಿಕೊಳ್ಳಬಹುದು ಎಂಬುದು ಇದರ ಸಂಕೇತವಾಗಿದೆ ಎಂದು ತಿಳಿದುಬಂದಿದೆ. ಇನ್ನು ಯಾವೆಲ್ಲಾ ಲಾಭಗಳು ಒಟ್ಟಿಗೆ ಗಂಡ ಹೆಂಡತಿ ಸ್ನಾನ ಮಾಡಿದರೆ ಆಗುತ್ತವೆ ಗೊತ್ತಾ..? ಈ ವಿಡಿಯೋವನ್ನು ಕೊನೆಯವರೆಗೂ ನೋಡಿ. ಹಾಗೆ ಈ ವಿಡಿಯೋದಲ್ಲಿ ಹೇಳಿರುವ ಮಾಹಿತಿಯ ಇನ್ನೂಮ್ಮೆ ಖಚಿತಪಡಿಸಿಕೊಳ್ಳಿ ಮಾಹಿತಿ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು.