ಸಂಗಾತಿ ಜೊತೆ ಸುಖ ಸಿಕ್ಕಿಲ್ಲ ಅಂದ್ರೆ ಹೇಗೂ ಮಾಡತಾರ ? ತಿಳಿದರೆ ನೀವೇ ತಲೆ ತಗ್ಗಿಸುತ್ತಿರಿ !!
ಮದುವೆ ಪ್ರತಿಯೊಬ್ಬರ ಜೀವನದಲ್ಲೂ ಬಹಳ ಮುಖ್ಯವಾದ ಘಟ್ಟ. ಮೊದಲೆಲ್ಲಾ ಒಂದು ಸಾರಿ ಮದುವೆಯಾದರೆ ಇಡೀ ಜೀವನ ಅವರ ಜೊತೆಯಲ್ಲೇ ಇರುತ್ತಿದ್ದರು. ಆದರೆ ಈಗ ಹಾಗಿಲ್ಲ. ಹಲವು ಕಾರಣಗಳನ್ನು ನೀಡಿ, ತಮ್ಮ ಪಾರ್ಟ್ನರ್ ಇಂದ ಸುಲಭವಾಗಿ ವಿ-ಚ್ಛೇದನ ಪಡೆಯುತ್ತಾರೆ. ಅಥವಾ ಒಬ್ಬರ ಜೊತೆಗೆ ಮಾಡುವೆಯಾಗಿರುವಾಗಲೇ ಮತ್ತೊಬ್ಬರ ಜೊತೆಗೆ ಸಂ-ಬಂಧ ಬೆಳೆಸುತ್ತಾರೆ. ಮದುವೆಯಾಗಿದ್ದರು ಕೂಡ ಬೇರೆಯವರ ಜೊತೆಗೆ ಹುಡುಗಿಯರು ಸಂ-ಬಂಧ ಬೆಳೆಸಲು ಕಾರಣ ಏನು ಗೊತ್ತಾ? ಅವುಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..
ಮೊದಲನೆಯದು..ಹುಡುಗರು ಮನೆಯವರ ಒತ್ತಾಯಕ್ಕೆ ಮದುವೆಯಾಗುತ್ತಾರೆ, ಆದರೆ ಅವರ ಮನಸ್ಸಿನಲ್ಲಿ ಮೊದಲ ಪ್ರೀತಿ ಹಾಗೆಯೇ ಇರುತ್ತದೆ, ಹಾಗಾಗಿ ಮದುವೆಯಾದ ಹೆಂಡತಿಯ ಮೇಲೆ ಸರಿಯಾಗಿ ಗಮನ ಕೊಡಲು ಆಗದ ಕಾರಣ, ಸಂಸಾರ ಹಾಳಾಗಬಹುದು. ಎರಡನೆಯದು..ಮದುವೆಯ ನಂತರ ಮಾನಸಿಕವಾಗಿ ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ, ಅದೇ ರೀತಿ ದೈ-ಹಿಕವಾಗಿ ಇಬ್ಬರು ಸಂತೋಷವಾಗಿರುವುದು ಬಹಳ ಮುಖ್ಯ. ಒಬ್ಬರಿಂದ ಮತ್ತೊಬ್ಬರಿಗೆ ದೈಹಿಕವಾಗಿ ಸಂತೋಷ ಸಿಗದೆ ಹೋದರು ಕೂಡ, ಮತ್ತೊಬ್ಬರ ಕಡೆಗೆ ಆಕರ್ಷಣೆ ಶುರುವಾಗುತ್ತದೆ. ಮೂರನೆಯದು.. ಕೆಲವು ದಾಂಪತ್ಯಗಳಲ್ಲಿ ಕೆಲಸದ ಕಾರಣಕ್ಕಾಗಿ ಗಂಡ ಹೆಂಡತಿ ಬೇರೆ ಬೇರೆಯಾಗಿ ಇರುವ ಹಾಗೆ ಆಗಬಹುದು. ಆ ಸಮಯದಲ್ಲಿ ಒಂಟಿತನ ಕಾಡುತ್ತಾ, ಜೊತೆಗೊಬ್ಬರ ಆಸರೆ ಬಯಸುವ ಕಾರಣ, ಈ ರೀತಿಯ ತಪ್ಪುಗಳು ನಡೆಯಬಹುದು. ಇದನ್ನು ಓದಿ..
ನಾಲ್ಕಕೆಯ ಕಾರಣ..ನಿಮ್ಮ ಸಂ-ಗಾತಿ ನಿಮ್ಮಿಂದ ಬಯಸುವುದು ನಿಮ್ಮ ಸಮಯವನ್ನು ಮಾತ್ರ, ನೀವಿಬ್ಬರು ಜೊತೆಯಾಗಿ ಸಮಯ ಕಳೆದಷ್ಟು ನಿಮ್ಮ ನಡುವೆ ಪ್ರೀತಿ ಬಾಂಧವ್ಯ ಹೆಚ್ಚಾಗುತ್ತದೆ, ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ನೀವು ಹೆಚ್ಚಾಗಿ ಸಮಯ ಕೊಡದೆ ಬೇರೆ ಕೆಲಸಗಳಲ್ಲಿ ಯಾವಾಗಲೂ ಬ್ಯುಸಿ ಆಗಿದ್ದರೆ, ನಿಮ್ಮ ಸಂ-ಗಾತಿಗೆ ಮೂರನೆಯವರ ಮೇಲೆ ಆಕರ್ಷಣೆ ಬೆಳೆಯುವುದು ಖಂಡಿತ. ಐದನೇ ಕಾರಣ.. ಗಂಡ ಹೆಂಡತಿ ಎಂದಮೇಲೆ ಜಗಳಗಳು ಕಾಮನ್, ಏನೇ ಜಗಳ ಇದ್ದರು ಮರುದಿನದ ಒಳಗೆ ಸರಿಹೋದರೆ ನಿಮ್ಮ ಸಂಬಂಧ ಚೆನ್ನಾಗಿರುತ್ತದೆ. ಜಗಳಗಳು ಮುಂದುವರೆದು, ಇಬ್ಬರ ನಡುವೆ ವೈಮನಸ್ಸು ಭಿನ್ನಾಭಿಪ್ರಾಯ ಜಾಸ್ತಿಯಾಗುತ್ತಲೇ ಇದ್ದರೆ, ಸಂಬಂಧದಲ್ಲಿ ಮಾಧುರ್ಯತೆ ಸಂತೋಷ ಇರುವುದಿಲ್ಲ. ಇದರಿಂದ ವಿಚ್ಛೇದನ ಪಡೆದುಕೊಳ್ಳುವ, ದೂರವಾಗುವ ಸಂಖ್ಯೆಗಳೇ ಹೆಚ್ಚು. ಹಾಗಾಗಿ ಜಗಳವಾದರೆ ಅಲ್ಲೇ ಸರಿಪಡಿಸಿಕೊಳ್ಳಿ. ಈ ಕಾರಣಗಳಿಂದಲೇ ಹುಡುಗಿಯರು ಮೂರನೇ ವ್ಯಕ್ತಿಯ ಮೇಲೆ ಆ-ಕರ್ಷಣೆಗೆ ಒಳಗಾಗುತ್ತಾರೆ. ಇದನ್ನು ಓದಿ.
( video credit : Girl talk in kannada )