ಮೊದಲ ರಾತ್ರಿ ಮದುಮಗಳು ಮದುಮಗನಿಗೆ ಒಂದು ಲೋಟ ಹಾಲು ಏಕೆ ತರುತ್ತಾಳೆ?

ಮೊದಲ ರಾತ್ರಿ ಮದುಮಗಳು ಮದುಮಗನಿಗೆ ಒಂದು ಲೋಟ ಹಾಲು ಏಕೆ ತರುತ್ತಾಳೆ?

ಸ್ನೇಹಿತರೆ ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮೊದಲ ರಾತ್ರಿ ವೇಳೆ ವಧುಲೋಟದಲ್ಲಿ ಹಾಲನ್ನು ಹಿಡಿದುಕೊಂಡು ಪತಿಗೆ ನೀಡುವುದನ್ನು ನೀವು ನೋಡಿರಬಹುದು ಆದರೆ ರೀಲ್ನಲ್ಲಿ ಮಾತ್ರವಲ್ಲ ರಿಯಲ್ ಲೈಫ್ ನಲ್ಲಿಯೂ ಹೊಸದಾಗಿ ಮದುವೆಯಾದ ಜೋಡಿ ತಮ್ಮ ಮೊದಲ ರಾತ್ರಿ ಹಾಲನ್ನು ಕುಡಿಯುತ್ತಾರೆ ಅಷ್ಟಕ್ಕೂ ಫಸ್ಟ್ ನೈಟ್ ವೇಳೆ ವಧುವರ ಹಾಲು ಏಕೆ ಕುಡಿಯಬೇಕು ಇದರ ಹಿಂದಿರುವ ಅಸಲಿ ಕಾರಣವೇನು ತಿಳಿದುಕೊಳ್ಳೋಣ ಬನ್ನಿ ಅದಕ್ಕೂ ಮುಂಚೆ ಈ ವಿಡಿಯೋಗೊಂದು ಲೈಕ್ ಮಾಡಿ ಮತ್ತು ನೀವಿನ್ನು ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಆಗಿಲ್ಲ ಅಂದ್ರೆ ಸಬ್ಸ್ಕ್ರೈಬ್ ಆಗಿ ಸ್ನೇಹಿತರೆ ಮದುವೆಯು ಒಂದು ಪವಿತ್ರ ಕಾರ್ಯವಾಗಿದೆ ಅನೇಕ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ರೂಪುಗೊಂಡ ಅನೇಕ

ಸಂಪ್ರದಾಯಗಳಿವೆ ಅವುಗಳಲ್ಲಿ ಮೊದಲ ರಾತ್ರಿಯು ಒಂದು ಮೊದಲ ರಾತ್ರಿ ಆನಂದಮಯ ವೈವಾಹಿಕ ಜೀವನಕ್ಕೆ ಅಡಿಪಾಯ ಎಂದು ನಂಬಲಾಗಿದೆ ಸಂಪ್ರದಾಯಗಳ ಪ್ರಕಾರ ಒಂದು ಲೋಟ ಹಾಲಿನೊಂದಿಗೆ ವೈವಾಹಿಕ ಜೀವನವನ್ನು ಪ್ರಾರಂಭಿಸುವುದು ಸತಿಪತಿ ಸಂಬಂಧಕ್ಕೆ ಮಾಧುರ್ಯವನ್ನು ನೀಡುವ ಸಂಕೇತವಾಗಿದೆ ಮಾತ್ರವಲ್ಲದೆ ನವವಿವಾಹಿತರಿಗೆ ಮೊದಲ ರಾತ್ರಿಯಲ್ಲಿ ನೀಡುವ ಹಾಲಿಗೆ ಕೇಸರಿ ಬಾದಾಮಿ ಸೊಂಪು ಕಾಳುಗಳ ಮಿಶ್ರಣವನ್ನು ಹಾಕಿ ಚೆನ್ನಾಗಿ ಕುದಿಸಿ ಕೊಡಲಾಗುತ್ತದೆ ಇನ್ನು ಸಹಜವಾಗಿ ನವಜೋಡಿ ಪೂಜಾ ಕಾರ್ಯಕ್ರಮಗಳಲ್ಲಿ ಸಂಪ್ರದಾಯಗಳಲ್ಲಿ ಭಾಗಿಯಾಗಿರುತ್ತಾರೆ ಹಾಗಾಗಿ ದಣಿದ ದಂಪತಿಗಳಿಗೆ ವಿಶ್ರಾಂತಿ ಸಿಗಲೆಂದೆ ಒಂದು ಲೋಟ ಹಾಲನ್ನು ಮೊದಲ ರಾತ್ರಿಯಲ್ಲಿ ನೀಡಲಾಗುತ್ತದೆ ಅದರಲ್ಲಿಯೂ ಕೇಸರಿ

ಮಿಶ್ರಿತ ಹಾಲು ವೈವಾಹಿಕ ಜೀವನವನ್ನು ಪ್ರಾರಂಭಿಸುವ ಸತಿಪತಿ ಸಂಬಂಧಕ್ಕೆ ಮಾಧುರ್ಯವನ್ನು ನೀಡುವ ಸಂಕೇತವಾಗಿದೆ ಅಲ್ಲದೆ ಕೇಸರಿಯಲ್ಲಿರುವ ವಿಶೇಷ ಸಂಯುಕ್ತವು ಕಾಮೋತ್ತೇಜಕವಾಗಿ ಕಾರ್ಯ ನಿರ್ವಹಿಸುತ್ತದೆ ಹಿಂದಿನಿಂದಲೂ ಕೇಸರಿಯನ್ನು ಕಾಮೋತ್ತೇಜಕ ಎಂದು ಪರಿಗಣಿಸಲಾಗಿದೆ ಹಾಗೂ ಹೊಸದಾಗಿ ಮದುವೆಯಾದ ದಂಪತಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಒತ್ತಡಕ್ಕೆ ಒಳಗಾಗಿರುತ್ತಾರೆ ಈ ಒತ್ತಡವನ್ನು ಹೋಗಲಾಡಿಸಲು ಕೇಸರಿ ಮಿಶ್ರಿತ ಹಾಲು ತುಂಬಾ ಉಪಯುಕ್ತವಾಗಿದೆ ಇನ್ನು ಹಾಲಿನಲ್ಲಿ ಜೇನುತುಪ್ಪವನ್ನು ಬೆರೆಸಲಾಗುತ್ತದೆ ಮತ್ತು ಅವು ಮಿಶ್ರಣವಾದ ನಂತರ ನಾವು ಬೇರ್ಪಡಿಸಲು ಸಾಧ್ಯವಿಲ್ಲ ಆ ಹಾಲನ್ನು ಹಂಚುವ ಮೂಲಕ ದಂಪತಿಗಳು ಕೂಡುಜೇನು ಮತ್ತು ಹಾಲಿನಂತೆ ಅನ್ಯೋನ್ಯವಾಗಬೇಕು ಎಂದು ಹೇಳುವ ಮಾರ್ಗವಾಗಿದೆ  ( video credit : Health Tips in Kannada )