ಯುವಕರು ಆಂಟಿಯರನ್ನು ಏಕೆ ಇಷ್ಟಪಡುತ್ತಾರೆ ಗೊತ್ತಾ ?
ಯುವಕರು ಆಂಟಿಯರನ್ನು ಏಕೆ ಇಷ್ಟಪಡುತ್ತಾರೆ ಗೊತ್ತಾ ಕೆಲವು ಪುರುಷರು ಕೆಲವು ಮಹಿಳೆಯರ ಕಡೆಗೆ ಆಕರ್ಷಿತರಾಗುತ್ತಾರೆ ವಾಸ್ತವವಾಗಿ ಯುವಕರು ತಮ್ಮ ಸಮ ವಯಸ್ಸಿನ ಅಥವಾ ಕಿರಿಯ ಮಹಿಳೆಯರಲ್ಲಿ ನೋಡದ ಕೆಲವು ವಿಷಯಗಳು ಸ್ವಲ್ಪ ವಯಸ್ಸಾದ ಮಹಿಳೆಯರಲ್ಲಿ ಕಂಡುಬರುತ್ತವೆ ಸ್ವಾತಂತ್ರ್ಯ ಮತ್ತು ಪ್ರಬುದ್ಧತೆಯಂತಹ ಸಣ್ಣ ಕಾರಣಗಳು ಮತ್ತು ಗುಣಗಳಿಂದಾಗಿ ಬಹಳಷ್ಟು ಪುರುಷರು ತಮಗಿಂತ ವಯಸ್ಸಾದ ಮಹಿಳೆಯರ ಆಕರ್ಷಿತರಾಗುತ್ತಾರೆ ಆದರೆ ಎಲ್ಲಾ ಪುರುಷರು ವಯಸ್ಸಾದ ಮಹಿಳೆಯರತ್ತ ಆಕರ್ಷಿತರಾಗುವುದಿಲ್ಲ ವಯಸ್ಸಾದ ಮಹಿಳೆಯರಲ್ಲಿ ಪುರುಷರು ಆದ್ಯತೆ ನೀಡುವುದಕ್ಕೆ ಪ್ರಮುಖ ಕಾರಣ ಪ್ರಬುದ್ಧತೆ ಹೆಚ್ಚು ಪ್ರಬುದ್ಧತೆಯುಳ್ಳ ಪುರುಷರು ವಯಸ್ಸಾದವರಿಗೆ ಆದ್ಯತೆ ನೀಡುತ್ತಾರೆ
ಅಲ್ಲದೆ ಅವರು ತಮ್ಮ ಮನಸ್ಸಿನ ಮಾತುಗಳನ್ನು ಸುಲಭವಾಗಿ ಆಡಲು ಮತ್ತು ಮುಕ್ತ ಸಂಭಾಷಣೆಗಳನ್ನು ನಡೆಸುವುದರಲ್ಲಿ ನಿಪುಣರಿರುತ್ತಾರೆ ತಮ್ಮ ಸಾಮರ್ಥ್ಯಗಳಲ್ಲಿ ವಿಶ್ವಾಸ ಹೊಂದಿರುವ ಪುರುಷರು ವಯಸ್ಸಾದ ಮಹಿಳೆಯೊಂದಿಗೆ ಪ್ರೀತಿಯಲ್ಲಿ ಬೀಳುತ್ತಾರೆ ಜೀವನದಲ್ಲಿ ಆಗಲಿ ಅವರು ತುಂಬಾ ಆರಾಮದಾಯಕವಾಗಿರುತ್ತಾರೆ ಬೇರೆಯವರಿಗಾಗಿ ಬದಲಾಗಬೇಕು ಎಂಬ ಟೆನ್ಶನ್ ಇಲ್ಲದವರು ಮಾತ್ರ ವಯಸ್ಸಾದವರಿಗೆ ಆಕರ್ಷಿತರಾಗುತ್ತಾರೆ ವಯಸ್ಸಾದ ಮಹಿಳೆಯರನ್ನು ಇಷ್ಟಪಡುವ ಪುರುಷರು ಸ್ವತಂತ್ರವಾಗಿರಲು ಇಷ್ಟಪಡುತ್ತಾರೆ ತಮಗೆ ಇಷ್ಟಪಡುವುದನ್ನು ಮಾಡಲು ಇಚ್ಚಿಸುತ್ತಾರೆ ಏಕಾಂತತೆಗೆ ಆದ್ಯತೆ ನೀಡುತ್ತಾರೆ ಈ ಸ್ವತಂತ್ರ ಗುಣಗಳೇ ವಯಸ್ಸಾದ ಮಹಿಳೆಯನ್ನು ಪ್ರೀತಿಸಲು ಅಪೇಕ್ಷಣೀಯವಾಗಿಸುತ್ತದೆ ವಯಸ್ಸಾದ ಮಹಿಳೆಯರನ್ನು
ಇಷ್ಟಪಡುವ ಪುರುಷರು ಹೆಚ್ಚಾಗಿ ಮುಕ್ತವಾಗಿ ಮಾತನಾಡುತ್ತಾರೆ ಹೊಸ ಅನುಭವಗಳು ಹೊಸ ದೃಷ್ಟಿಕೋನಗಳಂತಹ ವಿಭಿನ್ನ ದೃಷ್ಟಿಕೋನಗಳಿಂದ ಜೀವನವನ್ನು ನಡೆಸಲು ಬಯಸುವ ಜನರು ಸಹ ವಯಸ್ಸಾದ ಹೆಂಗಳೆಯರತ್ತ ತಮ್ಮ ಗಮನಹರಿಸುತ್ತಾರೆ ವಯಸ್ಸಾದ ಮಹಿಳೆಯರನ್ನು ಇಷ್ಟಪಡುವ ಪುರುಷರು ಕಷ್ಟಕರವಾದ ಭಾವನೆಗಳನ್ನು ಮತ್ತು ಸಂಬಂಧಗಳಲ್ಲಿ ಉದ್ಭವಿಸುವ ಸಂಕೀರ್ಣ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸುತ್ತಾರೆ ಅಲ್ಲದೆ ಆ ಸಂಬಂಧದಲ್ಲಿ ಅಗತ್ಯಗಳು ಭಾವನೆಗಳು ಸುಲಭವಾಗಿ ಅರ್ಥವಾಗುತ್ತವೆ ಸಾಮಾನ್ಯವಾಗಿ ಯಾವುದೇ ಸಂಬಂಧದಲ್ಲಿ ಪರಸ್ಪರ ಪ್ರೀತಿ ಮತ್ತು ಗೌರವ ಇರಬೇಕು ವಯಸ್ಸಾದ ಮಹಿಳೆಯರನ್ನು ಇಷ್ಟಪಡುವ ಪುರುಷರು ಪರಸ್ಪರ ಗೌರವವನ್ನು ಹೊಂದಿರುತ್ತಾರೆ ಏನೇ ಸಮಸ್ಯೆ ಬಂದರು ದಿಡೀರ್ ನಿರ್ಧಾರಗಳನ್ನುತೆಗೆದುಕೊಳ್ಳುವ ಬದಲು ಸಮಸ್ಯೆಗಳನ್ನು ಸರಿಯಾಗಿ ಅರ್ಥಮಾಡಿಕೊಂಡು ಇಬ್ಬರಿಗೂ ಯಾವುದು ಒಳ್ಳೆಯದು ಎಂದು ಯೋಚಿಸಿ ಪ್ರಬುದ್ಧ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದು ಕೋಪವಾಗಲಿ ಅಥವಾ ಜಗಳವಾಗಲಿ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ
( video credit : Kannada facts )