ಹೆಂಗಸರಿಗೆ ಮೂಡ್ ಬಂದಾಗ ಈ 5 ಸೂಚನೆಗಳು ಕೊಡುತ್ತಾರೆ !! ಯಾವುದು ನೋಡಿ?

ಹೆಂಗಸರಿಗೆ ಮೂಡ್ ಬಂದಾಗ ಈ 5 ಸೂಚನೆಗಳು ಕೊಡುತ್ತಾರೆ !! ಯಾವುದು  ನೋಡಿ?

ಹೆಂಗಸರಿಗೆ ಮೂಡ್ ಬಂದಾಗ ಈ ಸೂಚನೆಗಳು ಕೊಡುತ್ತಾರೆ ಸ್ನೇಹಿತರೆ ಕಾಮ ಅನ್ನೋದು ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗೂ ಭಗವಂತ ಕೊಟ್ಟಿರುವಂತಹ ನೈಸರ್ಗಿಕ ದತ್ತವಾದ ವರ ಅದನ್ನ ಯಾರ ಕೈಯಿಂದಲೂ ಕಂಟ್ರೋಲ್ ಮಾಡಿಕೊಳ್ಳಲು ಸಾಧ್ಯವಿಲ್ಲ ಹೆಂಗಸರಿಗೆ ಮತ್ತು ಗಂಡಸರಿಗೆ ಕಾ *ಮ ಅನ್ನೋದು ಇರಲೇಬೇಕು ಹಾಗಾದ್ರೆ ಬನ್ನಿ. 

 ನಾವು ತಿಳಿದುಕೊಳ್ಳೋಣ ಹೆಂಗಸರಿಗೆ ಮೂಡ್ ಬಂದಾಗ ಯಾವ ಸೂಚನೆ ಕೊಡುತ್ತಾರೆ ಅಂತ ಒಂದು ಹೆಂಗಸರಿಗೆ ಮೂಡ್ ಬಂದಾಗ ತನ್ನ ಗಂಡನ ಪ್ರಿಯವಾದ ಅಂದ್ರೆ ಅವನಿಗೆ ಇಷ್ಟವಾದ ರುಚಿಕರವಾದ ಅಡುಗೆ ಗಂಡನಿಗಾಗಿ ರೆಡಿ ಮಾಡಿ ಇಟ್ಟಿರುತ್ತಾಳೆ ಆಗ ಗಂಡನಾದವನು ತಿಳಿದುಕೊಳ್ಳಬೇಕು ಅವತ್ತು ಏನು ವಿಶೇಷ ಇಲ್ಲದೆ ಇದ್ದರೂ ಕೂಡ ಅವನ ಇಷ್ಟವಾದ ಊಟವನ್ನು ಹೆಂಡತಿ ಅವನು ಬರುವುದಕ್ಕಿಂತ ಮುಂಚೆ ರೆಡಿ ಮಾಡಿ ಇಟ್ಟಿದ್ದಾಳೆ ಅಂದ್ರೆ ಅವಳಿಗೆ ಮೂಡ್ ಬಂದಿದೆ ಅಂತ ಅರ್ಥ 

ಎರಡು ಹೆಂಗಸರಿಗೆ  ಸೇರುವ   ಮನಸ್ಸು ಆದಾಗ ತನ್ನ ಗಂಡನಿಗೆ ಇಷ್ಟವಾದ ಬಟ್ಟೆಗಳನ್ನು ಧರಿಸುತ್ತಾಳೆ ಉದಾಹರಣೆಗೆ ಗಂಡನಿಗೆ ಸೀರೆ ಇಷ್ಟ ಅಂದ್ರೆ ಆ ದಿನ ಹೆಂಡತಿ ಬೇಕು ಅಂತಾನೆ ಸೀರೆ ಹುಟ್ಟಿರುತ್ತಾಳೆ ಆಗಲೇ ಗಂಡನಾದವನು ತಿಳಿದುಕೊಳ್ಳಬೇಕು ಅವಳಿಗೆ ಮೂಡ್ ಬಂದಿದೆ ಅಂತ ಹೆಂಗಸರು ಪ್ರತಿದಿನ ನೈಟಿ ಚೂಡಿದಾರದಂತಹ ರೆಗ್ಯುಲರ್ ಬಟ್ಟೆಗಳನ್ನು ಧರಿಸುತ್ತಿದ್ದರೆ ಅಚಾನಕ್ಕಾಗಿ ಅವರು ಸೀರೆ ಹುಟ್ಟಿರುತ್ತಾರೆ ಆಗ ಗಂಡಸರು ತಿಳಿದುಕೊಳ್ಳಬೇಕು 

ಮೂರು ಹೆಂಗಸರು ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮುಗಿಸಿ ಸುಂದರವಾದ ಡ್ರೆಸ್ ಹಾಕಿಕೊಂಡು ಟಿಫನ್ ಮಾಡಿ ಗಂಡನಿಗೆ ಬಳಸುತ್ತಾಳೆ ಬೆಳಗ್ಗೆ ಗಂಡ ಕೆಲಸಕ್ಕೆ ಹೋಗುವಾಗ ಮುಖದಲ್ಲಿ ಮಂದಹಾಸವನ್ನು ಬೀರುತ್ತಾ ಸಾಯಂಕಾಲ ಬೇಗ ಮನೆಗೆ ಬನ್ನಿ ನಿಮಗೆ ವಿಶೇಷವಾದ ಅತಿಥ್ಯವಿದೆ ಎಂದು ಹೆಂಡತಿ ಗಂಡನಿಗೆ ಹೇಳಿದಾಗ ಗಂಡನಾದವನು ತಿಳಿದುಕೊಳ್ಳಬೇಕು ಅವಳಿಗೆ ಸೇರುವ  ಮನಸ್ಸಾಗಿದೆ ಅಂತ

 ನಾಲ್ಕು ಇನ್ನು ಹೆಂಗಸರಿಗೆ ಮೂಡ್ ಬಂದಾಗ ಗಂಡಸರ ಕಡೆಗೆ ಪದೇಪದೇ ಕಾ  *ಮದ ದೃಷ್ಟಿಯಿಂದ ನೋಡುತ್ತಿರುತ್ತಾರೆ ಆದ್ದರಿಂದಲೇ ನೀವು ತಿಳಿದುಕೊಳ್ಳಬೇಕು ಅವಳಿಗೆ ಕಾ *ಮದ ಬಯಕೆ ಹೆಚ್ಚಾಗಿದೆ ಅಂತ 

ಐದು ಇನ್ನು ಹೆಂಗಸರಿಗೆ ಕಾ *ಮ ದ ಬಯಕೆ ಆದಾಗ ಅವರು ಅವಳ ಮಕ್ಕಳನ್ನು ಬೇಗನೆ ಊಟ ಮಾಡಿಸಿ ಮಲಗಿಸುತ್ತಾಳೆ ಒಂದು ವೇಳೆ ಅವಳು ಫೋನ್ ಮಕ್ಕಳನ್ನು ಬೇಗನೆ ಮಲಗಿಸುತ್ತಾರೆ ಪ್ರಯತ್ನಿಸುತ್ತಿದ್ದರೆ ಅವಳಿಗೆ ಕಾಮದ ಬಯಕೆಯಾಗಿದೆ ಅಂತ ಅರ್ಥ