ಯಾವುದೇ ಮಹಿಳೆ ಪರ ಪು-ರುಷನ ಜೊತೆ ದೈಹಿಕ ಸಂಬಂಧ ಬೆಳೆಸಲು ಕಾರಣವೇನು ಗೊತ್ತೇ?? ಪ್ರತಿ ಗಂಡಸರು ತಿಳಿದುಕೊಳ್ಳಬೇಕಾದ ವಿಷಯವೇನು ಗೊತ್ತೇ??
ಮಾನವ ಜೀವನದಲ್ಲಿ ಗಂಡಸರಿಗಿಂತ ಹೆಂ-ಗಸರಿಗೆ ಹೆಚ್ಚು ಗೌರವ ಇರುತ್ತದೆ. ಒಬ್ಬ ಮನುಷ್ಯ ಹುಟ್ಟಿದ ಸಮಯದಿಂದ ಒಂದು ಏಜ್ ಗೆ ಬರುವವರೆಗೂ, ತಂದೆ ಪ್ರೀತಿಗಿಂತ ತಾಯಿ ಪ್ರೀತಿಯನ್ನು ಹೆಚ್ಚು ಇರುತ್ತದೆ. ಒಂದು ಕುಟುಂಬದಲ್ಲಿ ತಂದೆ ಇಲ್ಲದೆ ಹೋದರೆ, ಕೆಲವು ತೊಂದರೆಗಳು ಇದ್ದೇ ಇರುತ್ತದೆ. ಆದರೆ ತಾಯಿ ಇಲ್ಲದೆ ಹೋದರೆ, ಏನೆಲ್ಲಾ ಸಮಸ್ಯೆಗಳು ಎದುರಾಗುತ್ತದೆ ಎಂದು ಹೇಳೋದಕ್ಕೆ ಆಗೋದಿಲ್ಲ. ನಾವು ಹುಟ್ಟಿದಾಗಿನಿಂದ ದೊಡ್ಡವರಾಗುವ ವರೆಗು ತಾಯಿನಮ್ಮ ಎಲ್ಲಾ ಕಷ್ಟಗಳಿಗು ಸಹಾಯ ಮಾಡುತ್ತಾರೆ. ತಾಯಿಯಿಂದ ಮಕ್ಕಳು ಶಿಷ್ಟಾಚಾರವನ್ನು ಕಲಿಯುತ್ತಾರೆ.
ಮನಸ್ಸನ್ನು ಅರ್ಥ ಮಾಡಿಕೊಳ್ಳದೆ ಇರುವುದು :- ಕೆಲವು ಗಂಡಂದಿರುವ ದಿನಾಲೂ ಆಫೀಸ್ ಕೆಲಸಗಳಲ್ಲಿ ಬ್ಯುಸಿ ಇರುತ್ತಾರೆ. ಆಫೀಸ್ ಇಂದ ಬಂದ ನಂತರ ಕೂಡ ಹೆಂಡತಿಗೆ ಸಮಯ ನೀಡುವುದಿಲ್ಲ. ಯಾವಾಗಲೂ ಮನೆಯಲ್ಲೇ ಇರುವ ಹೆಂಡತಿಯ ಆಸೆಗಳನ್ನು ನೆರವೇರಿಸಲು ಕೂಡ ಗಂ-ಡಂದಿರ ಕೈಯಲ್ಲಿ ಆಗದೆ ಇದ್ದಾಗ ಹೆಂಡತಿ ಬೇರೆ-ಯವರ ಜೊತೆಗೆ ಆ ಸಮಯ ಕಳೆಯಲು ಶುರು ಮಾಡುತ್ತಾಳೆ.
ಇದನ್ನುಕುಟುಂಬವನ್ನು ನಿರ್ಲಕ್ಷ್ಯ ಮಾಡುವುದು :- ಕೆಲವು ಗಂಡಂದಿರು ಕೆಲಸವನ್ನೇ ಮಾಡರೆ, ಮನೆಯ ಜವಾಬ್ದಾರಿಯನ್ನು ನಿರ್ಲಕ್ಷಿಸುತ್ತಾರೆ. ಆಗಾಗ ಹೆಂಡತಿಯರಿಗೆ ತೊಂದರೆ ಕೊಡುತ್ತಾರೆ. ಕುಡಿತ ಮತ್ತು ಬೇರೆ ಚಟಗಳಿಂದ ಮನೆಯನ್ನು ನಿರ್ಲಕ್ಷಿಸುತ್ತಾರೆ. ಹೀಗೆ ಆದಾಗ ಕೂಡ ಬೆರೆಯವರೊಡನೆ ಸಂ-ಬಂಧ ಇಟ್ಟುಕೊಳ್ಳುತ್ತಾರೆ.
ಮತ್ತೊಬ್ಬ ಮಹಿಳೆಯ ಜೊತೆಗೆ ಸಂ-ಬಂಧ :- ಕೆಲವು ಗಂಡಂದಿರು ಹೆಂಡತಿ ಚೆನ್ನಾಗಿದ್ದರೂ, ಬೇರೆ ಮಹಿಳೆಯ ಜೊತೆಗೆ ಸಂ-ಬಂಧ ಇಟ್ಟುಕೊಳ್ಳುತ್ತಾರೆ. ಈ ವಿಚಾರ ಹೆಂಡತಿಗೆ ಗೊತ್ತಾಗಿ, ಗಂಡನ ಜೊತೆಗೆ ಜಗಳ ಆದ ಬಳಿಕ ಕೂಡ ಗಂಡ ಸಂ-ಬಂಧವನ್ನು ಮುಂದುವರೆಸಿದರೆ, ಅವನಿಗಿಂತ ನಾನೇನು ಕಡಿಮೆ ಎಂದು ತಾನು ಕೂಡ ಮತ್ತೊಬ್ಬರ ಜೊತೆಗೆ ಸಂ-ಬಂಧ ಇಟ್ಟುಕೊಳ್ಳುತ್ತಾರೆ. ಇದು ಕೂಡ ಮುಖ್ಯ ಕಾರಣ ಆಗುತ್ತದೆ