2025 ರಲ್ಲಿ ವಿವಾಹ ಭಾಗ್ಯ ಹೊಂದುವ ರಾಶಿಗಳು: ನಿಮ್ಮ ರಾಶಿ ಇದೆಯಾ ನೋಡಿ ?
ಬಹಳ ಪ್ರಮುಖವಾದಂತಹ ವಿಚಾರವನ್ನು ತಿಳಿಸ್ತಾ ಇದೀನಿ 2025 ನೇ ಇಸವಿ ಆಂಗ್ಲ ನೂತನ ಸಂವತ್ಸರದಲ್ಲಿ ಯಾವ ಯಾವ ರಾಶಿಯ ಅವಿವಾಹಿತರಿಗೆ ವಿವಾಹ ಯೋಗ ಇದೆ ಅಂತ ಅಂದ್ರೆ 73 ರಲ್ಲಿ ಟ್ರೈ ಮಾಡಿದೆ ಆಗ್ಲಿಲ್ಲ 24 ರಲ್ಲಿ ಟ್ರೈ ಮಾಡಿದೆ ಆಗ್ಲಿಲ್ಲ ಈಗ 25 ನೇ ಇಸವಿಯಲ್ಲಿ ಅವರು ಮದುವೆ ಆಗುತ್ತೆ ನನಗೆ ಅನ್ನುವಂತವರು ಕೆಲವರು ಜನ ಇರ್ತಾರಲ್ಲ ಸೋ ಅಂತವರಿಗೆ ನೋಡಿದಾಗ 2025 ನೇ ಇಸವಿಯಲ್ಲಿ ಯಾವ ಯಾವ ರಾಶಿಯವರು ಯಾವಾಗ ವಿವಾಹದ ಒಂದು ಪ್ರಯತ್ನಗಳನ್ನು ಮಾಡಬೇಕು ಎಷ್ಟು ಬೇಗ ಮಾಡಬೇಕು ಯಾರ ನಂತರ ಮಾಡಬೇಕು ಅನ್ನೋದನ್ನ ತಿಳಿಸುತ್ತೇನೆ
ಮೊದಲನೆಯದಾಗಿ ಮೇಷ ರಾಶಿಯವರು ದಯವಿಟ್ಟು ಹೇಳುತ್ತೇನೆ ಮೇಷ ರಾಶಿಯವರು 2025ನೇ ಇಸವಿಯ ಮೇ 15ನೇ ತಾರೀಕು ಒಳಗೆ ಮದುವೆನೇ ಮುಗಿಸಿಕೊಂಡು ಬಿಟ್ರು ತುಂಬಾ ಒಳ್ಳೆಯದು ಇಲ್ಲ ಅಟ್ಲೀಸ್ಟ್ ನಿಶ್ಚಿತಾರ್ಥನಾದರೂ ಮುಗಿಸಿಕೊಂಡು ಬಿಡಿ ನೀವು ಮೇ 15 ದಾಟಿ ಬಿಡ್ತು ಅಂದ್ರೆ ನಿಮಗೆ ಗುರುಬಲ ಮುಗಿದು ಹೋಗುತ್ತೆ ನಂತರ ವಿವಾಹದ ವಿಚಾರಗಳು ತುಂಬಾ ಕಷ್ಟ ಈ ಕಡೆ ಸಾಡೆಸಾತಿ ಬೇರೆ ಶುರುವಾಗ್ಬಿಡುತ್ತೆ ಈ ಕಡೆ ಗುರುಬಲ ಬೇರೆ ಮುಗಿದು ಹೋಗ್ಬಿಡುತ್ತೆ ಮೇಷ ರಾಶಿಯವರು ಎಚ್ಚರಿಕೆ ವಹಿಸಿ ಬೇಗ ನೀವು ಮದುವೆ ಫಿಕ್ಸ್ ಮಾಡಿಕೊಳ್ಳಿ ಯಾಕೆಂದರೆ ಮೇ 15 ಲಾಸ್ಟ್ ಆಮೇಲೆ ನಿಮಗೆ ಗುರುಬಲ ಇಲ್ಲ
ಎರಡನೇದಾಗಿ ವೃಷಭ ರಾಶಿಯವರು ವೃಷಭ ರಾಶಿಯವರಿಗೆ ಏನಾಗ್ಬಿಡುತ್ತೆ ಬಹಳ ಪ್ರಮುಖವಾಗಿ ಗುರುಬಲ ಶುರುವಾಗೋದೇ ಮೇ 15ರ ನಂತರ ಆಗಿರುತ್ತೆ ಸೋ ಆದ್ದರಿಂದಾಗಿ ನಿಮಗೆ ಸ್ವಲ್ಪ ಟೈಮ್ ಇದೆ ಆಯ್ತಾ ಸೋ ಆದ್ದರಿಂದ ನೀವು ಮೇ ಜನವರಿಯಿಂದಲೇ ಹುಡುಗನ್ನ ಅಥವಾ ಹುಡುಗಿನ ಹುಡುಕತಕ್ಕಂತದ್ದು ಮಾಡಬಹುದು ಮೇ 15ರ ನಂತರ ಗುರುಬಲ ಬಂದಮೇಲೆ ನಿಶ್ಚಿತಾರ್ಥ ಮಾಡಿಕೊಂಡು ಆಮೇಲೆ ಮದುವೆ ಕೂಡ ಆಗಬಹುದು
ಇನ್ನು ಮಿಥುನ ರಾಶಿಯವರಿಗೆ ಖಂಡಿತ ಈ ವರ್ಷ ಅಂದ್ರೆ 2020 25ನೇ ಇಸವಿಯಲ್ಲಿ ವಿವಾಹದ ವಿಚಾರವಾಗಿ ಅಷ್ಟೆಲ್ಲಾ ಅನುಕೂಲಗಳು ಅಂದ್ರೆ ಗುರುಬಲ ಅನ್ನುವಂತದ್ದು ಇಲ್ಲ ಆಯ್ತಲ್ವಾ ಅದು ಇನ್ನು ಮುಂದಕ್ಕೆ ಹೋಗ್ಬೇಕು ನೀವು 26ಕ್ಕೆ ಹೋಗಬೇಕು ಇಲ್ಲ ಗುರುಗಳೇ ಈಗಲೇ ಲೇಟ್ ಆಗೋಯ್ತು 26 ಅಸಾಧ್ಯ ಸಾಧ್ಯನೇ ಇಲ್ಲ ಅಂತಂದ್ರೆ ನಿಮಗೊಂದು ಚಾನ್ಸ್ ಹೇಳ್ತೀನಿ ನಿಮ್ಮ ರಾಶಿಗೆ ಗುರು ಪ್ರವೇಶ ಆಗುವಂತದ್ದು ಮೇ 15ರ ನಂತರ ನಿಮ್ಮ ರಾಶಿಗೆ ಬರ್ತಾನೆ ಗುರು ಸಪ್ತಮಕ್ಕೆ ಪೂರ್ಣ ದೃಷ್ಟಿ ಇರುತ್ತದೆ ಸೋ ಮೇ ನಂತರ ಜೂನ್ ಇಂದ ಆಚೆಗೆ ಸ್ವಲ್ಪ ಪ್ರಯತ್ನ ಮಾಡಿದ್ರೆ ವಿವಾಹದ ವಿಚಾರದಲ್ಲಿ ಅನುಕೂಲಗಳು ಆಗಬಹುದು ಆದರೂ ಏನೇ ಆಗ್ಲಿ ವೈಯಕ್ತಿಕ ಜಾತಕ ಪರಿಶೀಲನೆ ಮಾಡಿಸಿಕೊಳ್ಳಿ ಏನಾದರೂ ಜಾತಕದ ದಲ್ಲಿ ಯೋಗ ಫಲಗಳಿದ್ದರೆ ಖಂಡಿತವಾಗಿ ನೋಡೋಣ
ಇನ್ನು ಕರ್ಕಾಟಕ ರಾಶಿಯವರಿಗೆ ಮಾತ್ರ ಅಲರ್ಟ್ ಅಲರ್ಟ್ ಅಂತ ಹೇಳಬೇಕು ಯಾಕೆ ಅಂದ್ರೆ ನಿಮಗೆ ಇನ್ನು ಮದುವೆ ಆಗಿಲ್ಲ ಮದುವೆಗೆ ಪ್ರಯತ್ನ ಮಾಡ್ತೀರಾ ಅಂದ್ರೆ ಬೇಗ ಬೇಗ ಯಾಕೆ ಅಂದ್ರೆ ಮೇ ದಾಟಿ ಬಿಡ್ತು ಅಂದ್ರೆ ನಿಮಗೆ ಗುರುಬಲ ಮುಗಿದು ಹೋಗುತ್ತೆ ಬರಿ ಮುಗಿದು ಹೋಗೋದಲ್ಲ 12ನೇ ಮನೆ ವ್ಯಯಸ್ಥಾನ ಲಾಸ್ ಮನೆಗೆ ಗುರು ಬಂದುಬಿಡ್ತಾನೆ ಬಟ್ ಶನಿಬಲ ಒಂದು ಚೂರು ಹೆಲ್ಪ್ ಮಾಡಬಹುದು ಮದುವೆಗೆ ಯಾಕಂದ್ರೆ ಒಂಬತ್ತನೇ ಮನೆಗೆ ಹೋಗ್ತಾನೆ ಅದನ್ನು ಹೊರತುಪಡಿಸಿದರೆ ಗುರುಬಲದಿಂದ ನೋಡ್ಕೊಳೋಕೆ ಹೋದ್ರೆ ನಿಮಗೆ ಗುರುಬಲ ಮುಗಿದು ಹೋಗಿಬಿಡುತ್ತೆ ಆದ್ದರಿಂದ ಮದುವೆಗೆ ಸಪೋರ್ಟ್ ಇರಲ್ಲ ವೈಯಕ್ತಿಕ ಜಾತಕ ನೋಡಬೇಕಾಗುತ್ತೆ ವೈಯಕ್ತಿಕ ಜಾತಕದಲ್ಲಿ ಏನಾದ್ರೂ ವಿವಾಹ ಘಟಕಗಳು ಬರಬೇಕಾಗುತ್ತದೆ
ಸಿಂಹ ರಾಶಿಯವರು ಡೋಂಟ್ ವರಿ ನಿಮಗೆ ಗುರುಬಲ ಸ್ಟಾರ್ಟ್ ಆಗ್ಬಿಡುತ್ತೆ ಸೋ ಲಾಭಕ್ಕೆ ಗುರು ಬರ್ತಾನೆ ಆದ್ದರಿಂದಾಗಿ ನೀವು ಮುಂಚಿತವಾಗಿ ಪ್ರಯತ್ನ ಮಾಡಬಹುದು ಯಾಕಂದ್ರೆ ಸಪ್ತ ಅಧಿಪತಿಯಾಗಿ ಸಪ್ತಮದಲ್ಲಿ ಇರ್ತಾನೆ ಆಕ್ಚುವಲಿ ಸಿಂಹ ರಾಶಿಯವರದ್ದು ಏನು ಗೊತ್ತಾ ನೀವು ಮುಂಚಿತವಾಗಿ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೇದು ಯಾಕೆಂದರೆ ಗುರುಬಲ ಬಂದಮೇಲೆ ಪ್ರಯತ್ನ ಬೇಡ ಬರೋಕಿಂತ ಮುಂಚೆನೇ ಪ್ರಯತ್ನ ಮಾಡಿಕೊಳ್ಳಿ ನಿಮಗೆ ಇದೊಂದು ಸಲಹೆ ಸಿಂಹ ರಾಶಿಯವರಿಗೆ ಬಹಳ ಇಂಪಾರ್ಟೆಂಟ್ ಸಲಹೆ ಯಾಕೆ ಅಂದ್ರೆ ನೀವು ಗುರುಬಲ ಬಂದಮೇಲೆ ನಾನು ಹುಡುಗಿಯನ್ನು ಹುಡುಕುತ್ತೇನೆ ಹುಡುಗನನ್ನು ಹುಡುಕುತ್ತೇನೆ ಅಂತ ಕೂತ್ಕೊಂಡ್ರೆ ನಿಮಗೆ ಏಪ್ರಿಲ್ ಒಂದನೇ ತಾರೀಕಿಂದಲೇ ನಿಮಗೆ ಅಷ್ಟಮ ಶನಿ ಶುರುವಾಗ್ಬಿಡುತ್ತೆ ಈಗಲೇ ಮಾಡಿಕೊಂಡು ಬಿಡಿ ಅಂದ್ರೆ ಏಪ್ರಿಲ್ ಒಳಗಡೆನೇ ಜನವರಿ ಫೆಬ್ರವರಿ ಮಾರ್ಚ್ ಏಪ್ರಿಲ್ ಏಪ್ರಿಲ್ ಒಳಗಡೆನೇ ನೀವು ಸಿಂಹ ರಾಶಿಯವರು ಯಾವ ಹುಡುಗ ಯಾವ ಹುಡುಗಿನ ಫೈನಲೈಸ್ ಮಾಡಿಕೊಂಡು ಬಿಟ್ಟು ಮೇ ನಂತರ ಆಮೇಲೆ ಬೇಕಾದರೆ ನೀವು ಮದುವೆಯಾಗಿ ನೋ ಪ್ರಾಬ್ಲಮ್ ಆಯ್ತಲ್ವಾ
ನೆಕ್ಸ್ಟ್ ಕನ್ಯಾರಾಶಿಯವರು ನೀವು ಮದುವೆ ಆಗಿಲ್ಲ ಇನ್ನು ಮದುವೆ ಆಗಬೇಕು ಅಂತ ಅನ್ಕೊಂಡಿದ್ರೆ ನೀವು ಆಕ್ಟ್ ಫಾಸ್ಟ್ ಯಾಕೆ ಅಂದ್ರೆ ನಿಮಗೆ ಗುರುಬಲ ಮುಗಿದು ಹೋಗ್ಬಿಡುತ್ತೆ ನಿಮಗೆ ಮೇ ನಂತರ ಗುರುಬಲ ಇಲ್ಲ ನಿಮಗೆ ಏಪ್ರಿಲ್ ಯಾಕೆಂದರೆ ಶನಿ ಸಂಚಾರಿ ಶನಿ ಬೇರೆ ಏಳನೇ ಮನೆಗೆ ಬಂದುಬಿಡ್ತಾನೆ ಸೋ ಆದ್ದರಿಂದ ನಿಮಗೆ ಇನ್ನು
ಮುಂಚೆನೇ ಮಾಡಬೇಕು ಜನವರಿ ಫೆಬ್ರವರಿ ಮಾರ್ಚ್ ಈ ಮೂರು ತಿಂಗಳ ಒಳಗಡೆನೇ ನೀವು ಯಾವುದು ಹುಡುಗಿ ಅಥವಾ ಯಾವುದು ಹುಡುಗ ಅಂತ ಫೈನಲೈಸ್ ಮಾಡ್ಕೊಂಡು ಬಿಡಬೇಕು
ತುಲಾ ರಾಶಿಯವರು ವಿವಾಹದ ವಿಚಾರಕ್ಕೆ ಬಂದ್ರೆ ನಿಮಗೆ ಗುರುಬಲ ಶುರುವಾಗೋದೇ ನಿಮಗೆ ಮೇನ್ ನಂತರ ಆಮೇಲೆ ಪಂಚಮ ಶನಿ ಬೇರೆ ಇರುತ್ತೆ ಸೋ ನೀವು ಹುಡುಕೋಕೆ ಹೋಗ್ಬೇಡಿ ಸದ್ಯಕ್ಕೆ ಸದ್ಯಕ್ಕೆ ಸುಮ್ನಿದ್ದುಬಿಡಿ ನೀವೇನಿದ್ರೂ ಹುಡುಗನ್ನ ಅಥವಾ ಹುಡುಗಿನ ಹುಡುಕೋದು ಸ್ಟಾರ್ಟ್ ಮಾಡೋದೇ ಮೇ 16ನೇ ತಾರೀಕು ಸ್ಟಾರ್ಟ್ ನಂತರ ಸ್ಟಾರ್ಟ್ ಮಾಡಬೇಕು ಅಷ್ಟರೊಳಗೆ ಹುಡುಕಲಿಕ್ಕೆ ಹೋಗ್ಬೇಡಿ ಸುಮ್ಮನೆ
ನೆಕ್ಸ್ಟ್ ವೃಶ್ಚಿಕ ರಾಶಿಯವರಿಗೆ ಹೇಳ್ತೇನೆ ನೀವು ಬೇಗ ಬೇಗ ಹುಡುಕಬೇಕು ಯಾಕಂದ್ರೆ ನಿಮಗೆ ಪಂಚಮ ಶನಿ ಶುರು ಹೊಡೆದು ಆಮೇಲೆ ಸದ್ಯಕ್ಕಂತೂ ನಿಮಗೆ ಗುರುಬಲ ಇದೆ ಜನವರಿ ಫೆಬ್ರವರಿ ಮಾರ್ಚ್ ಆಯ್ತಲ್ವಾ ಏಪ್ರಿಲ್ ಒಳಗೆ ಯಾವ ಹುಡುಗ ಯಾವ ಹುಡುಗಿ ಫೈನಲೈಸ್ ಆಗ್ಬಿಡಬೇಕು ಹಾಗೂ ಮದುವೆ ಮದುವೆನೇ ಆಗ್ಬಿಟ್ರೆ ತುಂಬಾ ಒಳ್ಳೆಯದು ಇಲ್ಲ ಮದುವೆ ಆಗಲಿಕ್ಕೆ ಚಾನ್ಸೇ ಇಲ್ಲ ಸಾಧ್ಯ ಸಾಧ್ಯತೆನೇ ಇಲ್ಲ ಬಹಳ ಕಷ್ಟ ಅಂದ್ರೆ ಅಟ್ಲೀಸ್ಟ್ ಯಾವ ಹುಡುಗ ಅಥವಾ ಯಾವ ಹುಡುಗಿ ಅನ್ನೋದು ಫೈನಲೈಸ್ ಮಾಡ್ಕೊಂಡು ನಿಶ್ಚಿತಾರ್ಥನು ಮುಗಿಸಿಕೊಂಡು ಬಿಟ್ರೆ ನಂತರ ನೀವು ಬೇಕಾದರೆ ಏನು ಎಂಡ್ ಅಲ್ಲೋ ಮೇ ಫಸ್ಟ್ ವೀಕ್ ಅಲ್ಲೋ ಮಾಡಿಲ್ಲ ಯಾಕಂದ್ರೆ ನಿಮಗೆ ಗುರುಬಲ ಅಂತೂ ಮುಗಿದು ಹೋಗುತ್ತೆ ನಿಮಗೆ ಮೇ 15 ವರೆಗೆ ಗುರುಬಲ ಲಾಸ್ಟ್
ಮಕರ ರಾಶಿಯವರು ಮಕರ ರಾಶಿಯವರಿಗೆ ಹೆಂಗೆ ಆಗ್ಬಿಡುತ್ತೆ ಅಂದ್ರೆ ಸಾಡೆಸಾತಿ ಅನ್ನತಕ್ಕಂತದ್ದು ನಿಮಗೆ ಮಾರ್ಚ್ 29 ತನಕ ಇರುತ್ತೆ ನಂತರ ಸಾಡೆಸಾತಿ ಮುಗಿದು ಹೋಗುತ್ತೆ ಆದರೆ ಗುರುಬಲ ಅನ್ನತಕ್ಕಂತದ್ದು ನಂತರ ಒಂದೂವರೆ ತಿಂಗಳ ನಂತರನು ಇರುತ್ತೆ ಸೋ ಮಕರ ರಾಶಿಯವರಿಗೆ ಯಾವ ತರ ಅಂತಂದ್ರೆ ನಿಮಗೆ ಆ ಹುಡುಕಿ ಪರವಾಗಿಲ್ಲ ಜನವರಿ ಇಂದಾನೆ ಹುಡುಕಬಹುದು ಸಾಡೆಸಾತಿ ಇದ್ದರೂ ಹುಡುಕಬಹುದು ಯಾಕಂದ್ರೆ ಶನಿ ಬಿಟ್ಟು ಹೋಗಬೇಕಾದರೆ ಒಳ್ಳೇದು ಮಾಡಿ ಹೋಗ್ತಾನೆ ಒಳ್ಳೇದು ಈ ರೀತಿಯಲ್ಲಿ ಏನು ತೊಂದರೆ ಕೊಡಲಿಕ್ಕೆ ಅಲ್ಲ ಅಂತ ಅನ್ಸುತ್ತೆ ಬಟ್ ಆದ್ರೂ ಸಾಡೆಸಾತಿ ಪೂರ್ಣ ಮುಗಿದ ಮೇಲೆ ಹುಡುಕ್ತೀನಿ ಅಂತ ಅಂದ್ರು ಕೂಡ ನಿಮಗೆ ಒಂದೂವರೆ ತಿಂಗಳು ಟೈಮ್ ಸಿಗುತ್ತೆ ಅಲ್ಲಿಗೆ ಎಲ್ಲಿ ಅಂದ್ರೆ ಏಪ್ರಿಲ್ ಒಂದನೇ ತಾರೀಕಿಂದ ಮೇ 15ನೇ ತಾರೀಕಿನ ತನಕ ಅಂದ್ರೆ ಏಪ್ರಿಲ್ ಫುಲ್ ಮೇ 15 ದಿವಸ ಒಂದೂವರೆ ತಿಂಗಳು
ನೆಕ್ಸ್ಟ್ ಬಂದು ಕುಂಭ ರಾಶಿ ಕುಂಭ ರಾಶಿ ಅವರಿಗೆ ಆ ನನ್ನ ಪ್ರಕಾರ ನೀವು ಆ ಜನ್ಮ ಶನಿ ಮುಗಿಬೇಕು ಅಂದ್ರೆ ಗುರುಬಲ ನಿಮಗೆ ಮೇ 15ರ ನಂತರ ಬರ್ತದೆ ಆದರೆ ಹುಡುಕೋದು ಮಾತ್ರ ನೀವು ಏಪ್ರಿಲ್ ಒಂದನೇ ತಾರೀಕಿಂದಾನೆ ಶುರು ಮಾಡಿ ಅಂದ್ರೆ ಗುರುಬಲ ಶುರುವಾಗುವ ಒಂದೂವರೆ ತಿಂಗಳ ಮುಂಚೆಯಿಂದಾನೆ ನೀವು ಕುಂಭ ರಾಶಿಯವರು ವಿವಾಹ ಪ್ರಯತ್ನಗಳನ್ನು ಸ್ಟಾರ್ಟ್ ಮಾಡಿಕೊಂಡು ಬಿಡಿ ಯಾಕೆಂದರೆ ಸಾಡೆಸಾತಿಯ ಕೊನೆಯ ಭಾಗ ಶುರುವಾಗಿರುತ್ತೆ ಸೋ ಜನ್ಮ ಶನಿ ಮುಗಿದು ಹೋಗುತ್ತೆ ಜನ್ಮ ಶನಿ ಮುಗಿದು ಹೋಗ್ಬೇಕು ಸೋ ಜನವರಿ ಫೆಬ್ರವರಿ ಮಾರ್ಚ್ ಏನು ಪ್ರಯತ್ನ ಮಾಡೋಕೆ ಹೋಗ್ಬೇಡಿ ಏಪ್ರಿಲ್ ಒಂದನೇ ತಾರೀಕಿಂದಾನೆ ಪ್ರಯತ್ನ ಶುರು ಮಾಡಿ ಜೂನ್ ನಂತರ ಇನ್ನು ಜಾಸ್ತಿ ಜೋರಾಗಿ ಶುರುಮಾಡಿ ಖಂಡಿತವಾಗಿ ನಿಮಗೆ ವಿವಾಹದ ವಿಚಾರ ಯಾಕಂದ್ರೆ 25 ನಲ್ಲಿ ಮದುವೆಯಾಗುವ ಯೋಗ ಫಲಗಳು ತುಂಬಾ ಚೆನ್ನಾಗಿರುತ್ತದೆ ಪ್ರಯತ್ನ ಮಾಡಿ
ನೆಕ್ಸ್ಟ್ ಬಂದು ಮೀನ ರಾಶಿ ಮೀನ ರಾಶಿಯವರಿಗೆ ಮೊದಲು ಗುರುಬಲ ಇಲ್ಲ ಆಮೇಲೂ ಗುರುಬಲ ಇಲ್ಲ ಬಟ್ ನಾನು ಹೇಳ್ತೀನಿ ಶನಿ ನಿಮ್ಮ ರಾಶಿಗೆ ಪ್ರವೇಶ ಮಾಡ್ತಾನೆ ಏಪ್ರಿಲ್ ಒಂದನೇ ತಾರೀಕಿಂದ ಆದ್ದರಿಂದ ಮಾರ್ಚ್ 31 29 ರಿಂದ ಆದ್ದರಿಂದ ಜನವರಿ ಫೆಬ್ರವರಿ ಮಾರ್ಚ್ ಈ ಮೊದಲ ಮೂರು ತಿಂಗಳೊಳಗೆ ಯಾವುದೋ ಒಂದು ಪ್ರೊಪೋಸಲ್ ಫೈನಲೈಸ್ ಮಾಡಿ ಮದುವೆ ನಿಶ್ಚಿತಾರ್ಥನೋ ಅಥವಾ ಮದುವೆನೋ ಮುಗಿಸಿಕೊಂಡು ಬಿಟ್ರೆ ತುಂಬಾ ತುಂಬಾ ಒಳ್ಳೆಯದು ಇಲ್ಲ ನಾನು ಮೇ ನಂತರನು ಏನು ಮಾರ್ಚ್ ನಂತರ ಹುಡುಕ್ತೀನಿ ಆಮೇಲೆ ಹುಡುಕ್ತೀನಿ ಅಂದ್ರೆ ನಿಮ್ಮ ರಾಶಿಗೆ ಶನಿ ಪ್ರವೇಶ ಮಾಡಿ ಸಪ್ತಮಕ್ಕೆ ಶನಿ ದೃಷ್ಟಿ ಆಗ್ಬಿಡುತ್ತೆ ಜೊತೆಗೆ ನಿಮಗೆ ಯಾವುದೇ ಗುರುಬಲಇರ್ತಕ್ಕಂತದ್ದು