ಹುಡುಗರು ಮಾತ್ರ ಈ ವಿಡಿಯೋ ನೋಡಿ..! ಅದಕ್ಕೆ ದಾಸರಾದರೆ ನಿಮ್ಮ ಕಥೆ ಮುಗೀತು
ನಾವು ಕೆಲವೊಂದಿಷ್ಟು ವಿಚಾರಗಳನ್ನ ತೀಕ್ಷ್ಣವಾಗಿ ಸೂಕ್ಷ್ಮವಾಗಿ ಗಮನಿಸಿದರೆ ಅದರ ಒಳಾರ್ಥ ಹೆಚ್ಚು ಗೊತ್ತಾಗುತ್ತದೆ, ಮತ್ತು ಅವುಗಳಲ್ಲಿಯ ಸೈಡ್ ಎಫೆಕ್ಟ್ ಅದರಿಂದಾಗುವ ಅನಾನುಕೂಲಗಳು, ಅದರಲ್ಲಿಯ ಅಧಿಕ ಸಮಸ್ಯೆಗಳು ಹೇಗಿರುತ್ತವೆ ಎಂದು ತಿಳಿಯುತ್ತದೆ. ಸಾಮಾನ್ಯವಾಗಿ ಪುರುಷ ಮತ್ತು ಮಹಿಳೆ ವಯಸ್ಸಿಗೆ ಬರುತ್ತಿದ್ದಂತೆ ಹೆಚ್ಚಾಗಿ ಉತ್ಪಾದನೆ ಮಾಡಿಕೊಳ್ಳುವುದು ಅವರ ದೇಹದಲ್ಲಿ ಅಂದರೆ ಅದು ಈ ಮೋಹ ಕಾಮ. ಇದು ಅನಿವಾರ್ಯ ಆದರೂ ಕೂಡ ಮಿತಿಯಲ್ಲಿ ಇರಬೇಕು..ಮದುವೆಗೂ ಮುನ್ನ ಬೇಡ ಬೇಡವಾದ ರೀತಿ ತಲೆಯಲ್ಲಿ ಹೆಣ್ಣಿನ ಭ್ರಮೆ ಮಾಡಿಕೊಂಡು ಕೆಲವು ಪುರುಷರು ಆ ಆಸೆಯನ್ನು ಪೂರೈಸಿಕೊಳ್ಳುವ ಕೆಲಸ ಮೊದಲು ಬಿಡಬೇಕು. ಹ+ಸ್ತ ಮೈಥುನ ಎನ್ನುವುದು ಕೂಡ ಒಂದು ಕೆಟ್ಟ ಅಭ್ಯಾಸ ಆಗಿದೆ.
ಇತ್ತೀಚಿಗೆ ಸಂಶೋಧನೆ ನಡೆಸಿದಾಗ ಪ್ರತಿ ಹತ್ತರಲ್ಲಿ ಎಂಟು ಜನರು ಇದಕ್ಕೆ ತೀರ ಹತ್ತಿರವಾಗಿದ್ದಾರೆ. ಇದರಿಂದ ಅವರಿಗೆ ತುಂಬಾನೇ ಸಮಸ್ಯೆ ಆಗಲಿದೆ. ನೀವು ಅ *ಶ್ಲೀ *ಲ ವಿಡಿಯೋಗಳನ್ನು ಪ್ರತಿದಿನ ಚಾಚು ತಪ್ಪದೇ ನೋಡುತ್ತಿದ್ದರೆ ನಿಮ್ಮ ಅವನತಿ ಹತ್ತಿರ ಆಗುತ್ತಿದೆ ಎಂದರ್ಥ.. ಅದು ನಿಮ್ಮ ದೇಹದಲ್ಲಿಯೂ ಆಗಿರಬಹುದು, ನಿಮ್ಮ ಜೀವನದಲ್ಲಿಯ ಯಶಸ್ಸಿನ ಸೋಲಿಗೂ ಆಗಿರಬಹುದು.. ನಿಮ್ಮ ಸಂಗಾತಿ ಜೊತೆಗೆ ನೀವು ಹೆಚ್ಚಾಗಿ ಬೆಡ್ ಶೇರ್ ಮಾಡಿಕೊಳ್ಳದಿದ್ದರೆ ಅದಕ್ಕೆ ಕಾರಣ ಅಶ್ಲೀಲ ವಿಡಿಯೋಗಳು.. ವಿಡಿಯೋಗಳ ನೋಡಿ ನೋಡಿ ನೀವು ಅದರಲ್ಲಿಯೇ ಸಂತೃಪ್ತಿ ಪಡೆದುಕೊಳ್ಳಲು ದಿನದಿಂದ ದಿನಕ್ಕೆ ಮಾರ್ಪಾಡು ಆಗುತ್ತೀರಾ. ಅವುಗಳ ಹೆಚ್ಚು ನೋಡುವುದರಿಂದ ನಿಮ್ಮ ತಲೆಯಲ್ಲಿ ಡೋಪೋಮನ್ ಬಿಡುಗಡೆಯಾಗಿ ಪ್ರತಿಕ್ಷಣ ಆ ಸಮಯಕ್ಕೆ ಇಂತಿಷ್ಟು ಎನ್ನುವಂತೆ ಹಸ್ತ ಮೈಥುನ ಮಾಡಿಕೊಳ್ಳಲೆ ಬೇಕಾಗುವ ಪರಿಸ್ಥಿತಿ ಮನಸ್ಸು ನಿಮ್ಮನ್ನ ಹುರಿದುಂಬಿಸುತ್ತದೆ. ಹಾಗಾಗಿ ಪ್ರತಿಯೊಬ್ಬ ಮೂವರು ದಂಪತಿಗಳಲ್ಲಿ ಇಬ್ಬರು ದಂಪತಿಗಳು ಬಂಜೆತನದಿಂದ ಬದುಕುತ್ತಿದ್ದಾರೆ..
ಅದಕ್ಕೆ ಕಾರಣ ಹೆಚ್ಚು ಅ+ಶ್ಲೀಲ ವೀಡಿಯೋಸ್ ನೋಡಿ ಪ್ರತಿದಿನ ಹಸ್ತ ಮೈಥುನ ಮಾಡಿಕೊಳ್ಳುತ್ತಿರೊದ್ರಿಂದ. ನಿಮ್ಮಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆ ಆಗುತ್ತದೆ. ಜೊತೆಗೆ ಯಾವ ಯಾವ ಸಂದರ್ಭದಲ್ಲಿ ಈ ಅ+ಶ್ಲೀಲ ನೋಡುವುದರಿಂದ ನಿಮ್ಮ ದಂಪತಿ ಬದುಕಿನಲ್ಲಿ ಬಿರುಗಾಳಿ ಬೀಸುತ್ತದೆ, ನಿಮ್ಮ ಹೆಂಡತಿ ಯಾವ ರೀತಿ ನೋವಿಗೆ ಒಳಗಾಗಬೇಕಾಗುತ್ತದೆ, ಪ್ರತಿಯೊಬ್ಬ ಗಂಡಸರು ಈ ವಿಡಿಯೋವನ್ನು ನೋಡಿ ತಿಳಿದುಕೊಳ್ಳಿ. ನಿಜಕ್ಕೂ ಈ ವಿಡಿಯೋ ತುಂಬಾನೇ ಇನ್ಫಾರ್ಮೇಟಿಕ್ ಆಗಿರುತ್ತದೆ, ಮತ್ತು ಈ ಮಾಹಿತಿಯನ್ನು ಶೇರ್ ಮಾಡಿ. ನಮಗೆ ಪ್ರೋತ್ಸಾಹ ನೀಡಿ...ಇನ್ನು ಮುಂದೆಯೂ ಇಂತಹ ವಿಡಿಯೋ ನೋಡಬೇಕು ಅಂದರೆ ಕಮೆಂಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿ, ಧನ್ಯವಾದಗಳು.
( video credit : KANNADA TECH FOR YOU )