ಓಯೋ ರೂಮ್ನಲ್ಲಿ ಕಿಟಕಿ ಬಾಗಿಲು ಹಾಕದೇ ಪ್ರೇಮಿಗಳ ರೊಮ್ಯಾನ್ಸ್! ವಿಡಿಯೋ ವೈರಲ್ ಮುಂದೇನಾಯ್ತು ನೋಡಿ ?

ಓಯೋ ರೂಮ್ನಲ್ಲಿ  ಕಿಟಕಿ ಬಾಗಿಲು ಹಾಕದೇ ಪ್ರೇಮಿಗಳ ರೊಮ್ಯಾನ್ಸ್! ವಿಡಿಯೋ ವೈರಲ್ ಮುಂದೇನಾಯ್ತು ನೋಡಿ ?

ಈ ಹಿಂದೆ ಭಾರತದಲ್ಲಿ  ಪ್ರೇಮಿಗಳು  ಏಕಾಂತದಲ್ಲಿ ಸಮಯ ಕಳೆಯುವುದು ತುಂಬಾ ಕಷ್ಟಕರವಾಗಿದ್ದ ಒಂದು ಕಾಲವಿತ್ತು. ಉದ್ಯಾನವನಗಳು  ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ನಮ್ಮನ್ನು ನೋಡುತ್ತಾರೋ, ನಮ್ಮ ವಿಚಾರವನ್ನು ಎಲ್ಲಿ ಮನೆಯವ್ರಿಗೆ ಹೇಳುತ್ತಾರೋ ಎಂಬ ವ ಅಪಾಯವಿತ್ತು. ಅಂತಹ ಪರಿಸ್ಥಿತಿಯಲ್ಲಿ ಪ್ರೇಮಿಗಳು ದೂರದಿಂದಲೇ ಒಬ್ಬರನ್ನೊಬ್ಬರು ನೋಡುತ್ತಾ, ತಮ್ಮ ಮನಸ್ಸಿನ ಆಸೆಗಳನ್ನು ಕಂಟ್ರೋಲ್ ಮಾಡಿಕೊಳ್ಳುತ್ತಿದ್ದರು. ಆದರೆ ಕಾಲಕ್ರಮೇಣ ಭಾರತದಲ್ಲಿ ಪರಿಸ್ಥಿತಿ ಬದಲಾಯಿತು. ಹಲವೆಡೆ ಓಯೋ ಲಾಡ್ಜ್‌ಗಳು  ಪ್ರಾರಂಭವಾದವು. ಈ ಹೋಟೆಲ್‌ಗಳಲ್ಲಿ, ಮದುವೆಗೆ ಮುಂಚೆಯೇ ಪ್ರೇಮಿಗಳಿಗೆ ಕೊಠಡಿಗಳನ್ನು ನೀಡಲಾಗುತ್ತಿತ್ತು. ಹೀಗೆ ಓಯೋ ರೂಮ್‌ಗೆ   ಬಂದ ಪ್ರೇಮಿಗಳಿಬ್ಬರು ತರಾತುರಿಯಲ್ಲಿ ಬೆಡ್ ಮೇಲೆ ಮಲಗಿ, ರೋಮ್ಯಾನ್ಸ್ ಶುರು ಮಾಡಿದ್ದಾರೆ. ಆದ್ರೆ ಈ ವೇಳೆ ಅವರು ರೂಮ್‌ನ ಕಿಟಕಿಯ ಬಾಗಿಲು ಹಾಕಿಕೊಂಡಿಲ್ಲ! ಮುಂದೇನಾಯ್ತು ಗೊತ್ತಾ?


ಪರಸ್ಪರ ಏಕಾಂತವಾಗಿ ಸಮಯ ಕಳೆಯುವ ಉದ್ದೇಶದಿಂದ ಪ್ರೇಮಿಗಳಿಬ್ಬರು ಓಯೋ ಲಾಡ್ಜ್‌ ಒಂದರಲ್ಲಿ ರೂಮ್ ಬುಕ್ ಮಾಡಿದ್ದಾರೆ. ಹೀಗೆ ರೂಂ ಒಳಗೆ ಬಂದವರೇ, ಮೊದಲು ಬಾಗಿಲನ್ನು ಲಾಕ್ ಮಾಡಿಕೊಂಡಿದ್ದಾರೆ. ಬಳಿಕ ಒಂದು ಕ್ಷಣವನ್ನೂ ವ್ಯರ್ಥ ಮಾಡದಂತೆ, ತರಾತುರಿಯಲ್ಲಿ ಬೆಡ್‌ ಮೇಲೆ ಮಲಗಿ ರೊಮ್ಯಾನ್ಸ್ ಶುರು ಮಾಡಿದ್ದಾರೆ. ಪರಸ್ಪರ ಮುತ್ತಿನ ಮತ್ತಿನಲ್ಲಿ ಇಡೀ ಜಗತ್ತನ್ನೇ ಮರೆತಿದ್ದಾರೆ.ಬಳಿಕ ಏನಾದರೂ ಆಗಲಿ ಅಂತ ಆ ಪ್ರೇಮಿಗಳನ್ನು ಕಿಟಕಿ ಬಳಿಯಿಂದಲೇ ಕರೆದಿದ್ದಾನೆ. ಹುಡುಗನ ಕೂಗಿನಿಂದ ಎಚ್ಚೆತ್ತ ದಂಪತಿಗಳು ತಕ್ಷಣ ತಮ್ಮ ಕೆಲಸ ನಿಲ್ಲಿಸಿದ್ದಾರೆ. ಅಷ್ಟರಲ್ಲಿ ಈ ಪ್ರಿಯಕರೇ ತಡಬಡಾಯಿಸಿ ಎದ್ದು ಬಂದು, ತಮ್ಮ ಕೋಣೆಯ ಕಿಟಕಿಯನ್ನು ಮುಚ್ಚಿದ್ದಾನೆ.

ಸದ್ಯ ವಿಡಿಯೋ ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಆ ಹುಡುಗ ಮಾಡಿದ್ದು ನಿಜವಾದ ಸಹಾಯ ಎಂದು ಕರೆಯಲಾಗುತ್ತದೆ ಎಂದು ಹಲವರು ಬರೆದಿದ್ದಾರೆ. ಸೇತುವೆಯ ಮೇಲೆ ನಿಂತಿದ್ದ ಯುವಕನನ್ನು ಜನರು ಹೊಗಳಿದ್ದಾರೆ. ಇನ್ನು ಕೆಲವರು ಆ ಪ್ರೇಮಿಗಳಿಗೆ ಆರಂಭದಲ್ಲೇ ಆತ ಎಚ್ಚರಿಕೆ ನೀಡಿದ್ದು ಒಳ್ಳೆಯದು. ಇಲ್ಲದಿದ್ದರೆ ವಿಷಯ ಅದಕ್ಕಿಂತ ಮುಂದೆ ಹೋಗಿದ್ದರೆ, ಅವರ ದೃಶ್ಯಗಳೆಲ್ಲ ಎಂಎಂಎಸ್ ಆಗುತ್ತಿತ್ತು ಅಂತ ಹೇಳಿದ್ದಾರೆ.

 
 
 
 
 
 
 
 
 
 
 
 
 
 
 

A post shared by MAHI (@mahiiii._.17)