ನಿಮಗೆ ಇನ್ನು ಮದುವೆ ಆಗಿಲ್ಲ ಅಂದ್ರೆ ಒಂದು ಸಾರಿ ಈ ದೇವಸ್ಥಾನಕ್ಕೆ ಭೇಟಿ ನೀಡಿ :ಖಂಡಿತ ನಿಮ್ಮ ಆಶೆ ನೆರವೇರುತ್ತೆ

ನಿಮಗೆ ಇನ್ನು ಮದುವೆ ಆಗಿಲ್ಲ ಅಂದ್ರೆ ಒಂದು ಸಾರಿ ಈ ದೇವಸ್ಥಾನಕ್ಕೆ ಭೇಟಿ ನೀಡಿ :ಖಂಡಿತ ನಿಮ್ಮ ಆಶೆ ನೆರವೇರುತ್ತೆ

ಹೌದು ಗೆಳೆಯರೇ ಎಲ್ಲ ಯುವಕ ಮತ್ತು ಯುವತಿಯರಿಗೆ ಮದುವೆ ಆಗುವ ಕನಸು ಇದ್ದೆ ಇರುತ್ತೆ . ಆದರೆ ಎಷ್ಟೋ ಯುವಕರಿಗೆ ಎಷ್ಟೇ ಪ್ರಯತ್ನ ಪಟ್ಟರು ಮದುವೆ ಆಗುವುದಕ್ಕೆ ಕಾಲ ಇನ್ನು ಕೂಡಿ ಬಂದಿರುವುದಿಲ್ಲ . ಅದಕ್ಕೆ ಗುರು ಬಲ ಬೇಕು ಅಂತಾರೆ .ಇದಕ್ಕಾಗೇ ಎಷ್ಟೋ ಜನರು ಹೋಮ , ವ್ರತ , ಜಪ ತಪ ಮಾಡಿಸಿರುತ್ತಾರೆ . ಆದರೂ ಸಹ ಅವರಿಗೆ ಇನ್ನು ಕಂಕಣ ಬಲ ಕೂಡಿ ಬಂದಿರುವುದಿಲ್ಲ . ಅದಕ್ಕಾಗೇ ಈ ವಿಡಿಯೋದಲ್ಲಿ ತಿಳಿಸುವ ಈ ದೇವಸ್ಥಾನಕ್ಕೆ ಒಮ್ಮೆ ಭೇಟಿ ನೀಡಿ :ಖಂಡಿತ ನಿಮ್ಮ ಆಶೆ ನೆರವೇರುತ್ತೆ . ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಿರುವರು ಏನೆಂದು ಹೇಳಿದ್ದಾರೆ ನೋಡಿ

 ಈ ದೇವಸ್ಥಾನ ದ ವಿಳಾಸ ಕೆಳಗೆ ಕೊಟ್ಟಿದೆ ನೋಡಿ ;

ನಿಮಗೆ ಮದುವೆ ಆಗಿಲ್ಲ ಅಂದ್ರೆ ಇಲ್ಲಿ ಬಂದರೆ ಮದುವೆ ಜೊತೆಗೆ ಮದುವೆ ದಿನಾಂಕ ಕೂಡ ಫಿಕ್ಸ್ ಆಗುತ್ತೆ. ಗರುಡನಿಗೆ ಇರುವ ಪ್ರಪಂಚದ ಏಕೈಕ ದೇವಾಲಯ. ಎಂಥ ಸರ್ಪದೋಷ ವಿದ್ದರೂ ಈ ಜಾಗದಲ್ಲಿ ನಿವಾರಣೆಯಾಗುತ್ತದೆ.

Garuda Temple Koladevi, Karnataka (+91 99005 81401)
Garuda-Temple-Koladevi
Address, : Mulbagal, Karnataka 563131

ಈ ದೇವಸ್ಥಾನಕ್ಕೆ ಭೇಟಿ ನೀಡಿರುವರು ಏನೆಂದು ಹೇಳಿದ್ದಾರೆ ನೋಡಿ 
"ವಿಷ್ಣುವೇ ನಮ್ಹ,,, ಸತ್ಯ ದ ಗರುಡ ದೇವಾ ನಿಜವಾಗ್ಲೂ ತುಂಬಾ ಒಳ್ಳೇದಾಗಿದೆ ಮತ್ತೇ ಒಳ್ಳೇದಾಗ್ತಿದೆ,,????????ನಮೋನಮಃ :
"ಪ್ರತಿ ಬಾರಿ ನಾನು ಮುಂದಿನ ಹೆಜ್ಜೆ ಇಡಲು ಯೋಜಿಸಿದರೆ ನಾನು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ನನ್ನ ನಂಬಿಕೆ ದೇವರು ಯಾವಾಗಲೂ ನನ್ನ ಕೈ ಎತ್ತುತ್ತಾನೆ. ಇಂದು ನಾನು ಏನಾಗಿದ್ದರೂ ಗರುಡದೇವ ಮತ್ತು ವಿಷ್ಣು ಪರಮಾತ್ಮನಿಂದಲೇ." ( video credit : bengalooru tv )