ಅಕ್ರಮ ಸಂಬಂಧಗಳನ್ನು ಬೆಳೆಸುವುದಿಕ್ಕೆ ಕಾರಣ ಏನು ನೋಡಿ ; ಅದು ಯಾವತ್ತೂ ಅಪಾಯಕಾರಿಯೇ ?

ಅಕ್ರಮ  ಸಂಬಂಧಗಳನ್ನು ಬೆಳೆಸುವುದಿಕ್ಕೆ ಕಾರಣ ಏನು ನೋಡಿ ; ಅದು ಯಾವತ್ತೂ ಅಪಾಯಕಾರಿಯೇ ?

ಅಕ್ರಮ ಸಂಬಂಧಗಳ ಬಗ್ಗೆ ಕುತೂಹಲಕಾರಿ ಸಂಗತಿಗಳು

 ಒಂದು ಕಡಿಮೆ ಸೌಂದರ್ಯ ವಿವಾಹಿತರ ಸಂಬಂಧಗಳಿಗೆ ಸಂಬಂಧಿಸಿದಂತೆ ಕಡಿಮೆ ಸುಂದರವಾಗಿರುವವರನ್ನು ಹೆಚ್ಚಾಗಿ ಕಡಿಗಣಿಸಲಾಗುತ್ತದೆ ಹುಡುಗಿಯರು ಇಂತಹ ವಿಷಯಗಳಿಗೆ ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ಹೇಳಲಾಗುತ್ತದೆ 

ಎರಡು ಆ ಕಾರ್ಯಕ್ಕಾಗಿ ಗಂಡಸರು ತಮ್ಮ ಸಂಗಾತಿ ಸುಂದರವಾಗಿಲ್ಲದಿದ್ದರೂ ಹೊಂದಾಣಿಕೆ ಮಾಡಿಕೊಳ್ಳುತ್ತಾರಂತೆ ಆದರೆ ಆ ಕಾರ್ಯವನ್ನು ತಮ್ಮೊಂದಿಗೆ ಮಾಡದಿದ್ದರೆ ಅವರು ಅದನ್ನು ಸಹಿಸುವುದಿಲ್ಲ ಅದಕ್ಕಾಗಿಯೇ ಅವರು ತಮ್ಮ ಆಸೆಗಳನ್ನು ಪೂರೈಸಲು ವಿಶೇಷವಾಗಿ ಆ ಕೆಲಸದಲ್ಲಿ ಭಾಗವಹಿಸಲು ವಿವಾಹಿತರ ಸಂಬಂಧಗಳತ್ತ ಹೆಜ್ಜೆ ಹಾಕುತ್ತಾರೆ 

ಮೂರು ಅರಿವಿಲ್ಲದೆ ಆದರೆ ಈ ವಿವಾಹಿತರ ಸಂಬಂಧಗಳ ವಿಚಿತ್ರವೆಂದರೆ ಹೆಚ್ಚಿನ ಹುಡುಗಿಯರು ಮತ್ತು ಹುಡುಗರಿಗೆ ಈ ವಿಷಯಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಇರುವುದಿಲ್ಲ ಅಂತೆ ಯಾಕೆ ಹೀಗೆ ಮಾಡುತ್ತಿದ್ದೇವೆ ಏನು ಮಾಡುತ್ತಿದ್ದೇವೆ ಎಂಬ ತಿಳುವಳಿಕೆ ಇಲ್ಲದೆ ಈ ರೀತಿ ನಾಲ್ಕು ಕೆಟ್ಟ ನೆನಪುಗಳು ಮದುವೆಯಾದವರು ಅಡ್ಡನೋಟಗಳು ನೋಡೋಕೆ ಬಾಲ್ಯದ ಘಟನೆಗಳು ಸಹ ಕಾರಣವಂತೆ ಮಕ್ಕಳಾಗಿದ್ದಾಗ ಎದುರಾದ ಕೆಟ್ಟ ನೆನಪುಗಳಿಂದ ಹೀಗೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ 

ಐದು ನವವಾಹಿತರಲ್ಲಿ ಈ ವಿವಾಹಿತರ ಅಥವಾ ಅಕ್ರಮ ಸಂಬಂಧಗಳ ರಹಸ್ಯವನ್ನು ತಿಳಿಯಲು ಹೊಸದಾಗಿ ಮದುವೆಯಾದ ದಂಪತಿಗಳ ಅಭಿಪ್ರಾಯಗಳನ್ನು ಹುಡುಕಲಾಯಿತು ಈ ಅಧ್ಯಯನದಲ್ಲಿ ಹೆಚ್ಚು ಜನರಿಗೆ ಅವರು ಆಕರ್ಷಕವಾಗಿರುವ ಹುಡುಗಿಯರ ಮಾತು ಹುಡುಗರ ಫೋಟೋಗಳನ್ನು ತೋರಿಸಲಾಗಿದೆ ಅದರ ನಂತರ ಅವರು ಸಾಮಾನ್ಯ ಫೋಟೋಗಳನ್ನು ಸಹ ತೋರಿಸಿದರಂತೆ ಕಣ್ಣಿಗೆ ಸ್ವಲ್ಪ ಆಕರ್ಷಣೀಯವಾಗಿ ಕಂಡರೆ ಮಾತ್ರ ಅನೇಕರ ಗಮನ ಬೇರೆಡೆಗೆ ಸೆಳೆಯುತ್ತಿದ್ದಾರೆ ಎನ್ನಲಾಗಿದೆ ನೀವು ಅವರನ್ನು ರೊಮ್ಯಾಂಟಿಕ್ ದೃಷ್ಟಿಕೋನದಿಂದ ನೋಡಿದಾಗ ನೀವು ಸುಲಭವಾಗಿ ಆಕರ್ಷಿತರಾಗುತ್ತೀರಿ ಈ ಕಾರಣದಿಂದಾಗಿ ಅವರು ಅಂತಹ ಸಂಬಂಧಗಳ ಬಗ್ಗೆ ಬಗ್ಗೆ ಆಸಕ್ತಿ ಹೊಂದಿದ್ದರಂತೆ

ಆರು ತೃಪ್ತಿ ಕೊರತೆ  ಇತರರು ಅವರ ವೈವಾಹಿಕ ಜೀವನದಲ್ಲಿ ಪ್ರಸ್ತುತ ಸಂಗಾತಿಯೊಂದಿಗೆ ಅವರು ತೃಪ್ತಿ ಹೊಂದಿಲ್ಲದಿರುವುದು ಒಂದು ಕಾರಣ ಇಷ್ಟೆಲ್ಲ ಇದ್ದರೂ ಹುಡುಗರು ಅಕ್ರಮ ಸಂಬಂಧಗಳಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ 

ಏಳು ಮದುವೆಗೆ ಮುಂಚೆ ಅನೇಕ ಪುರುಷರು ಮದುವೆಗೆ ಮುಂಚೆಯೇ ಸಂಬಂಧ ಹೊಂದಿರುವ ಜನರೊಂದಿಗೆ ವಿವಾಹಿತರ ಸಂಬಂಧಗಳನ್ನುಹೊಂದಿದ್ದಾರಂತೆ ಆದರೆ ಹುಡುಗಿಯರು ಮಾತ್ರ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದಾರಂತೆ ನೋಡಿದ್ರಲ್ಲ ವಿವಾಹಿತರ ಮತ್ತು ಅಕ್ರಮ ಸಂಬಂಧಗಳ ಬಗ್ಗೆ ಎಷ್ಟು ಜನರು ಹೇಗೆ ಓರೆಯಾಗಿ ನೋಡುತ್ತಾರೆ ಆದ್ದರಿಂದ ನಿಮ್ಮ ಜೀವನದಲ್ಲಿ ಇದು ಸಂಭವಿಸದಂತೆ ತಡೆಯಲು ನಿಮ್ಮ ಸಂಬಂಧದಲ್ಲಿ ಇದು ಸಂಭವಿಸದಂತೆ ನೋಡಿಕೊಳ್ಳಿ 

ಇದು ನಮಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದ ಮಾಹಿತಿ ಆದರಿಸಿ  ಹೇಳಲಾಗಿದೆ . ಇದು ನಮ್ಮ ಸ್ವಂತ ಅಭಿಪ್ರಾಯ ಅಲ್ಲ .