ಕೈ ಕೊಡುವ ಹುಡುಗಿಯರ ಲಕ್ಷಣ!! ಹೇಗೆ ವರ್ತಿಸುತ್ತಾರೆ!! ಇಲ್ಲಿದೆ ನೋಡಿ ಅಸಲಿ ಸತ್ಯ

ಕೈ ಕೊಡುವ ಹುಡುಗಿಯರ ಲಕ್ಷಣ!! ಹೇಗೆ ವರ್ತಿಸುತ್ತಾರೆ!! ಇಲ್ಲಿದೆ ನೋಡಿ ಅಸಲಿ ಸತ್ಯ

ಎಷ್ಟೋ ಜನ ಅಂತಾರೆ ಸರ್ ನಮ್ಮ ಒಟ್ಟಿಗೆ  ಚೆನ್ನಾಗೇ ಇದ್ರು ಪ್ರಾಮಿಸ್ ಮಾಡಿದ್ರು ಹಾಗಿದ್ರು ಹೀಗಿದ್ರು  ಬಟ್ ಗೊತ್ತೆ ಆಗ್ಲಿಲ್ಲ ಸರ್ ಹಂಗೆ ಚೇಂಜ್ ಮಾಡ್ಬಿಟ್ರು ಹಂಗೆ ಚೇಂಜ್ ಆಗ್ಬಿಟ್ರು ಹಂಗೆ ಮೋಸ ಮಾಡಿದ್ರು  ರಿಲೇಷನ್ಶಿಪ್ ಅಲ್ಲಿ ಇದ್ದುಕೊಂಡೆ ನಿಮಗೆ ಗೊತ್ತಾಗದಂಗೆ ಮೋಸ ಮಾಡುವಂತ ಮೂರು ಲಕ್ಷಣಗಳನ್ನ ತಿಳಿಸುತ್ತ  ಇದೀನಿ 

 ಓಕೆನ ಫಸ್ಟ್ ಪಾಯಿಂಟ್ ನೋಡೋಣ ಹೆಚ್ಚು ಮಧುರವಾಗಿ ಮಾತಾಡ್ತಾರೆ ಮಧುರ ಇಟ್ ಮೀನ್ಸ್ ತುಂಬಾ ಚೆನ್ನಾಗಿ ಮಾತಾಡ್ತಾರೆ ನೋಡಿ ಪ್ರೀತಿ ಅಂದ್ರೆ ಎಲ್ಲ ಒಂದು ಕಡೆ ಪಾಸಿಸಿವ್ನೆಸ್ ಇದ್ದೆ ಇರುತ್ತೆ ಪ್ರೀತಿನಲ್ಲಿ ಎಸ್ ಆರ್ ನೋ ಎಲ್ಲಿ ಪ್ರೀತಿ ಇರುತ್ತೆ ಅಲ್ಲಿ ಸಣ್ಣ ಪುಟ್ಟ ಪಾಸಿವ್ನೆಸ್ ಸಣ್ಣ ಪುಟ್ಟ ಗಲಾಟೆಗಳು ಜಗಳಗಳು ಇದ್ದೆ ಇರುತ್ತೆ ಬಟ್ ಆ ಪೊಸಿವ್ನೆಸ್ ಮತ್ತೆ ಗಲಾಟೆಗಳು ಇದ್ದಾಗ ಅಲ್ಲಿ ನಾವು ಟ್ರಾನ್ಸ್ಪರೆಂಟ್ ಆಗಿದ್ದಾಗ ಮತ್ತೆ ಅವರಿಗೆ ನಾವು ಕ್ಲಾರಿಟಿನ ಕೊಡಬಹುದು ಬಟ್ ಕೆಲವರು ಹೇಗ ಇರ್ತಾರೆ ಅಂತ ಹೇಳಿದ್ರೆ ಎಲ್ಲಾದಕ್ಕೂ ಕೂಡ ನಿಮ್ಮ ಪರವಾಗೇನೆ ವಾದ ಮಾಡ್ತಾರೆ 

ನಿಮ್ಮ ಪರವಾಗೆ ಇರ್ತಾರೆ ನಿಮ್ಮನ್ನ ತುಂಬಾ ಹೊಗಳ ಲೈಕ್ ನಿಮ್ಮ ಮಾತಲ್ಲಿ ಅವರ ಮಾತು ಹೇಗಿರುತ್ತೆ ಅಂದ್ರೆ ಒಂದತರ ಜೇನತುಪ್ಪ ಅಥವಾ ಅಷ್ಟು ಸ್ವೀಟ್ ಆಗಿರುತ್ತೆ ಮಾತು ಯಾವುದರಲ್ಲೂ ಪಾಸಸಿವ್ನೆಸ್ ಕಾಣ್ತಿರಲ್ಲ ಅವರಿಗೆ ಅಂಡ್ ನಿಮ್ಮಷ್ಟ ನಿಮ್ಮ ಇಷ್ಟದ ಹಾಗೆ ನೋವ ಆಗದ ಹಾಗೆ ನಡಕೊಳ್ಳು ಹೇಳುವಂತದ್ದನ್ನ ನೋಡ್ತಿರ್ತಾರೆ ಯಾವತ್ತು ನಿಮ್ಮ ಪರವಾಗಿ ನಿಮ್ಮ ಸ್ನೇಹದ ಪರವಾಗಿ ನಿಲ್ಲುವಂತದ್ದು ಮತ್ತೆ ನಗ್ನಗ್ತಾ ಏನೇ ಹೇಳೋಹಾಗಿದ್ರೂ ನಗ್ನಗ್ತಾನೆ ನೀವು ಏನೇ ಬೈದ್ರು ಕೂಡ ನಗುತ್ತ ನಗುತ್ತಾ ಹ್ಯಾಂಡಲ್ ಮಾಡ್ತಿರ್ತಾರೆ 

 ಸೆಕೆಂಡ್ ಪಾಯಿಂಟ್  ನಿಮಗಿಂತ ಒಳ್ಳೆಯ ಸ್ಥಿತಿವಂತ ಹುಡುಗ ಸಿಕ್ಕಿದರೆ ಉಪಾಯವಾಗಿ ನಿಮ್ಮನ್ನು ಅವಾಯ್ಡ್ ಮಾಡುತ್ತಾರೆ . ಕಡೆಗೆ ಅವನ ಜೊತೆ ಕ್ಲೋಸ್ ಆಗಿ ನಿಮ್ಮನ್ನು ಇಗ್ನೋರ್ ಮಾಡುತ್ತಾರೆ . ಯಾವಾಗ ಅವರು ನಿಮ್ಮನ್ನು ಇಗ್ನೋರ್ ಮಾಡುತ್ತಾರೆ ಆವಾಗಲೇ ನೀವು ತಿಳಿದು ಕೊಳ್ಳ ಬೇಕು . ಬರಿಯ ಟೈಮ್ ಪಾಸ್ ಗೋಸ್ಕರ ಅವರು ನಿಮ್ಮ ಹತ್ತಿರ ಕ್ಲೋಸ್ ಆಗಿ ಇದ್ದಿದ್ದು ಅಂತ . ಏನಂದ್ರೆ ಸ್ವಾರ್ಥವಾಗಿ ವಿಚಾರ ನಡೆದುಕೊಳ್ಳೋದು ಇವರು ನೋಡಿ ನಗುತ್ತ ನಗುತ್ತಾ  ಏನು ಇರ್ತಾರೆ ನಿಮ್ಮ ಜೊತೆಗೆ ರಿಲೇಷನ್ಶಿಪ್ ಅಲ್ಲಿ ಇವರು ಓನ್ಲಿ ಇವರ ಕೆಲಸ ಆಗೋದರ ಬಗ್ಗೆ ಮಾತ್ರ ಯೋಚನೆ ಮಾಡ್ತಾರೆ 

ಮಾತ್ ಮಾತಿಗೂ ನಿಮಗೆ ಗೆ ಏನಾದ್ರೂ ಇದು ಮಾಡಬೇಕು ಅಂತ ಹೇಳಿದ್ರೆ ಬ್ರಾಡ್ ಆಗಿ ಥಿಂಕ್ ಮಾಡಲ್ಲ ಆ ರಿಲೇಷನ್ಶಿಪ್ ಲಾಂಗ್ ಟರ್ಮ್ ಬಗ್ಗೆ ಮಾತಾಡಲ್ಲ ಬರಿ ಅವರ ಕೆಲಸದ ಬಗ್ಗೆ ಅವರ ಏನು ಇಂಟೆನ್ಶನ್ ಇರುತ್ತೆ ಅದನ್ನ ಮಾತ್ರ
ಮಾತಾಡ್ತಾ ಇರ್ತಾರೆ ಇನ್ಡೈರೆಕ್ಟ್ಲಿ ಡೈರೆಕ್ಟ್ಲಿ  ನಿಮ್ಮ ಆ ಸಂಬಂಧದ ಕಾಳಜಿ ಇರಬಹುದು ಅಥವಾ ಖುಷಿಯಾಗಿರೋದರ ಬಗ್ಗೆ ಇದು ಯಾವುದು ಕೂಡ ಇದು ಮಾಡ್ತಿಲ್ಲ ಬರಿ ಅವರ ಒಂದು ಏನ್ ಬೇಕು ಅದರ ಬಗ್ಗೆ ಮಾತ್ರ ಯೋಚನೆ ಮಾಡ್ತಾ ಇದ್ರೆ ನೀವು ಅಲ್ಲಿ ಸ್ವಲ್ಪ ಹೆಚ್ಚೆತ್ತುಕೊಳ್ಳಿ ಎಲ್ಲ ಒಂದು ಕಡೆ ಮೋಸ ಆಗುವಂತ ಸಾಧ್ಯತೆ ಕೂಡ ಇರುತ್ತೆ 

ನೆಕ್ಸ್ಟ್ ಪಾಯಿಂಟ್ ಏನಂದ್ರೆ ಸತ್ಯವನ್ನ ಮರೆಮಾಸ್ತಾ ಹೋಗ್ತಾರೆ  ನಿಮ್ಮ ಹತ್ತಿರ ಚೆನ್ನಾಗಿ ದುಡ್ಡು ಖರ್ಚು ಮಾಡಿಸಿ ನಿಮ್ಮ ಪಾಕೆಟ್ ಖಾಲಿ ಮಾಡಿಸಿ ಕೊನೆಗೆ ನಿಮ್ಮ ಹತ್ತಿರ ಇನ್ನು ಏನು ಉಳಿದಿಲ್ಲ ಅಂತ ಗೊತ್ತಾದ ಮೇಲೆ ನಮ್ಮ ಮನೆಯವರು ನನ್ನ ಮದುವೆ ಫಿಕ್ಸ್ ಮಾಡಿದ್ದಾರೆ . ನನಗೆ ನಮ್ಮ ಮನೆಯವರ ಇಷ್ಟದ ವಿರುದ್ಧ ಹೋಗುವದಕ್ಕೆ ಆಗುವುದಿಲ್ಲ ಅಂತ ಹೇಳಿ ನಿಮಗೆ ಕೈ ಕೊಡುತ್ತಾರೆ .


ಸೋ ಇವತ್ತು ಎಷ್ಟೋ ಜನ ಅಂತಾರೆ ಸರ್ ನಮ್ಮೊಟ್ಟಿಗೆ ಚೆನ್ನಾಗಿ ಇದ್ರು ಪ್ರಾಮಿಸ್ ಮಾಡಿದ್ರು ಹಾಗಿದ್ರು ಹೀಗಿದ್ರು ಬಟ್ ಗೊತ್ತೆ ಆಗ್ಲಿಲ್ಲ ಸರ್ ಹಂಗೆ ಚೇಂಜ್ ಮಾಡ್ಬಿಟ್ರು ಹಂಗೆ ಚೇಂಜ್ ಆಗ್ಬಿಟ್ರು ಹಂಗೆ ಮೋಸ ಮಾಡಿದ್ರು ಅಂತ ಹೇಳಿ ಸೋ ಮೋಸ ಮಾಡೋರು ಯಾವತ್ತಿಗೆ ನೋಡಿ ಒಂದು ಗುಂಪಲ್ಲಿ ಮೋಸ ಮಾಡುವಂತ ಜನ ಇದ್ದ ಅಂದ್ರೆ ಅವರ ಇಂಟೆನ್ಶನ್ ಅವರಿಗೆ ಮಾತ್ರ ಗೊತ್ತಿರುತ್ತೆ ಗೊತ್ತಾಗದಂಗೆ ಅವರು ಮಾಡ್ತಾರೆ ಬಟ್ ಲಕ್ಷಣಗಳು ಕಂಡುಬಂದಾಗ ನಾವು ಸ್ವಲ್ಪ ಹುಷಾರಾಗಿರಬೇಕು ಹೆಚ್ಚೆತ್ತುಕೊಳ್ಳಬೇಕು ಇಲ್ಲ ಅಂದ್ರೆ ಮೋಸ ಹೋಗ್ಬಿಡ್ತೀರಾ ಮೋಸ ಆಗೆ ಬಿಡುತ್ತೆ ಓಕೆನಾ ಸ್ನೇಹಿತರೆ ಈ ಮೂರು ಟಿಪ್ಸ್ ನಿಮಗೆ ಸಣ್ಣದು ಅನ್ಸಿರಬಹುದು ಬಟ್ ವಿಚಾರ ತುಂಬಾ ದೊಡ್ಡದಿದೆ 
ಸಣ್ಣ ಸಣ್ಣ ವಿಚಾರಗಳ ಬಗ್ಗೆ ನೀವು ತಲೆ ಕೆಡಿಸಿಕೊಂಡಿಲ್ಲ ಒಂದು ಕಡೆ ಬಿಡು ಹೋಗ್ಲಿ ಅಂತ ಹಿಂಗೆ ಏನಾದ್ರೂ ಥಿಂಕ್ ಮಾಡಿದ್ರೆ ಅವರು ನಿಮಗೆ ದೊಡ್ಡದಾಗೆ ಮೋಸ ಮಾಡಿ ಹೋಗ್ತಾರೆ ಓಕೆನಾ ನಿಮಗೆ ಏನ ಅನ್ನಿಸ್ತು ಈ ಮೂರು ಟಿಪ್ಸ್ ಬಗ್ಗೆ ಕಮೆಂಟ್ ಮಾಡಿ ತಿಳಿಸಿ