2025ರಲ್ಲಿ ಈ 2 ರಾಶಿಯವರ ಶುಕ್ರ ದೆಶೆ ಸುರು : ಕಾದಿದೆ ರಾಜ ಯೋಗ
ಸದ್ಯಕ್ಕೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನ್ಯಾಯದಾತ ಶನಿ ತನ್ನ ಮೂಲ ತ್ರಿಕೋನ ರಾಶಿ ಆಗಿರುವಂತಹ ಕುಂಭ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ ಹಾಗೂ ಇದೇ ರಾಶಿಯಲ್ಲಿ ಶುಕ್ರ ಕೂಡ ಆಗಮಿಸಲಿದ್ದಾನೆ. ಮಿತ್ರರ ನಡುವೆ ಕುಂಭ ರಾಶಿಯಲ್ಲಿ ಸಂಯೋಗ 30 ವರ್ಷಗಳ ನಂತರ ನಿರ್ಮಾಣವಾಗುತ್ತಿದೆ. ಇದರ ಪ್ರತಿಫಲ 2 ರಾಶಿಯವರ ಜೀವನದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಶುಭ ಫಲಿತಾಂಶಗಳನ್ನ ಕರುಣಿಸುವ ಮೂಲಕ ಕಂಡು ಬರಲಿದೆ.
ಶುಕ್ರ ಹಾಗೂ ಶನಿಯ ಸಂಯೋಗದಿಂದ ಶುಭ ಫಲಿತಾಂಶಗಳನ್ನು ಪಡೆಯಲಿರುವಂತಹ ಮೊದಲ ರಾಶಿಯವರು ಮೇಷ ರಾಶಿಯವರಾಗಿರುತ್ತಾರೆ. ನಿಮ್ಮ ಉದ್ಯೋಗ ದೃಷ್ಟಿಯಲ್ಲಿ ಈ ಸಮಯ ಸಾಕಷ್ಟು ಉತ್ತಮವಾಗಿರುತ್ತೆ ಹಾಗೂ ಹಣದ ಗಳಿಕೆಯಲ್ಲಿ ಕೂಡ ಏರಿಕೆ ಕಂಡು ಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ನೀವು ಮಾಡುವಂತಹ ಕೆಲಸಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ ಹಾಗೂ ಅಭಿವೃದ್ಧಿ ಹಾದಿಯನ್ನು ನೀವು ತುಳಿಯಲಿದ್ದೀರಿ. ಕೆಲಸಕ್ಕೆ ಸಂಬಂಧಪಟ್ಟಂತೆ ಮಾಡುವಂತಹ ಪ್ರಯಾಣಗಳು ಕೂಡ ಲಾಭವನ್ನು ತರಲಿವೆ. ಬೇರೆ ಬೇರೆ ಹಣಕಾಸಿನ ಮೂಲಗಳು ನಿಮಗಾಗಿ ತೆರೆದುಕೊಳ್ಳಲಿವೆ. ಈ ಸಮಯದಲ್ಲಿ ನೀವು ಲಾಟರಿ ಅಥವಾ ಷೇರು ಮಾರುಕಟ್ಟೆಯಲ್ಲಿ ಹಣವನ್ನ ಹೂಡಿಕೆ ಮಾಡಿದ್ದರೆ ಯಾವುದೇ ಅನುಮಾನ ಇಲ್ಲದೆ ಕೈತುಂಬ ಪ್ರಾಫಿಟ್ ಮಾಡಿಕೊಳ್ತೀರ.
ಕುಂಭ ರಾಶಿಯವರಿಗೆ ಈ ಸಂದರ್ಭದಲ್ಲಿ ಈ ಸಂಯೋಗದಿಂದಾಗಿ ಸಮಾಜದಲ್ಲಿ ಅವರಿಗೆ ಸಿಗುವಂತಹ ಜನರ ಪ್ರೀತಿ ಹಾಗೂ ಗೌರವದಲ್ಲಿ ಹೆಚ್ಚಳ ಕಂಡು ಬರಲಿದೆ. ಪ್ರತಿಷ್ಠೆ ಹೆಚ್ಚಿಸುವಂತಹ ಕೆಲಸಗಳನ್ನು ನೀವು ಹೆಚ್ಚಾಗಿ ಮಾಡಲಿದ್ದೀರಿ. ವ್ಯಾಪಾರ ವಿಸ್ತಾರ ಮಾಡುವುದರಿಂದಾಗಿ ವ್ಯಾಪಾರ ಕ್ಷೇತ್ರದಲ್ಲಿ ಕೂಡ ಬೇರೆ ಉದ್ಯಮಿಗಳ ಸಂಬಂಧ ಕೂಡ ನಿಮಗೆ ಸಿಗಲಿದೆ. ಈ ಸಮಯದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಸಾಕಷ್ಟು ಉತ್ತಮಗೊಳ್ಳಲಿದೆ. ಈ ಸಮಯದಲ್ಲಿ ಮದುವೆ ಆಗಿರುವಂತಹ ದಂಪತಿಗಳ ದಾಂಪತ್ಯ ಜೀವನದಲ್ಲಿ ಕೂಡ ಸಿಹಿ ಇರಲಿದೆ. ಪಾರ್ಟ್ನರ್ ಶಿಪ್ ಕೆಲಸ ಹಾಗೂ ವ್ಯವಹಾರಗಳಲ್ಲಿ ಕೂಡ ನೀವು ನಿಮ್ಮ ಪಾಕೆಟ್ ತುಂಬಿಸಿಕೊಳ್ಳಬಹುದಾಗಿದೆ. ಮದುವೆ ಆಗದೆ ಉಳಿದುಕೊಂಡಿರುವಂತಹ ಅವಿವಾಹಿತರಿಗೂ ಕೂಡ ಮದುವೆ ಆಗುವ ಅಂತಹ ಕಂಕಣ ಭಾಗ್ಯ ಹುಡುಕಿಕೊಂಡು ಬರಲಿದೆ.