ಹುಡುಗಿ ಪಟಾಯಿಸಬೇಕು ಅಂದುಕೊಂಡಿದ್ದಿರ ಇಂದೆ ಈ ಕೆಲ್ಸ ಮಾಡಿ ಸಾಕು..! ಅವಳು ನಿಮ್ಮವಳೆ

ಹುಡುಗಿ ಪಟಾಯಿಸಬೇಕು ಅಂದುಕೊಂಡಿದ್ದಿರ ಇಂದೆ ಈ ಕೆಲ್ಸ ಮಾಡಿ ಸಾಕು..! ಅವಳು ನಿಮ್ಮವಳೆ

ಜೀವನದಲ್ಲಿ ಪ್ರತಿಯೊಂದು ವಿಷಯಕ್ಕೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಹೌದು ವಯಸ್ಸಿನಲ್ಲಿ ಹುಡುಗ ಹುಡುಗಿಯರು ಆಕರ್ಷಣೆ ಆಗುವುದು ಮಾಮೂಲಿ. ಎಲ್ಲರಿಗೂ ಕೂಡ ಅವರಿಷ್ಟದಂತೆ ಬದುಕಬೇಕು ಮತ್ತು ಆ ಮಹಿಳೆಯ ಜೊತೆ ಜೀವನ ಉದ್ದಕ್ಕೂ ಮದುವೆ ಎನ್ನುವ ಒಂದು ಸುಂದರದ ಕೋಟೆ ಒಳಗೆ ಸೇರಬೇಕು, ಮದುವೆ ಮಾಡಿಕೊಂಡು ಆಕೆ ಒಟ್ಟಿಗೆ ಸದಾ ಸಮಯ ಕಳೆಯಬೇಕು, ಪ್ರೀತಿಗೆ ಒಂದು ಚೂರು ಕೊರತೆ ಇಲ್ಲದ ಹಾಗೆ ಆಕೆಯನ್ನು ನೋಡಿಕೊಳ್ಳಬೇಕು ಎನ್ನುವ ಹೆಚ್ಚು ಕನಸನ್ನು ಬಹುತೇಕ ಹುಡುಗರು ಹೊಂದಿರುತ್ತಾರೆ.

ಆದರೆ ಇಂದಿನ ದಿನಮಾನದಲ್ಲಿ ಈ ನಿಜ ಪ್ರೀತಿಗೆ ಬೆಲೆ ಇಲ್ಲದಂತಾಗಿದೆ. ಹುಡುಗಿಯರನ್ನು ಇಂಪ್ರೆಸ್ ಮಾಡಲು ಹೋಗಿ ಅವರ ಇಷ್ಟದಂತೆ ಬದುಕಲು ಈ ಜೀವನದಲ್ಲಿ ಯಶಸ್ವಿ ಆಗುವ ಮುನ್ನವೇ ಕೆಲ ಹುಡುಗರ ಕೈಯಿಂದ ಹುಡುಗಿಯರು ಬೇರೊಬ್ಬರಿಗೆ ಕೈತಪ್ಪಿ ಹೋಗುವುದು ಎಲ್ಲವೂ ಕೂಡ ನಿಜಕ್ಕೂ ತುಂಬಾ ದುಃಖಕರವಾದ ವಿಷಯ..ಹುಡುಗರು ಲವ್ ಫೇಲ್ಯೂರ್ ಆಗಿ ಜೀವನ ಉದ್ದಕ್ಕೂ ಜೀವನವನ್ನೆ ಸರ್ವನಾಶ ಮಾಡಿಕೊಳ್ಳುತ್ತಾರೆ. ಇಂದಿನ ಈ ಲೇಖನ ನಿಮಗೆ ಉಪಯುಕ್ತ ಆಗಬಹುದು ಸ್ನೇಹಿತರೆ. ನೀವು ಒಂದು ಹುಡುಗಿಯ ಇಷ್ಟಪಡುತ್ತಿದ್ದರೆ, ಆ ಹುಡುಗಿಯನ್ನೇ ನಾನು ಮದುವೆ ಆಗಬೇಕು ಎನ್ನುವ ಕನಸನ್ನು ಹೊತ್ತಿದ್ದರೆ ತಪ್ಪದೆ ಮೊದಲು ಈ ಕೆಲಸವನ್ನ ನೀವು ಮಾಡಬೇಕಂತೆ. ಹುಡುಗಿಯರನ್ನು ಇಂಪ್ರೆಸ್ ಮಾಡಲು ಎರಡು ಸೂತ್ರಗಳು ಇದೀಗ ತಜ್ಞರ ಅಭಿಪ್ರಾಯದಿಂದ ತಿಳಿದುಬಂದಿವೆ. 

ಮೊದಲಿಗೆ ಹುಡುಗಿಯರಿಗೆ ಚಿಟಿಕೆ ಹೊಡೆಯುವವರ ಕಂಡರೆ ತುಂಬಾ ಇಷ್ಟ ಆಗುತ್ತಾರಂತೆ. ಪ್ರೀತಿಯಿಂದ ಹುಡುಗ ಚಿಟಿಕೆ ಹೊಡೆದರೆ ಆ ಹುಡುಗಿಯು ತಕ್ಷಣದಲ್ಲಿ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಹೇಳಲಾಗುತ್ತಿದೆ. ಎರಡನೆಯದು ಫಸ್ಟ್ ಇಂಪ್ರೆಶನ್ ಪ್ಯಾಶನಟ್, ಅಂದ್ರೆ ನೀವು ನೋಡಲು ಬೇರೆ ಹುಡುಗರಿಗಿಂತ ತುಂಬಾನೇ ವಿಭಿನ್ನವಾಗಿ ಕಾಣಬೇಕು, ನಿಮ್ಮ ಡ್ರೆಸ್ ಸೆನ್ಸ್ ಆಗಲಿ, ನೀವು ನಡೆದುಕೊಳ್ಳುವ ರೀತಿ, ನೋಡಲು ನೀವು ಹೇಗೆ ಅವರಿಗೆ ಕಾಣುತ್ತೀರಾ ಎಂಬುದೆ ಮೊದಲ ಅವರ ಗಮನ ಆಗಿರುತ್ತದೆ. ಎರಡನೆಯದು ಯಶಸ್ವಿ ಜೀವನ ನಿಮ್ಮದಾಗಿರಬೇಕು, ಜೀವನದಲ್ಲಿ ಮೊದಲು ದುಡ್ಡು ಮಾಡಲು ಒಳ್ಳೆಯ ಕೆಲಸ ಹುಡುಕಿಕೊಳ್ಳಿ, ನಂತರ ಎಲ್ಲವೂ ಕೂಡ ಸಿಗುತ್ತದೆ. ( video credit : kannada master )

ಇನ್ನೊಂದು ಹುಡುಗಿಯರ ವೀಕ್ನೆಸ್ ಏನು ಎಂದರೆ ಹುಡುಗಿಯರ ಜೊತೆ ಎಮೋಷನಲ್ ಬಾಂಡಿಂಗ್ ಕ್ರಿಯೇಟ್ ಮಾಡಬೇಕು. ಅವರು ಕಷ್ಟದಲ್ಲಿ ಇರುವಾಗ ಅವರಿಗೆ ಸಹಾಯ ಮಾಡುವ ಮೂಲಕ ಒಳ್ಳೆಯ ತರದಿಂದಲೇ ಆಕೆಯನ್ನು ನೀವು ವಲಿಸಿಕೊಳ್ಳಬಹುದು ಎನ್ನಲಾಗಿದೆ. ಆಕೆಯ ಕಷ್ಟದ ಸಮಯಕ್ಕೆ ನೀವು ಆಗಿದ್ದೆ ಆದರೆ ಆಕೆಗೆ ನಿಮ್ಮ ಮೇಲೆ ಎಮೋಷನಲ್ ಬಾಂಡ್ ಬೆಳೆಯುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇವೆರಡೂ ಕೆಲಸ ಮಾಡಿದ್ದೆ ಆದಲ್ಲಿ, ಮೊದಲಿಗೆ ಫ್ಯಾಷನೇಟ್ ಆಗಿರುವುದು, ಎರಡನೆಯದು ಅವರನ್ನ ಎಮೋಷನಲ್ ಆಗಿ ಕಟ್ಟಿ ಹಾಕುವುದು ಮಾಡಿದರೆ ಸಾಕು, ಆಕೆ ನಿಮ್ಮನ್ನು ಎಂದಿಗೂ ಕೂಡ ಬಿಟ್ಟು ಹೋಗುವುದಿಲ್ಲ. ಇಲ್ಲಿದೆ ನೋಡಿ ಆ ವಿಡಿಯೋ, ನೋಡಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಮಾಹಿತಿ ಉಪಯುಕ್ತ ಇದೆ ಎಂದೆನಿಸಿದಲ್ಲಿ ಕಮೆಂಟ್ ಮೂಲಕ ನಿಮ್ಮ ಅನಿಸಿಕೆಯನ್ನು ಕೂಡ ಹೇಳಿ, ಧನ್ಯವಾದಗಳು..