ಯಾವುದೇ ಕಾರಣಕ್ಕೂ ನೀವು ಈ ರೀತಿಯ ಗುಣಗಳನ್ನು ಹೊಂದಿರುವ ಮಹಿಳೆಯರನ್ನು ಮದುವೆ ಆಗಬೇಡಿ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ

ಈ ಲಕ್ಷಣಗಳು ಇರುವ ಮಹಿಳೆಯರನ್ನು ಮದುವೆಯಾಗಬೇಡಿ ಹಾಗಾದರೆ ಆ ಲಕ್ಷಣಗಳು ಯಾವುವು ಎಂಬುದನ್ನು ಈಗ ತಿಳಿಯೋಣ.ಹಾಯ್ ಸ್ನೇಹಿತರೆ ಪ್ರತಿ ಗಂಡಿಗೆ ಹೆಣ್ಣಿನ ಅವಶ್ಯಕತೆ ಇದೆ ಅದೇ ರೀತಿಯಾಗಿ ಪ್ರತಿ ಹೆಣ್ಣಿಗೆ ಗಂಡಿನ ಅವಶ್ಯಕತೆಯಿದೆ. ಭಾರತೀಯ ಸಂಸ್ಕೃತಿಯ ಪ್ರಕಾರ ಗಂಡು ಹೆಣ್ಣಿನ ಮನೆಗೆ ಹೋಗಿ ಹೆಣ್ಣನ್ನು ಕೇಳುವ ಸಂಪ್ರದಾಯವಿದೆ. ನಂತರ ಈ ಶಾಸ್ತ್ರ ಮಾಡಿದ ಮೇಲೆ ಮದುವೆ ಮಾತುಕತೆ ನಡೆಯುತ್ತದೆ. ಆದರೆ ಈಗಿನ ಕಾಲದಲ್ಲಿ ಹುಡುಗರು ಹುಡುಗಿಯರನ್ನು ಪ್ರೀತಿಸಿ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ ಆದರೆ ಪ್ರೀತಿ ಹೇಳುವ ಮುಂಚೆ ಇಂತಹ ಲಕ್ಷಣಗಳನ್ನುಹುಡುಗಿಯರಲ್ಲಿ ಕಂಡರೆ ನೀವು ಅವರನ್ನು ಮದುವೆಯಾಗಲು ಸ್ವಲ್ಪ ಯೋಚನೆ ಮಾಡಬೇಕಾಗುತ್ತದೆ ಹಾಗಾದರೆ ಲಕ್ಷಣಗಳು ಯಾವುವು ಎಂಬುದನ್ನು ಈಗಲೇ ನೋಡೋಣ.

ಆಚಾರ್ಯ ಚಾಣಕ್ಯನು ದಾಂಪತ್ಯದ ಬಗ್ಗೆ ಕೆಲವೊಂದು ನೀತಿಗಳನ್ನು ಬರೆದಿದ್ದಾರೆ ಮದುವೆಯಾಗುವಹುಡುಗಿಯ ಬಗ್ಗೆಯೂ ಕೂಡ ಏನು ಯೋಚಿಸಬೇಕು ಎಂದು ಬರೆದಿದ್ದಾರೆ. ಮದುವೆಯಾಗುವ ಹುಡುಗ ಹುಡುಗಿಯ ಬಾಹ್ಯ ಸೌಂದರ್ಯವನ್ನು ಮಾತ್ರ ನೋಡಬಾರದು ಆಂತರಿಕ ಸೌಂದರ್ಯ ಬಗ್ಗೆ ತಿಳಿದುಕೊಳ್ಳಬೇಕು. ದೇಹಕ್ಕೆ ಇರುವ ಅಂದ ಕ್ರಮೇಣ ಬದಲಾಗುತ್ತಾ ಹೋಗುವುದು ಆದರೆ ಮನಸ್ಸಿನ ಅಂತರಾತ್ಮದಲ್ಲಿ ಇರುವ ಸೌಂದರ್ಯ ಹೇಗಿದೆ ಎಂದು ತಿಳಿಯಬೇಕು ಅಂದರೆ ಅವರ ಮನಸ್ಸಿನಲ್ಲಿ ಒಳ್ಳೆಯ ಯೋಚನೆಗಳಿವೆ ಹಾಗೂ ನಿಮ್ಮ ಬಗ್ಗೆ ಅನಿಸಿಕೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬೇಕು.  

ನಂತರ ಮದುವೆಯಾಗಲು ಇಬ್ಬರ ಒಪ್ಪಿಗೆ ಈಗ ಇರಬೇಕು ಅಂದರೆ ಗಂಡ-ಹೆಂಡತಿಯ ಪರಸ್ಪರ ನಂಬಿಕೆ ಹಾಗೂ ಒಪ್ಪಿಗೆ ತುಂಬಾ ಮುಖ್ಯ ಆಗುತ್ತದೆ ಆದ್ದರಿಂದ ಅವರು ನಿಮ್ಮನ್ನು ಪ್ರೀತಿಸುತ್ತಾರೆ ಇಲ್ಲವೋ ಎಂಬುದನ್ನು ಖಚಿತ ಮಾಡಿಕೊಳ್ಳಬೇಕು. ಅವರು ನಿಮ್ಮನ್ನು ಪ್ರೀತಿಸಿದ್ದೆ ಆದರೆ ಅವರು ನಿಮಗೆ ಯಾವ ನೋವಾಗದಂತೆ ನೋಡಿಕೊಳ್ಳುತ್ತಾರೆ. ಇನ್ನೂ ಅವರು ಕುಟುಂಬದವರ ಜೊತೆ ಹೊಂದಿಕೊಂಡು ಹೋಗುವರೆ ಎಂದು ತಿಳಿದುಕೊಳ್ಳಬೇಕು ಕೆಲವೊಬ್ಬ ಮಹಿಳೆಯರು ಕುಟುಂಬದವರ ಜೊತೆ ಹೊಂದಿಕೊಳ್ಳುವುದಿಲ್ಲ ಅದನ್ನು ನೀವು ನೋಡಿಕೊಳ್ಳಬೇಕು ಇಲ್ಲವಾದರೆ ಮದುವೆಯಾದ ಮೇಲೆ ಇಂತಹ ಸಮಸ್ಯೆಗಳು ಶುರುವಾಗಬಹುದು ನಿಮ್ಮನ್ನು ಮನೆಯವರಿಂದ ದೂರ ಮಾಡಬಹುದು.

ಹಾಗೆ ಹುಡುಗಿಯ ಮನೆಯಕಡೆ ಹೇಗೆ ಎಂದು ಹಾಗೂ ಅವರ ಕುಟುಂಬದ ಬಗ್ಗೆ ತಿಳಿದುಕೊಳ್ಳಬೇಕು. ಏನೇ ಆಗಲಿ ಪ್ರೀತಿಸುವವರು ನಿಮ್ಮ ಮೇಲೆ ನಂಬಿಕೆ ಇಟ್ಟಿರುವರೆ ಹಾಗೂ ನೀವು ಅವರನ್ನು ಪೂರ್ತಿಯಾಗಿ ನಂಬುವುದೇ ಅಂದರೆ ಇಂತಹಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು. ಸ್ನೇಹಿತರೆ ಹುಡುಗಿಗೆ ಕುಳಿತುಕೊಂಡಾಗ ಕಾಲು ಅಲ್ಲಾಡಿಸುವ ಅಭ್ಯಾಸ ಇರಬಾರದು ಹಾಗೂ ಮನೆಯಿಂದ ಹೊರಗೆ ಹೋಗಿ ಕುಟುಂಬದ ಬಗ್ಗೆ ಯೋಚನೆಯಿಲ್ಲದೆ ತನ್ನ ಆಸೆಯಂತೆ ಇರಬೇಕು ಎಂದುಕೊಳ್ಳುವವರು ಇರುತ್ತಾರೆ ಅಂತವರನ್ನು ನೀವು ಇಷ್ಟಪಡುವುದಿಲ್ಲ ಎಂದರೆ ಮೊದಲು ತಿಳಿದುಕೊಳ್ಳಬೇಕು. ಇನ್ನು ಮಹಿಳೆಯ ಆದವಳು ಹಣೆಗೆ ಕುಂಕುಮ ತಲೆಗೆ ಹೂವು ಮೂಗಿಗೆ ಮೂಗುತಿ ಹಾಗೂ ಕಾಲಿಗೆ ಕಾಲ್ಚೈನು ಹಾಕಬೇಕೆಂದು ನಿಮಗೆ ಆಸೆ ಇದ್ದರೆ ಅವಳು ನಿಮ್ಮ ಆಸೆಗೆ ತಕ್ಕಹಾಗೆ ಇರುವಳೆಂದು ನೋಡಬೇಕು.

ಇನ್ನು ಮನೆಯಲ್ಲಿ ಲಕ್ಷ್ಮಿ ದೇವಿಯ ಸ್ವರೂಪವಾದ ಕಸಬರಿಗೆಯನ್ನು ಯಾವಾಗಲೂ ತುಳಿಯಬಾರದು ಇಂತಹ ಲಕ್ಷಣ ಇರುವ ಹುಡುಗಿಯನ್ನು ನೀವು ನೋಡಿದರೆ ನೀವು ಅವಳನ್ನು ಸುಲಭವಾಗಿ ನಂಬಬಹುದು ಅಂದರೆ ದೇವರಲ್ಲಿ ಭಯ-ಭಕ್ತಿ ಇದೆ ಹಾಗೂ ಎಲ್ಲರಿಗೂ ಗೌರವ ನೀಡುತ್ತಾರೆ ಎನ್ನುವ ನಂಬಿಕೆ ಇರುತ್ತದೆ. ಇನ್ನು ಅವಳು ಹಿರಿಯರನ್ನು ಗೌರವಿಸುವ ಗುಣವನ್ನು ಹೊಂದಿದ್ದಾಳೆ ಎಂದು ತಿಳಿದುಕೊಳ್ಳಿ ಇದು ಕೂಡ ನಿಮಗೆ ಮುಖ್ಯವಾಗಿದೆ. ನಂತರ ನೀವು ಇಷ್ಟ ಪಡುವ ಹಾಗೆ ಅಂದರೆ ನಿಮಗೆ ಯಾವ ರೀತಿಯಾದ ಆಸೆ ಇರುತ್ತದೆ ನಿನ್ನ ಹೆಂಡತಿಯಾಗುವವಳು ಯಾವ ಲಕ್ಷಣ ಅಥವಾ ಗುಣಗಳನ್ನು ಹೊಂದಿರಬೇಕು ಎಂದು ನೀವು ಅಂದುಕೊಳ್ಳುತ್ತೀರಿ ಅಂತಹ ಲಕ್ಷಣಗಳನ್ನು ನೀವು ನೋಡಿಕೊಳ್ಳಬೇಕು.

ಈ ಲಕ್ಷಣಗಳು ಇರುವ ಮಹಿಳೆಯರನ್ನು ಮದುವೆಯಾಗಬೇಡಿ ಹಾಗಾದರೆ ಆ ಲಕ್ಷಣಗಳು ಯಾವುವು ಎಂಬುದನ್ನು ಈಗ ತಿಳಿಯೋಣ.ಹಾಯ್ ಸ್ನೇಹಿತರೆ ಪ್ರತಿ ಗಂಡಿಗೆ ಹೆಣ್ಣಿನ ಅವಶ್ಯಕತೆ ಇದೆ ಅದೇ ರೀತಿಯಾಗಿ ಪ್ರತಿ ಹೆಣ್ಣಿಗೆ ಗಂಡಿನ ಅವಶ್ಯಕತೆಯಿದೆ. ಭಾರತೀಯ ಸಂಸ್ಕೃತಿಯ ಪ್ರಕಾರ ಗಂಡು ಹೆಣ್ಣಿನ ಮನೆಗೆ ಹೋಗಿ ಹೆಣ್ಣನ್ನು ಕೇಳುವ ಸಂಪ್ರದಾಯವಿದೆ. ನಂತರ ಈ ಶಾಸ್ತ್ರ ಮಾಡಿದ ಮೇಲೆ ಮದುವೆ ಮಾತುಕತೆ ನಡೆಯುತ್ತದೆ. ಆದರೆ ಈಗಿನ ಕಾಲದಲ್ಲಿ ಹುಡುಗರು ಹುಡುಗಿಯರನ್ನು ಪ್ರೀತಿಸಿ ಪ್ರೀತಿಯನ್ನು ಹೇಳಿಕೊಳ್ಳುತ್ತಾರೆ ಆದರೆ ಪ್ರೀತಿ ಹೇಳುವ ಮುಂಚೆ ಇಂತಹ ಲಕ್ಷಣಗಳನ್ನುಹುಡುಗಿಯರಲ್ಲಿ ಕಂಡರೆ ನೀವು ಅವರನ್ನು ಮದುವೆಯಾಗಲು ಸ್ವಲ್ಪ ಯೋಚನೆ ಮಾಡಬೇಕಾಗುತ್ತದೆ ಹಾಗಾದರೆ ಲಕ್ಷಣಗಳು ಯಾವುವು ಎಂಬುದನ್ನು ಈಗಲೇ ನೋಡೋಣ.

ಆಚಾರ್ಯ ಚಾಣಕ್ಯನು ದಾಂಪತ್ಯದ ಬಗ್ಗೆ ಕೆಲವೊಂದು ನೀತಿಗಳನ್ನು ಬರೆದಿದ್ದಾರೆ ಮದುವೆಯಾಗುವ ಹುಡುಗಿಯ ಬಗ್ಗೆಯೂ ಕೂಡ ಏನು ಯೋಚಿಸಬೇಕು ಎಂದು ಬರೆದಿದ್ದಾರೆ. ಮದುವೆಯಾಗುವ ಹುಡುಗ ಹುಡುಗಿಯ ಬಾಹ್ಯ ಸೌಂದರ್ಯವನ್ನು ಮಾತ್ರ ನೋಡಬಾರದು ಆಂತರಿಕ ಸೌಂದರ್ಯ ಬಗ್ಗೆ ತಿಳಿದುಕೊಳ್ಳಬೇಕು. ದೇಹಕ್ಕೆ ಇರುವ ಅಂದ ಕ್ರಮೇಣ ಬದಲಾಗುತ್ತಾ ಹೋಗುವುದು ಆದರೆ ಮನಸ್ಸಿನ ಅಂತರಾತ್ಮದಲ್ಲಿ ಇರುವ ಸೌಂದರ್ಯ ಹೇಗಿದೆ ಎಂದು ತಿಳಿಯಬೇಕು ಅಂದರೆ ಅವರ ಮನಸ್ಸಿನಲ್ಲಿ ಒಳ್ಳೆಯ ಯೋಚನೆಗಳಿವೆ ಹಾಗೂ ನಿಮ್ಮ ಬಗ್ಗೆ ಅನಿಸಿಕೆ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬೇಕು.

ನಂತರ ಮದುವೆಯಾಗಲು ಇಬ್ಬರ ಒಪ್ಪಿಗೆ ಈಗ ಇರಬೇಕು ಅಂದರೆ ಗಂಡ-ಹೆಂಡತಿಯ ಪರಸ್ಪರ ನಂಬಿಕೆ ಹಾಗೂ ಒಪ್ಪಿಗೆ ತುಂಬಾ ಮುಖ್ಯ ಆಗುತ್ತದೆ ಆದ್ದರಿಂದ ಅವರು ನಿಮ್ಮನ್ನು ಪ್ರೀತಿಸುತ್ತಾರೆ ಇಲ್ಲವೋ ಎಂಬುದನ್ನು ಖಚಿತ ಮಾಡಿಕೊಳ್ಳಬೇಕು. ಅವರು ನಿಮ್ಮನ್ನು ಪ್ರೀತಿಸಿದ್ದೆ ಆದರೆ ಅವರು ನಿಮಗೆ ಯಾವ ನೋವಾಗದಂತೆ ನೋಡಿಕೊಳ್ಳುತ್ತಾರೆ. ಇನ್ನೂ ಅವರು ಕುಟುಂಬದವರ ಜೊತೆ ಹೊಂದಿಕೊಂಡು ಹೋಗುವರೆ ಎಂದು ತಿಳಿದುಕೊಳ್ಳಬೇಕು ಕೆಲವೊಬ್ಬ ಮಹಿಳೆಯರು ಕುಟುಂಬದವರ ಜೊತೆ ಹೊಂದಿಕೊಳ್ಳುವುದಿಲ್ಲ ಅದನ್ನು ನೀವು ನೋಡಿಕೊಳ್ಳಬೇಕು ಇಲ್ಲವಾದರೆ ಮದುವೆಯಾದ ಮೇಲೆ ಇಂತಹ ಸಮಸ್ಯೆಗಳು ಶುರುವಾಗಬಹುದು ನಿಮ್ಮನ್ನು ಮನೆಯವರಿಂದ ದೂರ ಮಾಡಬಹುದು.

ಹಾಗೆ ಹುಡುಗಿಯ ಮನೆಯಕಡೆ ಹೇಗೆ ಎಂದು ಹಾಗೂ ಅವರ ಕುಟುಂಬದ ಬಗ್ಗೆ ತಿಳಿದುಕೊಳ್ಳಬೇಕು. ಏನೇ ಆಗಲಿ ಪ್ರೀತಿಸುವವರು ನಿಮ್ಮ ಮೇಲೆ ನಂಬಿಕೆ ಇಟ್ಟಿರುವರೆ ಹಾಗೂ ನೀವು ಅವರನ್ನು ಪೂರ್ತಿಯಾಗಿ ನಂಬುವುದೇ ಅಂದರೆ ಇಂತಹಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು. ಸ್ನೇಹಿತರೆ ಹುಡುಗಿಗೆ ಕುಳಿತುಕೊಂಡಾಗ ಕಾಲು ಅಲ್ಲಾಡಿಸುವ ಅಭ್ಯಾಸ ಇರಬಾರದು ಹಾಗೂ ಮನೆಯಿಂದ ಹೊರಗೆ ಹೋಗಿ ಕುಟುಂಬದ ಬಗ್ಗೆ ಯೋಚನೆಯಿಲ್ಲದೆ ತನ್ನ ಆಸೆಯಂತೆ ಇರಬೇಕು ಎಂದುಕೊಳ್ಳುವವರು ಇರುತ್ತಾರೆ ಅಂತವರನ್ನು ನೀವು ಇಷ್ಟಪಡುವುದಿಲ್ಲ ಎಂದರೆ ಮೊದಲು ತಿಳಿದುಕೊಳ್ಳಬೇಕು. ಇನ್ನು ಮಹಿಳೆಯ ಆದವಳು ಹಣೆಗೆ ಕುಂಕುಮ ತಲೆಗೆ ಹೂವು ಮೂಗಿಗೆ ಮೂಗುತಿ ಹಾಗೂ ಕಾಲಿಗೆ ಕಾಲ್ಚೈನು ಹಾಕಬೇಕೆಂದು ನಿಮಗೆ ಆಸೆ ಇದ್ದರೆ ಅವಳು ನಿಮ್ಮ ಆಸೆಗೆ ತಕ್ಕಹಾಗೆ ಇರುವಳೆಂದು ನೋಡಬೇಕು.

ಇನ್ನು ಮನೆಯಲ್ಲಿ ಲಕ್ಷ್ಮಿ ದೇವಿಯ ಸ್ವರೂಪವಾದ ಕಸಬರಿಗೆಯನ್ನು ಯಾವಾಗಲೂ ತುಳಿಯಬಾರದು ಇಂತಹ ಲಕ್ಷಣ ಇರುವ ಹುಡುಗಿಯನ್ನು ನೀವು ನೋಡಿದರೆ ನೀವು ಅವಳನ್ನು ಸುಲಭವಾಗಿ ನಂಬಬಹುದು ಅಂದರೆ ದೇವರಲ್ಲಿ ಭಯ-ಭಕ್ತಿ ಇದೆ ಹಾಗೂ ಎಲ್ಲರಿಗೂ ಗೌರವ ನೀಡುತ್ತಾರೆ ಎನ್ನುವ ನಂಬಿಕೆ ಇರುತ್ತದೆ. ಇನ್ನು ಅವಳು ಹಿರಿಯರನ್ನು ಗೌರವಿಸುವ ಗುಣವನ್ನು ಹೊಂದಿದ್ದಾಳೆ ಎಂದು ತಿಳಿದುಕೊಳ್ಳಿ ಇದು ಕೂಡ ನಿಮಗೆ ಮುಖ್ಯವಾಗಿದೆ. ನಂತರ ನೀವು ಇಷ್ಟ ಪಡುವ ಹಾಗೆ ಅಂದರೆ ನಿಮಗೆ ಯಾವ ರೀತಿಯಾದ ಆಸೆ ಇರುತ್ತದೆ ನಿನ್ನ ಹೆಂಡತಿಯಾಗುವವಳು ಯಾವ ಲಕ್ಷಣ ಅಥವಾ ಗುಣಗಳನ್ನು ಹೊಂದಿರಬೇಕು ಎಂದು ನೀವು ಅಂದುಕೊಳ್ಳುತ್ತೀರಿ ಅಂತಹ ಲಕ್ಷಣಗಳನ್ನು ನೀವು ನೋಡಿಕೊಳ್ಳಬೇಕು.

ಅದೇ ರೀತಿಯಾಗಿ ಅವರು ಕೂಡ ನಿಮ್ಮನ್ನು ನಿಮ್ಮ ಹಾಗೆ ಪ್ರೀತಿಸುತ್ತಾಳೆ ಇಲ್ಲವೋ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಪ್ರೀತಿಸಿ ಮದುವೆಯಾದರೂ ಅಥವಾ ಮನೆಯವರ ಒಪ್ಪಿಗೆಯಿಂದ ಆದರೂ ಇಂತಹ ಗುಣಗಳನ್ನು ನೀವು ನೋಡಿಕೊಳ್ಳಬೇಕು ಇದರಿಂದ ನಿಮ್ಮ ಮುಂದಿನ ಜೀವನಕ್ಕೆ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಹಾಗಾದರೆ ಸ್ನೇಹಿತರೆ ಮದುವೆಯ ಬಗ್ಗೆ ಮುಖ್ಯವಾದ ವಿಚಾರವನ್ನು ನೀವು ಈಗ ತಿಳಿದಿದ್ದೀರಿ ಎಂದು ನಾನು ಭಾವಿಸುತ್ತೇನೆ ಮಾಹಿತಿ ಇಷ್ಟವಾಗಿದ್ದರೆ ನೀವು ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ತಿಳಿಸಿ ಧನ್ಯವಾದಗಳು.

ಸುತ್ತಾಳೆ ಇಲ್ಲವೋ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಪ್ರೀತಿಸಿ ಮದುವೆಯಾದರೂ ಅಥವಾ ಮನೆಯವರ ಒಪ್ಪಿಗೆಯಿಂದ ಆದರೂ ಇಂತಹ ಗುಣಗಳನ್ನು ನೀವು ನೋಡಿಕೊಳ್ಳಬೇಕು ಇದರಿಂದ ನಿಮ್ಮ ಮುಂದಿನ ಜೀವನಕ್ಕೆ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಹಾಗಾದರೆ ಸ್ನೇಹಿತರೆ ಮದುವೆಯ ಬಗ್ಗೆ ಮುಖ್ಯವಾದ ವಿಚಾರವನ್ನು ನೀವು ಈಗ ತಿಳಿದಿದ್ದೀರಿ ಎಂದು ನಾನು ಭಾವಿಸುತ್ತೇನೆ ಮಾಹಿತಿ ಇಷ್ಟವಾಗಿದ್ದರೆ ನೀವು ಸ್ನೇಹಿತರಿಗೂ ಹಾಗೂ ಕುಟುಂಬದವರಿಗೂ ತಿಳಿಸಿ ಧನ್ಯವಾದಗಳು.