ಹರಕೆ ಹೊತ್ತು ಅದನ್ನು ದೇವರಿಗೆ ತೀರಿಸದೇ ಇದ್ದರೆ ಏನಾಗುತ್ತದೆ ಅಂತ ಗೊತ್ತಾ ಯಾವುದೇ ಕಾರಣಕ್ಕೂ ಈ ರೀತಿಯ ತಪ್ಪುಗಳನ್ನು ಮಾಡಬೇಡಿ

ಹರಕೆ ಹೊತ್ತು ಅದನ್ನು ದೇವರಿಗೆ ತೀರಿಸದೇ ಇದ್ದರೆ ಏನಾಗುತ್ತದೆ ಅಂತ ಗೊತ್ತಾ ಯಾವುದೇ ಕಾರಣಕ್ಕೂ ಈ ರೀತಿಯ ತಪ್ಪುಗಳನ್ನು ಮಾಡಬೇಡಿ

ನಾವು ಮನುಷ್ಯರು ಅಲ್ಲವೇ ನಮಗೇನಾದರೂ ಕಷ್ಟ ಬಂದಾಗ ನಾವು ಯಾರನ್ನಾದರೂ ಸಹಾಯವನ್ನು ಕೇಳುತ್ತೇವೆ, ಹೀಗೆ ಸಹಾಯವನ್ನು ಕೇಳಿದ ನಂತರ ನಮಗೆ ಒಳ್ಳೇದು .ಆದ ನಂತರ ಅವರನ್ನು ಮರೆತು ಬಿಡುತ್ತೇವೆ, ಇದು ಮನುಷ್ಯನಿಗೆ ಇರುವಂತಹ ಒಂದು ಕೆಟ್ಟದಾದ ಮನಸ್ಥಿತಿ ಅಂತ ನಾವು ಹೇಳಬಹುದು.ಅದೇ ತರವಾದ ಒಂದು ಕೆಟ್ಟ ಅಭ್ಯಾಸವನ್ನು ನಾವು ದೇವರ ಹತ್ತಿರ ಕೂಡ ಇಟ್ಟುಕೊಂಡಿದ್ದೇವೆ ಅದು ಏನಪ್ಪ ಅಂದರೆ ನಾವು ಹೇಳಿಕೊಳ್ಳುವಂತಹ ಒಂದು ಹರಕೆ. ನಮಗೆ ಯಾವುದಾದರೂ ಒಂದು ಕಷ್ಟ ಬಂದಾಗ ನಾವು ಯಾವುದಾದರೂ ಒಂದು ದೇವರ ಹತ್ತಿರ ಹೋಗಿ ಕೆಲವೊಂದು ಹರಕೆಯನ್ನು ಮಾಡಿಕೊಳ್ಳುತ್ತೇವೆ.

ಹರಕೆಯೂ ಈಡೇರಿದ ನಂತರ ಆ ದೇವರ ಬಗ್ಗೆ ನಾವು ಆಲೋಚನೆಯನ್ನು ಮಾಡುವುದಿಲ್ಲ ಆದರೆ ಈ ಹರಕೆಯನ್ನು ನೀವೇನಾದರೂ ಈಡೇರಿಸಿದ ಇದ್ದರೆ ನಿಮಗೆ ಏನಾಗುತ್ತದೆ ಎನ್ನುವ ಪರಿಜ್ಞಾನ ಏನಾದರೂ ಇದೆಯಾ,ಬನ್ನಿ ಇವತ್ತು ನಾವು ಈ ಲೇಖನದ ಮುಖಾಂತರ ದೇವರಿಗೆ ನೀವೇನಾದರೂ ಹರಕೆಯನ್ನು ಗೊತ್ತಿದ್ದರೆ ಅದನ್ನು ತೀರಿಸಲು ಇದ್ದಲ್ಲಿ ನಿಮಗೆ ಯಾವ ರೀತಿಯಾದಂತಹ ಕೆಲವೊಂದು ಕೆಟ್ಟ ಪರಿಣಾಮಗಳು ಬೀಳುತ್ತವೆ ಮೊದಲ ಸಂಪೂರ್ಣವಾದ ಮಾಹಿತಿಯನ್ನು ಇವತ್ತು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.ದೇವರು ಯಾವುದೇ ಕಾರಣಕ್ಕೂ ಮನುಷ್ಯನಿಗೆ ತೊಂದರೆಯನ್ನು ಕೊಡುವುದಿಲ್ಲ,    

ನೀವೇನಾದರೂ ದೇವರಿಗೆ ಹರಕೆ ಹೊತ್ತು ಕೊಂಡು ಅದನ್ನು ತೀರಿಸದೆ ಇದ್ದಲ್ಲಿ ದೇವರು ಯಾವುದೇ ಕಾರಣಕ್ಕೂ ಕೋಪ ಬರುವುದಿಲ್ಲ

ಹಾಗೂ ನಿಮಗೆ ಶಿಕ್ಷೆ ಕೊಡುವುದಕ್ಕಾಗಿ ಏನು ಕೂಡ ಮಾಡುವುದಿಲ್ಲಆದರೆ ನಮಗೆ ಇನ್ನೊಂದು ಕಷ್ಟ ಬಂದಾಗ ಮತ್ತೆ ನಾವು ದೇವರ ಹತ್ತಿರ ಹೋಗುತ್ತೇವೆ ಯಾವಾಗ ನಾವು ಮಾಡಿಕೊಂಡ ಅಂತಹ ತಪ್ಪು ಅಂದು ನಮಗೆ ಅರಿವಾಗುತ್ತದೆ, ದೇವರು ಯಾವುದೇ ಕಾರಣಕ್ಕೂ ತನ್ನ ಭಕ್ತರ ಮೇಲೆ ಕೋಪವನ್ನು ಮಾಡಿಕೊಳ್ಳುವುದಿಲ್ಲ,ಹಾಗಂತ ನಾವು ನೀವು ಹರಕೆ ಏನು ಮಾಡಿಕೊಂಡು ಅದನ್ನು ತೀರಿಸಲು ಇರದೇ ಇರುವುದು ತುಂಬ ದೊಡ್ಡ ತಪ್ಪು, ಅಂದ್ರೆ ನಾವು ದೇವರನ್ನು ಹೇಗೆ ಬೇಕಾದರೂ ಆಟ ಆಡಿಸಬಹುದು ಅಂತ ನಾವು ತಿಳಿದುಕೊಂಡಿದ್ದೇವೆ. ಅಂದ್ರೆ ಅದು ನಮ್ಮ ಮೂರ್ಖತನ.ನಮ್ಮ ಜೀವನದಲ್ಲಿ ಸತ್ಯ ಹಾಗೂ ನಿಷ್ಟೆಯಿಂದ ಬದುಕಿದರೆ ನಮಗೆ ಯಾವುದೇ ಕಾರಣಕ್ಕೂ ಯಾವ ಕಷ್ಟಗಳು ಬರುವುದಿಲ್ಲ,

ನಾವು ಯಾವ ಜನರಿಗೂ ಕೂಡ ಮೋಸವನ್ನು ಮಾಡಬಾರದು ಹೀಗೆ ಮೋಸವನ್ನು ಮಾಡಿದರೆ ನಮಗೂ ಕೂಡ ಒಂದಾನೊಂದು ಕಾಲದಲ್ಲಿ ಒಂದು ಕಷ್ಟ ಬಂದೇ ಬರುತ್ತದೆ ಆ ಕಷ್ಟವನ್ನು ತೀರಿಸಲು ಯಾವ ದೇವರು ಕೂಡ ಬರುವುದಿಲ್ಲ .ಆಗ ಜನರು ಸಹಾಯಕ್ಕೆ ಸಹ ಬರೋದಿಲ್ಲ. ಆದುದರಿಂದ ನೀವು ನಿಷ್ಠೆಯಿಂದ ಬದುಕುವುದು ಹಾಗೂ ಯಾವುದೇ ಕಾರಣಕ್ಕೂ ಯಾರಿಗೂ ಕೂಡ ಮೋಸ ಮಾಡಿದೆ ಹಾಗೂ ಯಾರಿಗಾದರೂ ನೀವು ಆಣೆ ಇಟ್ಟು ಅಥವಾ ಪ್ರಮಾಣ ಬಿಟ್ಟು ಕೆಲಸವನ್ನು ತೆಗೆದುಕೊಂಡಿದ್ದರೆ ಅದನ್ನು ಪೂರೈಕೆ ಮಾಡುವುದು ನಿಮ್ಮ ಕರ್ತವ್ಯ ಅಂತ ನೀವು ಬದುಕಬೇಕು.

ಒಂದು ವಿಷಯವನ್ನ ಹೇಳಲು ಬಯಸುತ್ತೇನೆ ನೀವೇನಾದರೂ ಕೆಟ್ಟ ಕೆಲಸವನ್ನು ಮಾಡಿದರೆ ಈ ಜನುಮದಲ್ಲಿ ನಿಮಗೆ ಯಾವುದೇ ತರಹದ ಕಷ್ಟಗಳು ಬರದೆ ಇರಬಹುದು ಆದರೆ ನೀವು ಮುಂದಿನ ಜನ್ಮದಲ್ಲಿ ಹುಟ್ಟಿದಾಗ ನಿಮಗೆ ಕಷ್ಟಗಳು ಸಿಕ್ಕಾಪಟ್ಟೆ ಬರುವಂತಹ ತುಂಬಾ ಇರುತ್ತದೆ. ನಮ್ಮ ಶಾಸ್ತ್ರದಲ್ಲಿ ಇದು ಉಲ್ಲೇಖ್ಯ ಇದೆ.ಆದುದರಿಂದ ಇರುವವರೆಗೂ ನಾವು ತುಂಬಾ ಚೆನ್ನಾಗಿ ಬದುಕಬೇಕು ಹಾಗೂ ಇತರರನ್ನು ನಾವು ಇಷ್ಟ ಪಡಬೇಕು ಅವರ ಕಷ್ಟಗಳನ್ನು ಕೂಡ ನಾವು ಭಾಗಿಯಾಗಬೇಕು ಹಾಗಾದರೆ ಮಾತ್ರವೇ ದೇವರು ನೀವು ಕಷ್ಟದಲ್ಲಿ ಇರುವಾಗ ಅವನು ಬಂದು ನಿಮಗೆ ಸಹಾಯವನ್ನು ಮಾಡುತ್ತಾನೆ. ( video credit : shree krishna creations supriya )