ಮದುವೆ ಆಗಿಲ್ಲ ಅನ್ನುವ ಚಿಂತೆ ಬಿಟ್ಟು ಬಿಡಿ,12 ಸಾವಿರ ವಧು-ವರರ ಮಾಹಿತಿ ನನ್ನ ಬಳಿ ಇದೆ.! ಮದುವೆಗೆ ಹೆಣ್ಣು ಅಥವಾ ಗಂಡು ಬೇಕಾದವರು ನನ್ನನ್ನು ಸಂಪರ್ಕಿಸಿ ಸಾಕು.!

ಮದುವೆ ಆಗಿಲ್ಲ ಅನ್ನುವ ಚಿಂತೆ ಬಿಟ್ಟು ಬಿಡಿ,12 ಸಾವಿರ ವಧು-ವರರ ಮಾಹಿತಿ ನನ್ನ ಬಳಿ ಇದೆ.! ಮದುವೆಗೆ ಹೆಣ್ಣು ಅಥವಾ ಗಂಡು ಬೇಕಾದವರು ನನ್ನನ್ನು ಸಂಪರ್ಕಿಸಿ ಸಾಕು.!

ಮದುವೆ ಎನ್ನುವುದು ಮೂರು ಅಕ್ಷರಗಳ ಪದವಾದರೂ ಕೂಡ ಅದರ ಮಹತ್ವ ಮಹಾನ್ ಗ್ರಂಥವಾಗುವಷ್ಟು ಆಳವಾದದ್ದು. ಈ ಸಂಬಂಧ ಸ್ವರ್ಗದಲ್ಲೇ ನಿಶ್ಚಯ ಆಗಿರುತ್ತದೆ ಎಂದು ನಂಬಿದರೂ ಅದರ ಆಚರಣೆ ಭೂಮಿ ಮೇಲೆ ಜೀವನದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಕೂಡ ಒಂದು ಸಂಗಾತಿ ಅವಶ್ಯಕತೆ ಇದೆ.ಸಮಾಜದ ಚೌಕಟ್ಟಿನ ಒಳಗೆ ಕಾನೂನು ಬದ್ಧವಾಗಿ ಮದುವೆ ಎನ್ನುವ ಬಂಧನದಲ್ಲಿ ಹಿರಿಯರ ಸಮ್ಮುಖದಲ್ಲಿ ಕುಟುಂಬಸ್ಥರ ಆಶೀರ್ವಾದದೊಂದಿಗೆ ಎರಡು ಜೀವಗಳು ಇನ್ನು ಮುಂದೆ ಒಂದಾಗಿ ಬದುಕಲು ಮಾಡಿಕೊಳ್ಳುವ ಒಪ್ಪಂದವೇ ಮದುವೆ ಎಂದು ಒಪ್ಪಲಾಗಿದೆ. ಆದರೆ ಈ ಒಂದು ಮದುವೆ ಏರ್ಪಡುವುದಕ್ಕೆ ಅದರ ಹಿಂದೆ ಸಾಕಷ್ಟು ಓಡಾಟ, ಪರಿಶ್ರಮ, ಹಣ ಮತ್ತು ಸಮಯದ ಖರ್ಚು ಇದೆಲ್ಲವೂ ಇದ್ದೇ ಇರುತ್ತದೆ.

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು, ಮದುವೆ ಮಾಡಿ ನೋಡು ಎನ್ನುವ ಗಾದೆಗಳಿಂದ ಎಷ್ಟು ದೊಡ್ಡ ಪ್ರಾಜೆಕ್ಟ್ ಅನ್ನುವುದನ್ನು ಅರ್ಥೈಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ವಧು-ವರರ ಅನ್ವೇಷಣ ಕೇಂದ್ರಗಳು ಈ ಒಂದು ಒತ್ತಡವನ್ನು ಕಡಿಮೆ ಮಾಡಿವೆ.ಒಂದು ದಶಕದ ಹಿಂದೆಯೇ ಉದಾಹರಣೆಯನ್ನೇ ನೋಡುವುದಾದರೂ ಕುಟುಂಬದಲ್ಲಿ ತಂದೆ ಅಥವಾ ತಾಯಿ ಅಥವಾ ಕುಟುಂಬದಲ್ಲಿ ಇನ್ಯಾರೇ ಹಿರಿಯರು ನಿಶ್ಚಯ ಮಾಡಿದ ವಧು ಅಥವಾ ವರರನ್ನು ಯಾವುದೇ ತಕರಾರು ಇಲ್ಲದೇ ಮನೆ ಮಕ್ಕಳು ಒಪ್ಪಿಕೊಂಡು ಮದುವೆ ಆಗುತ್ತಿದ್ದರು.

ಆದರೆ ಕಾಲ ಬದಲಾದಂತೆ ಈಗ ಅರೇಂಜ್ ಮ್ಯಾರೇಜ್ (arrange marriage )ಆದರೂ ಕೂಡ ಮೊದಲು ಮದುವೆ ಆಗುವ ಅಂತಹ ಯುವಕ ಅಥವಾ ಯುವತಿ ಭೇಟಿಯಾಗಿ ಮಾತನಾಡಿ ಇಬ್ಬರ ನಡುವೆ ಹೊಂದಾಣಿಕೆ ಸಾಧ್ಯವಿದೆ ಎನ್ನುವುದನ್ನು ಖಾತರಿಪಡಿಸಿಕೊಂಡರೆ ಮಾತ್ರ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ ಈ ಒಂದು ನಿರ್ಧಾರವೂ ಕೂಡ ಒಂದು ರೀತಿಯಲ್ಲಿ ಒಳ್ಳೆಯದೇ ಎಂದು ಹೇಳಬಹುದು.

ಇದಕ್ಕಾಗಿ ಅವರು ಆರಿಸಿಕೊಳ್ಳುವುದು ಮ್ಯಾಟ್ರಿಮೋನಿ ವೇದಿಕೆಯನ್ನು. ಪ್ರತಿಯೊಂದು ಜಾತಿಗೂ ಕೂಡ ಪ್ರತ್ಯೇಕವಾದ ಮ್ಯಾಟ್ರಿಮೋನಿಯಲ್ ಗಳು ಇವೆ. ಅಲ್ಲಿ ಅವರ ಡಿಮ್ಯಾಂಡ್ ಗಳಿಗೆ ತಕ್ಕ ಜೋಡಿಗಳನ್ನು ಹುಡುಕಿ ಕೊಡುತ್ತಾರೆ. ಇಲ್ಲಿ ನೋಂದಾಯಿಸಿಕೊಂಡು ತಮಗೆ ಮೆಚ್ಚುಗೆ ಆಗುವ ಪ್ರೊಫೈಲ್ಗಳು (Profiles) ಬಂದಾಗ ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ.

ಆದರೆ ಕೆಲವರಿಗೆ ಸಂಬಂಧಗಳಲ್ಲೂ ಜೋಡಿಸಿ ಸಿಗುವುದಿಲ್ಲ, ಮ್ಯಾಟ್ರಿಮನಿಯರುಗಳಲ್ಲಿ ನೊಂದಾಯಿಸಿಕೊಂಡರು ಕೂಡ ತಕ್ಕನಾದ ಜೋಡಿ ಸಿಗುತ್ತಿಲ್ಲ, ಅದರಲ್ಲೂ ಈಗಿನ ಕಾಲದಲ್ಲಿ ಮದುವೆ ಆಗಲು ಹೆಣ್ಣು ಸಿಗುತ್ತಿಲ್ಲ ಎನ್ನುವುದೇ ಅತಿ ದೊಡ್ಡ ಕಂಪ್ಲೇಂಟ್ ಆಗಿದೆ. ಈ ರೀತಿ ಯಾವುದೇ ದೂರು ಇದ್ದರೂ ಮೈಸೂರಿನ (Mysore) ಅಗ್ರಹಾರದಲ್ಲಿರುವ ಗುರು ಶಾಂತ ವೀರೇಶ್ವರ ಸೇವಾ ಸಮಿತಿ (Guru Shantha Veereshwara Seva Samithi) ಈ ಕಚೇರಿಗೆ ಒಮ್ಮೆ ಭೇಟಿ ಕೊಡಿ ಯಾಕೆಂದರೆ ಇವರ ಬಳಿ ಒಂದಲ್ಲ ಎರಡಲ್ಲ ಬರೋಬ್ಬರಿ 12,000 ಗಳು ಪ್ರೊಫೈಲ್ ಗಳು ಇವೆ.

ಅವಿದ್ಯಾವಂತರು ಅಥವಾ ಉನ್ನತ ಹುದ್ದೆಯಲ್ಲಿ ಇರುವವರು, ಸರ್ಕಾರಿ ಹುದ್ದೆಯಲ್ಲಿರುವ, ರೈತರು ಸೇರಿದಂತೆ ಎಲ್ಲಾ ಜಾತಿಯ ವಧು-ವರರ ಲಿಸ್ಟ್ ಕೂಡ ಇವರ ಬಳಿ ಇದೆ. ಏಳು ವರ್ಷಗಳಿಂದ ಇಲ್ಲಿ ಶಾಖೆ ಆರಂಭಿಸಿರುವ ಇವರು ಇದುವರೆಗೂ 11 ಸಾವಿರಕ್ಕಿಂತ ಹೆಚ್ಚು ಪ್ರೊಫೈಲ್ಗಳನ್ನು ಜೋಡಿ ಮಾಡಿದ್ದಾರಂತೆ.

ಅದರಲ್ಲಿ ಮದುವೆಯಾಗಿ ಸಂತೋಷವಾಗಿರುವ ಸಾವಿರಾರು ಉದಾಹರಣೆಗಳು ಇವೆ ಎಂದು ಹೇಳುತ್ತಾರೆ. ಇವರ ಮಾತುಗಳಲ್ಲಿ ಅವರ ಮ್ಯಾಟ್ರಿಮೋನಿ ಬಗ್ಗೆ ಹಾಗೂ ಇನ್ನಿತರ ವಿಷಯದ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋದಲ್ಲಿ ಪೂರ್ತಿಯಾಗಿ ನೋಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ. ( video credit : badukina butthi