ಈ 4 ರಾಶಿಯ ಮಹಿಳೆಯರಿಗೆ ಕೋಪ ಜಾಸ್ತಿ ಮದುವೆಯಾಗುವ ಮುನ್ನ ಎಚ್ಚರ ಗಂಡಸರು ತಪ್ಪದೇ ನೋಡಿ!

ಈ 4 ರಾಶಿಯ ಮಹಿಳೆಯರಿಗೆ ಕೋಪ ಜಾಸ್ತಿ ಮದುವೆಯಾಗುವ ಮುನ್ನ ಎಚ್ಚರ ಗಂಡಸರು ತಪ್ಪದೇ ನೋಡಿ!

ಸಾಮಾನ್ಯವಾಗಿ ಹೆಣ್ಣು-ಗಂಡು ಮದುವೆಯಾಗಬೇಕು ಎಂದರೆ ಜಾತಕ ಸಮಯ ಮುಹೂರ್ತ ಎಲ್ಲವನ್ನು ನೋಡಲೇಬೇಕು.ಇವರು ಇಬ್ಬರು ಕೂಡಿ ಬಾಳಬೇಕಾದರೆ ಇವರ ರಾಶಿಗಳಲ್ಲಿ ಹೊಂದಾಣಿಕೆ ಆಗುತ್ತದೇಯ ಎನ್ನುವುದು ಬಹಳ ಮುಖ್ಯವಾದ ವಿಷಯ. ಎಲ್ಲಾ ರೀತಿಯ ಬುದ್ಧಿವಂತಿಕೆವುಳ್ಳ ಹುಡುಗಿಯರು ಎಂದರೇ ಹುಡುಗಿಯರಿಗೆ ತುಂಬಾನೇ ಇಷ್ಟ ಆಗುತ್ತರೆ ಹಾಗೂ ಮಹಿಳೆಯರಿಗೆ ಕೋಪ ಜಾಸ್ತಿ ಇರುತ್ತದೆ.ಹಾಗಾಗಿ ಅವರ ಕೋಪಕ್ಕೆ ಮಾತ್ರ ತುತ್ತಗಬೇಡಿ.ಈ ನಾಲ್ಕು ರಾಶಿಯ ಹೆಣ್ಣು ಮಕ್ಕಳಿಗೆ ಕೋಪ ಜಾಸ್ತಿ.

1, ಮೇಷ ರಾಶಿ-ಈ ರಾಶಿಯ ಹೆಣ್ಣು ಮಕ್ಕಳಿಗೆ ಕುಜ ಇರುವುದರಿಂದ ಕೋಪ ಜಾಸ್ತಿ ಇರುತ್ತದೆ ಹಾಗೂ ಅವರ ನಾಯಕತ್ವ ಗುಣವನ್ನು ಹೊಂದಿರುತ್ತಾರೆ.ಎಲ್ಲವನ್ನು ತಮ್ಮ ಕಂಟ್ರೋಲ್ ನಲ್ಲಿ ಇರಿಸುತ್ತಾರೆ

.2, ವೃಶ್ಚಿಕ ರಾಶಿ-ಇವರು ಪುರುಷ ಗುಣ ಹೊಂದಿದ್ದು ಬಹಳ ಸೌಮ್ಯ ವಿಷಯವನ್ನು ಹೆಚ್ಚು ಗಟ್ಟಿಯಾಗಿ ತೆಗೆದುಕೊಳ್ಳುತ್ತಾರೆ. ಸ್ವತಂತ್ರವಾಗಿ ಇರುವುದಕ್ಕೆ ಬಯಸುತ್ತಾರೆ ಹಾಗೂ ಶತ್ರುಗಳನ್ನು ತುಂಬಾ ಹಗೆಯನ್ನು ಸಾಧಿಸುವುದರಲ್ಲಿ ಎತ್ತಿದ ಕೈ.

ಈ ರಾಶಿ ಹೆಣ್ಣುಮಕ್ಕಳಿಗೆ ಸ್ವಲ್ಪ ಅಹಂಕಾರ ಮತ್ತು ಕೋಪ ಜಾಸ್ತಿ ಇರುತ್ತೆ ಅಂತೇ - 


3,ಮಕರ ರಾಶಿ-ಇವರಿಗೂ ಕೂಡ ಧೈರ್ಯ ತುಂಬಾನೇ ಇದೆ. ಜಾಸ್ತಿ ಮಾತನಾಡಿದರೆ ಹಲ್ಲು ಮುರಿದು ಬಿಡುತ್ತಾರೆ. ಧೈರ್ಯ ತುಂಬಾನೇ ಇರುತ್ತದೆ. ತುಂಬಾ ಮಾಯದ ಮಾತುಗಳನ್ನು ಆಡಿದರೆ ಖಂಡಿತ ಅಲ್ಲೆ ಸಿಕ್ಕಿ ಬೀಳುತ್ತೀರಿ.ಹಾಗಾಗಿ ಬಹಳ ಎಚ್ಚರ ಇರಲಿ.

4,ಕುಂಭ ರಾಶಿ-ಇವರು ಮನಸ್ಸಿನಲ್ಲಿ ಗೌಪ್ಯಾವಾಗಿ ವಿಷಯವನ್ನು ಇಟ್ಟುಕೊಳ್ಳುತ್ತಾರೆ ಹಾಗೂ ಯಾರಿಗೂ ತಮ್ಮ ಸೀಕ್ರೆಟ್ ಅನ್ನು ತಿಳಿಸುವುದಕ್ಕೆ ಸಾಧ್ಯ ಇಲ್ಲಾ.ಪುರುಷರನ್ನು ತಮ್ಮ ಅಸ್ತಿತ್ವಕ್ಕೆ ತೆಗೆದುಕೊಳ್ಳುವುದರಲ್ಲಿ ಹೆಚ್ಚು ಮುನ್ನುಗ್ಗುತ್ತಾರೆ.