ಇಂತಹ ಮಹಿಳೆಯರು ನಂಬಿಕೆಗೆ ದ್ರೋಹ ಮಾಡುತ್ತಾರೆ : ಅವರಿಂದ ಹುಷಾರಾಗಿರಿ

ಇಂತಹ  ಮಹಿಳೆಯರು ನಂಬಿಕೆಗೆ ದ್ರೋಹ ಮಾಡುತ್ತಾರೆ : ಅವರಿಂದ ಹುಷಾರಾಗಿರಿ

ಈ ಐದು ರಾಶಿ ಮಹಿಳೆಯರು ನಂಬಿಕೆ ದ್ರೋಹ ಮಾಡುತ್ತಾರೆ ಅವರ ಬಗ್ಗೆ ಎಚ್ಚರದಿಂದಿರಿ ಒಂದು ಮೇಷ ರಾಶಿ ಈ ರಾಶಿಯ ಮಹಿಳೆಯರು ತುಂಬಾ ಅಸಹನೆ ಹೊಂದಿರುತ್ತಾರೆ ಕಷ್ಟಕರವಾದ ಪರಿಸ್ಥಿತಿಯನ್ನು ಎದುರಿಸಿದಾಗ ಅವರು ತಮ್ಮ ಹೃದಯ ಬೆಸಿದ್ದನ್ನು ಮಾಡುತ್ತಾರೆ ಅವರು ಯಾರೊಂದಿಗಾದರೂ ಸಂಬಂಧದಲ್ಲಿದ್ದರೆ ಇನ್ನೊಬ್ಬರು ಇಷ್ಟಪಟ್ಟರೆ ಅವರೊಂದಿಗೆ ಹೋಗಲು ಅವರು ಹಿಂಜರಿಯುವುದಿಲ್ಲ ತಮ್ಮ ಸಂಗಾತಿಗೆ ಮೋಸ ಮಾಡಲು ಹಿಂಜರಿ ಎರಡು ಮಿಥುನ ರಾಶಿ ಈ ರಾಶಿದವರು ಸಂತೋಷವಾಗಿರಲು ಗಾಸಿಪನ್ನು ಹೆಚ್ಚು ಇಷ್ಟಪಡುತ್ತಾರೆ ಎಲ್ಲರೊಂದಿಗೆ ಬೆರೆಯುತ್ತಾರೆ ಅವರು ತಮ್ಮ ಮಾತುಗಳಿಂದ ಯಾರನ್ನಾದರೂ ಆಕರ್ಷಿಸುತ್ತಾರೆ ಆದರೆ ಅವರು ತಮ್ಮ ಸಂಗಾತಿಯನ್ನು ಬಹಳ ಸುಲಭವಾಗಿ ಮೋಸ ಮಾಡುತ್ತಾರೆ


ಹೆಚ್ಚು ಕಾಲ ಸಂಬಂಧದಲ್ಲಿ ಇರಲು ಸಾಧ್ಯವಿಲ್ಲ ಮೂರು ಸಿಂಹ ರಾಶಿ ಈ ರಾಶಿಯ ಹುಡುಗಿಯರು ತುಂಬಾ ನಾಟಕೀಯರು ಯಾವುದೇ ಪರಿಸ್ಥಿತಿಯಲ್ಲಿ ಇತರರನ್ನು ಆಕರ್ಷಿಸುವಲ್ಲಿ ಅವರು ಮುನ್ನಡೆಸುತ್ತಾರೆ ಅವರ ಸಂಗಾತಿ ಅವರಿಗೆ ಪ್ರೀತಿ ಮತ್ತು ಗಮನವನ್ನು ತೋರಿಸಿದರೆ ಅವರು ತಮ್ಮ ಸಂಗಾತಿಯನ್ನು ಬಿಡಲು ಹಿಂಜರಿಯುವುದಿಲ್ಲ ಅವರಿಗೆ ಪ್ರೀತಿಯನ್ನು ತೋರಿಸುವ ಇನ್ನೊಬ್ಬರನ್ನು ಹುಡುಕಬೇಕು ಎಂದು ಅವರು ಭಾವಿಸುತ್ತಾರೆ ನಾಲ್ಕು ತುಲಾ ರಾಶಿ ಈ ರಾಶಿಯ ಜನರು ಒಂದು ವಿಷಯಕ್ಕೆ ಅಂಟಿಕೊಳ್ಳುವುದಿಲ್ಲ ಒಂದಕ್ಕೆ ಬದ್ಧರಾಗಿ ಇದ್ದರು ಇನ್ನೊಂದಕ್ಕೆ ಆಕರ್ಷಿತರಾಗುತ್ತಾರೆ ಆ ಆಕರ್ಷಣೆಗಾಗಿ ಏನನ್ನು ಬಿಟ್ಟುಕೊಡಲು ಅವರು ಹಿಂಜರಿಯುವುದಿಲ್ಲ ಅವರು ಪ್ರಾಮಾಣಿಕರಾಗಿರುವುದಿಲ್ಲ ಪಾರ್ಟ್ನರ್ ನನ್ನು


ಬೇಗನೆ ಮೋಸ ಮಾಡುತ್ತಾನೆ ಐದು ಮೀನ ರಾಶಿ ಸಾಮಾನ್ಯವಾಗಿ ಅದ್ಭುತ ಪ್ರೇಮಿಗಳೆಂದೆ ಹೆಸರಾಗಿರುವ ಮೀನ ರಾಶಿಯ ಮಹಿಳೆಯರು ಕೂಡ ವಾಸ್ತವದಿಂದ ಪಾರಾಗಿ ತಾವು ಕಟ್ಟಿಕೊಂಡಿರುವ ಕಾಲ್ಪನಿಕ ಲೋಕಕ್ಕೆ ಕಾಲಿಡಲು ಬಯಸುತ್ತಾರೆ ಅವರು ಒಂದೇ ಸಂಬಂಧಕ್ಕೆ ಅಂಟಿಕೊಳ್ಳಲು ಹೆದರುತ್ತಾರೆ ಅದಕ್ಕಾಗಿಯೇ ಅವರು ಬೇಕಾದರೆ ಬೇರೆಯವರೊಂದಿಗೆ ಕಮಿಟಿ ಮುಗಿಸಲು ಸಿದ್ಧರಾಗಿದ್ದಾರೆ

 ಇದು ನಮಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದ ಮಾಹಿತಿ ಆದರಿಸಿ  ಹೇಳಲಾಗಿದೆ . ಇದು ನಮ್ಮ ಸ್ವಂತ ಅಭಿಪ್ರಾಯ ಅಲ್ಲ .