ಉಗ್ರಂ ಮಂಜು ಮದುವೆ ಆಗದೇ ಇರೋದಕ್ಕೆ ಇವರೇ ಕಾರಣ : ಯಾರು ನೋಡಿ ?
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಉಗ್ರಂ ಮಂಜು ಅವರು ಎಲ್ಲರ ಗಮನವನ್ನ ಸೆಳಿತಾ ಇದ್ದಾರೆ ಸೋ ಇವತ್ತಿನ ವಿಡಿಯೋದಲ್ಲಿ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿರುವಂತಹ ಉಗ್ರಂ ಮಂಜು ಇನ್ನು ಏನಕ್ಕೆ ಮದುವೆಯಾಗಿಲ್ಲ ಅಸಲಿ ಕಾರಣ ಏನು ಇವರಿಗೆ ವಯಸ್ಸೆಷ್ಟು ಇವರ ಹಿನ್ನಲೆ ಏನು ಓದಿಕೊಂಡಿದ್ದಾರೆ ಇವೆಲ್ಲದರ ಬಗ್ಗೆ ಎ ಟು ಝೆಡ್ ಇನ್ಫಾರ್ಮೇಷನ್ ಅನ್ನ ಕೊಡ್ತೀವಿ
ಸ್ನೇಹಿತರೆ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಉಗ್ರಂ ಮಂಜು ಅವರ ಸಕ್ಕತ್ತಾಗಿ ಇದೆ ದೊಡ್ಡಮನೆಯಲ್ಲಿ ತಮ್ಮದೇ ಮ್ಯಾನರಿಸಂ ಮೂಲಕ ಮನೋರಂಜನೆಯನ್ನ ನೀಡುತ್ತಿರುವಂತಹ ಮಂಜು ಅವರು ಟಾಸ್ಕ್ ನಲ್ಲೂ ಕೂಡ ಉತ್ತಮ ಪರ್ಫಾರ್ಮೆನ್ಸ್ ಅನ್ನ ನೀಡ್ತಾ ಇದ್ದಾರೆ ಟಾಸ್ಕ್ ಅಂತ ನೋಡಿದಾಗ ಇವರೊಬ್ಬ ಸ್ಪೋರ್ಟ್ಸ್ ಮ್ಯಾನ್ ಅನ್ನುವಂತದ್ದು ಎಲ್ಲರಿಗೂ ಕೂಡ ಗೊತ್ತಾಗ್ತಿರುವಂತದ್ದು ಸೋ ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ದೊಡ್ಡ ಅಭಿಮಾನಿ ಬಳಗಾನೆ ಹುಟ್ಟಿಕೊಂಡಿದೆ
ಮಂಜು ಅವರಿಗೆ ಮೂವರು ತಂಗಿಯರಿದ್ದಾರೆ ಸೋ ಒಬ್ಬನೇ ಗಂಡು ಮಗ ಸೋ ಇವರ ಮೊದಲ ಹೆಸರು ಬಗ್ಗೆ ನೋಡೋದಾದ್ರೆ ಮಂಜುನಾಥ್ ಗೌಡ 2014 ರಲ್ಲಿ ತೆರೆಕಂಡಂತಹ ಪ್ರಶಾಂತ್ ನೀಲ್ ನಿರ್ದೇಶನದ ಹಾಗೆ ಶ್ರೀಮುರಳಿ ನಟಿಸಿದಂತಹ ಉಗ್ರಂ ಸಿನಿಮಾದಲ್ಲಿ ನೆಗೆಟಿವ್ ರೋಲ್ನಲ್ಲಿ ಇವರು ಕಾಣಿಸಿಕೊಳ್ಳುತ್ತಾರೆ ಆ ಬಳಿಕ ಚಿತ್ರರಂಗದಲ್ಲಿ ಉಗ್ರಂ ಮಂಜು ಅನ್ನುವಂತಹ ಒಂದು ಟೈಟಲ್ ನಿಂದಲೇ ಇವರು ಫೇಮಸ್ ಆಗ್ತಾ ಹೋಗ್ತಾರೆ ಅಂದಹಾಗೆ ಇವರು ಮೂಲತಹ ಕೋಲಾರದವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿಕೊಂಡಿದ್ದಾರೆ ಆದರೆ ಎಲ್ಲರಿಗೂ ಕೂಡ ಇರುವಂತಹ ಪ್ರಶ್ನೆ ಈತನ ವಯಸ್ಸು ಎಷ್ಟು ಅನ್ನುವಂತದ್ದು ಸೋ ವಯಸ್ಸಿನ ಬಗ್ಗೆ ನೋಡೋದಾದ್ರೆ ಇವರಿಗೆ 35 ವರ್ಷ ವಯಸ್ಸಾಗಿದೆ ಅಂತ ಹೇಳಲಾಗ್ತಾ
ಇನ್ನು ಮದುವೆ ಆಗದಿರುವುದಕ್ಕೆ ಕಾರಣ ಏನು ಅನ್ನುವಂತಹ ಪ್ರಶ್ನೆ ಕೂಡ ಬಹುಶಃ ನೀವು ಕೇಳಬಹುದು ಸೋ ಉಗ್ರ ಮಂಜು ಅವರಿಗೆ ಇನ್ನೂಮದುವೆ ಆಗ್ಲಿಲ್ಲ ಸ್ನೇಹಿತರೆ ಈ ಬಗ್ಗೆ ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಕೇಳಿದ್ದು ಅವರ ತಾಯಿ ಇದಕ್ಕೆ ಉತ್ತರವನ್ನ ನೀಡಿದರು ಕಳೆದ ಎಂಟು ವರ್ಷಗಳಿಂದ ನಾವು ಅವನಿಗೆ ಮದುವೆ ಆಗು ಅಂತ ಹೇಳ್ತಾನೆ ಇದ್ದೀವಿ ಸೋ ಅವನಿಗೆ ಮೂವರು ತಂಗಿಯರಿದ್ದಾರೆ ಅವರ ಮದುವೆ ಆದಮೇಲೆ ನಾನು ಆಗ್ತೀನಿ ಅನ್ನುವಂತಹ ವಿಚಾರವನ್ನು ಹೇಳ್ಕೊಂಡಿದ್ದಾರೆ ಅಂದ್ರೆ ಮೂವರು ತಂಗಿಯರ ಜವಾಬ್ದಾರಿ ನಂದು ಸೋ ಅವರೆಲ್ಲರೂ ಕೂಡ ಒಂದು ಜೀವನದಲ್ಲಿ ಸಕ್ಸಸ್ ಆದ್ಮೇಲೆ ಮದುವೆ ಆದ್ಮೇಲೆ ಅವರೊಂದು ಹಾದಿಗೆ ಬಂದಮೇಲೆನೇ ನಾನು ಮದುವೆ ಆಗ್ತೀನಿ ಅನ್ನುವಂತಹ ವಿಚಾರವನ್ನ ಹೇಳಿದ್ದಾರೆ ಅಷ್ಟೇ ಅಲ್ಲ ಉಗ್ರಂ ಮಂಜು ಹೆಚ್ಚು ಮದ್ಯಪಾನವನ್ನ ಕೂಡ ಮಾಡ್ತಾರೆ ಸೋ ಸಂಜೆ ಆದ್ರೆ ಸಾಕು ಕಂಪ್ಲೀಟ್ ಆಗಿ ಡ್ರಿಂಕ್ಸ್ ಗೆ ಅಡಿಕ್ಟ್ ಆಗಿದ್ದಾರೆ ಈ ಬಗ್ಗೆ ಸುದೀಪ್ ಅವರೇ ವೇದಿಕೆ ಮೇಲೆ ಹೇಳಿದ್ರು ಮಗನಿಗೆ ಅದೊಂದು ಅಭ್ಯಾಸ ಇರೋದಕ್ಕೆ ಮಂಜು ತಂದೆ ಬೇಸರವನ್ನು ಕೂಡ ವ್ಯಕ್ತಪಡಿಸಿದ್ದಾರೆ ಅನ್ನುವಂತಹ ವಿಚಾರವನ್ನು ಕೂಡ ಹೇಳ್ತಾರೆ ಸೋ ಉಗ್ರ ಮಂಜು ಬಹುಮುಖ ಪ್ರತಿಭೆ ಸ್ನೇಹಿತರೆ ಟಾಸ್ಕ್ ಆಗಿರಬಹುದು ಎಂಟರ್ಟೈನ್ಮೆಂಟ್ ಎಲ್ಲದರಲ್ಲೂ ಕೂಡ ಮುಂದಿದ್ದಾರೆ