ಕದ್ದು ಮುಚ್ಚಿ ದರ್ಶನ್ ಬರ್ತಡೇ ಮಾಡಿದ್ರಾ ಪವಿತ್ರಗೌಡ : ವಿಜಯ ಲಕ್ಷ್ಮಿ ಶಾಕ್ ?

ಜೈಲಿನಿಂದ ಹೊರಬಂದ ಬಳಿಕ ಮತ್ತೆ ತಮ್ಮ ಕೆಲಸದಲ್ಲಿ ಪವಿತ್ರ ಗೌಡ ಬಿಸಿಯಾಗಿದ್ದಾರೆ ಕೊಲೆ ಆರೋಪಿ ಪವಿತ್ರ ಗೌಡ ಬೇಲ್ ಬಳಿಕ ಹೊರಗೆ ಬಂದಮೇಲೆ ಫುಲ್ ಖುಷಿಯಾಗಿದ್ದಾರೆ ಸೋಶಿಯಲ್ ಮೀಡಿಯಾದಲ್ಲಂತೂ ಸಕ್ಕತ್ ಆಕ್ಟಿವ್ ಆಗಿದ್ದಾರೆ ದಿನಕ್ಕೊಂದು ಪೋಸ್ಟ್ ಮಾಡ್ತಿದ್ದಾರೆ ನಟಿ ಪವಿತ್ರ ಗೌಡ ಗೆಳೆಯನ ಹುಟ್ಟು ಹಬ್ಬದ ದಿನ ವಿಶ್ ಮಾಡಲೇ ಇಲ್ಲ ಪವಿತ್ರ ಗೌಡ ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಪೋಸ್ಟ್ ಶೇರ್ ಮಾಡಿಲ್ಲ ಪವಿತ್ರ ಗೌಡ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ನಾನಾ ಸುದ್ದಿ ಹರಿದಾಡಿತ್ತು ಈ ವಿಚಾರವಾಗಿ ಪವಿತ್ರ ಗೌಡ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರ ನಡುವಿನ ಸೋಶಿಯಲ್ ಮೀಡಿಯಾ ವಾರ್ ಗು ಕಾರಣವಾಗಿತ್ತು
ಆದರೆ ಪವಿತ್ರ ಗೌಡ ಅವರು ಕದ್ದುಮುಚ್ಚಿ ದರ್ಶನ್ ಅವರ ಬರ್ತ್ಡೇ ಆಚರಿಸಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಹೌದು ಪವಿತ್ರ ಗೌಡ ಅವರು ಹಾಗೂ ಕೆಲ ಸ್ನೇಹಿತರು ಸೇರಿ ದರ್ಶನ್ ಅವರ ಹೆಸರಲ್ಲಿ ಕೇಕ್ ಕಟ್ ಮಾಡಿ ಬರ್ತ್ಡೇ ಆಚರಿಸಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ ದರ್ಶನ್ ಹೆಸರಲ್ಲಿ ವೃದ್ಧಾಶ್ರಮದಲ್ಲಿ ಊಟ ಹಾಕಿಸಿ ಹೊಸ ಬೆಡ್ಶೀಟ್ ಹಂಚಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ ಆದರೆ ಈ ವಿಷಯವನ್ನ ಪವಿತ್ರ ಗೌಡ ಪಬ್ಲಿಕ್ ಮಾಡಿಲ್ಲವಂತೆ ಪವಿತ್ರ ಗೌಡ ಅವರು ಈಗಲೂ ಕೂಡ ದರ್ಶನ್ ಅವರನ್ನ ಬಿಡುವ ಹಾಗೆ ಕಾಣುತ್ತಿಲ್ಲ ಈ ಮೊದಲು ದರ್ಶನ್ ಅವರ ಹೆಸರಲ್ಲಿ ವಿಶೇಷ ಪೂಜೆ ಕೂಡ ಮಾಡಿಸಿದ್ದರು ಜೈಲಿನಿಂದ ಬಂದ ನಂತರ ದರ್ಶನ್ ಅವರನ್ನ ಭೇಟಿ ಮಾಡಿಲ್ಲ ಪವಿತ್ರ ಗೌಡ ಆದರೆ ಮುಂದೆ ಯಾವ ನಿರ್ಧಾರ ಮಾಡ್ತಾರೋ ಕಾದು ನೋಡಬೇಕು ಪವಿತ್ರ ಗೌಡ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ
ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ
(video credot ; Kannada Taja suddi )