ಹನುಮಂತಗೆ ಫೈನಲ್ ಟಿಕೆಟ್ ಸಿಕ್ಕೀತಾ : ಮನೆಮಂದಿಗೆ ಉರಿ

ಹನುಮಂತಗೆ ಫೈನಲ್ ಟಿಕೆಟ್ ಸಿಕ್ಕೀತಾ :  ಮನೆಮಂದಿಗೆ ಉರಿ

ಬಿಗ್ ಬಾಸ್ ಮನೆಯಲ್ಲಿ ಈ ವಾರ ಪೂರ್ತಿ ಟಿಕೆಟ್ ಫೈನಲ್ ಅನ್ನೋ ಒಂದು ಟಾಸ್ಕ್ ನಡೀತಾ ಇದೆ ಬಟ್ ಆ ಟಾಸ್ಕ್ ಅಲ್ಲಿ ಹಲವಾರು ರೀತಿಯಾದಂತಹ ಟಾಸ್ಕ್ ಗಳನ್ನ ಬಿಗ್ ಬಾಸ್ ಅವರು ಕೊಡ್ತಾ ಹೋಗ್ತಾನೆ ಇದ್ದಾರೆ ಬಟ್ ಅಲ್ಲಿ ಹಲವಾರು ರೀತಿಯಲ್ಲಿ ಜಗಳಗಳು ನಡೀತಾನೆ ಇದೆ ಒಬ್ಬರಿಂದ ಒಬ್ಬರು ಒಬ್ಬರಿಂದ ಒಬ್ಬರು ಒಳ್ಳೆಯ ಒಂದು ಸ್ಥಾನಕ್ಕೆ ಹೋಗ್ತಾರೆ ಮತ್ತೆ ಬಂದು ರಿಟರ್ನ್ ಇಲ್ಲೇ ಕೂತ್ಕೋತಿದ್ದಾರೆ ಆದರೆ ರಜತ್ ಹಾಗೂ ಮಂಜಣ್ಣನ ನಡುವೆ ಒಂದು ದೊಡ್ಡ ಗಲಾಟೆನೆ ನಡೀತಿದೆ ರಜತ್ ಯಾಕೋ ತ್ರಿವಿಕ್ರಂ ಗೆ ಎಲ್ಲದೋ ಒಂದು ಕಡೆ ಸಪೋರ್ಟ್ ಮಾಡ್ಕೋತಾನೆ ಆಡ್ತಿದ್ದಾನೆ ಅವರಿಗೆ ಒಂದು ಕಡೆ ಏನೋ ಫೇವರಿಸಂ ತೋರಿಸುತ್ತಿದ್ದಾನೆ ಅನ್ನೋದು ಗೊತ್ತಾಗ್ತಾ ಇದೆ ಮುಂದೇನೆ ನಾವು


ನೋಡಿದ್ರೆ ಗೊತ್ತಾಗ್ತಿದೆ ಬಟ್ ನೆನ್ನೆ ಒಂದು ಆಟ ನೋಡ್ತಾ ಇದ್ರೆ ಹನುಮಂತನಿಗೋಸ್ಕರ ತ್ರಿವಿಕ್ರಂ ಹಾಗೂ ಮಂಜಣ್ಣ ಇಬ್ಬರು ಕೂಡ ಜಗಳ ಆಡ್ಕೊಂಡಿದ್ದು ಕಣ್ಣ ಮುಂದೇನೆ ಕಾಣಿಸ್ತು ಅದರಂತೆ ಹನುಮಂತ ಮತ್ತೆ ತ್ರಿವಿಕ್ರಂ ಇಬ್ಬರಲ್ಲಿ ಯಾರಿಗೆ ಫೈನಲ್ ಟಿಕೆಟ್ ಸಿಗುತ್ತೆ ಅನ್ನೋದೇ ಡೌಟ್ ಇಬ್ಬರಲ್ಲಿ ಒಬ್ಬರಿಗೆ ಸಿಗೋದು ಖಚಿತವಾಗಿದೆ ಯಾಕಂತ ಹೇಳಿದ್ರೆ ಇಬ್ಬರು ಅದರ ಮಟ್ಟಿಗೆ ಆಡ್ತಾ ಇದ್ದಾರೆ ನಾಲ್ಕು ರೌಂಡ್ ಅಲ್ಲಿ ಹನುಮಂತ ಫೈನಲ್ ಗೆ ಬರದೇ ಇದ್ರು ಐದನೇ ರೌಂಡ್ ಅಲ್ಲಿ ಬಂದುಬಿಡ್ತಾನೆ ಆಗ ಮಂಜಣ್ಣ ಮತ್ತು ತ್ರಿವಿಕ್ರಂ ನಡುವೆ ಜಗಳ ಸ್ಟಾರ್ಟ್ ಆಗುತ್ತೆ ಹನುಮಂತ ಇರಬೇಕು ತ್ರಿವಿಕ್ರಂ ಹೊರಗಡೆ ಹೋಗ್ಬೇಕು ಅಂದಾಗ ಸೋ ಒಬ್ಬರಿಗೊಬ್ಬರು ಬೈಕೋತಾರೆ ಏಕವಚನದಲ್ಲಿ


ಬೈಕೋತಾರೆ ನಿಮಗೆಲ್ಲರಿಗೂ ಕೂಡ ಗೊತ್ತಿರುವಂತಹ ವಿಚಾರ ಈಗ ಮತ್ತೊಂದು ಟಾಸ್ಕನ್ನ ಕೊಟ್ಟಿದ್ದಾರೆ ಬೆಳಿಗ್ಗೆ ಹೊಡೆದಾಡುವ ಟಾಸ್ಕ್ ಅಲ್ಲೂ ಕೂಡ ತ್ರಿವಿಕ್ರಂ ಜೊತೆಗೆ ಮಂಜಣ್ಣ ಜಗಳ ಆಡ್ಕೊಂಡಿದ್ದಾರೆ ಇಬ್ಬರು ಸರಿಸರೆ ಹೊಡ್ಕೊಂಡಿದ್ದಾರೆ ಸೋ ಟಾಸ್ಕಿನ ಒಂದು ಲೆಕ್ಕ ತಗೊಂಡು ಹೊಡ್ಕೊಂಡಿರೋದ್ರಿಂದ ಇದಕ್ಕೆ ಯಾವುದೇ ರೀತಿಯಾದಂತಹ ಬಿಗ್ ಬಾಸ್ ನ ನಿಯಮ ಅಪ್ಲೈ ಆಗೋದಿಲ್ಲ ಸೋ ಅದರಲ್ಲಿ ಯಾರು ಗೆದ್ದಿದ್ದಾರೆ ಅಂತಾನೂ ಕೂಡ ಕ್ಲಾರಿಟಿ ಇಲ್ಲ ಇವತ್ತಿನ ಟಾಸ್ಕ್ ಅತ್ಯಂತ ರೋಮಾಂಚನಕಾರಿಯಾಗಿರುತ್ತದೆ ಬಟ್ ಇನ್ನೊಂದು ಟಾಸ್ಕ್ ಇವಾಗ ಕೊಟ್ಟಿದ್ರು ಬಲೂನ್ ಇರ್ತದೆ ಅದರಲ್ಲಿ ನೀರು ತುಂಬಿ ಬಿಟ್ಟಿರುತ್ತಾರೆ ಸೋ ಇಬ್ಬರಿಗೆ ಒಂದು ಡಬ್ಬವನ್ನು ಕೊಟ್ಟಿರುತ್ತಾರೆ


ಅದನ್ನ ತನ್ನ ಸಂಟಕ್ಕೆ ಕಟ್ಟಿಕೊಂಡು ಆ ಬಲೂನ್ ಹೊಡೆದು ಆ ಡಬ್ಬದಲ್ಲಿ ನೀರು ತುಂಬಿಕೊಳ್ಳುವಂತಹ ಒಂದು ಸ್ಪರ್ಧಿಗಳು ವಿನ್ ಆಗ್ತಾರೆ ಅಂತ ಹೇಳಿ ಇಲ್ಲಿ ಜೋಡಿ ಜೋಡಿಗಳನ್ನಾಗಿ ಮಾಡಿದ್ದಾರೆ ಬಟ್ ಆಶ್ಚರ್ಯ ಅಂದ್ರೆ ಫೈನಲ್ ಅಲ್ಲಿ ಇರುವಂತಹ ಫೈನಲ್ ಗೆಲ್ಲುವಂತಹ ಸ್ಪರ್ಧಿಗಳು ಇಬ್ಬರು ಹನುಮಂತ ಮತ್ತೆ ತ್ರಿವಿಕ್ರಂ ಇಬ್ಬರನ್ನ ಒಂದೇ ಜೋಡಿಯಾಗಿ ಮಾಡಿರೋದು ಆಶ್ಚರ್ಯ ಅನ್ನಿಸ್ತು ಇಬ್ಬರು ಕೂಡ ಸಿಕ್ಕಾಪಟ್ಟೆ ಚೆನ್ನಾಗಿ ಆಡಿದ್ರು ಬಟ್ ತ್ರಿವಿಕ್ರಂ ಹಾಗೂ ಹನುಮಂತ ಆಡ್ತಿರುವಂತಹ ಟಾಸ್ಕ್ ಅನ್ನ ನೋಡ್ತಾ ಹೋದ್ರೆ ಇಲ್ಲಿ ನಮ್ಮ ರಜತ್ ಅವರು ಅವರನ್ನ ಸಪೋರ್ಟ್ ಮಾಡ್ತಿರೋದು ಕಾಣಿಸ್ತು ಸೋ ತ್ರಿವಿಕ್ರಂ ಗೆ ಸಪೋರ್ಟ್ ಮಾಡ್ಬಿಟ್ಟು ಕೈಯಿಂದ ಬಾಲನ್ನ ಹೊಡೆದು ತಮ್ಮ


ಡಬ್ಬದಲ್ಲಿ ಹಾಕೊಂಡು ಅಂತ ಹೇಳಿ ಹಲವಾರು ಸ್ಪರ್ಧಿಗಳು ನೋಡಿದ್ರುನು ಕೂಡ ರಜತ್ ಯಾರು ಕಿಚ್ಕೋಬೇಡಿ ಇಲ್ಲಿ ನಾನು ಉಸ್ತುವಾರಿ ನಾನು ಹೇಳಿದ್ದೆ ಫೈನಲ್ ಅಂತ ಹೇಳಿದ್ರಿಂದ ರಜತ್ ಇಂದಾಗಿ ತ್ರಿವಿಕ್ರಮದ ಹನುಮಂತ ಗೆದ್ದಿದ್ದಾರೆ ಸೋ ಇಬ್ಬರಲ್ಲಿ ಒಬ್ಬರಿಗೆ ಫೈನಲ್ ಟಿಕೆಟ್ ಸಿಗೋದು 100% ಖಚಿತವಾಗಿದೆ ಸೋ ನನ್ನ ಪ್ರಕಾರ ಬೇರೆಯವರಿಗೆ ಸಿಗಬೇಕಿತ್ತು ಇವರಿಬ್ಬರಿಗೆ ಸಿಗಬಾರದಿತ್ತು ಬೇರೆಯವರಿಗೆ ಸಿಕ್ಕಿದ್ರೆ ಮಜವಾಗಿರೋದು ಇನ್ನು ಮೂರು ವಾರನು ಕೂಡ ಹನುಮಂತನ ಫ್ಯಾನ್ಸ್ ಹಾಗೂ ತ್ರಿವಿಕ್ರಮ ಫ್ಯಾನ್ಸ್ ಯಾರು ಹೈಯೆಸ್ಟ್ ತುಂಬಾ ಚೆನ್ನಾಗಿದ್ದಾರೆ ಅಂತ ಹೇಳಿ ನೋಡಬಹುದಿತ್ತು ಸೋ ಇಬ್ಬರಿಗೂ ಕೂಡ ಹಲವಾರು ರೀತಿಯಲ್ಲಿ ಸಮನಾದ ಫ್ಯಾನ್ಸ್ ಇದ್ದಾರೆ ಸೋ ಯಾರು ಫೈನಲ್ ಅಲ್ಲಿ ಗೆಲ್ತಾರೆ ಅಂತ ಹೇಳಿ ಕಮೆಂಟ್ ಮಾಡಿ ತಿಳಿಸಿ 

( video credit :NYN ALL IN ONE )