ಬಿಗ್ಗ್ ಬಾಸ್ 11 ಗೆ ಮತ್ತೆ ಬರಲ್ವಾ ಗೋಲ್ಡ್ ಸುರೇಶ್ ? ಅಭಿಮಾನಿಗಳು ಶಾಕ್
ಯಾರೆಲ್ಲ ನನಗೆ instagram ಅಲ್ಲಿ ಡಿಎಂ ಮಾಡಿದ್ದೀರಾ ಯಾರೆಲ್ಲ ನನಗೆ ಮೆಸೇಜಸ್ ಮಾಡಿದ್ದೀರಾ ಯಾರೆಲ್ಲ ಕಾಲ್ ಮಾಡಿದ್ದೀರಾ ನನಗೆ ಇಷ್ಟು ದಿನ ಬಿಗ್ ಬಾಸ್ ನಲ್ಲಿ ಪ್ರೀತಿ ಕೊಟ್ಟಿದ್ದಕ್ಕೆ ಎಲ್ಲರಿಗೂ ಕೂಡ ತುಂಬಾ ಅಂದ್ರೆ ತುಂಬಾನೇ ಥ್ಯಾಂಕ್ಸ್ ಅನ್ನ ಹೇಳೋದಕ್ಕೆ ಇಷ್ಟ ಪಡ್ತೀನಿ ಎಷ್ಟು ಬೇಗ ಫೇಮಸ್ ಆಗ್ತೀವಿ ಅಷ್ಟೇ ಅದರಿಂದ ಅಷ್ಟೇ ಅದರಿಂದ ಸಮಸ್ಯೆ ಕೂಡ ಇದೆ ಅನ್ನೋದು ನನಗೆ ಅವತ್ತು ಅರ್ಥ ಆಯ್ತು ನನ್ನ ತಂದೆಯವರು ಆರಾಮಾಗಿದ್ದಾರೆ ಏನು ತೊಂದರೆ ಇಲ್ಲ ನನ್ನ ತಂದೆ ಆಗಿರಬಹುದು ಮಗಳಾಗಿರಬಹುದು ಎಲ್ಲರೂ ಕೂಡ ಆರಾಮಾಗಿದ್ದಾರೆ ಅಷ್ಟೇ ಅಲ್ಲ ಕೆಲವು ಮೀಡಿಯಾದಲ್ಲಿ ನಾನು ಸಾಲ ಮಾಡಿಕೊಂಡಿದ್ದೇನೆ ಅದಕ್ಕೆ ಈ ರೀತಿ ಹೊರಗಡೆ ಬಂದಿದ್ದೇನೆ ಇನ್ನು
ಕೆಲವು ಮೀಡಿಯಾಗಳಲ್ಲಿ ನನ್ನ ಹೆಂಡತಿಗೆ ಹುಷಾರಿಲ್ಲ ಅಂತ ಹೇಳ್ತಿದ್ರು ಅದೇ ಬಿಗ್ ಬಾಸ್ ನಿಂದ ನಾನು ಸಡನ್ ಆಗಿ ಎಕ್ಸಿಟ್ ಆದೆ ಅಲ್ಲ ಅದೇ ದೊಡ್ಡ ಪ್ರಾಬ್ಲಮ್ ಆಗಿದ್ದು ಆದರೆ ಎಂತ ಸಿಚುವೇಷನ್ ಅಲ್ಲಿ ನಾನು ಬಿಗ್ ಬಾಸ್ ನಿಂದ ಅವತ್ತು ಎಕ್ಸಿಟ್ ಆದೆ ಅನ್ನೋದು ನನಗೆ ಮಾತ್ರ ಗೊತ್ತಿದೆ ಅಷ್ಟು ದೊಡ್ಡ ಶೋ ಕಿಚ್ಚ ಸುದೀಪ್ ಅವರು ಕೂಡ ಇದ್ರು ಆ ಒಂದು ಸಮಯದಲ್ಲಿ ಎಮರ್ಜೆನ್ಸಿ ಅಂತ ಹೇಳಿ ನಿಜವಾಗ್ಲೂ ಅವತ್ತು ತುಂಬಾನೇ ಬೇಸರಾಗಿತ್ತು ಅಂದ್ರೆ ಒಂದು ಗಂಟೆಯಲ್ಲಿ ಸಾವಿರಾರು ಕಾಲ್ಸ್ ಬಂದಿತ್ತು ಆದ್ರೆ ನಾನು ಎಮರ್ಜೆನ್ಸಿ ಅಂದ್ರೆ ಹೌದು ನನ್ನ ಒಂದು ಸಿಚುವೇಷನ್ ಯಾರಿಗೂ ಕೂಡ ಹೇಳೋಕೆ ಆಗ್ತಿಲ್ಲ ಅಂತ ಒಂದು ಸಿಚುವೇಷನ್ ಇಂದ ನಾನು ಎಕ್ಸಿಟ್ ಆದೆ ..
.
ಓಕೆ ಮತ್ತೆ ಬಿಗ್ ಬಾಸ್ ಗೆ ಕರೆದರೆ ಹೋಗ್ತೀರಾ ಎಂದು ಕೇಳಿದ್ದಕ್ಕೆ ಆ ಮೇಡಂ ಬಿಗ್ ಬಾಸ್ ಅವರು ಏನಾದರೂ ಕರೆದು ನೀವು ಬರಲೇಬೇಕು ಜನ ನಿಮ್ಮನ್ನ ಇಷ್ಟ ಪಡ್ತಾರೆ ಅಂತ ಹೇಳಿದ್ರೆ ಖಂಡಿತ ಹೋಗ್ತೀನಿ ಮೇಡಂ ಎಂದು ತಿಳಿಸಿದ್ದಾರೆ