ಬಿಗ್ ಬಾಸ್ ಶೋ 11 ಅರ್ಧದಲೇ ಸ್ಥಗಿತ ಗೊಳಿಸಲು ಆದೇಶ ಬಂದಿದೆಯಾ : ಯಾವ ಕಾರಣಕ್ಕೆ ? ಇದು ಎಷ್ಟು ಸತ್ಯ
ಬಿಗ್ ಬಾಸ್ ವೀಕ್ಷಕರಿಗೆ ನಿಜಕ್ಕೂ ಇದು ಶಾಕಿಂಗ್ ಸುದ್ದಿ ಅಂತ ಹೇಳಬಹುದು ಕನ್ನಡ ಬಿಗ್ ಬಾಸ್ ಸೀಸನ್ 11ರ ಕುರಿತಾಗಿ ಶಾಕಿಂಗ್ ಸುದ್ದಿ ಹೊರಬಿದ್ದಿದೆ ಬಿಗ್ ಬಾಸ್ ಶೋವನ್ನ ಸ್ಥಗಿತಗೊಳಿಸಲಾಗಿದೆ ಅನ್ನುವ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದೆ . ಆದರೆ ಈ ಸುದ್ದಿ ಎಷ್ಟು ನಿಜವೆಂದು ಪರಿಶೀಲಿಸ ಬೇಕಾಗಿದೆ
ವೀಕ್ಷಕರಿಗೆ ನಿಜಕ್ಕೂ ಇದು ಶಾಕಿಂಗ್ ಸುದ್ದಿ ಅದು ಕೂಡ ಅಂತಿಮ ಘಟ್ಟಕ್ಕೆ ಬಂದು ತಲುಪಿತ್ತು ಸೀಸನ್ 11 ಇನ್ನೇನು ಗ್ರಾಂಡ್ ಫಿನಾಲೆ ಕೂಡ ಫಿಕ್ಸ್ ಆಗಿತ್ತು ಇಂತಹ ಸಂದರ್ಭದಲ್ಲಿ ಈ ರೀತಿಯಾದಂತಹ ಸುದ್ದಿ ಕೇಳಿ ಬಂದಿರೋದು ಈಗ ಎಲ್ಲರಲ್ಲೂ ಆತಂಕ ಮನೆಮಾಡಿದೆ ಅದರಲ್ಲೂ ಬಿಗ್ ಬಾಸ್ ತಂಡಕ್ಕೆ ಬಿಗ್ ಬಾಸ್ ವೀಕ್ಷಕರಿಗೆ ಒಂದು ಶಾಕ್ ಶೋಕಿಂಗ್ ಸುದ್ದಿ ಇದು ಈ ರೀತಿಯಾದರೆ ಮುಂದೇನು ಅನ್ನುವ ಆತಂಕ ಈಗ ಮನೆಮಾಡಿದೆ ಅಷ್ಟಕ್ಕೂ ಆಗಿದ್ದು ಏನಂದ್ರೆ ಬೆಂಗಳೂರು ದಕ್ಷಿಣ ತಾಲೂಕಿನ ಮಾಳಿಗೊಂಡನಹಳ್ಳಿ ಗ್ರಾಮದಲ್ಲಿ ಈ ಒಂದು ಬಿಗ್ ಬಾಸ್ ಕಾರ್ಯಕ್ರಮದ ಸೆಟ್ ಇದೆ ಅಲ್ಲೇ ಎಲ್ಲಾ ಸ್ಪರ್ಧಿಗಳು ಆ ಮನೆಯೊಳಗೆ ಇರುವಂತದ್ದು ಆದರೆ ಈ ಒಂದು ಕಾರ್ಯಕ್ರಮವನ್ನ ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆ ಅನ್ನುವ ಆರೋಪ ಕೇಳಿ ಬಂದಿದೆ ಈಗ ಈ ಒಂದು ಕಾರ್ಯಕ್ರಮವನ್ನು ನಡೆಸುವುದಕ್ಕೆ ಕಾರ್ಮಿಕ ಇಲಾಖೆಯಿಂದ ಅನುಮತಿಯನ್ನು ಪಡೆದಿಲ್ಲ
ಅನ್ನುವ ಆರೋಪ ಇದು ಅಷ್ಟು ಮಾತ್ರ ಅಲ್ಲ ಈ ಒಂದು ಪ್ರದೇಶ ಅಥವಾ ಈ ಒಂದು ಕಾರ್ಯಕ್ರಮದ ಸೆಟ್ ಏನಿದೆ ಅದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರೋ ಕಾರಣ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಕೆಲವೊಂದಷ್ಟು ಅನುಮತಿಗಳನ್ನು ಪಡೆದುಕೊಳ್ಳಬೇಕಾಗುತ್ತೆ ಅದನ್ನು ಸಹ ಪಡೆದಿಲ್ಲ ಇನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ಅನುಮತಿ ಬೇಕಾಗುತ್ತೆ ಅದನ್ನು ಸಹ ಪಡೆದಿಲ್ಲ ಅನ್ನುವ ಆರೋಪವನ್ನು ಮಾಡಲಾಗುತ್ತಿದೆ ಕೆಲವು ದಿನಗಳ ಹಿಂದಷ್ಟೇ ರಾಘವೇಂದ್ರ ಆಚಾರ್ಯ ಎನ್ನುವವರು ಜಿಲ್ಲಾಧಿಕಾರಿಗಳಿಗೆ ದೂರನ್ನ ನೀಡಿದ್ರು ಇದರ ಬೆನ್ನಲ್ಲೇ ಬಿಗ್ ಬಾಸ್ ನಡೆಯುತ್ತಿರುವಂತಹ ಮಾಳಿಗೊಂಡನಹಳ್ಳಿ ಸರ್ವೇ ನಂಬರ್ 128 ಬಾರ್ ಒಂದರ ವಾಣಿಜ್ಯ ವ್ಯಾಪಾರ ವಸತಿಯೇತರ ವ್ಯವಹಾರದ ಲೈಸೆನ್ಸ್ ಅನ್ನ ರದ್ದು
ಮಾಡಲಾಗಿದೆ ಈ ಒಂದು ಆದೇಶದ ನಂತರದಲ್ಲಿ ಏನಾದರೂ ಚಟುವಟಿಕೆಯನ್ನ ನಡೆಸಿದ್ದೆ ಆದಲ್ಲಿ ಅದು ಕಾನೂನು ಬಾಹಿರಾಗುತ್ತೆ ಹೀಗಾಗಿ ಶೋವನ್ನ ತಕ್ಷಣವೇ ಸ್ಥಗಿತಗೊಳಿಸಬೇಕು ಅನ್ನುವ ಆದೇಶವನ್ನ ನೀಡಲಾಗಿದೆ ಸೂಚನೆಯನ್ನ ನೀಡಲಾಗಿದೆ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಿಇಓ ಲತಾ ಕುಮಾರಿ ಇಂತಹದೊಂದು ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ ಬೆಂಗಳೂರು ದಕ್ಷಿಣ ತಾಲೂಕಿನ ಮಾಳಿಗುಂಡನಹಳ್ಳಿ ಗ್ರಾಮದಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನ ಕಾನೂನು ಬಾಹಿರವಾಗಿ ನಡೆಸಲಾಗುತ್ತಿದೆ ಕಾರ್ಮಿಕ ಇಲಾಖೆ ಸ್ಥಳೀಯ ಗ್ರಾಮ ಪಂಚಾಯಿತಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದೆ ನಡೆಸಲಾಗುತ್ತದೆ ಅಂತ ಇತ್ತೀಚಿಗೆ ರಾಘವೇಂದ್ರ ಆಚಾರ್ ಅನ್ನುವರು ಜಿಲ್ಲಾಧಿಕಾರಿಗಳಿಗೆ ದೂರನ್ನ ನೀಡಿದರು ಈ
ಹಿನ್ನೆಲೆಯಲ್ಲಿ ಅಧಿಕಾರಿಗಳು ಭೂ ಪರಿವರ್ತನೆ ಆದೇಶವನ್ನೇ ರದ್ದು ಮಾಡಿದ್ದಾರೆ ಎನ್ನಲಾಗ್ತಾ ಇದೆ ರಾಮುಹಳ್ಳಿ ಗ್ರಾಮ ಪಂಚಾಯಿತಿಯವರು ಬಿಗ್ ಬಾಸ್ ಶೋ ನಡೆಸಲು ಅನುಮತಿಯನ್ನು ನೀಡಿಲ್ಲ ಎಂಬುದಾಗಿ ತಿಳಿಸಿರುವ ಕಾರಣ ಕೂಡಲೇ ಪರಿಶೀಲಿಸಿ ನಿಯಮಾನುಸಾರ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಅಂತ ಸಿಇಓ ಲತಾ ಕುಮಾರಿ ಅವರು ಸೂಚನೆಯನ್ನ ನೀಡಿದ್ದಾರೆ ಅಂತ ಹೇಳಲಾಗ್ತಾ ಇದೆ ಅದರಂತೆ ರಾಮೋಹಳ್ಳಿ ಪಿಡಿಓ ಜಮೀನಿನ ಮಾಲಿಕ ಪಡೆದಿದ್ದಂತಹ ವಾಣಿಜ್ಯ ವ್ಯಾಪಾರ ವಸತಿ ಎತ್ತರ ವ್ಯವಹಾರದ ಲೈಸೆನ್ಸ್ ಅನ್ನ ರದ್ದು ಮಾಡಿದ್ದು ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಕಾರ್ಯಕ್ರಮವನ್ನ ನಿಲ್ಲಿಸುವಂತೆ ಆದೇಶಿಸಿದ್ದಾರೆ ಎನ್ನಲಾಗ್ತಾ ಇದೆ
ಆರಂಭಿಸಿದ್ದು ಅಷ್ಟು ಮಾತ್ರ ಅಲ್ಲ ಈಗ ಜಮೀನಿನ ಎಲ್ಲಾ ಲೈಸೆನ್ಸ್ ಗಳನ್ನು ಸಹ ರದ್ದು ಮಾಡಲಾಗಿದೆ ಅಧಿಕಾರಿಗಳು ತಕ್ಷಣ ಸ್ಥಗಿತಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದೆ ಇದ್ದರೆ ರಾಜ್ಯಮಟ್ಟದಲ್ಲಿ ಹೋರಾಟವನ್ನು ನಡೆಸಲಾಗುವುದು ಅಂತ ಇತ್ತೀಚಿಗಷ್ಟೇ ಹೇಳಿಕೆಯನ್ನ ನೀಡಿದರು ಹಾಗಾದ್ರೆ ವೀಕ್ಷಕರೇ ಈ ಒಂದು ಬೆಳವಣಿಗೆ ಬಗ್ಗೆ ನೀವೇನಂತೀರಾ ಬಿಗ್ ಬಾಸ್ ಕಾರ್ಯಕ್ರಮವನ್ನ ನಿಲ್ಲಿಸಬೇಕಾ ಅಥವಾ ಮುಂದುವರಿಸಬೇಕಾ ತಪ್ಪದೆ ಕಮೆಂಟ್ ಮೂಲಕವಾಗಿ ತಿಳಿಸಿ
ಈ ಮಾಹಿತಿ ನಮಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಸುದ್ದಿಯಿಂದ ತಿಳಿದು ಬಂದಿದೆ . ಇದರ ಆದರೆ ಈ ಸುದ್ದಿ ಎಷ್ಟು ನಿಜವೆಂದು ಪರಿಶೀಲಿಸ ಬೇಕಾಗಿದೆ