ಡಾಲಿ ಧನಂಜಯ್ ಮೋಸಗಾರ ಅಂದ್ರ ಅಮೃತ ಅಯ್ಯ ರ್ ? ಕಾರಣ ನೋಡಿ

ಸದ್ಯ ಜೀವನ ಚೆನ್ನಾಗಿದೆ. ಜೀವನ ಚೆನ್ನಾಗಿ ನಡೆಯುತ್ತಿದೆ. ಸಿನಿಮಾ ಕೆಲಸಗಳು ನಡೆಯುತ್ತಿದೆ. ಕೆಲಸದ ಬಗ್ಗೆ ಹೆಚ್ಚು ಉತ್ಸುಕಳಾಗಿದ್ದೇನೆ. ನಾನೀಗ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ಮನಸ್ಥಿತಿಯಲ್ಲಿದ್ದೇನೆ ಎಂದು ಲವ್ ಮಾಕ್ಟೇಲ್, ಬಡವ ರಾಸ್ಕಲ್, ಹೊಯ್ಸಳ, ಪಾಪ್ ಕಾರ್ನ್ ಮಂಕಿ ಟೈಗರ್, ಅಬ್ಬಬ್ಬಾ, ಲವ್ ಮಾಕ್ಟೇಲ್-2 ಚಿತ್ರಗಳ ನಾಯಕಿ, ನಟಿ ಅಮೃತ ಅಯ್ಯಂಗಾರ್ ಹೇಳಿದ್ದಾರೆ.
ಅಷ್ಟಕ್ಕೂ ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, ತಲೆಕೆಡಿಸಿಕೊಂಡಿರುವುದು ಸಾಕು. ಬೇಜಾರಾಗಿರುವುದು ಸಾಕು. ಬೇಜಾರಾಗಿದ್ದರೆ ಅಲ್ಲಿಯೇ ಕುಳಿತಿರುತ್ತೇವೆ. ಈಗ ತುಂಬಾ ಕಾಂಪಿಟೇಷನ್ ಇದೆ. ಹೀಗಾಗಿ ಬೇಜಾರು ಮಾಡಿಕೊಂಡು ಡಿಪ್ರೆಷನ್‌ನಲ್ಲಿ ಕೂರಲು ಸಮಯ ಇಲ್ಲ ಎಂದು ಮನವರಿಕೆಯಾಗಿ ಮುಂದೇನು ಕೆಲಸ ಮಾಡಬೇಕು ಮುಂದಿನ ಗುರು ಏನು ಎನ್ನುವುದರ ಬಗ್ಗೆ ಆಲೋಚನೆ ಇದೆ ಎಂದರು.
ಅಮೃತಾ ಅಯ್ಯರ್ ಮತ್ತು ಡಾಲಿ ಧನಂಜಯ್ ಅವರ ಆಗಾಗ್ಗೆ ಸಹಯೋಗ ಮತ್ತು ನಿಕಟ ಸ್ನೇಹದಿಂದಾಗಿ ಪ್ರಣಯ ಸಂಬಂಧದಲ್ಲಿದ್ದಾರೆ ಎಂದು ಆಗಾಗ್ಗೆ ವದಂತಿಗಳಿವೆ. ಆದಾಗ್ಯೂ, ಅಮೃತಾ ಅವರು ಕೇವಲ ಒಳ್ಳೆಯ ಸ್ನೇಹಿತರಾಗಿದ್ದರು ಮತ್ತು ಪ್ರಣಯದಲ್ಲಿ ತೊಡಗಿಸಿಕೊಂಡಿಲ್ಲ ಎಂದು ಸಂದರ್ಶನಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಅವರು ಧನಂಜಯ್ ಅವರ ನಟನಾ ಕೌಶಲ್ಯದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು ಮತ್ತು ಅವರೊಂದಿಗೆ ಕೆಲಸ ಮಾಡುವುದನ್ನು ಆನಂದಿಸಿದರು, ಆದರೆ ಅವರ ನಡುವೆ ಯಾವುದೇ ಪ್ರಣಯ ಸಂಬಂಧವಿರಲಿಲ್ಲ. ಧನಂಜಯ್ ತನ್ನ ಮದುವೆಯನ್ನು ಇನ್ನೊಬ್ಬ ಮಹಿಳೆಯೊಂದಿಗೆ ಘೋಷಿಸಿದಾಗ ವದಂತಿಗಳು ತೀವ್ರಗೊಂಡವು. ಮತ್ತೆ ಅಮೃತ ಅಯ್ಯಂಗಾರ್ ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟಿನಲ್ಲಿ ನಾನು ಮನಸ್ಸಿನಲ್ಲೇ ಕಿರುಚಾಡುತ್ತಿದ್ದೇನೆ ಎಂದು ಬರೆದು ಕೊಂಡಿದ್ದಾರೆ ಇದರರ್ಥ ಏನಂತ ಊಹಿಸಬೇಕು ಡಾಲಿ ಅವರು ಮದುವೆ ಆಗಿದ್ದವರಿಗೆ ಬೇಜಾರಾಯ್ತಾ? ? ಅಥವಾ ಅವರಿಗೆ ಏನೋ ಬೇರೆ ಸಮಸ್ಯೆ ಇದೆ ಎಂದು ಗೊತ್ತಿಲ್ಲ!!
ಈಗಾಗಲೇ ನಮ್ಮ ಕನ್ನಡದ ಹುಡುಗಿಯರು ತುಂಬಾ ಒಳ್ಳೊಳ್ಳೆಯ ಸಿನಿಮಾಗಳನ್ನು ಬೇರೆ ಬೇರೆ ಭಾಷೆಯಲ್ಲಿ ಮಾಡುತ್ತಿದ್ದಾರೆ. ಹೀಗಾಗಿ ಮುಂದೇನು ಮಾಡಬೇಕು ಎನ್ನುವ ಆಲೋಚನೆ ನನ್ನಲ್ಲಿದೆ. ಕೆಲಸದ ಬಗ್ಗೆ ಹೆಚ್ಚು ಉತ್ಸಾಹ ಇದೆ. ತುಂಬಾ ಪಾಸಿಟಿವ್ ಆಗಿದ್ದೇನೆ. ನಾನು ಮುಂಚೆ ಹೀಗೆ ಇರಲಿಲ್ಲ. ಈಗ ತುಂಬಾ ಪಾಸಿಟಿವ್ ಆಗಿದ್ದೇನೆ. ಕಳೆದ ಎರಡು ತಿಂಗಳಿನಿಂದ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನನ್ನ ಬಗ್ಗೆ ನನಗೆ ಗೊತ್ತು. ನನ್ನ ಕೆಲಸ ನಾನು ಮಾಡುಬೇಕು ಎನ್ನುವ ಮನಸ್ಥಿತಿಯಲ್ಲಿದ್ದೇನೆ ಎಂದರುಡಾಲಿ ಮದುವೆಗೂ ಬರದೆ ಅಮೃತಾ ನಟಿ ರಮ್ಯಾ ಅವರನ್ನ ಮೀಟ್ ಮಾಡಿದ್ರು.ರಮ್ಯಾರನ್ನು ಭೇಟಿ ಮಾಡಿದ್ದಕ್ಕೆ ಮನಸ್ಸಿನಲ್ಲಿ ಕಿರುಚುತ್ತಿರುವುದು ಆದರೆ ಹೊರಗಡೆ ತಾಳ್ಮೆಯಿಂದ ಇರುವುದು ಎಂದು ಅಮೃತಾ ಬರೆದುಕೊಂಡರೂ ಕೂಡ ಅಭಿಮಾನಿಗಳು ಅದನ್ನು ಮತ್ತೊಂದು ಘಟನೆ ಮತ್ತೊಬ್ಬ ವ್ಯಕ್ತಿಗೆ ಕನೆಕ್ಟ್ ಮಾಡಿ ಮಾತನಾಡುತ್ತಿದ್ದಾರೆ.
ಇದು ನಮಗೆ ಸಾಮಾಜಿಕ ಜಾಲತಾಣಗಳಿಂದ ತಿಳಿದ ಮಾಹಿತಿ ಆದರಿಸಿ ಹೇಳಲಾಗಿದೆ . ಇದು ನಮ್ಮ ಸ್ವಂತ ಅಭಿಪ್ರಾಯ ಅಲ್ಲ .