ಈ ವೀಕ್ ಎಂಡ್ ನಲ್ಲಿ ಡಬಲ್ ಎಲಿಮಿನೇಷನ್ ಪಕ್ಕ ; ಆಚೆ ಹೋದವರು ಯಾರು ನೋಡಿ ?

ಈ ವೀಕ್ ಎಂಡ್ ನಲ್ಲಿ ಡಬಲ್ ಎಲಿಮಿನೇಷನ್ ಪಕ್ಕ ; ಆಚೆ ಹೋದವರು ಯಾರು ನೋಡಿ ?

ನಮಸ್ಕಾರ ಎಲ್ಲರಿಗೂ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಮತ್ತೊಂದು ಬಿಗ್ ಶಾಕ್ ಸಿಕ್ಕಿದೆ ಮಿಡ್ ವೀಕ್ ಎಲಿಮಿನೇಷನ್ ಅಲ್ಲಿ ಜೀವ ಹೋಯ್ತು ಅಂದವರಿಗೆ ಮತ್ತೆರಡು ದಿನ ಉಸಿರಾಡಲಿ ಅಂತ ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್ ಅನ್ನೇ ಕ್ಯಾನ್ಸಲ್ ಮಾಡಿದ್ರು ಮಿಡ್ ವೀಕ್ ಎಲಿಮಿನೇಷನ್ ಕ್ಯಾನ್ಸಲ್ ಆಯ್ತು ಅಂತ ಖುಷಿಯಲ್ಲಿದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್ ಬಿಗ್ ಶಾಕ್ ಅನ್ನ ಕೊಟ್ಟರು ಸಂಕ್ರಾಂತಿ ಹಬ್ಬದ ಖುಷಿಯ ಜೊತೆಗೆ ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್ ಉಚಿತ ಅಂತ ಘೋಷಣೆ ಮಾಡಿದ್ರು ಆದರೆ ಇದ್ದಕ್ಕಿದ್ದಂತೆ ಮಿಡ್ ವೀಕ್ ಎಲಿಮಿನೇಷನ್ ಅನ್ನ ಪೋಸ್ಟ್ಪೋನ್ ಮಾಡಿದ್ರು ಮಿಡ್ ವೀಕ್ ಎಲಿಮಿನೇಷನ್ ಪೋಸ್ಟ್ಪೋನ್ ಮಾಡೋದಕ್ಕೆ ಇದೇ ಕಾರಣ ಅಂತ ಅವಾಗ


ಗೊತ್ತಾಗಲಿಲ್ಲ ಆದರೆ ಆಮೇಲೆ ಗೊತ್ತಾಯ್ತು ಅದಕ್ಕೆ ಧನರಾಜ್ ಆಚಾರ್ಯ ಅವರು ಮಾಡಿದಂತಹ ಎಡ್ವಟ್ಟೆ ಕಾರಣ ಅಂತ ಆ ತಪ್ಪಿಗಾಗಿ ನಾಮಿನೇಷನ್ ಪ್ರಕ್ರಿಯೆಯನ್ನ ಕ್ಯಾನ್ಸಲ್ ಮಾಡಿ ಅಂದ್ರೆ ಮಿಡ್ ವೀಕ್ ಎಲಿಮಿನೇಷನ್ ಅನ್ನ ಕ್ಯಾನ್ಸಲ್ ಮಾಡಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಬಿಗ್ ಶಾಕ್ ಅನ್ನ ಕೊಟ್ರು ಅದೇ ಡಬಲ್ ಎಲಿಮಿನೇಷನ್ ಆದ್ರೆ ಇಲ್ಲಿ ಟ್ವಿಸ್ಟ್ ಏನಂತ ಅಂದ್ರೆ ಆ ಡಬಲ್ ಎಲಿಮಿನೇಷನ್ ಈ ವಾರದಲ್ಲಿ ಯಾವಾಗ ಬೇಕಾದರೂ ನಡೆಯುತ್ತೆ ಹೌದು ಇವತ್ತು ರಾತ್ರಿ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ನಡೆಯುತ್ತೆ ಹಾಗಾದ್ರೆ ಈ ಡಬಲ್ ಎಲಿಮಿನೇಷನ್ ಅಲ್ಲಿ ಯಾವ ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಗಡೆ ಹೋಗ್ತಾ ಇದ್ದಾರೆ ಯಾವ ರೀತಿ ಆ ಸ್ಪರ್ಧಿಗಳನ್ನ ಎಲಿಮಿನೇಟ್ ಮಾಡಿ ಹೊರಗಡೆ ಕಳಿಸಿದ್ರು ಎಲ್ಲದನ್ನು ಕೂಡ  ನೋಡ್ತಾ ಹೋಗೋಣ 

 ಇಲ್ಲಿ ಬಿಗ್ ಬಾಸ್ ಸ್ವಲ್ಪ ಪ್ಲಾನ್ ಅನ್ನ ಚೇಂಜ್ ಮಾಡ್ಕೊಂಡಿದ್ದಾರೆ ಅಂದ್ರೆ ಇಲ್ಲಿ ಬಿಗ್ ಬಾಸ್ ಪ್ಲಾನ್ ಏನಾಗಿತ್ತು ಅಂತ ಅಂದ್ರೆ ಫಿನಾಲೆ ವಾರಕ್ಕೆ ಹೋಗೋದು ಐದು ಜನ ಸ್ಪರ್ಧಿಗಳು ಆದರೆ ಸದ್ಯ ಬಿಗ್ ಬಾಸ್ ಮನೆಯಲ್ಲಿ ಇರೋದು ಎಂಟು ಜನ ಸ್ಪರ್ಧಿಗಳು ಅಂದ್ರೆ ಈ ವಾರ ಮುಗಿಯುವುದರೊಳಗೆ ಬಿಗ್ ಬಾಸ್ ಮನೆಯಿಂದ ಮೂರು ಜನ ಸ್ಪರ್ಧಿಗಳು ಎಲಿಮಿನೇಟ್ ಆಗ್ಬೇಕಿತ್ತು ಅಂದ್ರೆ ವೀಕ್ ಎಲಿಮಿನೇಷನ್ ಅಲ್ಲಿ ಒಬ್ಬ ಸ್ಪರ್ಧಿ ವೀಕೆಂಡ್ ನಲ್ಲಿ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗ್ಬೇಕಿತ್ತು 

 ಇನ್ನು ಬಿಗ್ ಬಾಸ್ ಹೇಳಿರುವಂತೆ ಡಬಲ್ ಎಲಿಮಿನೇಷನ್ ಅಲ್ಲಿ ಇಬ್ಬರು ಮಹಿಳಾ ಸ್ಪರ್ಧಿಗಳು ಎಲಿಮಿನೇಟ್ ಆಗ್ತಾರೆ ಅದು ಬೇರೆ ಯಾರು ಅಲ್ಲ ಒಬ್ಬರು ಭವ್ಯ ಗೌಡ ಇನ್ನೊಬ್ಬರು ಗೌತಮಿ ಜಾದವ್ ಅವರು ಇದಕ್ಕೆ ಒಂದಷ್ಟು ಕಾರಣ ಕೂಡ ಇದೆ ಒಂದು ಇವರಿಗೆ ಬಂದಂತಹ ವೋಟಿಂಗ್ ನಲ್ಲಿ ಇವರಿಬ್ಬರು ಕೂಡ ಬಾಟಮ್ ನಲ್ಲಿ ಇದ್ದಾರೆ ಇನ್ನೊಂದು ಇವರಿಬ್ಬರಿಂದ ಬರ್ತಿರುವಂತಹ ಟಿಆರ್ ಪಿ ರಾಂಕಿಂಗ್ ನಲ್ಲೂ ಕೂಡ ಇವರಿಬ್ಬರು ಬಾಟಮ್ ನಲ್ಲಿ ಇದ್ದಾರೆ ಇದೆಲ್ಲ ಮಾನದಂಡಗಳನ್ನು ಇಟ್ಕೊಂಡು ಬಿಗ್ ಬಾಸ್ ಈ ಇಬ್ಬರು ಮಹಿಳಾ ಸ್ಪರ್ಧಿಗಳನ್ನ ಎಲಿಮಿನೇಟ್ ಮಾಡ್ತಾ ಇದ್ದಾರೆ ಇನ್ನು ವೀಕೆಂಡ್ ನಲ್ಲಿ ನಡೆಯುವ ಎಲಿಮಿನೇಷನ್ ಅಲ್ಲಿ ಮೋಕ್ಷಿತ ಅಥವಾ ಧನರಾಜ್ ಆಚಾರ್ಯ ಅವರು ಎಲಿಮಿನೇಟ್ ಆಗುವ ಸಾಧ್ಯತೆ ಇದೆ ಇನ್ನು ನಿಮ್ಮ ಪ್ರಕಾರ ಡಬಲ್ ಎಲಿಮಿನೇಷನ್ ನಲ್ಲಿ ಯಾರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಬೇಕು ಜೊತೆಗೆ ಈ ವರ್ಷದ ಬಿಗ್ ಬಾಸ್ ವಿನ್ನರ್ ಯಾರಾಗಬೇಕು ಅಂತ ನಮಗೆ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು 

( video credit ; Info Karunadu )

ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ