ದರ್ಶನ್ ಮೇಲೆ ಚಪ್ಪಲಿ ಎಸೆತ ಮುಂಚೆನೇ ಪ್ಲಾನ್ ಆಗಿತ್ತು! ಇಲ್ಲಿದೆ ಸಾಕ್ಷಿ!
ಹೌದು ಗೆಳೆಯರೇ ಇತ್ತೀಚಿಗಷ್ಟೇ ದರ್ಶನ್ ಅವರು ಕ್ರಾಂತಿ ಚಿತ್ರದ ಎರಡನೇ ಹಾಡು ಬೊಂಬೆ ಬೊಂಬೆ ಹೊಸಪೇಟೆ ಯಲ್ಲಿ ರಿಲೀಸ್ ಮಾಡಿದ್ದರು . ಆ ವೇಳೆ ಒಂದು ಅಹಿತಕರವಾದ ಘಟನೆ ನಡೆದಿದೆ .
ಮೊನ್ನೆಯಷ್ಟೇ ದರ್ಶನ ಅವರು ಕ್ರಾಂತಿ ಚಿತ್ರ ದ ಮೊದಲ ಹಾಡನ್ನು ಮೈಸೂರಿನಲ್ಲಿ ಬಿಡುಗಡೆ ಮಾಡಿದ್ದರು . ನಂತರ ಅವರು ಹೊಸಪೇಟೆ ಯಲ್ಲಿ ಎರಡನೇ ಹಾಡನ್ನು ಬಿಡುಗಡೆ ಮಾಡುವುದಕ್ಕೆ ಸಿದ್ಧರಾಗಿದ್ದರು ಈ ವೇಳೆ ಒಂದು ಅಹಿತಕರ ಘಟನೆ ನಡೆದಿದೆ . ಇದು ಯಾರಿಗೂ ಶೋಭೆ ತರುವಂತದಲ್ಲ . ದಯವಿಟ್ಟು ಯಾವ ನಟರ ಫ್ಯಾನ್ಸ್ ಸಹ ಈ ತರ ನಡೆದು ಕೊಳ್ಳ ಬಾರದು.