ಮೇಘನಾರಾಜ್ ಜೊತೆ 2ನೇ ಮದುವೇ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ವಿಜಯ ರಾಘವೇಂದ್ರ !! ಏನದು ನೋಡಿ ?

ವೀಕ್ಷಕರೇ ಕೆಲ ದಿನಗಳಿಂದ ಮೇಘನರಾಜ್ ಮತ್ತು ನಟ ವಿಜಯ ರಾಘವೇಂದ್ರ ಇವರಿಬ್ಬರು ಕೂಡ ಎರಡನೇ ಮದುವೆಯಾಗಲಿದ್ದಾರೆ ಅನ್ನುವ ಸುದ್ದಿಗಳು ಸಾಕಷ್ಟು ಕೇಳಿ ಬರ್ತಿದ್ವು ಆದರೆ ಮೊನ್ನೆ ತಾನೇ ನಟಿ ಮೇಘನರಾಜ್ ಅವರು ಕಡ್ಡಿ ಮುರಿದಂತೆ ಇದೆಲ್ಲ ಸುಳ್ಳು ಸುದ್ದಿ ದಯವಿಟ್ಟು ಯಾರು ಕೂಡ ಇಂತಹ ಸುದ್ದಿಗಳಿಗೆ ಕಿವಿ ಕೊಡಬೇಡಿ ಅಂತ ಖಡಕ್ ವಾರ್ನಿಂಗ್ ಅನ್ನ ಕೂಡ ಕೊಟ್ಟಿದ್ದರು ಆದರೆ ಇದೀಗ ನಟ ವಿಜಯ ರಾಘವೇಂದ್ರ ಕಡೆಯಿಂದ ಆಶ್ಚರ್ಯ ಮಾಹಿತಿಯೊಂದು ಬರ್ತಿದ್ದು ಈ ಒಂದು ಗಾಸಿಪ್ ಸುದ್ದಿಗೆ ಮೇಜರ್ ಟ್ವಿಸ್ಟ್ ಸಿಕ್ಕಿದೆ ಅಂತಾನೆ ಹೇಳಬಹುದಾಗಿದೆ ಹೌದು ವೀಕ್ಷಕರೇ ಈಗಿನ ಕಾಲದ ದಲ್ಲಿ ಕೆಲ ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ಜನರು ಕೂಡ ಎರಡೆರಡು ಮೂರು ಮೂರು ಡೈವೋರ್ಸ್ ಅನ್ನ
ಪಡೆದುಕೊಂಡು ಮೂರು ನಾಲ್ಕು ಮದುವೆಯನ್ನ ಆಗ್ತಿರೋದನ್ನ ನಾವು ನೋಡಬಹುದಾಗಿದೆ ಇಂಥವರ ನಡುವೆ ಮೇಘನರಾಜ್ ಮತ್ತು ನಟ ವಿಜಯ ರಾಘವೇಂದ್ರ ಎರಡನೇ ಮದುವೆ ಆದರೆ ತಪ್ಪೇನು ಅಂತ ಕೆಲವರು ಮಾತಾಡಿಕೊಳ್ತಿದ್ರೆ ಇನ್ನು ಕೆಲವರು ಎರಡನೇ ಮದುವೆ ಆದರೆ ಇವರಿಬ್ಬರಿಗೂ ಕೂಡ ಅಷ್ಟೊಂದು ಒಳ್ಳೆಯದಲ್ಲ ಅಂತ ಇನ್ನು ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ ಆದರೆ ಇದೀಗ ನಟ ವಿಜಯ ರಾಘವೇಂದ್ರ ಕೂಡ ಈ ಒಂದು ಸುದ್ದಿಗೆ ಮೇಜರ್ ಬ್ರೇಕ್ ಅನ್ನ ಹಾಕಿದ್ದು ಸ್ಪಂದನ ಈಗಲೂ ನನ್ನ ಜೊತೆಗೆನೆ ಇದ್ದಾರೆ ಸ್ಪಂದನ ಅವರನ್ನ ಮರೆತು ನಾನು ಯಾವುದೇ ಕಾರಣಕ್ಕೂ ಇನ್ನೊಂದು ಮದುವೆ ಆಗಲು ಈ ಜನ್ಮದಲ್ಲಿ ಸಾಧ್ಯವೇ ಇಲ್ಲ ಅಂತ ನಟ ವಿಜಯ ರಾಘವೇಂದ್ರ ಸ್ಪಷ್ಟ ಕ್ಷಣೆಯನ್ನ ಕೊಟ್ಟಿದ್ದಾರೆ .ದಯವಿಟ್ಟು ಯಾರು ಇಂತ ಸುಳ್ಳು ಸುದ್ದಿ ಹಬ್ಬಿಸಬೇಡಿ ಇದರಿಂದ ಮನಸ್ಸಿಗೆ ತುಂಬಾ ನೋವಾಗುತ್ತೆ . ಮೊದಲೇ ನಾವು ದುಃಖದಲ್ಲಿ ಇದ್ದೇವೆ. ಇದರಿಂದ ನಿಮಗೆ ಸಿಗುವ ಲಾಭವೇನು ಎಂದು ಹೇಳಿದ್ದಾರೆ
ವೀಕ್ಷಕರೇ ನಿಮಗೆ ಇದರ ಬಗ್ಗೆ ಏನ ಅನಿಸುತ್ತೆ ಅನ್ನೋದನ್ನ ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ ( video credit : Kannada KET 24 ) ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ;