ಯುಗಾದಿ ಹಬ್ಬದ ದಿನ ದರ್ಶನ್ ಜೊತೆ ಗುಡ್ ನ್ಯೂಸ್ ಹಂಚಿಕೊಂಡ ವಿಜಯಲಕ್ಷ್ಮಿ; ಪವಿತ್ರ ಗೌಡ ಶಾಕ್ ?

ಇದೀಗ ನಾಡಿನೆಲ್ಲೆಡೆ ಯುಗಾದಿ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ ಕನ್ನಡ ತಾರಿಯರ ಮನೆಗಳಲ್ಲೂ ಯುಗಾದಿ ಹಬ್ಬ ಜೋರಾಗಿದೆ ಅದರಲ್ಲೂ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ಮನೆಯಲ್ಲಿ ಪ್ರತಿ ಹಬ್ಬವನ್ನ ಸಾಂಪ್ರದಾಯಿಕವಾಗಿ ಅಷ್ಟೇ ಗ್ರಾಂಡ್ ಆಗಿ ಆಚರಿಸಲಾಗುತ್ತದೆ ಇಂದು ಯುಗಾದಿ ಹಬ್ಬವನ್ನ ಸಡಗರದಿಂದ ಆಚರಿಸಿದ್ದಾರೆ ದರ್ಶನ್ ಹಾಗೂ ವಿಜಯಲಕ್ಷ್ಮಿ ಇನ್ನು ಹಬ್ಬದ ದಿನವೇ ವಿಜಯಲಕ್ಷ್ಮಿ ಅವರು ಗುಡ್ ನ್ಯೂಸ್ ಒಂದನ್ನ ಹಂಚಿಕೊಂಡಿದ್ದಾರೆ ಈ ವಿಷಯ ಕೇಳಿ ಪತಿ ದರ್ಶನ್ ಸಹ ಖುಷಿಯಾಗಿದ್ದಾರೆ ಹಾಗಾದರೆ ಏನಿದು ಖುಷಿ ಸುದ್ದಿ ನೋಡೋಣ ಬನ್ನಿ ದರ್ಶನ್ ಜೈಲಿಗೆ ಹೋಗಿ ಬಂದಾಗಿನಿಂದ ಪವಿತ್ರ ಗೌಡ ಸಹವಾಸ ಬಿಟ್ಟು ಪತ್ನಿ ಹಾಗೂ ಮಗನ ಜೊತೆ ಖುಷಿಯಾಗಿದ್ದಾರೆ
ಸಂಕ್ರಾಂತಿ ಹಬ್ಬವನ್ನಅದ್ದೂರಿಯಾಗಿ ಆಚರಿಸಿದ್ದ ದಂಪತಿಗಳು ಇದೀಗ ಯುಗಾದಿ ಹಬ್ಬವನ್ನ ಖುಷಿಯಿಂದ ಆಚರಿಸಿದ್ದಾರೆ ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರು ಹೊಸ ಬಟ್ಟೆ ಧರಿಸಿ ಮನೆಯ ಸದಸ್ಯರು ಹಾಗೂ ಕೆಲಸದವರಿಗೆ ಬೇವು ಬೆಲ್ಲ ಹಚ್ಚಿ ಖುಷಿ ಪಟ್ಟಿದ್ದಾರೆ ಅಷ್ಟೇ ಅಲ್ಲದೆ ವಿಜಯಲಕ್ಷ್ಮಿ ಅವರು ಹಬ್ಬದ ದಿನ ಮಗ ಹಾಗೂ ಪತಿ ಜೊತೆ ಹಬ್ಬ ಆಚರಿಸಿದ್ದು ದರ್ಶನ್ ಅವರಿಗೆ ಬೇವು ಬೆಲ್ಲ ತಿನಿಸಿ ಖುಷಿ ಪಟ್ಟಿದ್ದಾರೆ ತಮ್ಮinstagram ನಲ್ಲಿ ಫ್ಯಾಮಿಲಿ ಜೊತೆಗಿನ ಫೋಟೋ ಹಂಚಿಕೊಂಡು ಖುಷಿ ಪಟ್ಟಿದ್ದಾರೆ ಇನ್ನು ದರ್ಶನ್ ಅವರ ಮುಂದಿನ ಸಿನಿಮಾಗೆ ವಿಜಯಲಕ್ಷ್ಮಿ ಅವರೇ ಹಣ ಹೂಡಲಿದ್ದು ಪತಿಯ ಮುಂದಿನ ಚಿತ್ರಕ್ಕೆ ನಿರ್ಮಾಪಕೆ ಆಗಲಿದ್ದಾರೆ ವಿಜಯಲಕ್ಷ್ಮಿ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದ್ದು ಅಭಿಮಾನಿಗಳು ಖುಷಿ ಪಟ್ಟಿದ್ದಾರೆ ವಿಜಯಲಕ್ಷ್ಮಿ ಅವರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ ( video credit : Kannada Taja Suddi )