ಪತಿ ದರ್ಶನ್ ಬರ್ತಡೇ ಗೆ ವಿಜಯಲಕ್ಷ್ಮಿ ಕೊಟ್ಟ ಸರ್ಪ್ರೈಸ್ ಗಿಫ್ಟ್ ನೋಡಿ ಶಾಕ್ ಆದ ಪವಿತ್ರಗೌಡ !

ಪತಿ ದರ್ಶನ್ ಬರ್ತಡೇ ಗೆ ವಿಜಯಲಕ್ಷ್ಮಿ ಕೊಟ್ಟ ಸರ್ಪ್ರೈಸ್ ಗಿಫ್ಟ್  ನೋಡಿ ಶಾಕ್ ಆದ ಪವಿತ್ರಗೌಡ !

ಫೆಬ್ರವರಿ 16 ನಟ ದರ್ಶನ್ ಹುಟ್ಟು ಹಬ್ಬವಾಗಿದೆ ಡಿ ಬಾಸ್ ಬರ್ತಡೇ ಅನ್ನು ಹಬ್ಬದಂತೆ ಆಚರಿಸಲು ಅಭಿಮಾನಿಗಳು ರೆಡಿಯಾಗಿದ್ದಾರೆ ಇದರ ನಡುವೆ ದಚ್ಚು ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಬರ್ತಡೇ ದಿನ ಸರ್ಪ್ರೈಸ್ ಕೊಟ್ಟಿದ್ದಾರೆ ಹಾಗಾದ್ರೆ ದರ್ಶನ್ ಗೆ ವಿಜಯಲಕ್ಷ್ಮಿ ಕೊಟ್ಟ ಸರ್ಪ್ರೈಸ್ ಏನು ಪವಿತ್ರ ಗೌಡ ಶಾಕ್ ಆಗಿದ್ದೇಕೆ ಅದೆಲ್ಲ ಸಂಪೂರ್ಣವಾಗಿ ನೋಡೋಣ ಬನ್ನಿ ಕೊಲೆ ಆರೋಪಿಯಾಗಿ ಜೈಲು ಸೇರಿದ ನಟ ದರ್ಶನ್ ಜಾಮೀನು ಪಡೆದು ಹೊರಗೆ ಬಂದಿದ್ದಾರೆ ಆಯ್ತಾ ಅಭಿಮಾನಿಗಳು ದರ್ಶನ್ ಹುಟ್ಟು ಹಬ್ಬ ಸೆಲೆಬ್ರೇಟ್ ಮಾಡುವ ಖುಷಿಯಲ್ಲಿದ್ದಾರೆ 

ಇದರ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ದಚ್ಚು ಬರ್ತಡೇಯ ಕಾಮನ್ ಡಿಪಿ ಪೋಸ್ಟ್ ಮಾಡಿದ್ದಾರೆ ಸೆಲೆಬ್ರಿಟಿಗಳ ಒನ್ ಅಂಡ್ ಓನ್ಲಿ ಡಿ ಬಾಸ್ ಸೆಲೆಬ್ರಿಟಿಗಳಿಗೆ ಜನ್ಮದಿನದ ಕಾಮನ್ ಡಿಪಿ ಅಂತ ಬರೆದಿರುವ ವಿಜಯಲಕ್ಷ್ಮಿ ಹಾರ್ಟ್ ಹಾಗೂ ಬೆಂಕಿ ಇಮೋಜಿ ಬಳಸಿದ್ದಾರೆ ಅಷ್ಟೇ ಅಲ್ಲದೆ ಪತಿ ದರ್ಶನ್ ಅವರನ್ನ ತೋಳು ಬಳಸಿ ಕುಳಿತುಕೊಂಡಿರುವ ಫೋಟೋ ಒಂದನ್ನ ವಿಜಯಲಕ್ಷ್ಮಿ ಅವರು ಹಂಚಿಕೊಂಡಿದ್ದಾರೆ ವಿಜಯಲಕ್ಷ್ಮಿ ಅವರು ಪತಿ ಜೊತೆ ಹಂಚಿಕೊಂಡಿರುವ ಫೋಟೋ ನೋಡಿ ಉರಿದುಕೊಂಡಿರುವ ಪವಿತ್ರ ಗೌಡ ತಮ್ಮ ತಾಯಿ ಜೊತೆ ಇರುವ ಫೋಟೋವನ್ನ ಹಂಚಿಕೊಂಡು ನನಗೆ ನನ್ನ ತಾಯಿನೇ ಸ್ಟ್ರೆಂತ್ ಲವ್ ಯು ಅಮ್ಮ ಎಂದು ಬರೆದುಕೊಂಡಿದ್ದಾರೆ ಕೊಲೆ ಕೇಸ್ನಲ್ಲಿ ಜೈಲು ಸೇರಿದ ಪತಿ ದರ್ಶನನ್ನು ಹೊರಗೆ ಕರೆದುಕೊಂಡು ಬಂದ ವಿಜಯಲಕ್ಷ್ಮಿ ಕೂಡ ಗಂಡನ ಬರ್ತ್ಡೇ ಅನ್ನ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲು ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ ನೀವು ಸಹ ನಟ ದರ್ಶನ್ ಅವರಿಗೆ ಕಾಮೆಂಟ್ ಮಾಡಿ ಬರ್ತಡೇ ಶುಭಾಶಯ ತಿಳಿಸಿ   ( video credit ;Kannada Taja Suddi )