ವಿಜಯಲಕ್ಷ್ಮಿ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಗಂಡ ಮಗನನ್ನು ಅನ್ ಫಾಲೋ ಮಾಡಿದ್ದಾರೆ : ಅಸಲಿ ಕಾರಣ ಏನು ನೋಡಿ ?

ದರ್ಶನ್ ಪತ್ನಿ ವಿಜಯಲಕ್ಷ್ಮಿ instagram ನಲ್ಲಿ ಎಲ್ಲರನ್ನ ಅನ್ ಫಾಲೋ ಮಾಡಿದ್ದು ಅಚ್ಚರಿ ಮೂಡಿಸಿದೆ ಮಗ ವಿನೀಶ್ ನನ್ನ ಅನ್ ಫಾಲೋ ಮಾಡಿದ್ದು ಅಭಿಮಾನಿಗಳಲ್ಲಿ ಪ್ರಶ್ನೆ ಹುಟ್ಟುಹಾಕಿದೆ ಹೌದು ಸೋಶಿಯಲ್ ಮೀಡಿಯಾದಲ್ಲಿ ಈಗ ಎಲ್ಲರೂ ಅಲರ್ಟ್ ಆಗಿರುತ್ತಾರೆ ಸೆಲೆಬ್ರಿಟಿಗಳಂತೂ ಯಾವುದಾದರೂ ಪೋಸ್ಟ್ ಗೆ ಒಂದು ಲೈಕ್ ಕೊಟ್ಟರು ಅದು ನೆಟ್ಟಿಗರಿಗೆ ಗೊತ್ತಾಗುತ್ತೆ ತಮ್ಮ ನೆಚ್ಚಿನ ನಟ ನಟಿಯರನ್ನ ಅವರ ಫ್ಯಾಮಿಲಿಯನ್ನ ಸಿಕ್ಕಾಪಟ್ಟೆ ಫಾಲೋ ಮಾಡೋ ಫ್ಯಾನ್ಸ್ ಕೂಡ ಇದ್ದಾರೆ ಇತ್ತೀಚೆಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸೋಶಿಯಲ್ ಮೀಡಿಯಾ ನಡೆ ಅಚ್ಚರಿ ಮೂಡಿಸಿದೆ ದರ್ಶನ್ ಅರೆಸ್ಟ್ ಆಗಿದ್ದಾಗ ಅವರ ಪತ್ನಿ ವಿಜಯಲಕ್ಷ್ಮಿ ಇನ್ಸ್ಟಾ ದಿಂದಲೇ ಕೆಲ ಸಮಯ ಮಾಯವಾಗಿದ್ದರು
ಅವರು ಸೋಶಿಯಲ್ ಮೀಡಿಯಾ ಬಳಸ್ತಾರೋ ಇಲ್ವೋ ಎನ್ನುವ ಮಟ್ಟಿಗೆ ಸೈಲೆಂಟ್ ಆಗಿದ್ದರು ಆದರೆ ಗಂಡ ರಿಲೀಸ್ ಆಗಿ ಬರ್ತಿದ್ದಂತೆ ಅವರು ಮತ್ತೆ ಆಕ್ಟಿವ್ ಆಗಿದ್ದಾರೆ ಆದರೆ ಇತ್ತೀಚಿನ ಬೆಳವಣಿಗೆ ಮತ್ತೆ ಅಚ್ಚರಿ ಮೂಡಿಸಿದೆ ವಿಜಯಲಕ್ಷ್ಮಿ ದರ್ಶನ್ ಅವರು ರೇಣುಕಾ ಸ್ವಾಮಿ ಕೇಸ್ನಲ್ಲಿ ದರ್ಶನ್ ಅರೆಸ್ಟ್ ಆದ ಕೂಡಲೇ ಪತಿಯನ್ನ instagram ನಲ್ಲಿ ಅನ್ ಫಾಲೋ ಮಾಡಿದ್ರು ನಟ ದರ್ಶನ್ ಅವರು ಮೊದಲಿನಿಂದಲೇ ವಿಜಯಲಕ್ಷ್ಮಿ ಅವರನ್ನ ಫಾಲೋ ಮಾಡ್ತಿರಲಿಲ್ಲ ಹೇಗಿದ್ದಾಗ ಈಗ ಅಚ್ಚರಿ ಮೂಡಿಸಿದ್ದೇನಪ್ಪಾ ಅಂದ್ರೆ ಸದ್ಯ ದರ್ಶನ್ ಪತ್ನಿ ಯಾರೊಬ್ಬರನ್ನು ಕೂಡ ಫಾಲೋ ಮಾಡ್ತಿಲ್ಲ ತಮ್ಮ ಮಗ ವಿನೀಶನ್ನ ಕೂಡ ಅನ್ ಫಾಲೋ ಮಾಡಿದ್ದಾರೆ ಇದು ಎಲ್ಲರಿಗೂ ಅಚ್ಚರಿ ಮೂಡಿಸಿರುವ ಸಂಗತಿ
ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗ್ತಿದ್ದಂತೆ ಎಲ್ಲರನ್ನ ಅನ್ ಫಾಲೋ ಮಾಡಿದ್ದಾರೆ ಸದ್ಯ ವಿಜಯಲಕ್ಷ್ಮಿ ದರ್ಶನ್ ಅವರ instagram ಚೆಕ್ ಮಾಡಿದ್ರೆ ಅವರು ಫಾಲೋಯಿಂಗ್ ಲಿಸ್ಟ್ ನಲ್ಲಿ ಜೀರೋ ಎಂದು ತೋರಿಸುವುದನ್ನ ಕಾಣಬಹುದು ವಿಜಯಲಕ್ಷ್ಮಿ ದರ್ಶನ್ ಅವರಿಗೆ ಇನ್ನು 195000 ಜನ ಫಾಲೋವರ್ಸ್ ಇದ್ದಾರೆ ಅವರು ಈವರೆಗೂ 85 ಪೋಸ್ಟ್ ಗಳನ್ನ ಅಪ್ಲೋಡ್ ಮಾಡಿದ್ದಾರೆ ವಿಜಯಲಕ್ಷ್ಮಿ ಮುಖ್ಯವಾಗಿ ಹಬ್ಬ ಹರದಿನಗಳಲ್ಲಿ ವಿಶ್ ಮಾಡುವುದು ತಮ್ಮ ಟ್ರಾವೆಲ್ ಫೋಟೋಸ್ ಶೇರ್ ಮಾಡುವುದನ್ನ ಕಾಣಬಹುದು ಅಷ್ಟೇ ಅಲ್ಲದೆ ಅವರು instagram ಸ್ಟೋರಿಯಲ್ಲಿಯೂ ತಮ್ಮ ಮೈಸೂರಿನ ಫಾರ್ಮ್ ಹೌಸ್ ಅಲ್ಲಿಯ ಪ್ರಾಣಿ ಪಕ್ಷಿಗಳ ಜಲಕ್ ಆಗಾಗ ಫಾಲೋವರ್ಸ್ ಗೆ ತೋರಿಸುತ್ತಿರುತ್ತಾರೆ
ವಿಜಯಲಕ್ಷ್ಮಿ ಅವರು ಆಗಾಗ ವಿಡಿಯೋಗಳನ್ನು ಕೂಡ ಅಪ್ಲೋಡ್ ಮಾಡ್ತಾರೆ ಇದೀಗ ಅವರು ಎಲ್ಲರನ್ನ ಅನ್ಫಾಲೋ ಮಾಡಿದ್ದು ಆಶ್ಚರ್ಯ ಮೂಡಿಸಿದೆ ಅತ್ತ ನಟ ದರ್ಶನ್ ಅವರು ಕೂಡ ಎಲ್ಲರನ್ನ ಅನ್ ಫಾಲೋ ಮಾಡಿದ್ದಾರೆ ಇತ್ತ ಪತಿ ಪತ್ನಿ ಜೊತೆಯಾಗಿ ಚರ್ಚಿಸಿ ತೆಗೆದುಕೊಂಡ ನಿರ್ಧಾರವೇ ಎನ್ನುತ್ತಿದ್ದಾರೆ ನೆಟ್ಟಿಗರು ವಿಜಯಲಕ್ಷ್ಮಿ ದರ್ಶನ್ ಅವರು ಎಲ್ಲರನ್ನ ಅನ್ ಫಾಲೋ ಮಾಡಿದ ಕಾರಣ ಏನು ರಿವೀಲ್ ಆಗಿಲ್ಲ ಆದರೆ ಎಲ್ಲವೂ ಸರಿಯಾಗುತ್ತಿದೆ ಎನ್ನುವಾಗಲೇ ವಿಜಯಲಕ್ಷ್ಮಿ ಜೊತೆ ಹೀಗೆ ಮಾಡಿದ್ದು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿಸಿದೆ ಅದರ ಕಾರಣದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ ಅಷ್ಟೇ ಅಲ್ಲದೆ ದರ್ಶನ್ ಅವರ ಜಾಮೀನು ಆರೋಗ್ಯ ಸಮಸ್ಯೆ ಹೀಗೆ ಎಲ್ಲಾ ಸವಾಲುಗಳಲ್ಲಿಯೂ ಅವರ ಜೊತೆ ನಿಂತಿದ್ದು ಆದರೆ ಈಗ ದಿಡೀರ್ ಅನ್ ಫಾಲೋ ಮಾಡಿದ್ದು ಯಾಕೆ ಎನ್ನುತ್ತಿದ್ದಾರೆ ನೆಟ್ಟಿಗರು ಇದರ ಕಾರಣ ಏನೆಂಬುದನ್ನ ಇನ್ನು ರಿವೀಲ್ ಆಗಿಲ್ಲ ಬಹುಶ ಸೋಶಿಯಲ್ ಮೀಡಿಯಾ ದ ಗೊಡವೆ ಬೇಡ ಎಂದು ವಿಜಯ ಲಕ್ಷ್ಮಿ ಭಾವಿಸಿದ್ದಾರೆ ಅಂತ ಕಾಣಿಸುತ್ತೆ . ಯಾಕೆಂದ್ರೆ ದರ್ಶನ ಸಹ ಎಲ್ಲರನ್ನು ಅನ್ ಫಾಲೋ ಮಾಡಿದ್ದಾರೆ
( video credit ; Siri Tv )
ಈ ಮಾಹಿತಿ ನಮಗೆ ಕೆಳಗೆ ಹಾಕಿರುವ ವಿಡಿಯೋ ಇಂದ ದೊರೆತಿದೆ ; ಇದರ ಸತ್ಯ ಸತ್ಯಾತೆ ಪರಿಶೀಲಿಸ ಬೇಕಾಗಿದೆ . ಇದಕ್ಕೆ ನಾವು ಜವಾಬ್ದಾರ ಅಲ್ಲ