ವರ್ತೂರು ಸಂತೋಷ್‌ ಎರಡನೇ ಮದುವೆಗೆ ರೆಡಿ : ಹುಡುಗಿ ಯಾರು ?

ವರ್ತೂರು ಸಂತೋಷ್‌ ಎರಡನೇ ಮದುವೆಗೆ ರೆಡಿ : ಹುಡುಗಿ ಯಾರು ?

ಅದು ಕ್ರಶ್ ಅಂತಾನೂ ತಿಳ್ಕೊಂಡ್ರೆ ಇಲ್ಲ ಒನ್ ಸೈಡ್ ಅನ್ನೋ ತಿಳ್ಕೊಂಡ್ರೆ 10th ಅಲ್ಲೇ ಆ ತರ ಇತ್ತು ಅದಾದ್ಮೇಲೆ ಫಸ್ಟ್ ಪಿಯು ಗೆ ಬಂದ್ಮೇಲೆ ಅಲ್ಲೂ ಸೇಮ್ ಅದೇ ತರ ಇತ್ತು ಅದಾದ್ಮೇಲೆ ಇಲ್ಲ ಟು ಸೈಡ್ ಲವ್ ಗೆ ನಾನು ಹೋಗೆ ಇಲ್ಲ ಬಟ್ ಇವಾಗ ಟೂ ಸೈಡ್ ಲವ್ ಐತೆ ಅದು ಹೌದು ಇವಾಗ ಯಾಕಂತಂದ್ರೆ ಒಂದು ಮನುಷ್ಯ ಡಿಪ್ರೆಶನ್ ಗೆ ಹೋದಾಗ ಕೆಳಗೆ ಬಿದ್ದವಾಗ ದಯವಿಟ್ಟು ಹೇಳ್ತೀನಿ ನೋಡ್ರಿ ವಯಸ್ಸಿಗೆ ಬಂದಿರೋ ಹುಡುಗ ಆಗ್ಲಿ ಹುಡುಗಿ ಆಗ್ಲಿ ಒಂದು ಹುಡುಗನಿಗೆ ಒಂದು ಹುಡುಗಿ ಇದ್ರೇನೆ ವಾಪಸ್ ಬರೋಕೆ ಸಾಧ್ಯ ಹುಡುಗಿಗೆ ಒಂದು ಹುಡುಗನಿದ್ರೇನೆ ವಾಪಸ್ ಬರೋಕೆ ಸಾಧ್ಯ ನಾನು ಇವತ್ತು ಹೆಮ್ಮೆಯಿಂದ ಹೇಳ್ಕೊಂತೀನಿ ಇವತ್ತು ಆ ನಾನು ಏನ್ ಹೇಳ್ತೀನಿ ಅಂತಂದ್ರೆ ನಾನು ಇನ್ನೊಂದು

ಯೂಟ್ಯೂಬ್‌ ಚಾನೆಲ್‌ ಸಂದರ್ಶನವೊಂದರಲ್ಲಿ ತಮ್ಮ ಹುಡುಗಿ ಬಗ್ಗೆ ಮಾತನಾಡಿದ ವರ್ತೂರು ಸಂತೋಷ್‌, 'ಹತ್ತನೇ ತರಗತಿಯಲ್ಲಿ ಕ್ರಶ್‌ ಅಥವಾ ಒನ್‌ ಸೈಡ್‌ ಪ್ರೀತಿ ಇತ್ತು. ಆಮೇಲೆ ಪಿಯುಸಿಯಲ್ಲಿಯೂ ಅದೇ ಇತ್ತು. ಆದರೆ ಈಗ ಜೀವನದಲ್ಲಿ ಪ್ರೀತಿ ಇದೆ. ಇಬ್ಬರೂ ಒಪ್ಪಿಕೊಂಡು ಪರಸ್ಪರ ಪ್ರೀತಿ ಇದೆ' ಎಂದರು.


ನಮ್ಮ ತಾಯಿ ಆದ್ಮೇಲೆ ನನಗೆ ನೆಕ್ಸ್ಟ್ ಬಟ್ ನಾನು ಅವಳಿಗೆ ಯಾವತ್ತೂ ಹೇಳಿಲ್ಲ ಈ ಮಾತನ್ನು ಯಾವಾಗಲೂನು ನನ್ನ ಬಗ್ಗೆನೇ ಜ್ಞಾನ ನನ್ನ ಸೆಕೆಂಡ್ ಆರ್ಟ್ ಇವಾಗ ನಾನು ನೀವು ಕೇಳಿದ್ರಲ್ಲ ನೀವು ಕೇಳಿದ ಪ್ರಶ್ನೆಗೆ ನಾನು ಹೇಳ್ತಾ ಇರೋದು ಅವರ ಹತ್ರ ಎಲ್ಲಾ ಶೇರ್ ಮಾಡ್ಕೋಬೇಕು ಹೌದು 100% ಶೇರ್ ಮಾಡ್ಕೊಳೋದಕ್ಕೆ ನನ್ನನ್ನ ನೀನು ಇಲ್ಲಿರಬಾರದು ನೀನು ಇರೋ ಸ್ಥಾನನೇ ಬೇರೆ ಅಂತ ಆ ಕಮ್ ಬ್ಯಾಕ್ ಅನ್ನೋದು ಐತಲ್ಲ ಒಂದು ಮನುಷ್ಯನಿಗೆ ಅದು ಬಹಳ ಅಂದ್ರೆ ಬಹಳ ಇಂಪಾರ್ಟೆಂಟ್ ಅದನ್ನ ಮರಿಬಾರದು ಯಾರೇ ಆಗ್ಲಿ ಬಟ್ ನಾನು ಎಕ್ಸ್ಪ್ರೆಸ್ ಮಾಡಿಲ್ಲ ಯಾಕಂದ್ರೆ ಎಕ್ಸ್ಪ್ರೆಸ್ ಮಾಡಿದ್ರೆ ನಾವೆಲ್ಲೋ ಸಣ್ಣವರಾಗಿ ಹೋಗ್ತೀವಿ ಆದ್ರೆ ನಾವು ತೋರಿಸಿದಂಗೆ ಆಗ್ತೈತೆ ಅಂತ ಬಟ್ ಯಾವತ್ತೂ ನನ್ನ


ಮನಸಲ್ಲಿ ಆಕೆ ಇರ್ತಾಳೆ ನನ್ನನ್ನ ನಾನು ವರ್ತೂರ್ ಸಂತೋಷ್ ಅಂತ ಆಗೋಕ್ಕಿಂತ ಮುಂಚೆಯಿಂದನು ನನಗೆ ಸಪೋರ್ಟ್ ಮಾಡ್ಕೊಂಡು ನನ್ನ ಜೀವನದಲ್ಲಿ ಸುಮಾರು ಏರುಪೇರು ಆಗೈತೆ ಎಲ್ಲಾ ನೀವು ನೋಡಿದಿರಾ ಅದೇನು ದೊಡ್ಡ ವಿಚಾರ ಅಲ್ಲ ನಾನು ಒಂದೇ ಹೇಳೋದು ಸುಮಾರು ದಿನ ನಾನು ಬಿಟ್ಟೆ ಅದು ಇದು ಬರ್ತೈತೆ ಅಂತ ಅದಕ್ಕೆ ರೆಸ್ಪಾನ್ಸ್ ಬಂತು ಇಲ್ಲ ಅದೇನೋ ಆರಿ ಹೋದ ಬಳ್ಳಿಯಿಂದ ಹೂ ಅರಳ ಬಲ್ಲದೆ ಅಂತ ಅದು ಮುಗಿತು ಅದರ ಕಥೆ ಬಟ್ ಇವಾಗ ಹುಡುಗಿ 100% ಐತೆ ಆ ಚೆನ್ನಾಗಿದ್ದೀರಿ ಇನ್ನ ಮಾತಾಡ್ತೀರಿ ಮೀಟ್ ಆಗ್ತೀನಿ ಎಲ್ಲಾ ಐತೆ ಹೌದಾ ಆಮೇಲೆ ನೀವು ಹೇಳೋ ತರ ಆಮೇಲೆ ಪಾಪ ತನಿಷ್ ಹಾಕೋ ಇವರಿಗೂ ಹಾಕಿಬಿಟ್ಟಿದ್ದಾರೆ ಅದು ಫ್ರೆಂಡ್ಶಿಪ್ ಅಷ್ಟೇ ತನಿಷ ಅಂತೂ ಅಲ್ಲ  ( video credit : Digital Pichhar )