ವೈಷ್ಣವಿ ಗೌಡ ಗೆ ಗಂಡು ಹುಡುಕಿ ಕೊಟ್ಟಿದ್ದು ಯಾರು ಗೊತ್ತಾ; ಕೇಳಿದರೆ ಶಾಕ್ ಆಗ್ತೀರಾ ?

ನನ್ನ ಮಗಳ ಜೀವನ ಸರಿ ಆಗಲಿ ಎಂದು ಇಬ್ರು ಹುಡುಗಿಯರು ಮುಂದೆ ಬಂದು ನಿಜ ಸ್ಥಿತಿ ಅರಿವು ಮಾಡಿಕೊಟ್ಟರು. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ವೈಷ್ಣವಿ ಗೌಡ ಅವರ ತಾಯಿ ಭಾನು ರವಿಕುಮಾರ್ ಹೇಳಿದರು.
ಈ ಹಿಂದೆ ಮಗಳ ನಿಶ್ಚಯವಾಗಿ ಮುರಿದು ಬಿದ್ದ ಕುರಿತು ಮಾತನಾಡಿದ ಅವರು, ವೈಷ್ಣವಿ ತನ್ನದಲ್ಲದ ತಪ್ಪಿಗೆ ಏನೇನೋ ಅನುಭವಿಸಬೇಕಾಯ್ತು. ಆ ಹುಡುಗನ ಬಗ್ಗೆ ಆ ಸಮಯದಲ್ಲಿ ಮಾತನಾಡಿ, ನಮಗೆ ಉಪಕಾರ ಮಾಡಿರುವ ಇಬ್ಬರು ಹುಡುಗಿಯರಿಗೆ ಧನ್ಯವಾದ ಹೇಳುತ್ತೇನೆ. ಏನೂ ಅನ್ನೋದನ್ನ ಗೊತ್ತು ಮಾಡಿದ್ದೀರಿ. ಆ ಹುಡುಗಿಯರು ಯಾರೂ ಅಂತ ಗೊತ್ತಿಲ್ಲ. ವೈಷ್ಣವಿ ಕಷ್ಟದ ಸಮಯದಲ್ಲಿ ನೀವೆಲ್ಲಾ ಅವಳ ಜೊತೆ ಇದ್ರಿ. ನಿಮಗೂ ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದರು.
ಈಗ ನಿಶ್ಚಯವಾಗಿರುವ ಮಗಳ ಮದುವೆ ಬಗ್ಗೆ ಪ್ರತಿಕ್ರಿಯಿಸಿ, ಉತ್ತರದಿಂದ ದಕ್ಷಿಣದ ಸಂಬಂಧ ಇದು. ದೇವರು ಎಲ್ಲಾ ನಿಶ್ಚಯ ಮಾಡಿರುತ್ತಾನೆ. ವೈಷ್ಣವಿಗೆ ಈ ಗಂಡು ನಾವು ನೋಡಿರೋದು. ಮ್ಯಾಟ್ರಿಮೋನಿಯಲ್ಲಿ ನೋಡಿ ನಿಶ್ಚಯ ಮಾಡಿರುವುದು. ಅವರಿಬ್ಬರಿಗೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಕೊಟ್ಟದ್ದೆವು ಎಂದು ತಿಳಿಸಿದರು.
ಹೌದು ನನಗೂ ಖುಷಿ ಆಯ್ತು ನೋಡಿ ನಮಗೂ ಅವರಿಗೂ ಸಂಬಂಧನೇ ಇಲ್ಲ ಯಾವುದೋ ಮೂಲೆಯಲ್ಲಿ ಅವರು ಇದ್ರು ನಾವು ಇಲ್ಲಿದ್ದೀವಿ ಒಂದು ನಾಲಕಐದು ಕಡೆ ನಾವು ಪ್ರೊಫೈಲ್ನ ರಿಜಿಸ್ಟರ್ ಮಾಡಿದ್ವಿ ಈ ಮ್ಯಾಟ್ರಿಮೋನಿ ಸರ್ವಿಸಸ್ ಇರುತ್ತಲ್ಲ ಅವರ ಹತ್ರ ಅದರಲ್ಲಿ ಒಂದು ಹೆಸರು ಹೇಳಲ ಹೇಳಿ ಹೇಳಿ ಅದು ಘಟಬಂಧನ್ ಅಂತ ಜ್ಯೋತಿನಿವಾಸ್ ಕಾಲೇಜ್ ಆಪೋಸಿಟ್ ಅಲ್ಲಿ ಇದೆ ಅಲ್ಲಿ ನಾವು ರಿಜಿಸ್ಟರ್ ಮಾಡಿದ್ವಿ ಅಲ್ಲಿ ನೇಹ ಅಂತ ತುಂಬಾ ಒಳ್ಳೆಯವರು ಅವರ ಹತ್ರ ಹೋಗಿ ರಿಜಿಸ್ಟರ್ ಮಾಡಿದಾಗ ಆಕ್ಚುಲಿ ನಾವು ರಿಜಿಸ್ಟರ್ ಮಾಡಿದ್ದು ಯಾವುದಾದರು ನಮ್ಮ ಪ್ರೊಫೈಲ್ ಹುಡುಗಿಗೆ ಮ್ಯಾಚ್ ಆಗೋತರ ಪ್ರೊಫೈಲ್ ಮ್ಯಾಚ್ ಮಾಡಿ ಅಂತ ಅವರು ಯಾವತರ ಬೇಕು ನಿಮಗೆ ಒಂದು ಲಿಸ್ಟ್ ಮಾಡಿ ಅಂತ ನಾನು ಐಎಎಸ್ ಆಫೀಸರ್
ಐಪಿಎಸ್ ಆಫೀಸರ್ಸ್ ಇಲ್ಲ ಬ್ಯೂರೋಕ್ರಾಟ್ಸ್ ಮತ್ತೆ ನಮ್ಮ ಗೌಡರ ಆದ್ರೂ ಸರಿ ಒಳ್ಳೆ ಹುಡುಗ ಇದ್ರೆ ಬಿಸಿನೆಸ್ ಮ್ಯಾನ್ ಯಾರಾದ್ರೂ ಸರಿ ನಮಗೆ ಒಳ್ಳೆ ಹುಡುಗ ನಮ್ಮ ಫ್ಯಾಮಿಲಿಗೆ ಸಿಗಲಿ ಅಂತ ಹೇಳಿ ಅವರ ಹತ್ರ ರಿಜಿಸ್ಟರ್ ಮಾಡ್ಬಿಟ್ಟು ಬಂದ್ವಿ ಆಮೇಲೆ ನೀವು ಬ್ಯೂರೋಕ್ರಾಟ್ಸ್ ಅಂತ ಅಂದ್ರಲ್ಲ ಒಂದು ಪ್ರೊಫೈಲ್ ಇದೆ ಬೇಕಾದ್ರೆ ಅದನ್ನ ತರಿಸ್ತೀನಿ ಅಂತ ಅಂದ್ರು ಆಯ್ತು ಯಾರು ಅಂತ ನಾರ್ತ್ ಇಂಡಿಯನ್ ಅಯ್ಯೋ ನಾರ್ತ್ ಇಂಡಿಯನ್ ನಮಗೂ ಅವರಿಗೂ ಲ್ಯಾಂಗ್ವೇಜ್ ತುಂಬಾನೇ ಪ್ರಾಬ್ಲಮ್ ಆಗುತ್ತಲ್ಲ ಅಂತ ಹೇಳಿ ನಾರ್ತ್ ಇಂಡಿಯನ್ ಆದ್ರೆ ಸ್ವಲ್ಪ ಕಷ್ಟ ಲ್ಯಾಂಗ್ವೇಜ್ ಅವರದು ರಿಚುವಲ್ಸ್ ಕಸ್ಟಮ್ಸ್ ಎಲ್ಲ ವ್ಯತ್ಯಾಸ ಇರುತ್ತೆ ನಮಗೆ ಅವರಿಗೂ ಮ್ಯಾಚ್ ಆಗೋದೇ ಕಷ್ಟ ಅಲ್ವಲ್ಲ ಅಂತ ಒಂದ್ಸಲ ನೀವು
ಮಾತಾಡಿ ನೋಡಿ ಅವರ ಅಪ್ಪ ಅಮ್ಮ ಹುಡುಗನ ಹತ್ರ ಇಷ್ಟ ಆಯ್ತು ಅಂದ್ರೆ ಮೂವ್ ಮಾಡೋಣ ಇಲ್ಲ ಅಂದ್ರೆ ಬೇಡ ಅಂತಂದ್ರು ಸರಿ ಆಯ್ತು ಅಂತ ಹೇಳಿ ಪ್ರೊಫೈಲ್ ತರಸಿ ಅಂತಂದೆ ಆಮೇಲೆ ಫಸ್ಟ್ ಅವರು ಬಾವಿ ಅಳಿಯನ ಹತ್ರನೇ ಫಸ್ಟ್ ಮಾತಾಡಿದ್ವಿ ಆಮೇಲೆ ಅವರು ಮಾತಾಡಿದ್ರು ಓಕೆ ಮನೆಯಲ್ಲಿ ಹೇಳ್ತೀನಿ ನಾನು ಈತರ ಸೌತ್ ಇಂಡಿಯನ್ ಅಂತಂದ್ರೆ ಅವರಿಗ ಕಷ್ಟ ಆಗುತ್ತೆ ಲ್ಯಾಂಗ್ವೇಜ್ ಮನೆಲ್ಲಿ ನಾವು ಹೇಳ್ತೀವಿ ಅಂತಅಂದ್ರು ಸರಿ ನೀವು ಮಾತಾಡಿ ಮನೇಲಿ ನಾವು ನಮ್ಮ ಫ್ಯಾಮಿಲಿ ಅವರ ಹತ್ರ ಯಾಕಂದ್ರೆ ಇದು ಕಷ್ಟ ಆಗುತ್ತಲ್ಲ ಅಂತ ನಮ್ಮ ಫ್ಯಾಮಿಲಿ ಅವರಿಗೂ ಮಾತಾಡಿಸಿದ್ವಿ ಆಮೇಲೆ ಒಳ್ಳೆ ಪ್ರೊಫೆಷನ್ ಅಷ್ಟು ದೊಡ್ಡ ಪೋಸ್ಟ್ ಅಲ್ಲಿ ಇದ್ದಾರೆ ಈ ಏಜ್ಗೆ ಅಷ್ಟು ದೊಡ್ಡ ಪೋಸ್ಟ್
ಅಂದ್ರೆ ಸಾಮಾನ್ಯ ವಿಷಯ ಅಲ್ಲ ಫ್ಲೈಟ್ ಲೆಫ್ಟ್ ಆಗಿದ್ದಾರೆ ಆಮೇಲೆ ನಮಗೂ ಖುಷಿಯಾಯ್ತು ಫ್ಯಾಮಿಲಿ ಅವರಿಗೆಲ್ಲ ಇಷ್ಟ ಆಯ್ತು ಇಲ್ಲ ಒಳ್ಳೆ ಪೊಸಿಷನ್ ಅಲ್ಲಿ ಇದ್ದಾರಲ್ಲ ಯಾಕೆ ಬಿಡಬೇಕು ಅವರ ಫ್ಯಾಮಿಲಿ ಅವರ ಹತ್ರ ಮಾತಾಡೋಣ ಅಂತ ಹೇಳಿ ಆಮೇಲೆ ನಮ್ಮ ಫ್ಯಾಮಿಲಿ ಹೋ ಫ್ಯಾಮಿಲಿ ಎಲ್ಲ ಕೂತ್ಕೊಂಡು ಮಾತಾಡಿ ಆಮೇಲೆ ಡಿಸೈಡ್ ಮಾಡಿದ್ವಿ